ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಹಲವು ಹೊಸ ಫೀಚರ್ಗಳೊಂದಿಗೆ Citroen C3 ಆಟೋಮ್ಯಾಟಿಕ್ ವೇರಿಯೆಂಟ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ ?
ಸಿಟ್ರೊಯೆನ್ ಸಿ3 ಅನ್ನು ಇತ್ತೀಚೆಗೆ ಆಟೋಮ್ಯಾಟಿಕ್ ಗೇರ್ಬಾಕ್ಸ್ ಮತ್ತು 7-ಇಂಚಿನ ಡ್ರೈವರ್ ಡಿಸ್ಪ್ಲೇ ಮತ್ತು ಆಟೋ ಎಸಿಯಂತಹ ಹೊಸ ಫೀಚರ್ಗಳೊಂದಿಗೆ ಆಪ್ಡೇಟ್ ಮಾಡಲಾಗಿದೆ
7 ಚಿತ್ರಗಳಲ್ಲಿ Hyundai Creta Knight ಎಡಿಷನ್ನ ವಿವರಣೆ
ಈ ಸ್ಪೇಷಲ್ ಎಡಿ ಷನ್ ಪ್ರಿ-ಫೇಸ್ಲಿಫ್ಟ್ ಆವೃತ್ತಿಯೊಂದಿಗೆ ಲಭ್ಯವಿತ್ತು ಮತ್ತು ಈಗ 2024 ಕ್ರೆಟಾದ ಮಿಡ್-ಸ್ಪೆಕ್ ಎಸ್(ಒಪ್ಶನಲ್) ಮತ್ತು ಟಾಪ್-ಸ್ಪೆಕ್ ಎಸ್ಎಕ್ಸ್(ಒಪ್ಶನಲ್) ಆವೃತ್ತಿಗಳಲ್ಲಿ ನೀಡಲಾಗುತ್ತದೆ
KBCಯ 1 ಕೋಟಿ ಬಹುಮಾನದ ವಿಜೇತರಿಗೆ ಸಿಹಿ ಸುದ್ದಿ: ಈಗ ಬಹುಮಾನವಾಗಿ ಸಿಗಲಿದೆ Hyundai Venue
ಗೇಮ್ ಶೋನಲ್ಲಿ ರೂ 7 ಕೋಟಿ ಬಹುಮಾನದ ವಿಜೇತರಿಗೆ ಈ ಸೀಸನ್ನಲ್ಲಿ ಹುಂಡೈ ಅಲ್ಕಾಜರ್ ಅನ್ನು ನೀಡಲಾಗುತ್ತದೆ
Tata Nexon ಈಗ ನಾಲ್ಕು ಇಂಧನ ಆಯ್ಕೆಗಳನ್ನು ನೀಡುತ್ತಿರುವ ಭಾರತದ ಏಕೈಕ ಕಾರ್
ಈಗಾಗಲೇ ಪೆಟ್ರೋಲ್, ಡೀಸೆಲ್ ಮತ್ತು ಇವಿ ವರ್ಷನ್ಗಳನ್ನು ಹೊಂದಿದ್ದ ನೆಕ್ಸಾನ್ ಈಗ ಸಿಎನ್ಜಿ ಆಯ್ಕೆಯನ್ನು ಕೂಡ ನೀಡುವ ಮೂಲಕ ನಾಲ್ಕು ಇಂಧನ ಆಯ್ಕೆಗಳನ್ನು ನೀಡುತ್ತಿರುವ ಭಾರತ ಮೊದಲ ಕಾರಾಗಿದೆ.
ಮಹೀಂದ್ರಾ ಥಾರ್ ರೋಕ್ಸ್ನಲ್ಲಿರುವ ಎರಡು ಸನ್ರೂಫ್ ಆಯ್ಕೆ ಈಗ ಟಾಟಾ ನೆಕ್ಸಾನ್ನಲ್ಲಿ ಕೂಡ ಲಭ್ಯ
ಪನೋರಮಿಕ್ ಸನ್ರೂಫ್ ಅನ್ನು ಮೊದಲು ಎಸ್ಯುವಿಯ ಸಿಎನ್ಜಿ ಮಾಡೆಲ್ಗೆ ಪರಿಚಯಿಸಲಾಯಿತು ಮತ್ತು ಈಗ ಟಾಪ್ ಎಂಡ್ ರೆಗ್ಯುಲರ್ ನೆಕ್ಸಾನ್ ವರ್ಷನ್ ನಲ್ಲಿ ಕೂಡ ಇದು ಲಭ್ಯವಿದೆ
ನವೆಂಬರ್ 4 ರಂದು 2024ರ Maruti Dzire ಬಿಡುಗಡೆಯಾಗುವ ಸಾಧ್ಯತೆ
ಹೊಸ-ಪೀಳಿಗೆಯ ಡಿಜೈರ್ ಸಂಪೂರ್ಣವಾಗಿ ಹೊಸ ವಿನ್ಯಾಸ, ಸ್ವಿಫ್ಟ್-ಪ್ರೇರಿತ ಡ್ಯಾಶ್ಬೋರ್ಡ್ ಮತ್ತು ಹೊಸ 1.2-ಲೀಟರ್ 3 ಸಿಲಿಂಡರ್ Z- ಸಿರೀಸ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದೆ
ನಿಸ್ಸಾನ್ ಮ್ಯಾಗ್ನೈಟ್ ಫೇಸ್ಲಿಫ್ಟ್ ಹೊಸ ಟೀಸರ್ ಔಟ್, ಏನಿದೆ ಈ ಬಾರಿ ವಿಶೇಷ ?
ಹೊಸ ಟೀಸರ್ ಹೊಸ ಮ್ಯಾಗ್ನೈಟ್ನ ಟೈಲ್ ಲೈಟ್ಗಳ ಇಣುಕುನೋಟವನ್ನು ತೋರಿಸುತ್ತದೆ, ಮತ್ತು ಇದರಲ್ಲಿ ಅಪ್ಡೇಟ್ ಆಗಿರುವ LED ಲೈಟ್ಗಳನ್ನು ನೀಡಲಾಗಿದೆ. ಗ್ರಿಲ್ ಡಿಸೈನ್ ಹಿಂದಿನ ಮಾಡೆಲ್ನಲ್ಲಿ ಇದ್ದಂತೆಯೇ ಇದೆ
MG ವಿಂಡ್ಸರ್ ಇವಿಗಾಗಿ ಟೆಸ್ಟ್ ಡ್ರೈವ್ಗಳು ಶುರು, ಬುಕಿಂಗ್ಗಳು ಶೀಘ್ರದಲ್ಲೇ ಪ್ರಾರಂಭ
MG ವಿಂಡ್ಸರ್ ಇವಿ ಎರಡು ಬೆಲೆ ಆಯ್ಕೆಗಳನ್ನು ಹೊಂದಿದೆ. ನೀವು ಪೂರ್ತಿ ಹಣವನ್ನು ಮುಂಗಡವಾಗಿ ಪಾವತಿಸಿದರೆ, ಬೇಸ್ ವರ್ಷನ್ ಅನ್ನು ರೂ. 13.50 ಲಕ್ಷ (ಭಾರತದಾದ್ಯಂತದ ಎಕ್ಸ್ ಶೋರೂಂ) ಬೆಲೆಗೆ ಖರೀದಿಸಬಹುದು
Tata Nexon ಸಿಎನ್ಜಿ vs ಮಾರುತಿ Brezza CNG: ಸ್ಪೆಸಿಫಿಕೇಷನ್ಗಳ ಹೋಲಿಕೆ ಇಲ್ಲಿದೆ
ಜನಪ್ರಿಯ ಮಾರುತಿ ಬ್ರೆಝಾ ಸಿಎನ್ಜಿಯೊಂದಿಗೆ ಸ್ಪರ್ಧಿಸಲು ಟಾಟಾ ನೆಕ್ಸಾನ್ ತನ್ನ ಸಿಎನ್ಜಿ ವರ್ಷನ್ ಅನ್ನು ಹಲವು ಫೀಚರ್ಗಳೊಂದಿಗೆ ಲಾಂಚ್ ಮಾಡಿದೆ
Mahindra Thar Roxx 4x4 ಬಿಡುಗಡೆ, ಬೆಲೆಗಳು 18.79 ಲಕ್ಷ ರೂ.ನಿಂದ ಪ್ರಾರಂಭ
ಥಾರ್ ರೋಕ್ಸ್ನ 4WD (ಫೋರ್-ವೀಲ್ ಡ್ರೈವ್) ಆವೃತ್ತಿಗಳನ್ನು ಕೇವಲ 2.2-ಲೀಟರ್ ಡೀಸೆಲ್ ಪವರ್ಟ್ರೇನ್ಗಳೊಂದಿಗೆ ನೀಡಲಾಗುತ್ತಿದೆ ಮತ್ತು ಆಯ್ದ ವೇರಿಯೆಂಟ್ಗಳಲ್ಲಿ ಮಾತ್ರ ಲಭ್ಯವಿದೆ
ನಿಸ್ಸಾನ್ ಮ್ಯಾಗ್ನೈಟ್ ಫೇಸ್ಲಿಫ್ಟ್ನ ಬಿಡುಗಡೆಗೆ ಮುಂಚಿತವಾಗಿ ಮೊದಲ ಬಾರಿಗೆ ಟೀಸರ್ ಔಟ್
ನಿಸ್ಸಾನ್ ಮ್ಯಾಗ್ನೈಟ್ನ ಈ ಹೊಸ ಟೀಸರ್ನಲ್ಲಿ ಹೊಸ ಅಲಾಯ್ ವೀಲ್ನ ವಿನ್ಯಾಸವನ್ನು ತೋರಿಸಲಾಗಿದೆ
ದೊಡ್ಡ ಬ್ಯಾಟರಿ ಪ್ಯಾಕ್ ಮತ್ತು ಪನೋರಮಿಕ್ ಸನ್ರೂಫ್ ಸೇರಿದಂತೆ ಹೊಸ ಫೀಚರ್ಗಳನ್ನು ಪಡೆಯಲಿರುವ Tata Nexon EV
ಟಾಟಾ ನೆಕ್ಸಾನ್ ಇವಿಯನ್ನು ದೊಡ್ಡದಾದ 45 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ನೊಂದಿಗೆ 489 ಕಿ.ಮೀ.ಯಷ್ಟು ರೇಂಜ್ ಅನ್ನು ಕ್ಲೈಮ್ ಮಾಡಿದೆ, ಹಾಗೆಯೇ ಈ ಸಂಪೂರ್ಣ ಆಲ್-ಎಲೆಕ್ಟ್ರಿಕ್ ಎಸ್ಯುವಿಯ ಹೊಸ ರೆಡ್ ಡಾರ್ಕ್ ಎಡಿಷನ್ ಅನ್ನು ಸಹ ಬಿಡುಗಡೆ ಮಾ
ಬಹುನಿರೀಕ್ಷಿತ Tata Nexon ಸಿಎನ್ಜಿ ಬಿಡುಗಡೆ, ಬೆಲೆಗಳು 8.99 ರೂ.ನಿಂದ ಪ್ರಾರಂಭ
ಟಾಟಾ ನೆಕ್ಸಾನ್ ಭಾರತದಲ್ಲಿ ಟರ್ಬೋಚಾರ್ಜ್ಡ್ ಎಂಜಿನ್ನೊಂದಿಗೆ ಬರುವ ಮೊದಲ ಸಿಎನ್ಜಿ ಕಾರು ಆಗಿದೆ
Skoda Kylaqನ ಜಾಗತಿಕ ಪ್ರವೇಶಕ್ಕೆ ದಿನಾಂಕ ಫಿಕ್ಸ್, ಭಾರತದಲ್ಲಿ ಯಾವಾಗ ?
2025ರ ಆರಂಭದಲ್ಲಿ ಕೈಲಾಕ್ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲಿದೆ ಮತ್ತು ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ ಮತ್ತು ಹ್ಯುಂಡೈ ವೆನ್ಯೂ ಮುಂತಾದವುಗಳಿಗೆ ಪ್ರತಿಸ್ಪರ್ಧಿಯಾಗಲಿದೆ
ಭಾರತದಲ್ಲಿ ನಿರ್ಮಿತ Hyundai Exter ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆ
ಎಕ್ಸ್ಟರ್ ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ರಫ್ತು ಮಾಡಲಾದ ಹ್ಯುಂಡೈನ ಎಂಟನೇ ಮೊಡೆಲ್ ಆಗಲಿದೆ
ಇತ್ತೀಚಿನ ಕಾರುಗಳು
- ಟೊಯೋಟಾ ಕ್ಯಾಮ್ರಿRs.48 ಲಕ್ಷ*
- ಹೋಂಡಾ ಅಮೇಜ್Rs.8 - 10.90 ಲಕ್ಷ*
- ಸ್ಕೋಡಾ kylaqRs.7.89 - 14.40 ಲಕ್ಷ*
- ಟಾಟಾ ನೆಕ್ಸಾನ್Rs.8 - 15.80 ಲಕ್ಷ*