ಎರೆಡನೆ -ಪೀಳಿಗೆಯ ಮಹಿಂದ್ರಾ ಥಾರ್ ಆಟೋ ಎಕ್ಸ್ಪೋ 2020 ಯಲ್ಲಿ ಇರುವುದಿಲ್ಲ.
ಜನವರಿ 25, 2020 01:25 pm ರಂದು dhruv ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಬಹಳಷ್ಟು ಬಾರಿ ಬೇಹುಗಾರಿಕೆಯಲ್ಲಿ ನೋಡಲಾದರೂ ಸಹ, ನಮಗೆ ಹೊಸ ಥಾರ್ ಅನ್ನು ಆಟೋ ಎಕ್ಸ್ಪೋ 2020 ಯಲ್ಲಿ ನೋಡಲಾಗುವುದಿಲ್ಲ. ಏಕೆ ಎಂದು ಇಲ್ಲಿ ಕೊಡಲಾಗಿದೆ.
- ಎರೆಡನೆ -ಪೀಳಿಗೆಯ ಥಾರ್ ಈಗ ಲಭ್ಯವಿರುವ ಥಾರ್ ಮೇಲೆ ಬಹಳಷ್ಟು ನವೀಕರಣಗಳನ್ನು ಪಡೆಯುತ್ತದೆ.
- ಅದು ಪಡೆಯಲಿದೆ ಹಾರ್ಡ್ -ಟಾಪ್ ರೂಫ್, ಟಚ್ ಸ್ಕ್ರೀನ್ ಹಾಗು ಪೆಟ್ರೋಲ್ ಎಂಜಿನ್ ಸಹ
- ಈಗ ಲಭ್ಯವಿರುವ ಥಾರ್ BS6 ಎಮಿಷನ್ ನಾರ್ಮ್ಸ್ ಗೆ ಅನುಗುಣವಾಗಿ ಇಲ್ಲ. ಹಾಗಾಗಿ ನಮ್ಮ ನಿರೀಕ್ಷೆಯಂತೆ ಮಹಿಂದ್ರಾ ಹೊಸ ಥಾರ್ ಅನ್ನು ಏಪ್ರಿಲ್ 2020 ವೇಳೆಗೆ ಬಿಡುಗಡೆ ಮಾಡಬಹುದು.
- ನಮ್ಮ ನಿರೀಕ್ಷೆಯಂತೆ ಅದರ ಬೆಲೆ ಪ್ರೀಮಿಯಂ ರೂ 1 ಲಕ್ಷ ದಿಂದ ರೂ 2 ಲಕ್ಷ ವರೆಗೆ , ಈಗ ಇರುವ ಥಾರ್ ಗೆ ಹೋಲಿಸಿದರೆ.
ಮಹಿಂದ್ರಾ ಅನಾವರಣಗೊಳಿಸಿರುವಂತೆ ಅದು 18 ಕಾರ್ ಗಳನ್ನು ಆಟೋ ಎಕ್ಸ್ಪೋ 2020 ಗೆ ತರಲಿದೆ , ಅವುಗಳಲ್ಲಿ ಮೂರು ಉತ್ಪನ್ನಗಳು ಉತ್ಪಾದನೆ ಸ್ಪೆಕ್ EV ಗಳಾಗಿರುತ್ತವೆ. ಮತ್ತು ನಿಮ್ಮಲ್ಲಿ ಯಾರು ಹೊಸ 2020 ಥಾರ್ ನೋಡುವ ನಿರೀಕ್ಷೆ ಇರಿಸಿಕೊಡಿರುತ್ತೀರಿ , ಅವರಿಗೆ ನಿರಾಸೆ ಆಗಬಹುದು. ಮಹಿಂದ್ರಾ ನಿರ್ದರಿಸಿರುವಂತೆ ಅದನ್ನು ಆಟೋ ಎಕ್ಸ್ಪೋ ಗೆ ತರುವುದಿಲ್ಲ.
ಎರೆಡನೆ ಪೀಳಿಗೆಯ ಥಾರ್ ಪಡೆಯಲಿದೆ ಬಹಳಷ್ಟು ನವೀಕರಣಗಳನ್ನು, ಅವುಗಳು ಗ್ರಾಕಾಹಾರಿಗೆ ಆಕರ್ಷಣೆ ಹೆಚ್ಚಿಸಲಿದೆ. ಅವುಗಳಲ್ಲಿ ಹಾರ್ಡ್ ಟಾಪ್ ಆವೃತ್ತಿಯನ್ನು ಫ್ಯಾಕ್ಟರಿ ಇಂದ ಕೊಡಲಾಗುವುದು, ಫ್ರಂಟ್ ಫೇಸಿಂಗ್ ಸೀಟ್ ಗಳನ್ನು ಹಿಂಬದಿಯಲ್ಲಿ ಕೊಡಲಾಗುವುದು, ಪೂರ್ಣವಾಗಿ ರೀ ಡಿಸೈನ್ ಆಗಿರುವ ಕ್ಯಾಬಿನ್ ನಲ್ಲಿ ಬಹಳಷ್ಟು ಆರಾಮದಾಯಕ ಫೀಚರ್ ಗಳನ್ನು ಕೊಡಲಾಗುವುದು ಹಾಗು ಪೆಟ್ರೋಲ್ ಎಂಜಿನ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಕೊಡಲಾಗುವುದು.
ಹಾಗು ಓದಿ: ಮಹಿಂದ್ರಾ 2020 ಥಾರ್ ಅನ್ನು ಪೆಟ್ರೋಲ್ ಎಂಜಿನ್ , ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಒಂದಿಗೆ ಕೊಡಲಿದೆ.
ಮಹಿಂದ್ರಾ ನಿರ್ಧರಿತವಾಗಿಯೇ ಥಾರ್ ಅನ್ನು ಆಟೋ ಎಕ್ಸ್ಪೋ 2020 ಗೆ ತರುತ್ತಿಲ್ಲ, ಏಕೆಂದರೆ ಮಹಿಂದ್ರಾ ಅನಿಸಿಕೆಯಂತೆ ಥಾರ್ ಒಂದು ವಿಶಿಷ್ಟವಾದ ಕೊಡುಗೆ ಆಗಿದ್ದು ಅದಕ್ಕೆ ಬೇರೆಯೇ ಪ್ರದರ್ಶನ ಮಾಡಬೇಕಾಗುತ್ತದೆ. ಮತ್ತು BS6 ನರ್ಮ್ಸ್ ಗಳು 1 ಏಪ್ರಿಲ್, 2020 ಇಂದ ಬರಲಿದ್ದು ಈಗ ಇರುವ ಥಾರ್ ಹೊಸ ನಾರ್ಮ್ಸ್ ಗೆ ಅನುಗುಣವಾಗಿರುವುದಿಲ್ಲ, ನಮ್ಮ ನಿರೀಕ್ಷೆಯಂತೆ ಮಹಿಂದ್ರಾ ಅದನ್ನು ಏಪ್ರಿಲ್ ನಲ್ಲೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ನಮ್ಮ ನಿರೀಕ್ಷೆಯಂತೆ 2020 ಥಾರ್ ಅನ್ನು ಮಾರ್ಚ್ ನಲ್ಲಿ ಬಿಡುಗಡೆ ಮಾಡಲಾಗುವುದು.
ಹಾಗು ಓದಿ: ಮಹಿಂದ್ರಾ XUV300 ಪಡೆಯುತ್ತದೆ ಗರಿಷ್ಟ ಅಂಕ ಭಾರತದ ಕಾರ್ ಗಾಗಿ ಜಾಗತಿಕ NCAP ಕ್ರ್ಯಾಶ್ ಟೆಸ್ಟ್ ನಲ್ಲಿ.
ಹೊಸ ಥಾರ್ ಈಗ ಇರುವ ಥಾರ್ ಗೆ ಹೋಲಿಸಿದರೆ ಬಹಳಷ್ಟು ನವೀಕರಣ ಪಡೆಯುವುದು. ನಮ್ಮ ನಿರೀಕ್ಷೆಯಂತೆ ಅದು ಈಗಿರುವುದಕ್ಕಿಂತ ಹೆಚ್ಚು ದುಬಾರಿ ಆಗಬಹುದು ಸಹ. ಈಗ ಇರುವ ಥಾರ್ ಬೆಲೆ ವ್ಯಾಪ್ತಿ ರೂ 9.59 ಲಕ್ಷ ಮತ್ತು ರೂ 9.99 ಲಕ್ಷ (ಎರೆಡೂ , ಎಕ್ಸ್ ಶೋ ರೂಮ್ ಇಂಡಿಯಾ ). ನಮಗೆ ಹೊಸ ಥಾರ್ ನ ಬೆಲೆ ಪಟ್ಟಿ ರೂ 1 ಲಕ್ಷ ದಿಂದ ರೂ 2 ಲಕ್ಷ ವರೆಗೆ ಹೆಚ್ಚಳ ಆದರೆ ಆಶ್ಚರ್ಯವಾಗುವುದಿಲ್ಲ.
ಹೆಚ್ಚು ಓದಿ : ಥಾರ್ ಡೀಸೆಲ್