• English
  • Login / Register

ಹೊಸ ಹುಂಡೈ ಕ್ರೆಟಾ Vs ಸ್ಕೋಡಾ ಕುಶಾಕ್ Vs ಫೋಕ್ಸ್‌ವ್ಯಾಗನ್ ಟೈಗನ್ ವರ್ಸಸ್ MG ಆಸ್ಟರ್: ಬೆಲೆಗಳ ಹೋಲಿಕೆ

ಹುಂಡೈ ಕ್ರೆಟಾ ಗಾಗಿ rohit ಮೂಲಕ ಜನವರಿ 25, 2024 05:17 pm ರಂದು ಪ್ರಕಟಿಸಲಾಗಿದೆ

  • 86 Views
  • ಕಾಮೆಂಟ್‌ ಅನ್ನು ಬರೆಯಿರಿ

ಫೇಸ್‌ಲಿಫ್ಟ್ ಆಗಿರುವ ಹ್ಯುಂಡೈ ಕ್ರೆಟಾ ಈಗ ಅತ್ಯಂತ ಶಕ್ತಿಶಾಲಿ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು ಹೆಚ್ಚಿನ ಫೀಚರ್ ಗಳನ್ನು ಪಡೆಯುತ್ತದೆ, ಆದರೆ ಈ ಪ್ರೀಮಿಯಂ SUV ಗಳಲ್ಲಿ ಯಾವುದು ನಿಮ್ಮ ಬಜೆಟ್‌ಗೆ ಸೂಕ್ತವಾಗಿದೆ? ಬನ್ನಿ, ನೋಡೋಣ

2024 Hyundai Creta vs petrol-only rivals price comparison

ಫೇಸ್‌ಲಿಫ್ಟ್ ಆಗಿರುವ ಎರಡನೇ ಜನರೇಷನ್ ಹುಂಡೈ ಕ್ರೆಟಾವನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಅದರ ವೇರಿಯಂಟ್ ಲೈನ್‌ಅಪ್ ಬಹುತೇಕ ಒಂದೇ ಆಗಿದ್ದರೂ ಕೂಡ, ಅದರ ಬೆಲೆಗಳನ್ನು ಪ್ರಿ-ಫೇಸ್‌ಲಿಫ್ಟ್ ವರ್ಷನ್ ಗೆ ಹೋಲಿಸಿದರೆ 1 ಲಕ್ಷದವರೆಗೆ ಹೆಚ್ಚಿಸಲಾಗಿದೆ. ಪ್ರೀಮಿಯಂ ಪೆಟ್ರೋಲ್-ಮಾತ್ರ ಸೆಗ್ಮೆಂಟ್ ನಲ್ಲಿ ಬೆಲೆಗಳನ್ನು ಹೋಲಿಸಿದರೆ, ಸುಧಾರಿತ ಕ್ರೆಟಾ ಅದರ ಪ್ರತಿಸ್ಪರ್ಧಿಗಳಾದ ಸ್ಕೋಡಾ, ಫೋಕ್ಸ್‌ವ್ಯಾಗನ್ ಮತ್ತು MG ಎದುರು ಎಲ್ಲಿ ನಿಲ್ಲುತ್ತದೆ ಎಂಬುದನ್ನು ನೋಡೋಣ.

 2024 ಹುಂಡೈ ಕ್ರೆಟಾ (ಪರಿಚಯಾತ್ಮಕ)

 ಸ್ಕೋಡಾ ಕುಶಾಕ್

 ಫೋಕ್ಸ್‌ವ್ಯಾಗನ್ ಟೈಗನ್

  MG ಆಸ್ಟರ್

     

  ಸ್ಪ್ರಿಂಟ್ - ರೂ. 9.98 ಲಕ್ಷ

 E - ರೂ. 11 ಲಕ್ಷ

     

 EX - ರೂ. 12.18 ಲಕ್ಷ

 ಆಕ್ಟಿವ್ 1-ಲೀಟರ್ - ರೂ. 11.89 ಲಕ್ಷ

 ಕಂಫರ್ಟ್‌ಲೈನ್ 1-ಲೀಟರ್ – ರೂ. 11.70 ಲಕ್ಷ 

 ಶೈನ್ - ರೂ 11.68 ಲಕ್ಷ 

 

 ಓನಿಕ್ಸ್ 1-ಲೀಟರ್ - ರೂ 12.79 ಲಕ್ಷ 

 

 ಸೆಲೆಕ್ಟ್ - ರೂ. 12.98 ಲಕ್ಷ

 S - ರೂ. 13.39 ಲಕ್ಷ

 

 ಹೈಲೈನ್ 1-ಲೀಟರ್ - ರೂ. 13.88 ಲಕ್ಷ

 

 S(O) - ರೂ. 14.32 ಲಕ್ಷ

 ಆಂಬಿಷನ್ 1-ಲೀಟರ್ - ರೂ 14.19 ಲಕ್ಷ 

 

 ಶಾರ್ಪ್ ಪ್ರೊ - ರೂ 14.41 ಲಕ್ಷ 

 SX - ರೂ. 15.27 ಲಕ್ಷ

     

 SX ಟೆಕ್ - ರೂ. 15.95 ಲಕ್ಷ

 ಆಂಬಿಷನ್ 1.5-ಲೀಟರ್ - ರೂ 15.99 ಲಕ್ಷ

   
 

 ಸ್ಟೈಲ್ ಮ್ಯಾಟ್ ಎಡಿಷನ್ 1-ಲೀಟರ್ - ರೂ 16.19 ಲಕ್ಷ

 ಟಾಪ್‌ಲೈನ್ 1-ಲೀಟರ್ - ರೂ 16.12 ಲಕ್ಷ 

 
   

 ಟಾಪ್‌ಲೈನ್ 1-ಲೀಟರ್ (ಹೊಸ ಫೀಚರ್ ಗಳೊಂದಿಗೆ) - ರೂ 16.31 ಲಕ್ಷ 

 
 

 ಸ್ಟೈಲ್ 1-ಲೀಟರ್ - ರೂ 16.59 ಲಕ್ಷ 

 ಟಾಪ್‌ಲೈನ್ 1-ಲೀಟರ್ ಸೌಂಡ್ ಎಡಿಷನ್ - ರೂ 16.51 ಲಕ್ಷ 

 
   

  GT/ GT ಎಡ್ಜ್ ಟ್ರಯಲ್ ಎಡಿಷನ್ - ರೂ 16.77 ಲಕ್ಷ 

 

 SX (O) - ರೂ. 17.24 ಲಕ್ಷ

  ಮಾಂಟೆ ಕಾರ್ಲೊ 1-ಲೀಟರ್ - ರೂ. 17.29 ಲಕ್ಷ

   
 

 ಸ್ಟೈಲ್ ಮ್ಯಾಟ್ ಎಡಿಷನ್ 1.5-ಲೀಟರ್ - ರೂ. 18.19 ಲಕ್ಷ

 GT+ - ರೂ. 18.18 ಲಕ್ಷ

 
  •  MG ಆಸ್ಟರ್ - ಇದು ಇತ್ತೀಚೆಗೆ ಹೊಸ ಬೇಸ್-ಸ್ಪೆಕ್ ಸ್ಪ್ರಿಂಟ್ ವೇರಿಯಂಟ್ ಅನ್ನು ಪಡೆದುಕೊಂಡಿದೆ - ಇಲ್ಲಿ ರೂ 9.98 ಲಕ್ಷದಲ್ಲಿ ಅತ್ಯಂತ ಕೈಗೆಟುಕುವ ಬೆಲೆಯ ಎಂಟ್ರಿ ಲೆವೆಲ್ ಕೊಡುಗೆಯಾಗಿದೆ, ಹಾಗೆಯೇ ಸ್ಕೋಡಾ ಕುಶಾಕ್ ಅತ್ಯಂತ ದುಬಾರಿ ಬೆಲೆಯ (ರೂ 11.89 ಲಕ್ಷ) ಬೇಸ್-ಸ್ಪೆಕ್ ವೇರಿಯಂಟ್ ಅನ್ನುನೀಡುತ್ತಿದೆ.

2024 Hyundai Creta

  •  ಫೇಸ್‌ಲಿಫ್ಟ್ ಆಗಿರುವ ಹ್ಯುಂಡೈ ಕ್ರೆಟಾದ ಆರಂಭಿಕ ಬೆಲೆಯು ಆಸ್ಟರ್‌ಗಿಂತ ರೂ. 1 ಲಕ್ಷ ಹೆಚ್ಚಿದ್ದರೂ ಕೂಡ, ಇದು ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಟೈಗುನ್ ಗೆ ಹೋಲಿಸಿದರೆ ಇನ್ನೂ ಸುಮಾರು ರೂ. 90,000 ಕಡಿಮೆ ಬೆಲೆಯಲ್ಲಿ ಸಿಗುತ್ತದೆ.

  •   ರೂ. 14.41 ಲಕ್ಷ ಬೆಲೆಯಲ್ಲಿ, MG ಆಸ್ಟರ್ ಇಲ್ಲಿ ಅತ್ಯಂತ ಕೈಗೆಟುಕುವ ಬೆಲೆಯ ಟಾಪ್-ಸ್ಪೆಕ್ ಮ್ಯಾನ್ಯುವಲ್ ವೇರಿಯಂಟ್ ಅನ್ನು ಹೊಂದಿದೆ. ಹೊಸ ಕ್ರೆಟಾ SX(O) ರೂ. 17.24 ಲಕ್ಷ ಬೆಲೆಯಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಎರಡನೇ ಆಯ್ಕೆಯಾಗಿದೆ.

Skoda Kushaq
Volkswagen Taigun

  •  ಮೇಲೆ ಪಟ್ಟಿ ಮಾಡಲಾದ ನಾಲ್ಕು SUV ಗಳಲ್ಲಿ, ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಟೈಗನ್ ಮಾತ್ರ ವಿಶೇಷ ಎಡಿಷನ್ ವೇರಿಯಂಟ್ ಗಳಾದ - ಮ್ಯಾಟ್ ಎಡಿಷನ್, ಮತ್ತು ಸೌಂಡ್ ಮತ್ತು ಟ್ರಯಲ್ ಎಡಿಷನ್ ಗಳಲ್ಲಿ (ಕ್ರಮವಾಗಿ) ಲಭ್ಯವಿದೆ.

  •   ಇಲ್ಲಿರುವ ಎಲ್ಲಾ SUVಗಳು 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತವೆ ಆದರೆ ಸ್ಕೋಡಾ -ಫೋಕ್ಸ್‌ವ್ಯಾಗನ್ SUVಗಳು ಇದನ್ನು ಟರ್ಬೋಚಾರ್ಜರ್‌ನೊಂದಿಗೆ ನೀಡುತ್ತವೆ ಮತ್ತು ಚಿಕ್ಕದಾದ 1-ಲೀಟರ್ ಟರ್ಬೋಚಾರ್ಜ್ಡ್ ಆಯ್ಕೆಯನ್ನು ಕೂಡ ಪಡೆಯುತ್ತವೆ.

  •  ಕ್ರೆಟಾ, ಕುಶಾಕ್ ಮತ್ತು ಟೈಗುನ್ 6-ಸ್ಪೀಡ್ MT ಯೊಂದಿಗೆ ಬಂದರೆ, ಆಸ್ಟರ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಒದಗಿಸಲಾಗಿದೆ.

 ಇದನ್ನು ಕೂಡ ಓದಿ: 2024 ಹ್ಯುಂಡೈ ಕ್ರೆಟಾ ಭಾರತದಲ್ಲಿ ಬಿಡುಗಡೆಯಾಗಬಹುದಾದ ಮುಂದಿನ N ಲೈನ್ ಮಾಡೆಲ್ ಆಗಿರಬಹುದು

 

ಪೆಟ್ರೋಲ್-ಆಟೋಮ್ಯಾಟಿಕ್

 2024 ಹುಂಡೈ ಕ್ರೆಟಾ (ಪರಿಚಯಾತ್ಮಕ)

 ಸ್ಕೋಡಾ ಕುಶಾಕ್

 ಫೋಕ್ಸ್‌ವ್ಯಾಗನ್ ಟೈಗನ್ 

MG ಆಸ್ಟರ್

     

Select CVT - Rs 13.98 lakh

ಸೆಲೆಕ್ಟ್ CVT -  ರೂ 13.98 ಲಕ್ಷ 

 S(O) CVT - ರೂ 15.82 ಲಕ್ಷ 

 ಆಂಬಿಷನ್ 1-ಲೀಟರ್ AT - ರೂ 15.49 ಲಕ್ಷ 

 ಹೈಲೈನ್ 1-ಲೀಟರ್ AT - ರೂ 15.43 ಲಕ್ಷ 

 ಶಾರ್ಪ್ ಪ್ರೊ CVT - ರೂ 15.68 ಲಕ್ಷ 

     

ಸ್ಯಾವಿ ಪ್ರೊ CVT - ರೂ 16.58 ಲಕ್ಷ (ಐವರಿ)/ 16.68 ಲಕ್ಷ (ಸಾಂಗ್ರಿಯಾ)

SX ಟೆಕ್ CVT - ರೂ 17.45 ಲಕ್ಷ

ಆಂಬಿಷನ್ 1.5-ಲೀಟರ್ DCT - ರೂ 17.39 ಲಕ್ಷ

GT DCT - ರೂ. 17.36 ಲಕ್ಷ

 
 

ಸ್ಟೈಲ್ 1-ಲೀಟರ್ ಮ್ಯಾಟ್ ಎಡಿಷನ್ AT - ರೂ 17.79 ಲಕ್ಷ 

ಟಾಪ್‌ಲೈನ್ 1-ಲೀಟರ್ AT - 17.63 ಲಕ್ಷ ರೂ

 
 

ಸ್ಟೈಲ್ 1-ಲೀಟರ್ AT - ರೂ 17.89 ಲಕ್ಷ

ಟಾಪ್‌ಲೈನ್ 1-ಲೀಟರ್ AT (ಹೊಸ ಫೀಚರ್ ಗಳೊಂದಿಗೆ) - ರೂ 17.88 ಲಕ್ಷಸ್ಯಾವಿ ಪ್ರೊ CVT - ರೂ 17.90 ಲಕ್ಷ

   

ಟಾಪ್‌ಲೈನ್ 1-ಲೀಟರ್ AT ಸೌಂಡ್ ಎಡಿಷನ್ - 18.08 ಲಕ್ಷ ರೂ

 

SX(O) CVT - ರೂ 18.70 ಲಕ್ಷ 

ಮಾಂಟೆ ಕಾರ್ಲೊ 1-ಲೀಟರ್ AT - ರೂ 18.59 ಲಕ್ಷ 

   
 

ಸ್ಟೈಲ್ 1.5-ಲೀಟರ್ ಮ್ಯಾಟ್ ಎಡಿಷನ್ DCT - ರೂ 19.39 ಲಕ್ಷ 

GT+ DCT (ವೆಂಟಿಲೇಟೆಡ್ ಸೀಟ್) - ರೂ 19.44 ಲಕ್ಷ 

 
 

ಸ್ಟೈಲ್ 1.5-ಲೀಟರ್ ಎಲಿಗನ್ಸ್ ಎಡಿಷನ್ DCT - ರೂ 19.51 ಲಕ್ಷ 

GT+ ಎಡ್ಜ್ DCT - ರೂ 19.64 ಲಕ್ಷ 

 
   

GT+ ಎಡ್ಜ್ ಮ್ಯಾಟ್ ಎಡಿಷನ್ DCT - ರೂ 19.70 ಲಕ್ಷ 

 
 

ಸ್ಟೈಲ್ 1.5-ಲೀಟರ್ DCT - ರೂ 19.79 ಲಕ್ಷ 

GT+ DCT (ಹೊಸ ಫೀಚರ್ ಗಳೊಂದಿಗೆ) - ರೂ 19.74 ಲಕ್ಷ

 
   

GT+ ಎಡ್ಜ್ DCT (ಹೊಸ ಫೀಚರ್ ಗಳೊಂದಿಗೆ) - ರೂ 19.94 ಲಕ್ಷ

 

SX(O) ಟರ್ಬೊ DCT - ರೂ 20 ಲಕ್ಷ

ಮಾಂಟೆ ಕಾರ್ಲೊ 1.5-ಲೀಟರ್ DCT - ರೂ 20.49 ಲಕ್ಷ 

GT+ ಎಡ್ಜ್ ಮ್ಯಾಟ್ DCT (ಹೊಸ ಫೀಚರ್ ಗಳೊಂದಿಗೆ) - 20 ಲಕ್ಷ ರೂ

 
  •  ಹೊಸ ಕ್ರೆಟಾ ಮತ್ತು ಆಸ್ಟರ್, 4 ಪೆಟ್ರೋಲ್-ಆಟೋಮ್ಯಾಟಿಕ್ ವೇರಿಯಂಟ್ ಗಳನ್ನು ಮಾತ್ರ ನೀಡುತ್ತವೆ ಆದರೆ ಫೋಕ್ಸ್‌ವ್ಯಾಗನ್ SUV ಹೆಚ್ಚಿನ ಸಂಖ್ಯೆಯ ಅಂದರೆ 11 ಆಟೋಮ್ಯಾಟಿಕ್ ವೇರಿಯಂಟ್ ಗಳಲ್ಲಿ ಲಭ್ಯವಿದೆ.

MG Astor

  •  ಹಾಗೆಯೇ, MG ಆಸ್ಟರ್ ಪೆಟ್ರೋಲ್-ಆಟೋಮ್ಯಾಟಿಕ್ ವೇರಿಯಂಟ್ ADAS ಸುರಕ್ಷತಾ ತಂತ್ರಜ್ಞಾನವನ್ನು ಪಡೆದುಕೊಂಡಿದ್ದರೂ ಕೂಡ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಅದೇ ಪವರ್‌ಟ್ರೇನ್ ಆಯ್ಕೆಯಲ್ಲಿ ಅತ್ಯಧಿಕ ಪ್ರಾರಂಭಿಕ ಬೆಲೆಯನ್ನು ಹೊಂದಿರುವ ಹ್ಯುಂಡೈ ಕ್ರೆಟಾಕ್ಕಿಂತ ಇದು ಸುಮಾರು 2 ಲಕ್ಷ ಕಡಿಮೆ ಬೆಲೆಯಲ್ಲಿ ಸಿಗುತ್ತದೆ.

  •   ಕುಶಾಕ್‌ನ ಫುಲ್ ಲೋಡ್ ಮಾಡಲಾದ ಮಾಂಟೆ ಕಾರ್ಲೊ DCT ವೇರಿಯಂಟ್ ಈ ಎಲ್ಲಾ SUVಗಳಲ್ಲಿ ಅತ್ಯಂತ ದುಬಾರಿಯಾಗಿದೆ (ರೂ. 20.49 ಲಕ್ಷ).

  •  ಹ್ಯುಂಡೈ ಮತ್ತು MG ತಮ್ಮ SUV ಗಳನ್ನು ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ಗಳಿಗಾಗಿ CVT ಗೇರ್‌ಬಾಕ್ಸ್‌ನೊಂದಿಗೆ ನೀಡುತ್ತಿವೆ, ಆದರೆ ಅವುಗಳ ಟರ್ಬೊ ವೇರಿಯಂಟ್ ಗಳು ಕ್ರಮವಾಗಿ 7-ಸ್ಪೀಡ್ DCT ಮತ್ತು 6-ಸ್ಪೀಡ್ AT ಆಯ್ಕೆಗಳನ್ನು ಪಡೆಯುತ್ತವೆ.

Volkswagen Taigun 7-speed DCT

  •  ಮತ್ತೊಂದೆಡೆ, ಕುಶಾಕ್-ಟೈಗುನ್ ಜೋಡಿಯು ಅವುಗಳ ಚಿಕ್ಕ 1-ಲೀಟರ್ ಟರ್ಬೊ ಯೂನಿಟ್ ಗಾಗಿ 6-ಸ್ಪೀಡ್ ATಯೊಂದಿಗೆ ಬರುತ್ತವೆ, ಆದರೆ ದೊಡ್ಡ 1.5-ಲೀಟರ್ ಎಂಜಿನ್ ಅನ್ನು 7-ಸ್ಪೀಡ್ DCTಯೊಂದಿಗೆ ನೀಡಲಾಗುತ್ತದೆ.

 ಅದರ ಪ್ರೀಮಿಯಂ ಪೆಟ್ರೋಲ್-ಮಾತ್ರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಹೊಸ ಕ್ರೆಟಾದ ಬೆಲೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಾಮೆಂಟ್‌ ಮಾಡುವ ಮೂಲಕ ನಮಗೆ ತಿಳಿಸಿ.

 ಎಲ್ಲಾ ಬೆಲೆಗಳು, ಎಕ್ಸ್ ಶೋರೂಂ ದೆಹಲಿ ಬೆಲೆಯಾಗಿದೆ

 ಇನ್ನಷ್ಟು ಓದಿ: ಹ್ಯುಂಡೈ ಕ್ರೆಟಾ ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Hyundai ಕ್ರೆಟಾ

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience