ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2 ತಿಂಗಳ ನಂತರ Toyota Innova Hycross ನ ಟಾಪ್-ಎಂಡ್ ಬುಕಿಂಗ್ಗಳು ಮತ್ತೆ ಪ್ರಾರಂಭ
ಈ ಹಿಂದೆ 2024ರ ಮೇ ತಿಂಗಳಿನಲ್ಲಿ ಟಾಪ್-ಎಂಡ್ ಅವೃತ್ತಿಯ ಬುಕಿಂಗ್ ಅನ್ನು ನಿಲ್ಲಿಸಲಾಗಿತ್ತು
ಸನ್ರೂಫ್ ಇರುವ Hyundai Venue S(O) Plus ವೇರಿಯಂಟ್ 10 ಲಕ್ಷ ರೂ.ಗೆ ಬಿಡುಗಡೆ
ಹುಂಡೈನ ಇತ್ತೀಚಿನ ನಿರ್ಧಾರವು ವೆನ್ಯೂ ಎಸ್ಯುವಿಯಲ್ಲಿ ಸನ್ರೂಫ್ ಅನ್ನು 1.05 ಲಕ್ಷ ರೂ.ಗಳಷ್ಟು ಕಡಿಮೆ ಬೆಲೆಯಲ್ಲಿ ದೊರಕುವಂತೆ ಮಾಡುತ್ತದೆ
Mahindra Thar Roxxನ ಹೊಸ ಅಪ್ಡೇಟ್: ಈ 5 ಡೋರ್ ಪಡೆಯಲಿದೆ XUV400 EV ನಿಂದ ಈ 5 ಫೀಚರ್ ಗಳು
ಇತ್ತೀಚೆಗೆ ಅಪ್ಡೇಟ್ ಆಗಿರುವ XUV400 ಎಲೆಕ್ಟ್ರಿಕ್ ವಾಹನದಲ್ಲಿರುವ ವೈರ್ಲೆಸ್ ಫೋನ್ ಚಾರ್ಜಿಂಗ್ ಮತ್ತು ಡ್ಯುಯಲ್ ಡಿಜಿಟಲ್ ಸ್ಕ್ರೀನ್ಗಳಂತಹ ಅನೇಕ ಟಾಪ್-ಲೆವೆಲ್ ಫೀಚರ್ ಗಳನ್ನು ಮಹೀಂದ್ರಾ ಥಾರ್ ರಾಕ್ಸ್ ಪಡೆಯುವ ಸಾಧ್ಯತೆಯಿದೆ
Tata Punch EV ಲಾಂಗ್ ರೇಂಜ್ ಪರ್ಫಾರ್ಮೆನ್ಸ್ ಟೆಸ್ಟ್: ಆನ್ ರೋಡ್ ನಲ್ಲಿ ಹೇಗಿದೆ ಎಲ್ಲಾ ಮೂರು ಡ್ರೈವ್ ಮೋಡ್ಗಳ ಕಾರ್ಯಕ್ಷಮತೆ
ಪಂಚ್ EV ಲಾಂಗ್ ರೇಂಜ್ ವೇರಿಯಂಟ್ ಮೂರು ಡ್ರೈವ್ ಮೋಡ್ಗಳನ್ನು ನೀಡುತ್ತದೆ: ಇಕೋ, ಸಿಟಿ ಮತ್ತು ಸ್ಪೋರ್ಟ್. ನಮ್ಮ ಆಕ್ಸಿಲರೇಷನ್ ಪರೀಕ್ಷೆಗಳು ಇಕೋ ಮತ್ತು ಸಿಟಿ ಮೋಡ್ ಗಳ ನಡುವೆ ಸಣ್ಣ ವ್ಯತ್ಯಾಸಗಳನ್ನು ತೋರಿಸಿವೆ
Windsor EV ಹೆಸರಿನಲ್ಲಿ ಭಾರತಕ್ಕೆ ಬರಲಿದೆ MG Cloud EV, 2024 ರ ಹಬ್ಬದ ಸೀಸನ್ನಲ್ಲಿ ಭಾರತಕ್ಕೆ ಆಗಮನ
EV ಯ ಹೆಸರು ಅದ್ಭುತವಾದ ವಿನ್ಯಾಸ ಮತ್ತು ರಾಜಮನೆತನದ ಪರಂಪರೆಯ ಪ್ರತೀಕವಾದ ವಿಂಡ್ಸರ್ ಕ್ಯಾಸಲ್ನಿಂದ ಪ್ರೇರಿತವಾಗಿದೆ ಎಂದು MG ತಿಳಿಸಿದೆ.
ಭಾರತದಲ್ಲಿ ಹೊಸ ಮ್ಯಾನುಫ್ಯಾಕ್ಚರಿಂಗ್ ಪ್ಲಾಂಟ್ ಸ್ಥಾಪಿಸಲಿರುವ Toyota, ಈಗಾಗಲೇ ಮಹಾರಾಷ್ಟ್ರ ಸರ್ಕಾರದೊಂದಿಗೆ ಒಪ್ಪ ಂದ
ಈ ಹೊಸ ಪ್ಲಾಂಟ್ ನೊಂದಿಗೆ ಟೊಯೊಟಾ ಭಾರತದಲ್ಲಿ ನಾಲ್ಕು ಉತ್ಪಾದನಾ ಯೂನಿಟ್ ಗಳನ್ನು ಹೊಂದಲಿದೆ