ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
BYD ಹೊರತರಲಿದೆ ಹೊಸ ಸೀಗಲ್ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್
ಈ ಸೀಗಲ್, BYD ಯ ಅತ್ಯಂತ ಸಣ್ಣ ಹ್ಯಾಚ್ ಬ್ಯಾಕ್ ಎನಿಸಿದ್ದು, ಸಿಟ್ರಾನ್ eC3 ಗೆ ಸ್ಪರ್ಧೆಯೊಡ್ಡಲಿದೆ.
ಉತ್ಪಾದನೆಗೆ ಸಿದ್ಧವಾಗಿರುವ ಮಹೀಂದ್ರಾ BE 05 ಯ ಪಕ್ಷಿನೋಟ ಇಲ್ಲಿದೆ
BE 05 ವಾಹನವು ಮಹೀಂದ್ರಾದ ಮೊದಲ ಬಾರ್ನ್ ಎಲೆಕ್ಟ್ರಿಕ್ SUV ಎನಿಸಿದ್ದು ಯಾವುದೇ ICE ಎದುರಾಳಿಯನ್ನು ಹೊಂದಿಲ್ಲ. ಇದು 2025ರಲ್ಲಿ ಮಾರುಕಟ್ಟೆಗೆ ಬರಲಿದೆ.
ಮುಂಬರುವ ಮಹೀಂದ್ರಾ EVಯ ಶ್ರೇಣಿಗಳಿಗೆ ಬದಲಾಗಿದೆ ಬ್ರ್ಯಾಂಡ್ ಗುರುತು
ಈ ಹೊಸ್ ಬ್ರ್ಯಾಂಡ್ ಗುರುತು ಮಾಹೀಂದ್ರಾ ಥಾರ್.e ಕಾನ್ಸೆಪ್ಟ್ನೊಂದಿಗೆ ಪ್ರಾರಂಭಗೊಂಡಿದ್ದು, ಮುಂಬರುವ ಎಲ್ಲಾ EVಯಲ್ಲೂ ಇರಲಿವೆ.
32,000ದಷ್ಟು ಬುಕಿಂಗ್ ಪಡೆದ ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್, ಡೆಲಿವರಿಗೆ ಬೇಕು ಗರಿಷ್ಠ 3 ತಿಂಗಳು..!
ಒಟ್ಟು ಬುಂಕಿಂಗ್ನ ಶೇಕಡಾ 55 ರಷ್ಟು ಗ್ರಾಹಕರು ಕಿಯಾ ಸೆಲ್ಟೋಸ್ನ ಹೈಯರ್-ಸ್ಪೆಕ್ ವೇರಿಯೆಂಟ್ ಗಳನ್ನು (HTX ಮೇಲ್ಪಟ್ಟು) ಬುಕ್ ಮಾಡಿದ್ದಾರೆ.
ಈ ಬಾರಿಯ ಹಬ್ಬಗಳ ಸೊಬಗು ಹೆಚ್ಚಿಸಲು ಬರಲಿವೆ ಐದು ಹೊಸ ಎಸ್ಯುವಿ ಗಳು
ಹೊಸ ಬಿಡುಗಡೆಗಳ ಭಾಗವಾಗಿ, ಈ ಹಬ್ಬಗಳ ಸಮಯದಲ್ಲಿ, ಟಾಟಾ ಹೋಂಡಾ ಮತ್ತು ಇತರವುಗಳಿಂದ ಹೊಚ್ಚ ಹೊಸ ಕಾರುಗಳನ್ನು ನಿರೀಕ್ಷಿಸಿ
ಮಹೀಂದ್ರಾ ಆಗಸ್ಟ್ 15 ರಂದು ಹೊಸ ಕಾನ್ಸೆಪ್ಟ್ ಕಾರುಗಳ ಪ್ರದರ್ಶನ: ಏನನ್ನು ನಿರೀಕ್ಷಿಸಬಹುದು ?
ಸ್ವಾತಂತ್ರ್ಯೋತ್ಸವದ ಪ್ರದರ್ಶನದಲ್ಲಿ ನಾವು ಆಲ್-ಎಲೆಕ್ಟ್ರಿಕ್ ಥಾರ್ ಮತ್ತು ಸ್ಕಾರ್ಪಿಯೋ ಎನ್ನ ಪಿಕಪ್ ಆವೃತ್ತಿಯ ಮೊದಲ ನೋಟವನ್ನು ಕಾಣಬಹುದಾಗಿದೆ
MG Hector ವಿನ್ಯಾಸದಲ್ಲಿ ಈ ಬದಲಾವಣೆಗಳನ್ನು ಕಾಣಬಹುದೇ? ಅದರ ಬಗ್ಗೆ ಇಲ್ಲಿ ತಿಳಿಯಿರಿ
ವುಲಿಂಗ್ ಅಲ್ಮಾಜ್ ಎಂದು ಕರೆಯಲ್ಪಡುವ ಇದರ ಇಂಡೋನೇಷಿಯನ್ ಕೌಂಟರ್ಪಾರ್ಟ್ - ಫ್ರಂಟ್ ಫೇಸಿಯಾಗೆ ಸಂಪೂರ್ಣ ಹೊಸ ವಿನ್ಯಾಸವನ್ನು ಹೊಂದಿದೆ.
Citroen C5 Aircross ಫೀಲ್ ವೇರಿಯಂಟ್ ನ ವೈಶಿಷ್ಟ್ಯಗಳ ಬಗ್ಗೆ ಒಂದು ಝಲಕ್..
ಸಿಟ್ರಾನ್ ಸಂಸ್ಥೆಯ ಮಧ್ಯಮ ಗಾತ್ರದ ಪ್ರೀಮಿಯಂ SUV ಈಗ ಎರಡು ವೇರಿಯೆಂಟ್ ಗಳಲ್ಲಿ ಲಭ್ಯ
ಟಾಟಾ ಪಂಚ್ ಸಿಎನ್ಜಿ vs ಹ್ಯುಂಡೈ ಎಕ್ಸ್ಟರ್ ಸಿಎನ್ಜಿ - ಮೈಲೇಜ್ ಹೋಲಿಕೆ
ಪಂಚ್ ಮತ್ತು ಎಕ್ಸ್ಟರ್ನ ಸಿಎನ್ಜಿ ವೇರಿಯೆಂಟ್ಗಳು ಫೀಚರ್-ಭರಿತವಾಗಿದ್ದು ಒಂದೇ ರೀತಿಯ ಬೆಲೆಯನ್ನು ಹೊಂದಿವೆ