ಮಹೀಂದ್ರ ಸ್ಕಾರ್ಪಿಯೋ 2014-2022

change car
Rs.9.40 - 18.62 ಲಕ್ಷ*
This ಕಾರು ಮಾದರಿ has discontinued

ಮಹೀಂದ್ರ ಸ್ಕಾರ್ಪಿಯೋ 2014-2022 ನ ಪ್ರಮುಖ ಸ್ಪೆಕ್ಸ್

engine1997 cc - 2523 cc
ಪವರ್75 - 140 ಬಿಹೆಚ್ ಪಿ
torque319 Nm - 200 Nm
ಆಸನ ಸಾಮರ್ಥ್ಯ7
ಡ್ರೈವ್ ಟೈಪ್ಹಿಂಬದಿ ವೀಲ್‌ / 4ಡಬ್ಲ್ಯುಡಿ
mileage16.36 ಕೆಎಂಪಿಎಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು
  • ಉತ್ತಮ ವೈಶಿಷ್ಟ್ಯಗಳು

ಮಹೀಂದ್ರ ಸ್ಕಾರ್ಪಿಯೋ 2014-2022 ಬೆಲೆ ಪಟ್ಟಿ (ರೂಪಾಂತರಗಳು)

  • ಎಲ್ಲಾ ಆವೃತ್ತಿ
  • ಆಟೋಮ್ಯಾಟಿಕ್‌ version
ಸ್ಕಾರ್ಪಿಯೋ 2014-2022 ಎಸ್2 7 ಸಿಟರ್‌(Base Model)2523 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್DISCONTINUEDRs.9.40 ಲಕ್ಷ*
ಸ್ಕಾರ್ಪಿಯೋ 2014-2022 ಎಸ್2 9 ಸಿಟರ್‌2523 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್DISCONTINUEDRs.9.41 ಲಕ್ಷ*
ಸ್ಕಾರ್ಪಿಯೋ 2014-2022 ಇಂಟೆಲಿ ಹೈಬ್ರಿಡ್ ಎಸ್42179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್DISCONTINUEDRs.9.74 ಲಕ್ಷ*
ಸ್ಕಾರ್ಪಿಯೋ 2014-2022 ಎಸ್4 9 ಸಿಟರ್‌2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್DISCONTINUEDRs.9.99 ಲಕ್ಷ*
ಸ್ಕಾರ್ಪಿಯೋ 2014-2022 1.99 ಎಸ್41997 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್DISCONTINUEDRs.10.03 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಮಹೀಂದ್ರ ಸ್ಕಾರ್ಪಿಯೋ 2014-2022 ವಿಮರ್ಶೆ

ಮಹಿಂದ್ರಾ ಸ್ಕಾರ್ಪಿಯೊ ಭಾರತದಲ್ಲಿ ಮಾರಾಟವಾಗುವ ಅತ್ಯಂತ ಜನಪ್ರಿಯ ಎಸ್.ಯು.ವಿ.ಗಳಲ್ಲಿ ಒಂದಾಗಿದೆ, ಅದಕ್ಕೆ ಒಂದು ದಶಕದಿಂದಲೂ ಅದು ಗಳಿಸಿರುವ ಪ್ರತಿಷ್ಠೆಯೇ ಕಾರಣವಾಗಿದೆ. ಇದು ಮಹಿಂದ್ರಾದ ನೈಜ ಮೊದಲ ಎಸ್.ಯು.ವಿ.ಯಾಗಿದೆ ಮತ್ತು ಹಲವು ವರ್ಷಗಳಲ್ಲಿ ಹಲವು ಅಪ್ ಡೇಟ್ ಗಳನ್ನು ಪಡೆದಿದ್ದು ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ಸಜ್ಜಾಗಿರುವುದಲ್ಲದೆ ವಿಸ್ತಾರ ಶ್ರೇಣಿಯ ಗ್ರಾಹಕರಿಗೆ ಪೂರೈಕೆಯಾಗುತ್ತಿದೆ. 

ಮತ್ತಷ್ಟು ಓದು

ಮಹೀಂದ್ರ ಸ್ಕಾರ್ಪಿಯೋ 2014-2022

  • ನಾವು ಇಷ್ಟಪಡುವ ವಿಷಯಗಳು

    • ಕೈಗೆಟುಕುವ ಪ್ರಾರಂಭಿಕ ಬೆಲೆ ರೂ9.99ಲಕ್ಷ(ಎಕ್ಸ್-ಶೋರೂಂ ದೆಹಲಿ) ಮೂಲಕ ಸ್ಕಾರ್ಪಿಯೊ ದೇಶದಲ್ಲಿ ಅತ್ಯಂತ ಕೈಗೆಟುಕುವ 7-ಸೀಟರ್ ಎಸ್.ಯು.ವಿ.ಗಳಲ್ಲಿ ಒಂದಾಗಿದೆ.
    • ಮಹಿಂದ್ರಾ ಸ್ಕಾರ್ಪಿಯೊ ರಸ್ತೆಯ ಮೇಲೆ ಎದ್ದು ಕಾಣುವ ಉಪಸ್ಥಿತಿ, ಆಕರ್ಷಕ ಸ್ಟೈಲಿಂಗ್ ಮತ್ತು ದುರ್ಬಳಕೆ ಸ್ನೇಹಿ ಸ್ವರೂಪ ಹೊಂದಿದೆ.
    • ಎಸ್.ಯು.ವಿ. ಆಗಿರುವುದಲ್ಲದೆ ಸ್ಕಾರ್ಪಿಯೊ ಹೆಚ್ಚಿನ ನಗರ ಚಾಲನಸಾಧ್ಯತೆ ನೀಡುತ್ತದೆ, ಅದಕ್ಕೆ ಹಗುರ ಕ್ಲಚ್ ಮತ್ತು 2.2 ಲೀಟರ್ ಎಂಹಾಕ್ ಎಂಜಿನ್ ಉತ್ತಮ ಪ್ರಮಾಣದ ಲೋ-ಎಂಡ್ ಟಾರ್ಕ್ ನೀಡುತ್ತದೆ.
    • ತನ್ನ ಇತರೆ ಪ್ರತಿಸ್ಪರ್ಧಿಗಳಿಗಿಂತ ಸ್ಕಾರ್ಪಿಯೊ ಫ್ಲೈ 4ಡಬ್ಲ್ಯೂಡಿ ಸಿಸ್ಟಂನಿಂದ ಸೂಕ್ತ ಬದಲಾವಣೆಯೊಂದಿಗೆ ಬಂದಿದೆ.
  • ನಾವು ಇಷ್ಟಪಡದ ವಿಷಯಗಳು

    • 4ಡಬ್ಲ್ಯೂಡಿ ಆಯ್ಕೆ ತನ್ನ ಟಾಪ್-ಸ್ಪೆಕ್ ಎಸ್11 ವೇರಿಯೆಂಟ್ ಗೆ ಸೀಮಿತವಾಗಿರುವುದು ಅದಕ್ಕೆ ನೀಡಲಾದ ಸಾಧನಕ್ಕೆ ಹೆಚ್ಚಿನ ಬೆಲೆ ಎನಿಸುತ್ತದೆ.
    • ಬಾಡಿ ಆನ್ ಲ್ಯಾಡರ್ ಫ್ರೇಮ್ ಎಸ್.ಯು.ವಿಯಾಗಿ ಸ್ಕಾರ್ಪಿಯೊದ ಪ್ರಯಾಣದ ಗುಣಮಟ್ಟ ನೆಗೆಯುವಂತಿದೆ ಮತ್ತು ದೇಹ ಏರಿಳಿಯುತ್ತದೆ. ಅಂದರೆ ಸ್ಕಾರ್ಪಿಯೊದಲ್ಲಿ ದೂರ ಪ್ರಯಾಣ ಹಿಂಬದಿ ಪ್ರಯಾಣಿಕರಿಗೆ ಕೊಂಚ ಅಸಹನೀಯವಾಗಬಹುದು.
    • ದುರ್ಬಲ ಎರ್ಗೊನಾಮಿಕ್: ಬಾಗಿಲು ಮುಚ್ಚಿದಾಗ ಸ್ಟೋರೇಜ್ ಡೋರ್ ಪ್ಯಾಕೆಟ್ ಕೈಗೆಟುಕುವುದಿಲ್ಲ ಮತ್ತು ಚಾಲಕನ ಸೀಟು ಎತ್ತರ ಹೊಂದಿಸುವಾಗಲೂ ಅದೇ ಬಗೆಯ ಸಮಸ್ಯೆಯಿದೆ.
    • ಸ್ಕಾರ್ಪಿಯೊದಲ್ಲಿ ಫಿಟ್ ಅಂಡ್ ಫಿನಿಷ್ ಗುಣಮಟ್ಟ ತಕ್ಕಷ್ಟು ಗುಣಮಟ್ಟದಲ್ಲಿಲ್ಲ. ಟಾಪ್-ಸ್ಪೆಕ್ ಎಸ್11 ವೇರಿಯೆಂಟ್ ಫಾಕ್ಸ್ ಲೆದರ್ ಅಪ್ ಹೋಲ್ಸ್ ಟ್ರಿ ಅಷ್ಟು ದುಬಾರಿಯದೇನೂ ಆಗಿಲ್ಲ.

ಎಆರ್‌ಎಐ mileage15.4 ಕೆಎಂಪಿಎಲ್
ನಗರ mileage17 ಕೆಎಂಪಿಎಲ್
ಇಂಧನದ ಪ್ರಕಾರಡೀಸಲ್
ಎಂಜಿನ್‌ನ ಸಾಮರ್ಥ್ಯ2179 cc
no. of cylinders4
ಮ್ಯಾಕ್ಸ್ ಪವರ್136.78bhp@3750rpm
ಗರಿಷ್ಠ ಟಾರ್ಕ್319nm@1800-2800rpm
ಆಸನ ಸಾಮರ್ಥ್ಯ7
ಟ್ರಾನ್ಸ್ಮಿಷನ್ typeಮ್ಯಾನುಯಲ್‌
ಇಂಧನ ಟ್ಯಾಂಕ್ ಸಾಮರ್ಥ್ಯ60 litres
ಬಾಡಿ ಟೈಪ್ಎಸ್ಯುವಿ
ನೆಲದ ತೆರವುಗೊಳಿಸಲಾಗಿಲ್ಲ180 (ಎಂಎಂ)

    ಮಹೀಂದ್ರ ಸ್ಕಾರ್ಪಿಯೋ 2014-2022 ಬಳಕೆದಾರರ ವಿಮರ್ಶೆಗಳು

    ಸ್ಕಾರ್ಪಿಯೋ 2014-2022 ಇತ್ತೀಚಿನ ಅಪ್ಡೇಟ್

    ಮಹಿಂದ್ರಾ ಸ್ಕಾರ್ಪಿಯೊ ಹೊಸ ಅಪ್ ಡೇಟ್: ಮಹಿಂದ್ರಾ ಹೊಸ ಎಸ್9 ವೇರಿಯೆಂಟ್ ಬಿಡುಗಡೆ ಮಾಡಿದ್ದು ಇದು ಎಸ್7 ಮತ್ತು ಎಸ್11 ವೇರಿಯೆಂಟ್ ನಡುವೆ ನಿಲ್ಲುತ್ತದೆ. ಇದರ ಬೆಲೆ ರೂ.13,99 ಲಕ್ಷ ಹೊಂದಿದೆ ಮತ್ತು ಈ ವೇರಿಯೆಂಟ್ ಕುರಿತು ನೀವು ತಿಳಿಯಬಹುದಾಗಿರುವುದು ಇಲ್ಲಿದೆ. 

    ಮಹಿಂದ್ರಾ ಸ್ಕಾರ್ಪಿಯೊ ವೇರಿಯೆಂಟ್ ಗಳು ಮತ್ತು ಬೆಲೆ: ಮಹಿಂದ್ರಾ ಸ್ಕಾರ್ಪಿಯೊ ಆರು ವೇರಿಯೆಂಟ್ ಗಳಲ್ಲಿ ಲಭ್ಯ: ಎಸ್3, ಎಸ್5, ಎಸ್7 120, ಎಸ್7 140, ಎಸ್9 ಮತ್ತು ಎಸ್11. ಸ್ಕಾರ್ಪಿಯೊ ಬೆಲೆಗಳು ರೂ.9.99 ಲಕ್ಷದಿಂದ(ಬೇಸ್ ಎಸ್3) ಪ್ರಾರಂಭಗೊಳ್ಳುತ್ತವೆ ಮತ್ತು ರೂ.16.39 ಲಕ್ಷದವರೆಗೆ ಟಾಪ್-ಸ್ಪೆಕ್ ಎಸ್11 4ಡಬ್ಲ್ಯೂಡಿ ವೇರಿಯೆಂಟ್ ಹೊಂದಿದೆ. ನಿಮ್ಮ ಅಗತ್ಯಗಳಿಗೆ ಹೊಂದುವ ಪ್ರತಿ ವೇರಿಯೆಂಟ್ ಕುರಿತು ತಿಳಿಯಲು ನಮ್ಮ ಮಹಿಂದ್ರಾ ಸ್ಕಾರ್ಪಿಯೊ ವೇರಿಯೆಂಟ್ಸ್ ಎಕ್ಸ್ ಪ್ಲೈನ್ಡ್ ಓದಿರಿ. 

    ಮಹಿಂದ್ರಾ ಸ್ಕಾರ್ಪಿಯೊ ಎಂಜಿನ್: ಸ್ಕಾರ್ಪಿಯೊ ಎರಡು ಡೀಸೆಲ್ ಎಂಜಿನ್ ಗಳಲ್ಲಿ ಪಡೆಯಬಹುದು: 2.5-ಲೀಟರ್ ಎಂ2ಡಿಸಿಐಆರ್ 4-ಸಿಲಿಂಡರ್ ಯೂನಿಟ್ ಮತ್ತು 2.2-ಲೀಟರ್ ಎಂಹಾಕ್ ಮೋಟಾರ್. 2.5-ಲೀಟರ್ ಎಂಜಿನ್ 75ಪಿಎಸ್ ಗರಿಷ್ಠ ಶಕ್ತಿ ಮತ್ತು 200ಎನ್ಎಂ ಪೀಕ್ ಟಾರ್ಕ್ ನೀಡುತ್ತದೆ, ನಂತರದ್ದು ಎರಡು ವಿಭಿನ್ನ ಟ್ಯೂನ್ ಗಳಲ್ಲಿ ಲಭ್ಯ: 120ಪಿಎಸ್/280ಎನ್ಎಂ ಮತ್ತು140ಪಿಎಸ್/320ಎನ್ಎಂ. 2.5-ಲೀಟರ್ ಮತ್ತು ಸ್ಟಾಂಡರ್ಡ್ 2.2-ಲೀಟರ್ ಎಂಜಿನ್ ಗಳು 5-ಸ್ಪೀಡ್ ಮ್ಯಾನ್ಯುಯಲ್ ಟ್ರಾನ್ಸ್ ಮಿಷನ್ ಜೊತೆಗೂಡಿವೆ. ಸ್ಕಾರ್ಪಿಯೊ ಟು-ವ್ಹೀಲ್ ಡ್ರೈವ್ ಮತ್ತು ಫೋರ್-ವ್ಹೀಲ್ ಡ್ರೈವ್ ಆಯ್ಕೆಗಳಲ್ಲಿ ಲಭ್ಯ.

    ಮಹಿಂದ್ರಾ ಸ್ಕಾರ್ಪಿಯೊ ವಿಶೇಷತೆಗಳು: ವಿಶೇಷತೆಗಳ ದೃಷ್ಟಿಯಿಂದ ಸ್ಕಾರ್ಪಿಯೊ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ಸ್ ಮತ್ತು ಎಬಿಎಸ್ ಹೊಂದಿದ್ದು, ಅದನ್ನು ಬೇಸ್ ಎಸ್3 ಹೊರತುಪಡಿಸಿ ಎಲ್ಲ ವೇರಿಯೆಂಟ್ ಗಳಲ್ಲೂ ನೀಡಲಾಗುತ್ತಿದೆ. ಇತರೆ ವಿಶೇಷತೆಗಳಲ್ಲಿ ಎಲ್.ಇ.ಡಿ ಡಿ.ಆರ್.ಎಲ್.ಗಳೊಂದಿಗೆ ಆಟೊಮ್ಯಾಟಿಕ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್, ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಒ.ಆರ್.ವಿ.ಎಂಗಳು, ರೈನ್-ಸೆನ್ಸಿಂಗ್ ಆಟೊಮ್ಯಾಟಿಕ್ ವೈಪರ್ಸ್, ಆಟೊಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಸಿಡಿ, ಡಿವಿಡಿ, ಬ್ಲೂಟೂಥ್ ಮತ್ತು ನ್ಯಾವಿಗೇಷನ್ ಒಳಗೊಂಡ 6-ಇಂಚ್ ಟಚ್ ಸ್ಕ್ರೀನ್ ಇನ್ಫೊಟೈನ್ಮೆಂಟ್ ಸಿಸ್ಟಂ, ಆಡಿಯೊ ಕಂಟ್ರೋಲ್ಸ್ ನೊಂದಿಗೆ ಟಿಲ್ಟ್ ಅಡ್ಜಸ್ಟಬಲ್ ಸ್ಟೀರಿಂಗ್, ಸೆನ್ಸರ್ ಗಳೊಂದಿಗೆ ರಿಯರ್ ಪಾರ್ಕಿಂಗ್ ಕ್ಯಾಮರಾ, ಮತ್ತು ಡೈನಮಿಕ್ ಗೈಡ್ ಲೈನ್ಸ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಮತ್ತು ಮೈಕ್ರೊ-ಹೈಬ್ರಿಡ್ ಸಿಸ್ಟಂ ಇವೆ. 

    ಮಹಿಂದ್ರಾ ಸ್ಕಾರ್ಪಿಯೊ ಪ್ರತಿಸ್ಪರ್ಧಿಗಳು: ಈ ದಿನಕ್ಕೆ ಟಾಟಾ ಸಫಾರಿ ಸ್ಟಾರ್ಮ್ ಸ್ಕಾರ್ಪಿಯೊದ ತೀವ್ರ ಪ್ರತಿಸ್ಪರ್ಧಿಯಾಗಿದೆ. ಇದು ಕಾಂಪ್ಯಾಕ್ಟ್ ಎಸ್.ಯು.ವಿಗಳಾದ ರೆನಾಲ್ಟ್ ಡಸ್ಟರ್ ಮತ್ತು ಕ್ಯಾಪ್ಟರ್, ಹೊಂಡಾ ಬಿಆರ್-ವಿ ಮತ್ತು ಹ್ಯುಂಡೈ ಕ್ರೆಟಾಗಳೊಂದಿಗೆ ಸ್ಪರ್ಧಿಸುತ್ತದೆ. 

    ಮತ್ತಷ್ಟು ಓದು

    ಮಹೀಂದ್ರ ಸ್ಕಾರ್ಪಿಯೋ 2014-2022 ವೀಡಿಯೊಗಳು

    • 7:55
      Mahindra Scorpio Quick Review | Pros, Cons and Should You Buy One
      6 years ago | 235.4K Views

    ಮಹೀಂದ್ರ ಸ್ಕಾರ್ಪಿಯೋ 2014-2022 ಚಿತ್ರಗಳು

    ಮಹೀಂದ್ರ ಸ್ಕಾರ್ಪಿಯೋ 2014-2022 ಮೈಲೇಜ್

    ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 16.36 ಕೆಎಂಪಿಎಲ್. ಆಟೋಮ್ಯಾಟಿಕ್‌ ಡೀಸಲ್ ವೇರಿಯೆಂಟ್ ಮೈಲೇಜು 15.4 ಕೆಎಂಪಿಎಲ್.

    ಮತ್ತಷ್ಟು ಓದು
    ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
    ಡೀಸಲ್ಮ್ಯಾನುಯಲ್‌16.36 ಕೆಎಂಪಿಎಲ್
    ಡೀಸಲ್ಆಟೋಮ್ಯಾಟಿಕ್‌15.4 ಕೆಎಂಪಿಎಲ್

    ಮಹೀಂದ್ರ ಸ್ಕಾರ್ಪಿಯೋ 2014-2022 Road Test

    Mahindra XUV 3XO ವಿಮರ್ಶೆ: ಫಸ್ಟ್‌ ಡ್ರೈವ್‌ನ ಅನುಭವ

    ಹೊಸ ಹೆಸರು, ಬೋಲ್ಡ್‌ ಆದ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯಗಳ ಸಂಪೂರ್ಣ ಗೊಂಚಲು ಈ ಎಸ್‌ಯುವಿಯನ್ನು ಬಹಳ ಆಕರ್ಷ...

    By arunMay 08, 2024
    Mahindra XUV700 ವಿಮರ್ಶೆ: ಬಹುತೇಕ ಪರಿಪೂರ್ಣ ಫ್ಯಾಮಿಲಿ ಎಸ್‌ಯುವಿ

    2024ರ ಆಪ್‌ಡೇಟ್‌ಗಳಲ್ಲಿ ಹೊಸ ವೈಶಿಷ್ಟ್ಯಗಳನ್ನು, ಬಣ್ಣಗಳು ಮತ್ತು ಹೊಸ ಆಸನ ವಿನ್ಯಾಸವನ್ನು ತರುವು...

    By ujjawallMar 20, 2024
    ಮತ್ತಷ್ಟು ಓದು

    ಟ್ರೆಂಡಿಂಗ್ ಮಹೀಂದ್ರ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    Are you confused?

    Ask anything & get answer ರಲ್ಲಿ {0}

    Ask Question

    ಪ್ರಶ್ನೆಗಳು & ಉತ್ತರಗಳು

    • ಇತ್ತೀಚಿನ ಪ್ರಶ್ನೆಗಳು

    What is the maximum power of Mahindra Scorpio?

    What is the fuel tank capacity of Mahindra Scorpio?

    स्कारपीओ की टंकी तेल क्षमता कितनी है

    Scorpio mileage?

    Which is better Mahindra Scorpio petrol or Mahindra Scorpio diesel?

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ