ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಬಹುನೀರಿಕ್ಷಿತ ಎಂಜಿ ಕಾಮೆಟ್ ಇವಿಯಲ್ಲಿ ಈ ಬಣ್ಣಗಳ ಆಯ್ಕೆ ಲಭ್ಯ..!
ನಾಲ್ಕು ಬಣ್ಣಗಳೊಂದಿಗೆ ನೀವು ವಿವಿಧ ಶೈಲಿಯ ಡೆಕಲ್ಗಳ ಹಲವಾರು ಕಸ್ಟಮೈಸೇಶನ್ ಪ್ಯಾಕ್ಗಳ ಆಯ್ಕೆಯನ್ನು ಸಹ ಪಡೆದುಕೊಳ್ಳುವಿರಿ
ಮಾರುತಿ ಜಿಮ್ನಿಯ ಬೂಟ್ ಸ್ಪೇಸ್ ನ ನೈಜ ಚಿತ್ರಗಳು ಆನ್ಲೈನ್ ನಲ್ಲಿ..! ಇದು ಮಹೀಂದ್ರಾ ಥಾರ್ಗೆ ಠಕ್ಕರ್ ಕೊಡುತ್ತಾ ?
ಈ ಐದು-ಬಾಗಿಲಿನ ಜಿಮ್ನಿಯ ಬೂಟ್ ಸ್ಪೇಸ್ ಸಾಮರ್ಥ್ಯವು ಹಿಂಬದಿ ಸೀಟನ್ನು ಮಡಚಿದಾಗ 332 ಲೀಟರ್ನಷ್ಟು ಜಾಗವನ್ನು ಹೊಂದಿದೆ
ಮಾರುತಿ ಫ್ರಾಂಕ್ಸ್ನ ಬೆಲೆಗಳು ರೂ 7.46 ಲಕ್ಷದಿಂದ ಪ್ರಾರಂಭ
ಹ್ಯಾಚ್ಬ್ಯಾಕ್ ಕ್ರಾಸ್ಒವರ್ ನಾಚುರಲಿ ಆಸ್ಪಿರೇಟೆಡ್ ಮತ್ತು ಟರ್ಬೊ-ಪೆಟ್ರೋಲ್ ಎಂಜಿನ್ಗಳಲ್ಲಿ ಲಭ್ಯವಿದೆ
ಎಂಜಿ ಕಾಮೆಟ್ ಇವಿಯ ರೇಂಜ್ ಮತ್ತು ಬ್ಯಾಟರಿ ವಿಶೇಷತೆಗಳ ಮಾಹಿತಿ ಸೋರಿಕೆ!
ಈ ವಿಶೇಷತೆಗಳೊಂದಿಗೆ, ಇದು ಟಾಟಾ ಟಿಯಾಗೊ ಇವಿಯ ಆರಂಭಿಕ ಮಟ್ಟದ ವೇರಿಯೆಂಟ್ಗಳಿಗೆ ಪ್ರತಿಸ್ಪರ್ಧಿಯಾಗಬಹುದು
ಟಾಟಾ ಆಲ್ಟ್ರೋಝ್ ಸಿಎನ್ಜಿಯ ಬುಕ್ಕಿಂಗ್ ಆರಂಭ!
ಆಲ್ಟ್ರೋಝ್ ಸಿಎನ್ಜಿಯು ಮಾರುತಿ ಬಲೆನೊ ಮತ್ತು ಟೊಯೊಟಾ ಗ್ಲಾನ್ಝಾ ಸಿಎನ್ಜಿಗೆ ಪ್ರತಿಸ್ಪರ್ಧಿಯಾಗಿದೆ
ಶೀಘ್ರದಲ್ಲೇ ಹೊಸ ಟೈಗನ್ ಗೆ ಜಿಟಿ ವೇರಿಯೆಂಟ್ಗಳು ಮತ್ತು ವಿಶೇಷ ಆವೃತ್ತಿಗಳನ್ನು ನೀಡಲಿರುವ ಫೋಕ್ಸ್ವ್ಯಾಗನ್
ಈ ಫೀಚರ್ಗಳು ಮತ್ತು ವೇರಿಯೆಂಟ್ಗಳನ್ನು 2023 ರ ಜೂನ್ ನಿಂದ ಪರಿಚಯಿಸಲಾಗುವುದು
ವರ್ಟಸ್ ಜಿಟಿಗೆ ಮ್ಯಾನುಯಲ್ ಆಯ್ಕೆಯನ್ನು ಸೇರಿಸಲಿರುವ ಫೋಕ್ಸ್ವ್ಯಾಗನ್
ಸೆಡಾನ್ ಹೊಸ ಬಣ್ಣದ ಆಯ್ಕೆಗಳನ್ನು ಸಹ ಪಡೆಯಲಿದೆ, ಅದರ ಪರ್ಫಾರ್ಮೆನ್ಸ್ ಲೈನ್ ಜಿಟಿ ಪ್ಲಸ್ ವೇರಿಯಂಟ್ ಮುಂಬರುವ ತಿಂಗಳುಗಳಲ್ಲಿ ಅಗ್ಗವಾಗಲಿದೆ.
ಹೊಸ ಡಾರ್ಕ್ ಎಡಿಷನ್'ನ ಪಡೆಯುತ್ತಿರುವ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್
ಡಾರ್ಕ್ ಆವೃತ್ತಿಯು ಸಾಮಾನ್ಯ ನೆಕ್ಸಾನ್ ಇವಿ ಮ್ಯಾಕ್ಸ್ಗಿಂತ ಕೆಲವು ವಿಶೇಷ ಫೀಚರ್ಗಳನ್ನು ಪಡೆಯುತ್ತದೆ
ಬಿಎಸ್6 ಫೇಸ್ 2 ಮಾನದಂಡಗಳಿಗೆ ಅನುಗುಣವಾಗಿ ರೆಡಿಯಾದ ಇಸುಝುವಿನ ಪಿಕಪ್ಗಳು ಮತ್ತು ಎಸ್ಯುವಿ
ಎಲ್ಲಾ ಮೂರು ಕಾರುಗಳು ಪ್ರಸ್ತುತ ನೂತನ "ವೇಲೆನ್ಸಿಯಾ ಆರೆಂಜ್" ಪೇಂಟ್ ಶೇಡ್ನಲ್ಲಿ ಲಭ್ಯವಿದೆ.