ಅಗ್ರ ಪಂಕ್ತಿಯಲ್ಲಿರುವ ಹೆಚ್ಚು ಪ್ರಖ್ಯಾತಿ ಪಡೆದಿರುವ ರೂ 20 ಲಕ್ಷ ಒಳಗಡೆ ಇರುವ 2019 ನ 10 ಕಾರ್ ಗಳು

published on ಜನವರಿ 02, 2020 10:14 am by dhruv attri for ಟಾಟಾ ಹ್ಯಾರಿಯರ್

 • 25 ವೀಕ್ಷಣಿಗಳು
 • ಕಾಮೆಂಟ್‌ ಅನ್ನು ಬರೆಯಿರಿ

ವರ್ಷ 2019 ನಲ್ಲಿ ಬಹಳಷ್ಟು ಹೊಸ SUV ಹೊರ ಬಂದಿತು ಅವುಗಳು ಬಹಳಷ್ಟು ಗ್ರಾಹಕರನ್ನು ಆಕರ್ಷಿಸಿದವು ಎಂಬುದರಲ್ಲಿ ಸಂಶಯವಿಲ್ಲ.

These Are The 10 Most Popular New Cars Under Rs 20 Lakh From 2019

ಈ ವರ್ಷದಲ್ಲಿ ಕಾರುಗಳ ಮಾರಾಟದಲ್ಲಿ ಗಂಭೀರವಾದ ಕಡಿತ ಉಂಟಾಗಿರಬಹುದು ಅದೇ ಅದು ಕಾರ್ ಉತ್ಪಾದಕರನ್ನು ಹೊಸ ಕೊಡುಗೆಗಳನ್ನು ಗ್ರಾಹಕರಿಗಾಗಿ ಹೊರತರುವುದರಲ್ಲಿ ಉತ್ಸಾಹ ಕುಂದಿಸಿಲ್ಲ.ವಾಸ್ತವದಲ್ಲಿ  ಹಲವು ಉತ್ಪಾದನೆಗಳು ಎಷ್ಟು ಪ್ರಖ್ಯಾತಿ ಪಡೆದಿದ್ದವು ಎಂದರೆ ಉತ್ಪಾದಕರು ಸ್ವಲ್ಪ ದಿನದ ಮಟ್ಟಿಗೆ ಬುಕಿಂಗ್ ಅನ್ನು ಸ್ಥಗಿತ ಗೊಳಿಸಬೇಕಾಯಿತು. ಇಲ್ಲಿ ಇಣುಕು ನೋಟ ಕೊಡಲಾಗಿದೆ ಗ್ರಾಹಕರು ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದರು ರೂ  20 ಲಕ್ಷ ಬಜೆಟ್ ನಲ್ಲಿ ಎಂದು 

2019 Honda Civic Round-up: Prices, Review, Rivals & More

10.  ಹೋಂಡಾ ಸಿವಿಕ್ 

ಬೆಲೆ ವ್ಯಾಪ್ತಿ: ರೂ 17.94 ಲಕ್ಷ ದಿಂದ ರೂ  22.35 ವರೆಗೆ 

ಇಂಧನ ಆಯ್ಕೆ: BS6  ಪೆಟ್ರೋಲ್ ಮತ್ತು BS4 ಡೀಸೆಲ್ 

ಟ್ರಾನ್ಸ್ಮಿಷನ್ ಆಯ್ಕೆ:  6- ಸ್ಪೀಡ್  MT ಮತ್ತು  CVT (ಕೇವಲ ಪೆಟ್ರೋಲ್)

ಪ್ರತಿ ತಿಂಗಳ ಒಟ್ಟಾರೆ ಮಾರಾಟ ಬಿಡುಗಡೆ ಆದಾಗಿನಿಂದ: ಸುಮಾರು 300

ಹೋಂಡಾ ಸಿವಿಕ್ ಮಾರಾಟ ಹೆಚ್ಚು ಸಂಖ್ಯೆ ಕಾಣದಿರಬಹುದು ಆದರೆ ಅದು ಉತ್ತಮವಾಗಿ ಮಾರಾಟವಾಗುತ್ತಿರುವ ಕೊಡುಗೆ ಆಗಿದೆ ಮದ್ಯ ಅಳತೆಯ ಸೆಡಾನ್ ವಿಭಾಗದಲ್ಲಿ . ಅದು ಹೆಚ್ಚು ಪರಿಗಣಿಸತಕ್ಕುದಾಗಿದೆ ನೀವು ಸಿವಿಕ್ ನ ಆರಂಭಿಕ ಬೆಲೆ ಪರಿಗಣಿಸಿದಾಗ ಮತ್ತು ಈ ಸೆಡಾನ್ ವಿಭಾಗದಲ್ಲಿನ ಮಾರಾಟದಲ್ಲಿನ ಸಮಸ್ಯೆಗಳನ್ನು ಪರಿಗಣಿಸಿದಾಗ.

Tata Harrier

9. ಟಾಟಾ ಹ್ಯಾರಿಯೆರ್ 

ಬೆಲೆ ವ್ಯಾಪ್ತಿ: ರೂ  13 ಲಕ್ಷ ದಿಂದ ರೂ  16.86 ಲಕ್ಷ ವರೆಗೆ 

ಇಂಧನ ಆಯ್ಕೆ: BS4  ಡೀಸೆಲ್ 

ಟ್ರಾನ್ಸ್ಮಿಷನ್ ಆಯ್ಕೆ: 6-ಸ್ಪೀಡ್  MT

ಪ್ರತಿ ತಿಂಗಳ ಒಟ್ಟಾರೆ ಮಾರಾಟ ಬಿಡುಗಡೆ ಆದಾಗಿನಿಂದ:1000 ಯುನಿಟ್ ಗಿಂತಲೂ ಹೆಚ್ಚು. 

 ಟಾಟಾ ಅವರ ಮೊದಲ SUV ಇದನ್ನು  OMEGA-ARC ವೇದಿಕೆಯಲ್ಲಿ ಮಾಡಲಾಗಿದೆ ಮತ್ತು ಇದು ಈ ವರ್ಷದ ಪ್ರಾರಂಭದಲ್ಲಿ ಬಿಡುಗಡೆ ಆದಾಗಿನಿಂದ ಉತ್ತಮ ಬೇಡಿಕೆ ಪಡೆದಿದೆ. ಅದು ಒಂದು SUV ಗಾಗಿ ಉತ್ತಮ ಸಂಖ್ಯೆ ಆಗಿದೆ ಮತ್ತು ಅದು ಕೇವಲ ಒಂದು ಪವರ್ ಟ್ರೈನ್ ಮತ್ತು ಟ್ರಾನ್ಸ್ಮಿಷನ್ ಆಯ್ಕೆಯೊಂದಿಗೆ ಬರುತ್ತದೆ. ಆದರೆ ಇಷ್ಟರಲ್ಲೇ, ಇದರಲ್ಲಿ ಹೊಸ 1.6-ಲೀಟರ್ ಪೆಟ್ರೋಲ್ ಎಂಜಿನ್ ಹಾಗು 6-ಸ್ಪೀಡ್ ಆಟೋಮ್ಯಾಟಿಕ್ ಸಹ ದೊರೆಯಲಿದೆ. ಹಾಗಾಗಿ ಈ ಸಂಖ್ಯೆಗಳು ಹೆಚ್ಚು ಆಗಬಹುದು ಎಂದು ನಿರೀಕ್ಷಿಸಬಹುದು. ಇದು 7-ಸೀಟೆರ್ ಆವೃತ್ತಿ ಪಡೆಯಲಿದೆ ಅದನ್ನು ಗ್ರಾವಿಟಾಸ್ ಎನ್ನಲಾಗಿದೆ ಅದು ಫೆಬ್ರವರಿ 2020 ನಲ್ಲಿ ದೊರೆಯಲಿದೆ .

8. MG ಹೆಕ್ಟರ್ 

ಬೆಲೆ ವ್ಯಾಪ್ತಿ: ರೂ 12.48  ಲಕ್ಷ ದಿಂದ ರೂ   17.28 ಲಕ್ಷ ವರೆಗೆ 

ಇಂಧನ ಆಯ್ಕೆ: BS4  ಪೆಟ್ರೋಲ್ ಮತ್ತು  ಡೀಸೆಲ್ 

ಟ್ರಾನ್ಸ್ಮಿಷನ್ ಆಯ್ಕೆ: 6-ಸ್ಪೀಡ್  MT6- ಸ್ಪೀಡ್ DCT (ಕೇವಲ ಪೆಟ್ರೋಲ್ )

ಪ್ರತಿ ತಿಂಗಳ ಒಟ್ಟಾರೆ ಮಾರಾಟ ಬಿಡುಗಡೆ ಆದಾಗಿನಿಂದ:1,500 ಯುನಿಟ್ ಗಿಂತಲೂ ಹೆಚ್ಚು. 

 MG ಅವರಿಂದ ಭಾರತಕ್ಕೆ ಮೊದಲ SUV ಗ್ರಾಹಕರಿಂದ  ಭರ್ಜರಿ ಬೇಡಿಕೆ ಪಡೆದಿತ್ತು. ಎಷ್ಟು ಎಂದರೆ ಕಾರ್ ಮೇಕರ್ ಸ್ವಲ್ಪ ಕಾಲಕ್ಕೆ ಬುಕಿಂಗ್ ಅನ್ನು ಸ್ಥಗಿತ ಗೊಳಿಸಬೇಕಾಯಿತು ಮತ್ತು ಉತ್ಪಾದನೆ ಹೆಚ್ಚಿಸಬೇಕಾಯಿತು. MG ಹೆಕ್ಟರ್  ನಲ್ಲಿ ಬಹಳಷ್ಟು ಕನೆಕ್ಟೆಡ್ ತಂತ್ರಜ್ಞಾನ ಕೊಡಲಾಗಿದೆ, ಸದೃಢ ನಿಲುವು ರಸ್ತೆಯಲ್ಲಿ, ಮತ್ತು ದೊಡ್ಡ ಪಾನರಾಮಿಕ್ ಸನ್ ರೂಫ್. ಹೆಚ್ಚು ಮಾರಾಟಕ್ಕೆ ಮತ್ತೊಂದು ಕರಣ ವಿಭಿನ್ನವಾದ ಎಂಜಿನ್ ಹಾಗು ಟ್ರಾನ್ಸ್ಮಿಷನ್ ಸಂಯೋಜನೆ ಆಯ್ಕೆ ಗಳು.  MG ಯವರು ತರಲಿದ್ದಾರೆ 7-ಸೀಟೆರ್ ಆವೃತ್ತಿಯ ಹೆಕ್ಟರ್ ಮತ್ತು ಅದು ವಿಭಿನ್ನವಾದ ಹೆಸರಿನೊಂದಿಗೆ ಮತ್ತು ಅದು ತನ್ನ ಪ್ರತಿಸ್ಪರ್ದೆಯನ್ನು ಟಾಟಾ ಗ್ರಾವಿಟಾಸ್ ಹಾಗು ಮಹಿಂದ್ರಾ XUV500 ಒಂದಿಗೆ ಮಾಡಲಿದೆ.

Renault Triber Prices Hiked. Continues To Start At Rs 4.95 Lakh

7. ರೆನಾಲ್ಟ್ ಟ್ರೈಬರ್ 

 ರೆನಾಲ್ಟ್ ಟ್ರೈಬರ್ ಕಾಂಪ್ಯಾಕ್ಟ್ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಮುಂದುವರೆದ ನಿರೀಕ್ಷೆಗಳನ್ನು ಕೊಡುವ ಭರವಸೆ ಕೊಟ್ಟಿದೆ. ಅದು ಮೂರನೇ ಶಾಲಿನ ಸೀಟ್ ಗಳನ್ನು ತಂದಿದೆ ಹಾಗು ಬಹಳಷ್ಟು ಉಪಯುಕ್ತತೆ ಕೊಟ್ಟಿದೆ ಬೆಲೆ ಹಾಗು ಫೀಚರ್ ವಿಚಾರದಲ್ಲಿ ಯಾವುದೇ ವಿವಾದ ಇಲ್ಲದಂತೆ. ಟ್ರೈಬರ್ ಕೇವಲ  1.0-ಲೀಟರ್ ಎಂಜಿನ್ ಒಂದಿಗೆ ಮಾನ್ಯುಯಲ್ ಟ್ರಾನ್ಸ್ಮಿಷನ್ ಸಂಯೋಜನೆಯೊಂದಿಗೆ ಲಭ್ಯವಿದೆ. ಆದರೆ ಅದು ಸದ್ಯದಲ್ಲೇ BS6 ನವೀಕರಣ ಪಡೆಯಲಿದೆ ಹಾಗು AMT ಆಯ್ಕೆ ಸಹ ಪಡೆಯಲಿದೆ. ಇದರ ಹೊರತಾಗಿ ರೆನಾಲ್ಟ್  ಈಗಿರುವ ಎಂಜಿನ್ ನ ಟರ್ಬೊ  ಚಾರ್ಜ್ ಆವೃತ್ತಿಯನ್ನು ತರಲು ಕಾರ್ಯನಿರತವಾಗಿದೆ ಅದು ಹೆಚ್ಚಿನ ಪವರ್ ಮತ್ತು ಟಾರ್ಕ್ ಸಹ ಕೊಡುತ್ತದೆ. 

Maruti XL6 Waiting Period Stretches Up To 8 Weeks

6. ಮಾರುತಿ ಸುಜುಕಿ  XL6

ಬೆಲೆ ವ್ಯಾಪ್ತಿ: ರೂ 9.80  ಲಕ್ಷ ದಿಂದ ರೂ 11.46 ಲಕ್ಷ ವರೆಗೆ 

ಇಂಧನ ಆಯ್ಕೆ: BS6 ಪೆಟ್ರೋಲ್ 

ಟ್ರಾನ್ಸ್ಮಿಷನ್ ಆಯ್ಕೆ: 5 - ಸ್ಪೀಡ್ MT, 4-ಸ್ಪೀಡ್  AT MT

ಪ್ರತಿ ತಿಂಗಳ ಒಟ್ಟಾರೆ ಮಾರಾಟ ಬಿಡುಗಡೆ ಆದಾಗಿನಿಂದ:ಸುಮಾರು 2,500 

 ಮಾರುತಿ XL6 ಒಂದು ಆಂತರಿಕವಾಗಿ ಎರ್ಟಿಗಾ ಆಗಿರಬಹುದು ಆದರೆ ಅದು   ಪ್ರತಿ ತಿಂಗಳು 2,500 ಗಿಂತಲೂ ಹೆಚ್ಚು ಗ್ರಾಹಕರು ಅದನ್ನು ಕೊಳ್ಳುವುದನ್ನು ತಡೆದಿಲ್ಲ. ಅದು ಏಕೆಂದರೆ ಅದು ಹೊಸ ಪ್ರೀಮಿಯಂ ಫೀಚರ್ ಗಳನ್ನೂ ಮತ್ತು ನೋಟವನ್ನು ತರಲಿದೆ ಹಾಗಾಗಿ ಅದು ಕೇವಲ ಪ್ಯಾಸೆಂಜರ್ ಗಳಿಗಾಗಿ ಇರುವ ಕಾರ್ ಆಗಿಲ್ಲ ಈ ವಿಭಾಗದಲ್ಲಿ  ಹಾಗು ಇತರ ಕಾಂಪ್ಯಾಕ್ಟ್ SUV ಗಳೊಂದಿಗೆ ಸೇರಿದೆ.

Mahindra XUV300 Petrol Is Now BS6 Compliant, Prices Hiked

5. ಮಹಿಂದ್ರಾ  XUV300

ಬೆಲೆ ವ್ಯಾಪ್ತಿ: ರೂ  8.10  ಲಕ್ಷ ದಿಂದ ರೂ 12.69 ಲಕ್ಷ ವರೆಗೆ 

ಇಂಧನ ಆಯ್ಕೆ: BS6 ಪೆಟ್ರೋಲ್ ಮತ್ತು BS4  ಡೀಸೆಲ್ 

ಟ್ರಾನ್ಸ್ಮಿಷನ್ ಆಯ್ಕೆ: : 6-ಸ್ಪೀಡ್ MT,  6-ಸ್ಪೀಡ್  AMT  (ಕೇವಲ ಡೀಸೆಲ್ )

ಪ್ರತಿ ತಿಂಗಳ ಒಟ್ಟಾರೆ ಮಾರಾಟ ಬಿಡುಗಡೆ ಆದಾಗಿನಿಂದ:ಸುಮಾರು 4,000

ಮಹಿಂದ್ರಾ ಅವರ ಸಬ್ -4m ವಿಭಾಗದ ಪ್ರೀಮಿಯಂ ಆಗಮನವಾಗಿದೆ ಅದನ್ನು ಗ್ರಾಹಕರು ಚೆನ್ನಾಗಿ ಸ್ವಾಗತಿಸಿದ್ದಾರೆ ಅದು ಸಂಖ್ಯೆಗಳಿಂದ ತೋರುತ್ತದೆ. ಇದು ಈಗಲೂ ಸಹ ಉತ್ತಮ ಮೈಲಿಗಲ್ಲು ಸಾಧಿಸಿದೆ ಫೀಚರ್ ಗಾಲ ವಿಷಯದಲ್ಲಿ  ಡುಯಲ್ ಜೋನ್ ಕ್ಲೈಮೇಟ್ ಕಾಂನ್ಟ್ರೋಲ್, ಏಳು ಏರ್ಬ್ಯಾಗ್ ಗಳು, ಮುಂಬದಿ ಪಾರ್ಕಿಂಗ್ ಸೆನ್ಸಾರ್ ಗಳು ಮತ್ತು ಅಧಿಕ ಕೊಡುವುದರೊಂದಿಗೆ. ಅದು ಈಗಲೂ ಪಡೆಯುತ್ತದೆ ಉತ್ತಮ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ಉತ್ತಮ ಡ್ರೈವಿಂಗ್ ಅನುಭವಕ್ಕಾಗಿ. ವರ್ಷ 2020 ನಿರೀಕ್ಷೆಯಂತೆ ಹೆಚ್ಚು ಆಕರ್ಷಕವಾಗಿರಲಿದೆ ಏಕೆಂದರೆ ಮಹಿಂದ್ರಾ ಇದರಲ್ಲಿ ಹೆಚ್ಚು ಪವರ್ ಹೊಂದಿರುವ 1.2-ಲೀಟರ್ ಟರ್ಬೊ  GDI ಪೆಟ್ರೋಲ್ ಎಂಜಿನ್, AMT ಆಯ್ಕೆ ಜೊತೆಗೆ ಪೆಟ್ರೋಲ್ ಮತ್ತು  EV ಆವೃತ್ತಿ ಕೊಡಲಿದೆ ಅದು ತನ್ನ ಪ್ರತಿಸ್ಪರ್ದೆಯನ್ನು ಟಾಟಾ ನೆಕ್ಸಾನ್  EV ಒಂದಿಗೆ ಮಾಡಲಿದೆ.

Endure No Wait To Get The Grand i10 Nios Home

4. ಹುಂಡೈ ಗ್ರಾಂಡ್  i10 Nios

ಬೆಲೆ ವ್ಯಾಪ್ತಿ: ರೂ 5  ಲಕ್ಷ ದಿಂದ ರೂ  8 ಲಕ್ಷ ವರೆಗೆ 

ಇಂಧನ ಆಯ್ಕೆ: BS6 ಪೆಟ್ರೋಲ್ ಮತ್ತು BS4  ಡೀಸೆಲ್ 

ಟ್ರಾನ್ಸ್ಮಿಷನ್ ಆಯ್ಕೆ: 5- ಸ್ಪೀಡ್ ಮಾನ್ಯುಯಲ್ ಮತ್ತು  AMT 

ಪ್ರತಿ ತಿಂಗಳ ಒಟ್ಟಾರೆ ಮಾರಾಟ ಬಿಡುಗಡೆ ಆದಾಗಿನಿಂದ: 8,000 ಗಿಂತಲೂ ಅಧಿಕ ( ಹಿಂದಿನ ಪೀಳಿಗೆಯ ಗ್ರಾಂಡ್ i10 ಸೇರಿ )

 ಹುಂಡೈ ನವರು ಗ್ರಾಂಡ್  i10 Nios ಅನ್ನು ಕೇವಲ ಹಲವು ತಿಂಗಳ ಹಿಂದೆ ತಂದರು ಆದರೆ ಅದು ನಿಜವಾಗಿಯೂ ಹ್ಯಾಚ್ ಬ್ಯಾಕ್ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಅದು ಆಕರ್ಷಕ ನೋಟವನ್ನು ಹೊಂದಿದೆ,  ಹಲವು ಎಂಜಿನ್ - ಟ್ರಾನ್ಸ್ಮಿಷನ್ ಸಂಯೋಜನೆಗಳು, ಪ್ರೀಮಿಯಂ ಕ್ಯಾಬಿನ್, ಉತ್ತಮ ಫೀಚರ್ ಗಳ ಪಟ್ಟಿ ಸೇರಿದೆ. ಪೆಟ್ರೋಲ್ ಎಂಜಿನ್  ಕೇವಲ BS6 ಯುನಿಟ್ ಆಗಿದೆ ಜೊತೆಗೆ ಈ ವಿಭಾಗದಲ್ಲಿನ  ಸ್ವಿಫ್ಟ್  ತರಹ. ಹೆಚ್ಚು ಹೇಳಬೇಕೆಂದರೆ ಈ ಹ್ಯಾಚ್ ಬ್ಯಾಕ್ ಸದ್ಯದಲ್ಲೇ ಪಡೆಯಲಿದೆ 1.0-ಲೀಟರ್ ಟರ್ಬೊ ಚಾರ್ಜ್ ಪೆಟ್ರೋಲ್ ಯುನಿಟ್ ಮುಂಬರುವ ಔರ ದಿಂದ ಪಡೆಯಲಾಗಿರುವುದು ಅದು ಡ್ರೈವಿಂಗ್ ಅನ್ನು ಉತ್ತಮಗೊಳಿಸಲಿದೆ ಕೂಡ.

Hyundai Venue To Get 1.5-Litre Diesel Engine From Kia Seltos

3. ಹುಂಡೈ ವೆನ್ಯೂ 

ಬೆಲೆ ವ್ಯಾಪ್ತಿ: ರೂ 6.50  ಲಕ್ಷ ದಿಂದ ರೂ  11.10 ಲಕ್ಷ ವರೆಗೆ 

ಇಂಧನ ಆಯ್ಕೆ: ಒಂದು ಡೀಸೆಲ್ ಮತ್ತು ಎರೆಡು ಪೆಟ್ರೋಲ್ (ಎಲ್ಲವು  BS4)

 ಟ್ರಾನ್ಸ್ಮಿಷನ್ ಆಯ್ಕೆ: 5- ಸ್ಪೀಡ್ MT 6- ಸ್ಪೀಡ್  MT, 7-DCT (1.0-ಲೀಟರ್ ಟರ್ಬೊ ಪೆಟ್ರೋಲ್ )

ಪ್ರತಿ ತಿಂಗಳ ಒಟ್ಟಾರೆ ಮಾರಾಟ ಬಿಡುಗಡೆ ಆದಾಗಿನಿಂದ: 8,000 ಗಿಂತಲೂ ಅಧಿಕ 

 ಹುಂಡೈ ವೆನ್ಯೂ  ಭಾರತದಲ್ಲಿ ಮೊದಲ ಕನೆಕ್ಟೆಡ್ ಕಾರ್ ಎಂದು ಬಹಳಷ್ಟು ಪ್ರಚಾರ ಪಡೆಯಿತು ಆದರೆ ಅದು ಮಾರಾಟ ಸಂಖ್ಯೆಗಳನ್ನು ಉತ್ತಮವಾದ ಪ್ಯಾಕೇಜ್ ಕೊಡುವುದರೊಂದಿಗೆ ನಿಭಾಯಿಸಿತು. ವೆನ್ಯೂ ನಲ್ಲಿ ಫೀಚರ್ ಗಳಾದ, ಸುಂರೂಫ್, 8- ಇಂಚು ಟಚ್ ಸ್ಕ್ರೀನ್, ಏರ್ ಪ್ಯೂರಿಫೈಎರ್ ಮತ್ತು ವಯರ್ಲೆಸ್ ಚಾರ್ಜರ್ ಕೊಡಲಾಗಿದೆ. ಆದರೆ, ಅದರ ಮುಖ್ಯ ಆಕರ್ಷಣೆ 7-ಸ್ಪೀಡ್  DCT ಆಗಿದೆ ಅದು ಒಂದು ವಿಶಿಷ್ಟವಾದ ಟ್ರಾನ್ಸ್ಮಿಷನ್ ಆಗಿದೆ ಈ ವಿಭಾಗದಲ್ಲಿ.   BS6 ನರ್ಮ್ಸ್ ಅಳವಡಿಕೆಯೊಂದಿಗೆ, ವೆನ್ಯೂ ಪಡೆಯುತ್ತದೆ 1.5-ಲೀಟರ್ ಡೀಸೆಲ್ ಎಂಜಿನ್ ಕಿಯಾ ಸೆಲ್ಟೋಸ್ ನಿಂದ ಪಡೆದಿರುವಂತಹುದು.

Maruti S-Presso Detailed In Pics

2. ಮಾರುತಿ  S-Presso

ಬೆಲೆ ವ್ಯಾಪ್ತಿ: ರೂ   3.69  ಲಕ್ಷ ದಿಂದ ರೂ 4.91 ಲಕ್ಷ ವರೆಗೆ 

ಇಂಧನ ಆಯ್ಕೆ: BS6 ಪೆಟ್ರೋಲ್  

ಟ್ರಾನ್ಸ್ಮಿಷನ್ ಆಯ್ಕೆ: :  5-ಸ್ಪೀಡ್  AMT 

ಪ್ರತಿ ತಿಂಗಳ ಒಟ್ಟಾರೆ ಮಾರಾಟ ಬಿಡುಗಡೆ ಆದಾಗಿನಿಂದ:ಸುಮಾರು 10,000

 ಮಾರುತಿ  S-Presso ಒಂದು ಪ್ರಖರವಾದ ಪ್ರತಿಸ್ಪರ್ದಿ ಎಂದು ಪರಿಗಣಿಸಲಾಗಿತ್ತು ರೆನಾಲ್ಟ್ ಕೆವಿಡ್ ಗಾಗಿ ಆದರೆ ಅದು ಈಗ ಒಂದು ಅಗ್ರ ಸ್ಥಾನದಲ್ಲಿ ಮಾರಾಟವಾಗುತ್ತಿರುವ ಕಾರ್ ಆಗಿದೆ ಭಾರತದಲ್ಲಿ. ಭವಿಷ್ಯದ -S ಪರಿಕಲ್ಪನೆಯಲ್ಲಿ ಮಾಡಲಾಗಿದ್ದು ಅದು ಪಡೆಯುತ್ತದೆ BS6 ಕಂಪ್ಲೇಂಟ್ 1.0-ಲೀಟರ್ ಪೆಟ್ರೋಲ್ ಜೊತೆಗೆ ಮಾನ್ಯುಯಲ್ ಹಾಗು AMT ಸಹ ಲಭ್ಯವಿದೆ. ಹೆಚ್ಚುವರಿ CNG ವೇರಿಯೆಂಟ್ ಲಭ್ಯವಿದೆ ಕೂಡ.

Kia Seltos CarDekho Round-up: Buyer’s Guide

1. ಕಿಯಾ ಸೆಲ್ಟೋಸ್ 

 

ಬೆಲೆ ವ್ಯಾಪ್ತಿ: ರೂ  9.69 ಲಕ್ಷ ದಿಂದ ರೂ 16.99 ಲಕ್ಷ ವರೆಗೆ 

ಇಂಧನ ಆಯ್ಕೆ: ಒಂದು ಡೀಸೆಲ್ ಎರೆಡು ಪೆಟ್ರೋಲ್ (ಎಲ್ಲ BS6)

ಟ್ರಾನ್ಸ್ಮಿಷನ್ ಆಯ್ಕೆ: 6- ಸ್ಪೀಡ್ ಮಾನ್ಯುಯಲ್ , 6- ಸ್ಪೀಡ್ ಆಟೋಮ್ಯಾಟಿಕ್, CVT ಮತ್ತು 7-ಸ್ಪೀಡ್  DCT

ಪ್ರತಿ ತಿಂಗಳ ಒಟ್ಟಾರೆ ಮಾರಾಟ ಬಿಡುಗಡೆ ಆದಾಗಿನಿಂದ:ಸುಮಾರು 10,000 ಗಿಂತಲೂ ಅಧಿಕ 

 ಮಾರಾಟ ವಿಷಯದಲ್ಲಿ ಇತರ ಎಲ್ಲವನ್ನು ಹಿಂದಿಕ್ಕುತ್ತಿರುವುದು ಹೊಸ ಕಾರ್ ಮೇಕರ್ ತನ್ನ ಹೊಸ ಕಾಂಪ್ಯಾಕ್ಟ್ SUV  ಒಂದಿಗೆ ನಮ್ಮ ಮಾರುಕಟ್ಟೆಯಲ್ಲಿ. ಕಿಯಾ ಸೆಲ್ಟೋಸ್  ಅತಿ ಉತ್ತಮ ವಾಗಿ ಮಾರಾಟವಾಗುತ್ತಿರುವ SUV ಆಗಿದೆ. ಅದು ಮಾರುತಿ ಯ ಕೈಗೆಟುಕುವ ಬೆಲೆಯ ಹ್ಯಾಚ್ ಬ್ಯಾಕ್ ಗಳ ನಂತರದ ಸ್ಥಾನ ಪಡೆದಿದೆ ಗರಿಷ್ಟ ಮಾರಾಟವಾಗುತ್ತಿರುವ ಕಾರ್ ಗಳಲ್ಲಿ ಭಾರತದಲ್ಲಿ. ಕಿಯಾ ಸೆಲ್ಟೋಸ್   ಪಡೆಯುತ್ತದೆ ಗರಿಷ್ಟ ಪವರ್ ಟ್ರೈನ್ ಸಂಯೋಜನೆಗಳು, ಬಹಳಷ್ಟು ವಿಭಾಗದ ಮೊದಲ ಉತ್ತಮಗಳು ಹಾಗು  ವಿಶೇಷವಾಗಿ ಡಿಸೈನ್ ಶೈಲಿ ಗ್ರಾಹಕರಿಂದ ಬಹಳಷ್ಟು ಮೆಚ್ಚುಗೆ ಪಡೆದಿದೆ.

 ಹೆಚ್ಚು ಓದಿರಿ : ಟಾಟಾ ಹ್ಯಾರಿಯೆರ್ ಡೀಸೆಲ್

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ಹ್ಯಾರಿಯರ್

Read Full News
 • ಹುಂಡೈ ಗ್ರ್ಯಾಂಡ್ ಐ 10 ನಿಯೋಸ್
 • ಟಾಟಾ ಹ್ಯಾರಿಯರ್
 • ಕಿಯಾ ಸೆಲ್ಟೋಸ್
 • ಹುಂಡೈ ವೆನ್ಯೂ
 • ರೆನಾಲ್ಟ್ ಟ್ರೈಬರ್
 • ಮಹೀಂದ್ರ XUV300
ದೊಡ್ಡ ಉಳಿತಾಯ !!
save upto % ! find best deals on used ಟಾಟಾ cars
ವೀಕ್ಷಿಸಿ ಬಳಸಿದ <modelname> ರಲ್ಲಿ {0}

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
 • ಟ್ರೆಂಡಿಂಗ್
 • ಇತ್ತಿಚ್ಚಿನ

trendingಎಸ್ಯುವಿ

 • ಲೇಟೆಸ್ಟ್
 • ಉಪಕಮಿಂಗ್
 • ಪಾಪ್ಯುಲರ್
×
We need your ನಗರ to customize your experience