ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಯುರೋ NCAP ಕ್ರ್ಯಾಶ್ ಟೆಸ್ಟ್ನಲ್ಲಿ 3 ಸ್ಟಾರ್ ರೇಟಿಂಗ್ ಗಳಿಸಿದ 2024ರ Maruti Suzuki
ಹೊಸ ಮಾರುತಿ ಸುಜುಕಿ ಸ್ವಿಫ್ಟ್ನ ಪ್ರಯಾಣಿಕರ ವಿಭಾಗವನ್ನು ಯುರೋ ಎನ್ಸಿಎಪಿ ಸುರಕ್ಷತಾ ಮೌಲ್ಯಮಾಪನಗಳಲ್ಲಿ 'ಸ್ಥಿರ' ಎಂದು ಪರಿಗಣಿಸಲಾಗಿದೆ
ರಸ್ತೆಯಲ್ಲಿ ಪರೀಕ್ಷೆ ನಡೆಸುತ್ತಿರುವ ವೇಳೆಯಲ್ಲಿ ಸೆರೆಸಿಕ್ಕ ಫೇಸ್ಲಿಫ್ಟೆಡ್ Tata Punch, ದೊಡ್ಡ ಟಚ್ಸ್ಕ್ರೀನ್ ಪಡೆಯುವ ಸಾಧ್ಯತೆ
ಟಾಟಾ ಪಂಚ್ 2025ರಲ್ಲಿ ಸುಮಾರು 6 ಲಕ್ಷ ರೂಪಾಯಿಗಳ (ಎಕ್ಸ್ ಶೋರೂಂ) ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ
2024 BYD Atto 3 ವರ್ಸಸ್ MG ZS EV: ಈ ಇಲೆಕ್ಟಿಕ್ ಎಸ್ಯುವಿಗಳಲ್ಲಿ ಯಾವುದು ಉತ್ತಮ ?
ಬಿವೈಡಿ ಎಲೆಕ್ಟ್ರಿಕ್ ಎಸ್ಯುವಿಯು ಎರಡು ಬ್ಯಾಟರಿ ಪ್ಯಾಕ್ಗಳ ನಡುವೆ ಆಯ್ಕೆಯನ್ನು ನೀಡುತ್ತದೆ, ಆದರೆ ಜೆಡ್ಎಸ್ ಇವಿಯು ಕೇವಲ ಒಂದು ಆಯ್ಕೆಯನ್ನು ಹೊಂದಿದೆ, ಹಾಗೆಯೇ ಇದು ಬಿವೈಡಿ ಇವಿಗಿಂತ ಕಡಿಮೆ ಆರಂಭಿಕ ಬೆಲೆಯನ್ನು ಹೊಂದಿದೆ
ಉತ್ತರಪ್ರದೇಶದಲ್ಲಿ ಸ್ಟ್ರಾಂಗ್ ಹೈಬ್ರಿಡ್ ಕಾರುಗಳ ಬೆಲೆಯನ್ನು ಕಡಿಮೆ ಮಾಡಿದ ಯೋಗಿ ಸರ್ಕಾರ; ಯಾವ ಕಾರುಗಳ ಬೆಲೆಯಲ್ಲಿ ಕಡಿತ ?
ಸ್ಟ್ರಾಂಗ್-ಹೈಬ್ರಿಡ್ ಕಾರುಗಳ ಮೇಲಿನ RTO ತೆರಿಗೆಯನ್ನು ಮನ್ನಾ ಮಾಡಿದ ಭಾರತದ ಮೊದಲ ರಾಜ್ಯ ಉತ್ತರಪ್ರದೇಶವಾಗಿದೆ
ಭಾರತದಲ್ಲಿ ಪರೀಕ್ಷೆಯ ವೇಳೆ MG Cloud EV ಪ್ರತ್ಯಕ್ಷ, 2024ರ ಸೆಪ್ಟೆಂಬರ್ನಲ್ಲಿ ಬಿಡುಗಡೆ ಸಾಧ್ಯತೆ
ಎಮ್ಜಿ ಇವಿಯು 460 ಕಿ.ಮೀ.ವರೆಗಿನ ರೇಂಜ್ ಅನ್ನು ಹೊಂದಿದೆ ಮತ್ತು ಇದು ಟಾಟಾ ನೆಕ್ಸಾನ್ ಇವಿಗಿಂತ ಒಂದು ಹಂತ ಮೇಲಿರುವ ನಿರೀಕ್ಷೆಯಿದೆ
Mahindraದಿಂದ ಭರ್ಜರಿ ಗುಡ್ನ್ಯೂಸ್: XUV700ನ AX7 ಮತ್ತು AX7 L ಬೆಲೆಗಳಲ್ಲಿ ರೂ 2.20 ಲಕ್ಷದವರೆಗೆ ಕಡಿತ!
XUV700 ನ ಮೂರನೇ ವಾರ್ಷಿಕೋತ್ಸವದ ಆಚರಣೆಯ ಅಂಗವಾಗಿ ನೀಡಲಾಗಿರುವ ಬೆಲೆ ಕಡಿತವು 2024ರ ನವೆಂಬರ್ 10ರವರೆಗೆ ಲಭ್ಯವಿರುತ್ತದೆ.
Tata Curvv EVಯ ಮತ್ತೊಂದು ಟೀಸರ್ ಔಟ್, ಅತ್ಯಾಕರ್ಷಕ ಹೊಸ ಫೀಚರ್ ಗಳ ವಿವರ ಇಲ್ಲಿದೆ
ಡ್ರೈವರ್ ಡಿಸ್ಪ್ಲೇ, ಪ್ಯಾಡಲ್ ಶಿಫ್ಟರ್ಗಳು ಮತ್ತು ರೋಟರಿ ಡ್ರೈವ್ ಮೋಡ್ ಸೆಲೆಕ್ಟರ್ನಂತಹ ಕೆಲವು ಫೀಚರ್ ಗಳನ ್ನು ಹೊಸ ನೆಕ್ಸಾನ್ನಿಂದ ಕರ್ವ್ ಗೆ ನೀಡಲಾಗಿದೆ ಎಂದು ಇತ್ತೀಚಿನ ಟೀಸರ್ ಖಚಿತಪಡಿಸುತ್ತದೆ
2024 ರ ಅಂತ್ಯದ ವೇಳೆಗೆ Mercedes-Benz Indiaದಿಂದ ನಾಲ್ಕು ಹೊಸ ಮಾಡೆಲ್ ಗಳ ಲಾಂಚ್!
2024 ರ ಎರಡನೇ ಭಾಗದಲ್ಲಿ EQA ಎಲೆಕ್ಟ್ರಿಕ್ SUV ಯೊಂದಿಗೆ ಪ್ರಾರಂಭಿಸುವ ಮೂಲಕ ಆರು ಕಾರುಗಳನ್ನು ಬಿಡುಗಡೆ ಮಾಡಲು ಮರ್ಸಿಡಿಸ್-ಬೆಂಜ್ ಪ್ಲಾನ್ ಮಾಡಿದೆ.
ಫೋನ್ಗಳ ನಂತರ, ಭಾರತದಲ್ಲಿ SU7 ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲು ಸಿದ್ಧವಾಗಿರುವ Xiaomi
ಈ ಎಲೆಕ್ಟ್ರಿಕ್ ಸೆಡಾನ್ ತನ್ನ ತಾಯ್ನಾಡು ಚೀನಾದಲ್ಲಿ ಈಗಾಗಲೇ ಮಾರಾಟದಲ್ಲಿದೆ
ಎಕ್ಸ್ಕ್ಲೂಸಿವ್: ಇಂದು ಬಿಡುಗಡೆಯಾದ BYD Atto 3ಯ ಎರಡು ಹೊಸ ಲೋವರ್ ಎಂಡ್ ವೇರಿಯಂಟ್ಗಳ ವಿವರಗಳು ಬಹಿರಂಗ
ಹೊಸ ಬೇಸ್ ಆವೃತ್ತಿಯು ಚಿಕ್ಕದಾದ 50 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ ಮತ್ತು ಕೆಲವು ಫೀಚರ್ಗಳನ್ನು ಕಳೆದುಕೊಳ್ಳುತ್ತದೆ
ಸಣ್ಣ ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಹೊಸ ಆವೃತ್ತಿಗಳನ್ನು ಪರಿಚಯಿಸಿದ BYD Atto 3, ಬೆಲೆಗಳು 24.99 ಲಕ್ಷ ರೂ.ನಿಂದ ಪ್ರಾರಂಭ
ಹೊಸ ಬೇಸ್-ಸ್ಪೆಕ್ ಡೈನಾಮಿಕ್ ಆವೃತ್ತಿ ಮತ್ತು ಸಣ್ಣ ಬ್ಯಾಟರಿ ಪ್ಯಾಕ್ ಆಯ್ಕೆಯ ಸೇರ್ಪಡೆಯೊಂದಿಗೆ ಎಲೆಕ್ಟ್ರಿಕ್ ಎಸ್ಯುವಿಯು ಈಗ ರೂ 9 ಲಕ್ಷದಷ್ಟು ಬೆಲೆ ಕಡಿತವನ್ನು ಕಂಡಿದೆ
ಜುಲೈ 9 ರಿಂದ ಸ್ಟ್ಯಾಂಡರ್ಡ್ ವಾರಂಟಿ ಕವರೇಜ್ ಅನ್ನು ಹೆಚ್ಚಿಸಿದ Maruti
ಹಿಂದಿನ 2-ವರ್ಷ/40,000 ಕಿಮೀ ವಾರಂಟಿಯನ್ನು 3-ವರ್ಷ/1 ಲಕ್ಷ ಕಿಮೀ ಪ್ ಯಾಕೇಜ್ಗೆ ಹೊಸ ವಿಸ್ತೃತ ವಾರಂಟಿ ಆಯ್ಕೆಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಸುಧಾರಿಸಲಾಗಿದೆ
Hyundai Exter Knight ಎಡಿ ಷನ್ ಬಿಡುಗಡೆ, ಬೆಲೆಗಳು 8.38 ಲಕ್ಷ ರೂ.ನಿಂದ ಪ್ರಾರಂಭ
ಎಸ್ಯುವಿಯ 1-ವರ್ಷದ ವಾರ್ಷಿಕೋತ್ಸವವನ್ನು ಸಂಭ್ರಮಿಸಲು ಪರಿಚಯಿಸಲಾದ ಎಕ್ಸ್ಟರ್ನ ನೈಟ್ ಆವೃತ್ತಿಯು ಉನ್ನತ-ಸ್ಪೆಕ್ ಎಸ್ಎಕ್ಸ್ ಮತ್ತು ಎಸ್ಎಕ್ಸ್ (ಒಪ್ಶನಲ್) ಕನೆಕ್ಟ್ ಆವೃತ್ತಿಗಳೊಂದಿಗೆ ಲಭ್ಯವಿದೆ
20 ಲಕ್ಷ ಎಸ್ಯುವಿ ಮಾರಾಟದ ಮೈಲಿಗಲ್ಲು ಆಚರಿಸುತ್ತಿರುವ Tata Motors; ಪಂಚ್ ಇವಿ, ನೆಕ್ಸಾನ್ ಇವಿ, ಹ್ಯಾರಿಯರ್ ಮತ್ತು ಸಫಾರಿಗಾಗಿ ಸ್ಪೇಷಲ್ ಡಿಸ್ಕೌಂಟ್
7 ಲಕ್ಷ ನೆಕ್ಸಾನ್ಗಳ ಮಾರಾಟವನ್ನು ಆಚರಿಸಲು ಪರಿಚಯಿಸಲಾದ ನೆಕ್ಸಾನ್ ಆಫರ್ಗಳ ಅವಧಿಯನ್ನು ಸಹ ಟಾಟಾ ವಿಸ್ತರಿಸಲಿದೆ
ಭಾರತದಲ್ಲಿ Mercedes Benz EQG ಬುಕಿಂಗ್ ಪ್ರಾರಂಭ
ಆಲ್-ಎಲೆಕ್ಟ್ರಿಕ್ ಜಿ-ವ್ಯಾಗನ್ ನಾಲ್ಕು ಎಲೆಕ್ಟ್ರಿಕ್ ಮೋಟಾರ್ಗಳೊಂದಿಗೆ ಆಲ್-ವೀಲ್ ಡ್ರೈವ್ (AWD) ಸೆಟಪ್ ಅನ್ನು ಹೊಂದಿದೆ (ಪ್ರತಿ ಚಕ್ರಕ್ಕೆ ಒಂದು)