• ಕಿಯಾ ಸೆಲ್ಟೋಸ್ ಮುಂಭಾಗ left side image
1/1
  • Kia Seltos
    + 20ಚಿತ್ರಗಳು
  • Kia Seltos
  • Kia Seltos
    + 9ಬಣ್ಣಗಳು
  • Kia Seltos

ಕಿಯಾ ಸೆಲ್ಟೋಸ್

with ಫ್ರಂಟ್‌ ವೀಲ್‌ option. ಕಿಯಾ ಸೆಲ್ಟೋಸ್ Price starts from ₹ 10.90 ಲಕ್ಷ & top model price goes upto ₹ 20.35 ಲಕ್ಷ. It offers 26 variants in the 1482 cc & 1497 cc engine options. This car is available in ಪೆಟ್ರೋಲ್ ಮತ್ತು ಡೀಸಲ್ options with both ಆಟೋಮ್ಯಾಟಿಕ್‌ & ಮ್ಯಾನುಯಲ್‌ transmission.it's & | This model has 6 safety airbags. This model is available in 9 colours.
change car
344 ವಿರ್ಮಶೆಗಳುrate & win ₹1000
Rs.10.90 - 20.35 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಮೇ offer
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಕಿಯಾ ಸೆಲ್ಟೋಸ್ ನ ಪ್ರಮುಖ ಸ್ಪೆಕ್ಸ್

engine1482 cc - 1497 cc
ಪವರ್113.42 - 157.81 ಬಿಹೆಚ್ ಪಿ
torque253 Nm - 144 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಫ್ರಂಟ್‌ ವೀಲ್‌
mileage17 ಗೆ 20.7 ಕೆಎಂಪಿಎಲ್
  • ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
  • ಡ್ರೈವ್ ಮೋಡ್‌ಗಳು
  • powered ಚಾಲಕ seat
  • ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್
  • ಸನ್ರೂಫ್
  • powered ಮುಂಭಾಗ ಸೀಟುಗಳು
  • ವೆಂಟಿಲೇಟೆಡ್ ಸೀಟ್‌ಗಳು
  • 360 degree camera
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಸೆಲ್ಟೋಸ್ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ಕಿಯಾ MY24 ಸೆಲ್ಟೋಸ್ ಅನ್ನು ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ವೇರಿಯೆಂಟ್‌ನೊಂದಿಗೆ ಬಿಡುಗಡೆ ಮಾಡಿದೆ. ಕಾರು ತಯಾರಕರು ಸೆಲ್ಟೋಸ್ ಬೆಲೆಯನ್ನು 65,000 ರೂ.ವರೆಗೆ ಹೆಚ್ಚಿಸಿದ್ದಾರೆ. 

ಬೆಲೆ: ಕಿಯಾ ಸೆಲ್ಟೋಸ್‌ನ ಪ್ಯಾನ್-ಇಂಡಿಯಾ ಬೆಲೆಯು ರೂ 10.90 ಲಕ್ಷದಿಂದ 20.30 ಲಕ್ಷ ರೂ ವರೆಗೆ ಇದೆ. 

ವೇರಿಯೆಂಟ್ ಗಳು: ಕಿಯಾದ ಕಾಂಪ್ಯಾಕ್ಟ್ SUV ಅನ್ನು ಮೂರು ವಿಶಾಲವಾದ ವೇರಿಯೆಂಟ್ ಗಳಲ್ಲಿ ಹೊಂದಬಹುದು: ಟೆಕ್ (HT) ಲೈನ್, GT ಲೈನ್ ಮತ್ತು X-ಲೈನ್. ಟೆಕ್ ಲೈನ್ ಅನ್ನು ಮತ್ತಷ್ಟು HTE, HTK, HTK+, HTX ಮತ್ತು HTX+ ಟ್ರಿಮ್‌ಗಳಾಗಿ ವರ್ಗೀಕರಿಸಲಾಗಿದೆ, ಆದರೆ GT ಲೈನ್ ಅನ್ನು ಈಗ GTX+ (S) ಮತ್ತು GTX+ ಎಂಬ ಎರಡು ಟ್ರಿಮ್‌ಗಳಲ್ಲಿ ನೀಡಲಾಗುತ್ತದೆ. ಈ ಹಬ್ಬದ ಸೀಸನ್ ನಲ್ಲಿ ಎಕ್ಸ್-ಲೈನ್ ಆವೃತ್ತಿಯು ಕೈಗೆಟುಕುವ ಬೆಲೆಯ ಎಕ್ಸ್-ಲೈನ್ (ಎಸ್) ವೇರಿಯೆಂಟ್ ನ್ನು ಸಹ ಪಡೆದುಕೊಂಡಿದೆ.

ಬಣ್ಣಗಳು: ಗ್ರಾಹಕರು ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಅನ್ನು ಎಂಟು ಮೊನೊಟೋನ್, ಎರಡು ಡ್ಯುಯಲ್-ಟೋನ್ ಮತ್ತು ಒಂದು ಮ್ಯಾಟ್ ಕಲರ್ ಆಯ್ಕೆಯಲ್ಲಿ ಖರೀದಿಸಬಹುದು: ಸ್ಪಾರ್ಕ್ಲಿಂಗ್ ಸಿಲ್ವರ್, ಕ್ಲಿಯರ್ ವೈಟ್, ಗ್ರಾವಿಟಿ ಗ್ರೇ, ಪ್ಯೂಟರ್ ಆಲಿವ್, ಅರೋರಾ ಬ್ಲಾಕ್ ಪರ್ಲ್, ಗ್ಲೇಸಿಯರ್ ವೈಟ್ ಪರ್ಲ್, ಇಂಟೆನ್ಸ್ ರೆಡ್, ಇಂಪೀರಿಯಲ್ ಬ್ಲ್ಯಾಕ್ ವಿತ್ ವೈಟ್ ಪರ್ಲ್, ಇಂಪೀರಿಯಲ್ ಬ್ಲ್ಯಾಕ್ ರೂಫ್, ಇಂಪೀರಿಯಲ್ ಬ್ಲ್ಯಾಕ್ ರೂಫ್ ಬ್ಲ್ಯಾಕ್ ಪರ್ಲ್ ರೂಫ್ ಮತ್ತು ಎಕ್ಸ್‌ಕ್ಲೂಸಿವ್ ಮ್ಯಾಟ್ ಗ್ರ್ಯಾಫೈಟ್.

ಆಸನ ಸಾಮರ್ಥ್ಯ: ಇದು 5-ಆಸನಗಳ ಸಂರಚನೆಯಲ್ಲಿ ಲಭ್ಯವಿದೆ.

ಬೂಟ್ ಸ್ಪೇಸ್: ಸೆಲ್ಟೋಸ್ 433 ಲೀಟರ್ ನಷ್ಟು ಬೂಟ್ ಸ್ಪೇಸ್ ನ್ನು ನೀಡುತ್ತದೆ.

ಎಂಜಿನ್ ಮತ್ತು ಟ್ರಾನ್ಸ್ ಮಿಷನ್: 2023 ಸೆಲ್ಟೋಸ್ ಅನ್ನು ಮೂರು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ: 1.5-ಲೀಟರ್ ಪೆಟ್ರೋಲ್ (115PS/144Nm) ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ CVT ಗೆ ಜೋಡಿಸಲಾಗಿದೆ, ಮತ್ತು 1.5-ಲೀಟರ್ ಡೀಸೆಲ್ (116PS/250Nm)  6-ಸ್ಪೀಡ್ ಐಎಂಟಿಪಿ ಅಥವಾ 6-ಸ್ಪೀಡ್ ಟಾರ್ಕ್ ಕನ್ವೆರ್ಟರ್ ಆಟೋಮ್ಯಾಟಿಕ್ ನೊಂದಿಗೆ ಜೋಡಿಸಲಾಗಿದೆ. ಇದು ಕ್ಯಾರೆನ್ಸ್‌ನಿಂದ ಮೂರನೆಯ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (160PS/253Nm) ಅನ್ನು ಸಹ ಪಡೆಯುತ್ತದೆ, ಇದನ್ನು 6-ಸ್ಪೀಡ್ iMT (ಕ್ಲಚ್‌ಲೆಸ್ ಮ್ಯಾನುಯಲ್) ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (DCT) ಗೆ ಜೋಡಿಸಲಾಗಿದೆ.

ಕಂಪೆನಿ ಘೋಷಿಸಿರುವ ಇಂಧನ ದಕ್ಷತೆಯ ಅಂಕಿಅಂಶಗಳು ಈ ಕೆಳಗಿನಂತಿವೆ:

  • 1.5 N.A. ಪೆಟ್ರೋಲ್ MT - ಪ್ರತಿ ಲೀ.ಗೆ 17 ಕಿ.ಮೀ

  • 1.5 N.A. ಪೆಟ್ರೋಲ್ CVT - ಪ್ರತಿ ಲೀ.ಗೆ 17.7 ಕಿ.ಮೀ

  • 1.5 ಟರ್ಬೊ-ಪೆಟ್ರೋಲ್ iMT - ಪ್ರತಿ ಲೀ.ಗೆ 17.7 ಕಿ.ಮೀ

  • 1.5 ಟರ್ಬೊ-ಪೆಟ್ರೋಲ್ DCT - ಪ್ರತಿ ಲೀ.ಗೆ17.9 ಕಿ.ಮೀ

  • 1.5 ಡೀಸೆಲ್ iMT - ಪ್ರತಿ ಲೀ.ಗೆ  20.7 ಕಿ.ಮೀ

  • 1.5 ಡೀಸೆಲ್ AT - ಪ್ರತಿ ಲೀ.ಗೆ 19.1 ಕಿ.ಮೀ

ವೈಶಿಷ್ಟ್ಯಗಳು: ಹೊಸ ಕಿಯಾ ಸೆಲ್ಟೋಸ್‌ನಲ್ಲಿರುವ ವೈಶಿಷ್ಟ್ಯಗಳು ಸಂಯೋಜಿತ ಡಿಸ್ಪ್ಲೇ ಸೆಟಪ್ (10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್), ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಒಳಗೊಂಡಿದೆ. ಏರ್ ಪ್ಯೂರಿಫೈಯರ್, ಆಂಬಿಯೆಂಟ್ ಲೈಟಿಂಗ್, ಎಲ್ಇಡಿ ಸೌಂಡ್ ಮೂಡ್ ಲೈಟಿಂಗ್, ಹೆಡ್ಸ್ ಅಪ್ ಡಿಸ್ಪ್ಲೇ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳಂತಹ ವೈಶಿಷ್ಟ್ಯಗಳನ್ನು ಉಳಿಸಿಕೊಳ್ಳಲಾಗಿದೆ. 

ಸುರಕ್ಷತೆ: ಸುರಕ್ಷತೆಯ ದೃಷ್ಟಿಯಿಂದ, ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್-ಅಸಿಸ್ಟ್ ಕಂಟ್ರೋಲ್ (HAC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಚಾಲಕ-ಸಹಾಯ ವ್ಯವಸ್ಥೆ ಗಳಾದ (ADAS) ಲೇನ್ ಕೀಪ್ ಅಸಿಸ್ಟ್, ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ನ್ನು ಸಹ ಪಡೆಯುತ್ತದೆ.

 ಪ್ರತಿಸ್ಪರ್ಧಿಗಳು: ಕಿಯಾದ ಈ  ಕಾಂಪ್ಯಾಕ್ಟ್ SUVಯು MG ಆಸ್ಟರ್, ಹ್ಯುಂಡೈ ಕ್ರೆಟಾ, ವೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಸಿಟ್ರೊಯೆನ್ C3 ಏರ್‌ಕ್ರಾಸ್, ಹೋಂಡಾ ಎಲಿವೇಟ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್‌ಗಳೊಂದಿಗೆ ತನ್ನ ಪೈಪೋಟಿಯನ್ನು ಮುಂದುವರೆಸುತ್ತದೆ.

ಸೆಲ್ಟೋಸ್ ಹೆಚ್‌ಟಿಇ(Base Model)1497 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್more than 2 months waitingRs.10.90 ಲಕ್ಷ*
ಸೆಲ್ಟೋಸ್ ಹೆಚ್‌ಟಿಕೆ1497 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್more than 2 months waitingRs.12.24 ಲಕ್ಷ*
ಸೆಲ್ಟೋಸ್ ಹೆಚ್‌ಟಿಇ ಡೀಸಲ್(Base Model)1497 cc, ಮ್ಯಾನುಯಲ್‌, ಡೀಸಲ್, 20.7 ಕೆಎಂಪಿಎಲ್more than 2 months waitingRs.12.35 ಲಕ್ಷ*
ಸೆಲ್ಟೋಸ್ ಹೆಚ್‌ಟಿಕೆ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 20.7 ಕೆಎಂಪಿಎಲ್more than 2 months waitingRs.13.68 ಲಕ್ಷ*
ಸೆಲ್ಟೋಸ್ ಹೆಚ್‌ಟಿಕೆ ಪ್ಲಸ್1497 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್more than 2 months waitingRs.14.06 ಲಕ್ಷ*
ಸೆಲ್ಟೋಸ್ ಹೆಚ್‌ಟಿಎಕ್ಸ್‌1497 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್more than 2 months waitingRs.15.30 ಲಕ್ಷ*
ಸೆಲ್ಟೋಸ್ ಹೆಚ್‌ಟಿಕೆ ಪ್ಲಸ್ ivt1497 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.7 ಕೆಎಂಪಿಎಲ್more than 2 months waitingRs.15.42 ಲಕ್ಷ*
ಸೆಲ್ಟೋಸ್ ಹೆಚ್‌ಟಿಕೆ ಪ್ಲಸ್ ಟರ್ಬೊ ಐಎಂಟಿ1482 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.7 ಕೆಎಂಪಿಎಲ್more than 2 months waitingRs.15.45 ಲಕ್ಷ*
ಸೆಲ್ಟೋಸ್ ಹೆಚ್‌ಟಿಕೆ ಪ್ಲಸ್ ಡೀಸಲ್1497 cc, ಮ್ಯಾನುಯಲ್‌, ಡೀಸಲ್, 20.7 ಕೆಎಂಪಿಎಲ್more than 2 months waitingRs.15.55 ಲಕ್ಷ*
ಸೆಲ್ಟೋಸ್ ಹೆಚ್‌ಟಿಎಕ್ಸ್‌ ಐವಿಟಿ
ಅಗ್ರ ಮಾರಾಟ
1497 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.7 ಕೆಎಂಪಿಎಲ್more than 2 months waiting
Rs.16.72 ಲಕ್ಷ*
ಸೆಲ್ಟೋಸ್ ಹೆಚ್‌ಟಿಎಕ್ಸ್‌ ಡೀಸಲ್1493 cc, ಮ್ಯಾನುಯಲ್‌, ಡೀಸಲ್, 17 ಕೆಎಂಪಿಎಲ್more than 2 months waitingRs.16.80 ಲಕ್ಷ*
ಸೆಲ್ಟೋಸ್ ಹೆಚ್‌ಟಿಕೆ ಪ್ಲಸ್ ಡೀಸಲ್ ಎಟಿ1493 cc, ಆಟೋಮ್ಯಾಟಿಕ್‌, ಡೀಸಲ್, 20.7 ಕೆಎಂಪಿಎಲ್more than 2 months waitingRs.16.92 ಲಕ್ಷ*
ಸೆಲ್ಟೋಸ್ ಹೆಚ್‌ಟಿಎಕ್ಸ್‌ ಡೀಸೆಲ್ ಐಎಮ್‌ಟಿ1493 cc, ಆಟೋಮ್ಯಾಟಿಕ್‌, ಡೀಸಲ್, 20.7 ಕೆಎಂಪಿಎಲ್more than 2 months waitingRs.17 ಲಕ್ಷ*
ಸೆಲ್ಟೋಸ್ ಹೆಚ್‌ಟಿಎಕ್ಸ್‌ ಡೀಸೆಲ್ ಆಟೋಮ್ಯಾಟಿಕ್‌1493 cc, ಆಟೋಮ್ಯಾಟಿಕ್‌, ಡೀಸಲ್, 19.1 ಕೆಎಂಪಿಎಲ್more than 2 months waitingRs.18.22 ಲಕ್ಷ*
ಸೆಲ್ಟೋಸ್ ಹೆಚ್‌ಟಿಎಕ್ಸ್‌ ಪ್ಲಸ್ ಡೀಸಲ್1497 cc, ಆಟೋಮ್ಯಾಟಿಕ್‌, ಡೀಸಲ್, 20.7 ಕೆಎಂಪಿಎಲ್more than 2 months waitingRs.18.70 ಲಕ್ಷ*
ಸೆಲ್ಟೋಸ್ ಹೆಚ್‌ಟಿಎಕ್ಸ್‌ ಪ್ಲಸ್ ಟರ್ಬೊ ಐಎಂಟಿ1482 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.7 ಕೆಎಂಪಿಎಲ್more than 2 months waitingRs.18.73 ಲಕ್ಷ*
ಸೆಲ್ಟೋಸ್ ಹೆಚ್‌ಟಿಎಕ್ಸ್‌ ಪ್ಲಸ್ ಡೀಸೆಲ್ ಐಎಮ್‌ಟಿ1493 cc, ಆಟೋಮ್ಯಾಟಿಕ್‌, ಡೀಸಲ್, 20.7 ಕೆಎಂಪಿಎಲ್more than 2 months waitingRs.18.95 ಲಕ್ಷ*
ಸೆಲ್ಟೋಸ್ ಜಿಟಿಎಕ್ಸ್ ಪ್ಲಸ್ ಎಸ್‌ ಡೀಸಲ್ ಎಟಿ1493 cc, ಆಟೋಮ್ಯಾಟಿಕ್‌, ಡೀಸಲ್, 19.1 ಕೆಎಂಪಿಎಲ್more than 2 months waitingRs.19.40 ಲಕ್ಷ*
ಸೆಲ್ಟೋಸ್ ಜಿಟಿಎಕ್ಸ್ ಪ್ಲಸ್ ಹ್ಯುಂಡೈ ವೆನ್ಯೂ ಎಸ್ ಟರ್ಬೊ ಡಿಸಿಟಿ1482 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.9 ಕೆಎಂಪಿಎಲ್more than 2 months waitingRs.19.40 ಲಕ್ಷ*
ಸೆಲ್ಟೋಸ್ x-line ಎಸ್‌ ಡೀಸಲ್ ಎಟಿ1493 cc, ಆಟೋಮ್ಯಾಟಿಕ್‌, ಡೀಸಲ್, 19.1 ಕೆಎಂಪಿಎಲ್more than 2 months waitingRs.19.65 ಲಕ್ಷ*
ಸೆಲ್ಟೋಸ್ ಎಕ್ಸ್-ಲೈನ್ ಎಸ್ ಟರ್ಬೊ ಡಿಸಿಟಿ1482 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.9 ಕೆಎಂಪಿಎಲ್more than 2 months waitingRs.19.65 ಲಕ್ಷ*
ಸೆಲ್ಟೋಸ್ ಹೆಚ್‌ಟಿಎಕ್ಸ್‌ ಪ್ಲಸ್ ಟರ್ಬೊ ಡಿಸಿಟಿ1482 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.9 ಕೆಎಂಪಿಎಲ್more than 2 months waitingRs.19.73 ಲಕ್ಷ*
ಸೆಲ್ಟೋಸ್ ಜಿಟಿಎಕ್ಸ್ ಪ್ಲಸ್ ಡೀಸಲ್ ಎಟಿ
ಅಗ್ರ ಮಾರಾಟ
1493 cc, ಆಟೋಮ್ಯಾಟಿಕ್‌, ಡೀಸಲ್, 19.1 ಕೆಎಂಪಿಎಲ್more than 2 months waiting
Rs.20 ಲಕ್ಷ*
ಸೆಲ್ಟೋಸ್ ಜಿಟಿಎಕ್ಸ್‌ ಪ್ಲಸ್ ಟರ್ಬೊ ಡಿಸಿಟಿ1482 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.9 ಕೆಎಂಪಿಎಲ್more than 2 months waitingRs.20 ಲಕ್ಷ*
ಸೆಲ್ಟೋಸ್ ಎಕ್ಸ್-ಲೈನ್ ಡೀಸೆಲ್ ಆಟೋಮ್ಯಾಟಿಕ್‌(Top Model)1493 cc, ಆಟೋಮ್ಯಾಟಿಕ್‌, ಡೀಸಲ್, 19.1 ಕೆಎಂಪಿಎಲ್more than 2 months waitingRs.20.35 ಲಕ್ಷ*
ಸೆಲ್ಟೋಸ್ ಎಕ್ಸ್-ಲೈನ್ ಟರ್ಬೊ ಡಿಸಿಟಿ(Top Model)1482 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.9 ಕೆಎಂಪಿಎಲ್more than 2 months waitingRs.20.35 ಲಕ್ಷ*

ಕಿಯಾ ಸೆಲ್ಟೋಸ್ ಇದೇ ಕಾರುಗಳೊಂದಿಗೆ ಹೋಲಿಕೆ

ಕಿಯಾ ಸೆಲ್ಟೋಸ್

    ನಾವು ಇಷ್ಟಪಡುವ ವಿಷಯಗಳು

  • ಸಾಫ್ಟ್-ಟಚ್ ಅಂಶಗಳು ಮತ್ತು ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳೊಂದಿಗೆ ಅತ್ಯುತ್ತಮ ಕ್ಯಾಬಿನ್ ಅನುಭವ.
  • ಪನೋರಮಿಕ್ ಸನ್‌ರೂಫ್, ADAS ಮತ್ತು ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಕೆಲವು ವೈಶಿಷ್ಟ್ಯಗಳು ಮೇಲಿನ ಸೆಗ್ಮೆಂಟ್ ನಿಂದ ಪಡೆದಿದೆ.
  • ಮಾನ್ಯುಯಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಗಳೊಂದಿಗೆ ಡೀಸೆಲ್ ಸೇರಿದಂತೆ ಬಹು ಎಂಜಿನ್ ಆಯ್ಕೆಗಳು.
View More

    ನಾವು ಇಷ್ಟಪಡದ ವಿಷಯಗಳು

  • ಕ್ರ್ಯಾಶ್ ಪರೀಕ್ಷೆಯು ಇನ್ನೂ ಬಾಕಿಯಿದೆ, ಆದರೆ ಕುಶಾಕ್ ಮತ್ತು ಟೈಗುನ್‌ ನಂತೆ 5 ಸ್ಟಾರ್ ರೇಟಿಂಗ್ ಪಡೆಯಲು ಸಾಧ್ಯವಾಗದೆ ಇರಬಹುದು.
  • ಕಡಿಮೆ ಬೂಟ್ ಸ್ಪೇಸ್ ಪ್ರಾಯೋಗಿಕತೆಯನ್ನು ಮಿತಿಗೊಳಿಸುತ್ತದೆ

ಒಂದೇ ರೀತಿಯ ಕಾರುಗಳೊಂದಿಗೆ ಸೆಲ್ಟೋಸ್ ಅನ್ನು ಹೋಲಿಕೆ ಮಾಡಿ

Car Nameಕಿಯಾ ಸೆಲ್ಟೋಸ್ಹುಂಡೈ ಕ್ರೆಟಾಕಿಯಾ ಸೊನೆಟ್ಟೊಯೋಟಾ Urban Cruiser hyryder ಟಾಟಾ ನೆಕ್ಸ್ಂನ್‌ಎಂಜಿ ಹೆಕ್ಟರ್ಟಾಟಾ ಹ್ಯಾರಿಯರ್ಎಂಜಿ ಅಸ್ಟೋರ್ಸ್ಕೋಡಾ ಸ್ಕೋಡಾ ಕುಶಾಕ್ವೋಕ್ಸ್ವ್ಯಾಗನ್ ಟೈಗುನ್
ಸ೦ಚಾರಣೆಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌
Rating
344 ವಿರ್ಮಶೆಗಳು
266 ವಿರ್ಮಶೆಗಳು
69 ವಿರ್ಮಶೆಗಳು
351 ವಿರ್ಮಶೆಗಳು
501 ವಿರ್ಮಶೆಗಳು
310 ವಿರ್ಮಶೆಗಳು
200 ವಿರ್ಮಶೆಗಳು
313 ವಿರ್ಮಶೆಗಳು
437 ವಿರ್ಮಶೆಗಳು
240 ವಿರ್ಮಶೆಗಳು
ಇಂಜಿನ್1482 cc - 1497 cc 1482 cc - 1497 cc 998 cc - 1493 cc 1462 cc - 1490 cc1199 cc - 1497 cc 1451 cc - 1956 cc1956 cc1349 cc - 1498 cc999 cc - 1498 cc999 cc - 1498 cc
ಇಂಧನಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ಪೆಟ್ರೋಲ್ಪೆಟ್ರೋಲ್ಪೆಟ್ರೋಲ್
ಹಳೆಯ ಶೋರೂಮ್ ಬೆಲೆ10.90 - 20.35 ಲಕ್ಷ11 - 20.15 ಲಕ್ಷ7.99 - 15.75 ಲಕ್ಷ11.14 - 20.19 ಲಕ್ಷ7.99 - 15.80 ಲಕ್ಷ13.99 - 21.95 ಲಕ್ಷ15.49 - 26.44 ಲಕ್ಷ9.98 - 17.90 ಲಕ್ಷ11.89 - 20.49 ಲಕ್ಷ11.70 - 20 ಲಕ್ಷ
ಗಾಳಿಚೀಲಗಳು6662-662-66-72-662-6
Power113.42 - 157.81 ಬಿಹೆಚ್ ಪಿ113.18 - 157.57 ಬಿಹೆಚ್ ಪಿ81.8 - 118 ಬಿಹೆಚ್ ಪಿ86.63 - 101.64 ಬಿಹೆಚ್ ಪಿ113.31 - 118.27 ಬಿಹೆಚ್ ಪಿ141 - 227.97 ಬಿಹೆಚ್ ಪಿ167.62 ಬಿಹೆಚ್ ಪಿ108.49 - 138.08 ಬಿಹೆಚ್ ಪಿ113.98 - 147.51 ಬಿಹೆಚ್ ಪಿ113.42 - 147.94 ಬಿಹೆಚ್ ಪಿ
ಮೈಲೇಜ್17 ಗೆ 20.7 ಕೆಎಂಪಿಎಲ್17.4 ಗೆ 21.8 ಕೆಎಂಪಿಎಲ್-19.39 ಗೆ 27.97 ಕೆಎಂಪಿಎಲ್17.01 ಗೆ 24.08 ಕೆಎಂಪಿಎಲ್15.58 ಕೆಎಂಪಿಎಲ್16.8 ಕೆಎಂಪಿಎಲ್15.43 ಕೆಎಂಪಿಎಲ್18.09 ಗೆ 19.76 ಕೆಎಂಪಿಎಲ್17.23 ಗೆ 19.87 ಕೆಎಂಪಿಎಲ್

ಕಿಯಾ ಸೆಲ್ಟೋಸ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು
  • ರೋಡ್ ಟೆಸ್ಟ್
  • Kia Seltos 6000 ಕಿಮೀ ಡ್ರೈವ್‌ ಕುರಿತ ರಿವ್ಯೂ: ಬೇಸಿಗೆಯಲ್ಲಿ ಅಲಿಬಾಗ್‌ಗೊಂದು ಟೂರ್‌
    Kia Seltos 6000 ಕಿಮೀ ಡ್ರೈವ್‌ ಕುರಿತ ರಿವ್ಯೂ: ಬೇಸಿಗೆಯಲ್ಲಿ ಅಲಿಬಾಗ್‌ಗೊಂದು ಟೂರ್‌

    ನಮ್ಮೊಂದಿಗೆ ದೀರ್ಘಾವಧಿಯಾಗಿ ಕಳೆದ ಕಿಯಾ ಸೆಲ್ಟೋಸ್ ತನ್ನ ಮೊದಲ ರಸ್ತೆ ಪ್ರವಾಸವನ್ನು ಅಲಿಬಾಗ್‌ಗೆ ಭೇಟಿ ನೀಡಿತು 

    By nabeelMay 09, 2024

ಕಿಯಾ ಸೆಲ್ಟೋಸ್ ಬಳಕೆದಾರರ ವಿಮರ್ಶೆಗಳು

4.5/5
ಆಧಾರಿತ344 ಬಳಕೆದಾರರ ವಿಮರ್ಶೆಗಳು

    ಜನಪ್ರಿಯ Mentions

  • ಎಲ್ಲಾ (344)
  • Looks (83)
  • Comfort (134)
  • Mileage (68)
  • Engine (46)
  • Interior (81)
  • Space (23)
  • Price (49)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • Y
    yash gupta on Apr 11, 2024
    4.3

    A Complete Family Car

    The experience was quite good. The look of the car is awesome giving it a luxurious and expensive look. Also the interior of the car is very good with good seating. It provides a decent mileage. One o...ಮತ್ತಷ್ಟು ಓದು

  • D
    dawe ajmal ismail on Apr 11, 2024
    4.2

    Awesome Car

    This car is a gem when it comes to driving, even in high-traffic areas, as it doesn't leave you feeling fatigued. It's equally impressive on long journeys, providing a delightful driving experience. P...ಮತ್ತಷ್ಟು ಓದು

  • S
    suyem nath on Apr 07, 2024
    4.5

    Good Mileage Car

    The car excels in terms of mileage, comfort, and performance, offering an overall satisfying experience. However, there's a notable concern regarding safety, especially for highway driving. While the ...ಮತ್ತಷ್ಟು ಓದು

  • N
    navajeevan on Apr 06, 2024
    5

    Best Car

    It's fair to say that those in the market for a mid-size SUV have quite a range of options to consider nowadays. The competition is fierce, with numerous cars vying for the top spot, each bringing som...ಮತ್ತಷ್ಟು ಓದು

  • H
    harish on Mar 31, 2024
    3.8

    Good Car

    While this car boasts an array of impressive features, it falls short in terms of safety, performance, and service reliability. It holds its own within the segment but doesn't quite claim the title of...ಮತ್ತಷ್ಟು ಓದು

  • ಎಲ್ಲಾ ಸೆಲ್ಟೋಸ್ ವಿರ್ಮಶೆಗಳು ವೀಕ್ಷಿಸಿ

ಕಿಯಾ ಸೆಲ್ಟೋಸ್ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: . ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 20.7 ಕೆಎಂಪಿಎಲ್. ಆಟೋಮ್ಯಾಟಿಕ್‌ ಡೀಸಲ್ ವೇರಿಯೆಂಟ್ ಮೈಲೇಜು 20.7 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 17.9 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 17 ಕೆಎಂಪಿಎಲ್.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಡೀಸಲ್ಮ್ಯಾನುಯಲ್‌20.7 ಕೆಎಂಪಿಎಲ್
ಡೀಸಲ್ಆಟೋಮ್ಯಾಟಿಕ್‌20.7 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌17.9 ಕೆಎಂಪಿಎಲ್
ಪೆಟ್ರೋಲ್ಮ್ಯಾನುಯಲ್‌17 ಕೆಎಂಪಿಎಲ್

ಕಿಯಾ ಸೆಲ್ಟೋಸ್ ವೀಡಿಯೊಗಳು

  •  Creta vs Seltos vs Elevate vs Hyryder vs Taigun | Mega Comparison Review
    27:02
    Creta vs Seltos vs Elevate vs Hyryder vs Taigun | Mega Comparison Review
    3 days ago2.6K Views
  • Upcoming Cars In India | July 2023 | Kia Seltos Facelift, Maruti Invicto, Hyundai Exter And More!
    5:56
    Upcoming Cars In India | July 2023 | Kia Seltos Facelift, Maruti Invicto, Hyundai Exter And More!
    3 days ago29.7K Views
  • Tata Curvv vs Creta, Seltos, Grand Vitara, Kushaq & More! | #BuyOrHold
    6:09
    Tata Curvv vs Creta, Seltos, Grand Vitara, Kushaq & More! | #BuyOrHold
    1 month ago52.8K Views
  • Honda Elevate vs Seltos vs Hyryder vs Taigun: Review
    16:15
    Honda Elevate vs Seltos vs Hyryder vs Taigun: ವಿಮರ್ಶೆ
    5 ತಿಂಗಳುಗಳು ago55.2K Views
  • 2023 Kia Seltos Facelift: A Detailed Review | Naya Benchmark?
    14:17
    2023 Kia Seltos Facelift: A Detailed Review | Naya Benchmark?
    5 ತಿಂಗಳುಗಳು ago22.2K Views

ಕಿಯಾ ಸೆಲ್ಟೋಸ್ ಬಣ್ಣಗಳು

  • ಗ್ಲೇಸಿಯರ್ ವೈಟ್ ಪರ್ಲ್
    ಗ್ಲೇಸಿಯರ್ ವೈಟ್ ಪರ್ಲ್
  • ಹೊಳೆಯುವ ಬೆಳ್ಳಿ
    ಹೊಳೆಯುವ ಬೆಳ್ಳಿ
  • pewter olive
    pewter olive
  • ಇನ್ಟೆನ್ಸ್ ರೆಡ್
    ಇನ್ಟೆನ್ಸ್ ರೆಡ್
  • ಅರೋರಾ ಬ್ಲಾಕ್ ಪರ್ಲ್
    ಅರೋರಾ ಬ್ಲಾಕ್ ಪರ್ಲ್
  • ಇಂಪೀರಿಯಲ್ ಬ್ಲೂ
    ಇಂಪೀರಿಯಲ್ ಬ್ಲೂ
  • ಅರೋರಾ ಕಪ್ಪು ಮುತ್ತು ಹೊಂದಿರುವ ಹಿಮನದಿ ಬಿಳಿ ಮುತ್ತು
    ಅರೋರಾ ಕಪ್ಪು ಮುತ್ತು ಹೊಂದಿರುವ ಹಿಮನದಿ ಬಿಳಿ ಮುತ್ತು
  • ಗ್ರಾವಿಟಿ ಗ್ರೇ
    ಗ್ರಾವಿಟಿ ಗ್ರೇ

ಕಿಯಾ ಸೆಲ್ಟೋಸ್ ಚಿತ್ರಗಳು

  • Kia Seltos Front Left Side Image
  • Kia Seltos Grille Image
  • Kia Seltos Headlight Image
  • Kia Seltos Taillight Image
  • Kia Seltos Wheel Image
  • Kia Seltos Hill Assist Image
  • Kia Seltos Exterior Image Image
  • Kia Seltos Exterior Image Image
space Image
ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು

Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

What are the features of the Kia Seltos?

Devyani asked on 16 Nov 2023

Features onboard the updated Seltos includes dual 10.25-inch displays (digital d...

ಮತ್ತಷ್ಟು ಓದು
By CarDekho Experts on 16 Nov 2023

What is the service cost of KIA Seltos?

Abhi asked on 22 Oct 2023

For this, we'd suggest you please visit the nearest authorized service centr...

ಮತ್ತಷ್ಟು ಓದು
By CarDekho Experts on 22 Oct 2023

How many colours are available in KIA Seltos?

Prakash asked on 11 Oct 2023

The Kia Seltos is available in 9 different colours - Intense Red, Glacier White ...

ಮತ್ತಷ್ಟು ಓದು
By CarDekho Experts on 11 Oct 2023

What is the mileage of the KIA Seltos?

Abhi asked on 25 Sep 2023

The Seltos mileage is 17.0 to 20.7 kmpl. The Automatic Diesel variant has a mile...

ಮತ್ತಷ್ಟು ಓದು
By CarDekho Experts on 25 Sep 2023

How many colours are available in Kia Seltos?

Abhi asked on 15 Sep 2023

Kia Seltos is available in 9 different colours - Intense Red, Glacier White Pear...

ಮತ್ತಷ್ಟು ಓದು
By CarDekho Experts on 15 Sep 2023
space Image
ಕಿಯಾ ಸೆಲ್ಟೋಸ್ brochure
download brochure for detailed information of specs, ಫೆಅತುರ್ಸ್ & prices.
download brochure
ಕರಪತ್ರವನ್ನು ಡೌನ್ಲೋಡ್ ಮಾಡಿ

ನಗರರಸ್ತೆ ಬೆಲೆ
ಬೆಂಗಳೂರುRs. 13.60 - 25.46 ಲಕ್ಷ
ಮುಂಬೈRs. 12.90 - 24.54 ಲಕ್ಷ
ತಳ್ಳುRs. 12.87 - 24.50 ಲಕ್ಷ
ಹೈದರಾಬಾದ್Rs. 13.35 - 25 ಲಕ್ಷ
ಚೆನ್ನೈRs. 13.49 - 25.43 ಲಕ್ಷ
ಅಹ್ಮದಾಬಾದ್Rs. 12.16 - 22.59 ಲಕ್ಷ
ಲಕ್ನೋRs. 12.63 - 23.40 ಲಕ್ಷ
ಜೈಪುರRs. 12.75 - 23.65 ಲಕ್ಷ
ಪಾಟ್ನಾRs. 12.75 - 24.02 ಲಕ್ಷ
ಚಂಡೀಗಡ್Rs. 12.27 - 22.75 ಲಕ್ಷ
ನಿಮ್ಮ ನಗರವನ್ನು ಆರಿಸಿ
space Image

ಟ್ರೆಂಡಿಂಗ್ ಕಿಯಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಕಿಯಾ ಕ್ರೀಡಾ
    ಕಿಯಾ ಕ್ರೀಡಾ
    Rs.25 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜುಲೈ 20, 2024
  • ಕಿಯಾ ಇವಿ9
    ಕಿಯಾ ಇವಿ9
    Rs.80 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜೂನ್ 01, 2024

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

ಪರಿಶೀಲಿಸಿ ಮೇ ಕೊಡುಗೆಗಳು
view ಮೇ offer
Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience