ರೆನಾಲ್ಟ್ ಟ್ರೈಬರ್ ಗಾಗಿ ಕಾಯಬೇಕಾದ ಸಮಯ 3 ತಿಂಗಳ ವರೆಗೂ ವಿಸ್ತರಿಸಬಹುದು
ರೆನಾಲ್ಟ್ ನ ಹೊಸ ಸಬ್ -4 ಮೀಟರ್ ಕೊಡುಗೆ ಬಹಳಷ್ಟು ನಗರಗಳಲ್ಲಿ ತ್ವರಿತವಾಗಿ ಸಿಗುತ್ತದೆ
- ರೆನಾಲ್ಟ್ ಟ್ರೈಬರ್ ಬೆಲೆ ವ್ಯಾಪ್ತಿ ರೂ 4.95 ಲಕ್ಷ ದಿಂದ ರೂ 6.49 ಲಕ್ಷ ವರೆಗೆ (ಎಕ್ಸ್ ಶೋ ರೂಮ್ ಭಾರತ )
- ಅದನ್ನು ನಾಲ್ಕು ವೇರಿಯೆಂಟ್ ಗಳಲ್ಲಿ ಕೊಡಲಾಗುತ್ತದೆ BS4-ಕಂಪ್ಲೇಂಟ್ ಪೆಟ್ರೋಲ್ ಮಾನ್ಯುಯಲ್ ಪವರ್ ಟ್ರೈನ್ ಒಂದಿಗೆ
- ಆ ಮುಂಬೈ, ಘಾಝಿಯಾಬಾದ್, ಸೂರತ್ ಮತ್ತು ಪಾಟ್ನಾ ಗಳಲ್ಲಿ ತ್ವರಿತವಾಗಿ ಸಿಗುತ್ತದೆ
- ದೆಹಲಿಯ ಗ್ರಾಹಕರು ಗರಿಷ್ಟ ಮೂರು ತಿಂಗಳು ಕಾಯಬೇಕಾಗಬಹುದು
- ಇತರ ನಗರಗಳಲ್ಲಿ ಕಾಯಬೇಕಾದ ಸಮಯ ವ್ಯಾಪ್ತಿ 15 ರಿಂದ 45 ದಿನಗಳು
ರೆನಾಲ್ಟ್ ಇತ್ತೀಚಿಗೆ ಟ್ರೈಬರ್ ಸಬ್ -4m ಕ್ರಾಸ್ಒವರ್ MPV ಯನ್ನು ಭಾರತದಲ್ಲಿ ಬೆಲೆ ಪಟ್ಟಿ ರೂ 4.95 ಲಕ್ಷ ಒಂದಿಗೆ (ಎಕ್ಸ್ ಶೋ ರೂಮ್ ಭಾರತ ) ಬಿಡುಗಡೆ ಮಾಡಿದ್ದಾರೆ. ಅದು ಕೇವಲ ಒಂದು ಎಂಜಿನ್ಟ್ರಾನ್ಸ್ಮಿಷನ್ ಸಂಯೋಜನೆಯೊಂದಿಗೆ ದೊರೆಯುತ್ತದೆ ಮತ್ತು ನಾಲ್ಕು ವೇರಿಯೆಂಟ್ ಗಳಲ್ಲಿ ಲಭ್ಯವಿದೆ - RXE, RXL, RXT ಮತ್ತು RXZ.
ಅದರ 1.0-ಲೀಟರ್ , 3-ಸಿಲಿಂಡರ್ ಪೆಟ್ರೋಲ್ ಎಂಜಿನ್ 72PS ಪವರ್ ಮತ್ತು 96Nm ಟಾರ್ಕ್ ಕೊಡುತ್ತದೆ. ಸದ್ಯಕ್ಕೆ ಅದನ್ನು 5- ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಒಂದಿಗೆ ಕೊಡುತ್ತಿದ್ದಾರೆ . ರೆನಾಲ್ಟ್ ನವರು AMT ವೇರಿಯೆಂಟ್ ಅನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದ್ದಾರೆ. ನೀವು ಹೊಸ ಗ್ರಾಹಕರಾಗಿದ್ದರೆ ಮತ್ತು ಹೊಸ ಟ್ರೈಬರ್ ಅನ್ನು ಈ ತಿಂಗಳಲ್ಲಿ ಕೊಳ್ಳಬೇಕೆಂದಿದ್ದರೆ ಕೆಳಗೆ ಕೊಟ್ಟಿರುವ 19 ನಗರಗಳಲ್ಲಿ, ನೀವು ಡೆಲಿವರಿ ಗಾಗಿ ಕಾಯಬೇಕಾದ ಸಮಯ ಹೀಗಿರಬಹುದು:
Cities |
ರೆನಾಲ್ಟ್ ಟ್ರೈಬರ್ |
New Delhi |
2-3 months |
Bengaluru |
2 months |
Mumbai |
No waiting |
Hyderabad |
1 month |
Pune |
1 month |
Chennai |
4-5 weeks |
Jaipur |
1 month |
Ahmedabad |
15-20 days |
Gurugram |
1 month |
Kolkata |
45 days |
Thane |
No waiting |
Surat |
No waiting |
Ghaziabad |
No waiting |
Chandigarh |
15-20 days |
Patna |
No waiting |
Coimbatore |
30-35 days |
Faridabad |
2 months |
Indore |
1 month |
Noida |
2 months |
ಗಮನಿಸಿ: ಮೇಲೆ ವಿವರ ಕೇವಲ ಅಂದಾಜು ಮಾಡಲಾಗಿದೆ ನಿಜವಾಗಿ ಕಾಯಬೇಕಾದ ಸಮಯ ವೇರಿಯೆಂಟ್ ಪವರ್ ಟ್ರೈನ್, ಮತ್ತು ಬಣ್ಣಗಳ ಮೇಲೆ ಅವಲಂಬಿತವಾಗಿರಬಹುದು
- ಟ್ರೈಬರ್ ತ್ವರಿತವಾಗಿ ಸಿಗುತ್ತದೆ ಮುಂಬೈ, ಥಾಣೆ , ಸೂರತ್, ಘಾಝಿಯಾಬಾದ್ ಮತ್ತು ಪಾಟ್ನಾ ಗಳಲ್ಲಿ
- ದೆಹರಲಿಯ ಗ್ರಾಹಕರು ಹೆಚ್ಚು ಕಾಯಬೇಕಾಗಬಹುದು ಟ್ರೈಬರ್ ಗಾಗಿ ಅಲ್ಲಿ ಕಾಯಬೇಕಾದ ಸಮಯ ಎರೆಡರಿಂದ ಮೂರು ತಿಂಗಳು
- ಗ್ರಾಹಕರು ರೆನಾಲ್ಟ್ ಟ್ರೈಬರ್ ಡೆಲಿವರಿ ಪಡೆಯಲು ಎರೆಡು ತಿಂಗಳ ವರೆಗೂ ಕಾಯಬೇಕಾದ ನಗರಗಳು ಹೀಗಿವೆ ಫರೀದಾಬಾದ್, ನೊಯಿಡಾ ಮತ್ತು ಬೆಂಗಳೂರು.
- ಇತರ ಪಟ್ಟಿಯಲ್ಲಿರುವ ನಗರಗಳಲ್ಲಿ ಟ್ರೈಬರ್ ಸಬ್ -4 ಮೀಟರ್ MPV ಗಾಗಿ ಕಾಯಬೇಕಾದ ಸಮಯ 15 ರಿಂದ 45 ದಿನಗಳು.
Write your Comment on Renault ಟ್ರೈಬರ್
what a car,New Platform New Design,Great Thought by Renault Excellent Renault Team, Good Work for Triber