ಮಾರುತಿ ಇನ್ವಿಕ್ಟೋದ ವೇರಿಯೆಂಟ್‌ವಾರು ಫೀಚರ್‌ಗಳ ಒಂದು ನೋಟ
ಈ ಮಾರುತಿ ಇನ್ವಿಕ್ಟೋ ಕೇವಲ ಪೆಟ್ರೋಲ್-ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಎರಡು ವೇರಿಯೆಂಟ್‌ಗಳಲ್ಲಿ ಬರುತ್ತದೆ: ಝೆಟಾ ಪ್ಲಸ್ ಮತ್ತು ಆಲ್ಫಾ ಪ್ಲಸ್
ಟೊಯೋಟಾ ಇನ್ನೋವಾ ಹೈಕ್ರಾಸ್ ಮೂಲದ ಮಾರುತಿ ಇನ್ವಿಕ್ಟೋ ಅನ್ನು ಮೊಟ್ಟಮೊದಲ MPVಯಾಗಿ ಬಿಡುಗಡೆ ಮಾಡಲಾಗಿದೆ. ಇದನ್ನು ಈ ಎರಡು ವಿಶಾಲ ವೇರಿಯೆಂಟ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ: ಝೆಟಾ ಪ್ಲಸ್ ಮತ್ತು ಆಲ್ಫಾ ಪ್ಲಸ್. ಎರಡನ್ನೂ ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳನ್ನು ಹೊಂದಿರುವ 7-ಸೀಟರ್ ಲೇಔಟ್‌ನೊಂದಿಗೆ ಪಡೆಯಬಹುದು ಆದರೆ ಆರಂಭಿಕ ವೇರಿಯೆಂಟ್‌ನಲ್ಲಿ ಮಾತ್ರ 8-ಸೀಟರ್ ಲೇಔಟ್ ಕೂಡಾ ಇರುತ್ತದೆ. ಆದಾಗ್ಯೂ ಇನ್ವಿಕ್ಟೋದ ಅನೇಕ ಸಾಧನಗಳು ಟೋಯೋಟಾ MPVಯಂತೆಯೇ ಇದ್ದು, ಅದಕ್ಕಿಂತ ಹೆಚ್ಚು ಅಗ್ಗವಾದ್ದರಿಂದ ಕೆಲವು ಪ್ರೀಮಿಯಂ ಫೀಚರ್‌ಗಳು ಇದರಲ್ಲಿ ಇರುವುದಿಲ್ಲ.
ಸಂಬಂಧಿತ: ಮಾರುತಿ ಇನ್ವಿಕ್ಟೋ ವರ್ಸಸ್ ಟೋಯೋಟಾ ಇನ್ನೋವಾ ಹೈಕ್ರಾಸ್ ವರ್ಸಸ್ ಕಿಯಾ ಕರೇನ್ಸ್: ಬೆಲೆ ಹೋಲಿಕೆ
ಈ ಮಾರುತಿ MPVಯ ವೇರಿಯೆಂಟ್‌ವಾರು ಫೀಚರ್‌ಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ:
ಗಮನಾರ್ಹ ಫೀಚರ್‌ಗಳು |
Zeta+ |
Alpha+ (Zeta+ಗೆ ಹೋಲಿಸಿದರೆ) |
ಎಕ್ಸ್‌ಟೀರಿಯರ್ |
|
|
ಇಂಟೀರಿಯರ್ |
|
|
ಆರಾಮದಾಯಕತೆ ಮತ್ತು ಅನುಕೂಲ |
|
|
ಇನ್ಫೋಟೇನ್‌ಮೆಂಟ್ |
|
|
ಸುರಕ್ಷತೆ |
|
ಮುಂಭಾಗದ ಮತ್ತು ಹಿಂದಿನ ಪಾರ್ಕಿಂಗ್ ಸೆನ್ಸರ್‌ಗಳು
|
ಈ ಇನ್ವಿಕ್ಟೋ, ಸ್ಟಾಂಡರ್ಡ್ ಆಗಿ ಉತ್ತಮವಾಗಿ ಸಜ್ಜುಗೊಂಡಿದೆ, ಆದರೆ ಪ್ರೀಮಿಯಂ ಫೀಚರ್‌ಗಳಾದ ವಿಹಂಗಮ ಸನ್‌ರೂಫ್, ಪವರ್ ಡ್ರೈವರ್ ಸೀಟು. 10.1 ಇಂಚು ಟಚ್‌ಸ್ಕ್ರೀನ್ ಮತ್ತು ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಮುಂತಾದವುಗಳನ್ನು ಪಡೆಯಲು ನೀವು ಟಾಪ್ ವೇರಿಯೆಂಟ್‌ಗಳನ್ನು ಆಯ್ಕೆ ಮಾಡಬೇಕು. ಆದಾಗ್ಯೂ, ಮುಂಭಾಗದ ಮತ್ತು ಹಿಂದಿನ ಪಾರ್ಕಿಂಗ್ ಸೆನ್ಸರ್‌ಗಳು, ರಿಯರ್ ಡೀಫಾಗರ್, TPMS ಮತ್ತು ಆಟೋ-ಡಿಮ್ಮಿಂಗ್ IRVM ಕೂಡಾ ಆಲ್ಫಾ ಪ್ಲಸ್ ವೇರಿಯೆಂಟ್‌ಗೆ ಮಾತ್ರ ಸೀಮಿತವಾಗಿದೆ.
ಸಂಬಂಧಿತ: ಮಾರುತಿ ಸುಝುಕಿ ಇನ್ವಿಕ್ಟೋ ವಿಮರ್ಶೆ: ನಿಜಕ್ಕೂ ಆ ಬ್ಯಾಡ್ಜ್ ಬೇಕೇ?
ಎಂಜಿನ್ ಹೇಗಿದೆ?
ಇನ್ವಿಕ್ಟೋ ಕೇವಲ ಇನ್ನೋವಾ ಹೈಕ್ರಾಸ್ ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಮಾತ್ರ ಬರುತ್ತದೆ. ಇದರ ತಾಂತ್ರಿಕ ನಿರ್ದಿಷ್ಟತೆಗಳ ವಿವರಗಳು ಈ ಕೆಳಗಿನಂತಿವೆ:
ನಿರ್ದಿಷ್ಟತೆಗಳು |
ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್ |
ಇಂಜಿನ್ |
2-ಲೀಟರ್ ಪೆಟ್ರೋಲ್ |
ಪವರ್ |
186PS (ಸಂಯೋಜಿತ), 152PS (ಇಂಜಿನ್) ಮತ್ತು 113PS (ಇಲೆಕ್ಟ್ರಿಕ್ ಮೋಟರ್) |
ಟಾರ್ಕ್ |
187Nm (ಇಂಜಿನ್) ಮತ್ತು 206Nm (ಇಲೆಕ್ಟ್ರಿಕ್ ಮೋಟರ್) |
ಟ್ರಾನ್ಸ್‌ಮಿಷನ್ |
e-CVT |
ಡ್ರೈವ್‌ಟ್ರೇನ್ |
FWD |
ಕ್ಲೇಮ್ ಮಾಡಲಾದ ಮೈಲೇಜ್ |
23.24kmpl |
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಾರುತಿ ಇನ್ವಿಕ್ಟೋ ಬೆಲೆಯನ್ನು ರೂ 24.79 ಲಕ್ಷದಿಂದ ರೂ 28.42 ಲಕ್ಷದ ತನಕ (ಎಕ್ಸ್-ಶೋರೂಂ ಪ್ಯಾನ್ ಇಂಡಿಯಾ) ನಿಗದಿಪಡಿಸಲಾಗಿದೆ. ಟೊಯೋಟಾ ಇನ್ನೋವಾ ಹೈಕ್ರಾಸ್ ಇದರ ನೇರ ಪ್ರತಿಸ್ಪರ್ಧಿಯಾಗಿದ್ದು ಮಾತ್ರವಲ್ಲ ಕಿಯಾ ಕಾರೆನ್ಸ್ ಮತ್ತು ಟೊಯೋಟಾ ಇನ್ನೋವಾ ಕ್ರಿಸ್ಟಾಗೆ ಪ್ರೀಮಿಯಂ ಪರ್ಯಾಯವಾಗಿದೆ.
ಇದನ್ನೂ ಪರಿಶೀಲಿಸಿ: ಮಾರುತಿಯ ಅತ್ಯಂತ ದುಬಾರಿ ಕಾರು ಇನ್ವಿಕ್ಟೋ 4 ಬಣ್ಣಗಳ ಆಯ್ಕೆಯಲ್ಲಿ ಲಭ್ಯ
ಇನ್ನಷ್ಟು ಓದಿ : ಮಾರುತಿ ಇನ್ವಿಕ್ಟೋ ಆಟೋಮ್ಯಾಟಿಕ್
Write your Comment on Maruti ಇನ್ವಿಕ್ಟೊ
Good to get required information in this Article. Thanks for the Updatiing. What is on road price of Maruth Invicto Top End Model in Chennai. & What is the Booking Amount