ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
XUV700 ನಿಂದ Mahindra Thar 5-door ಪಡೆಯಬಹುದಾದ 7 ಆಕರ್ಷಕ ಫೀಚರ್ಗಳು
ಥಾರ್ 5-ಡೋರ್ ಅದರ 3-ಡೋರ್ ವರ್ಷನ್ ಗೆ ಹೋಲಿಸಿದರೆ ದೊಡ್ಡ ಟಚ್ಸ್ಕ್ರೀನ್ ನಿಂದ ಹಿಡಿದು ಆರು ಏರ್ಬ್ಯಾಗ್ ನಂತಹ ಹಲವಾರು ಟೆಕ್ ಫೀಚರ್ ಗಳೊಂದಿಗೆ ಬರಲಿದೆ.
ಜುಲೈ 8 ರಂದು ಭಾರತದಲ್ಲಿ Mercedes-Benz EQA ಲಾಂಚ್: ಇಲ್ಲಿದೆ ಎಕ್ಸ್ಕ್ಲೂಸಿವ್ ವಿವರಗಳು
ನೀವು 1.5 ಲಕ್ಷ ರೂಪಾಯಿಗಳ ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಮರ್ಸಿಡಿಸ್-ಬೆಂಜ್ EQA ಅನ್ನು ಬುಕ್ ಮಾಡಬಹುದು.
ಜಾಗತಿ ಕವಾಗಿ Hyundai Inster ನ ಅನಾವರಣ, ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ
ಹ್ಯುಂಡೈನ ಈ ಸಣ್ಣ ಇವಿಯು 355 ಕಿಮೀ ರೇಂಜ್ನೊಂದಿಗೆ ಭಾರತದಲ್ಲಿ ಟಾಟಾ ಪಂಚ್ ಇವಿಗೆ ಪ್ರತಿಸ್ಪರ್ಧಿಯಾಗಲಿದೆ.
ಜುಲೈ ತಿಂಗಳ ಬಿಡುಗಡೆಗೆ ಮೊದಲೇ ಮತ್ತೆ ಕಾಣಿಸಿಕೊಂಡ 2024ರ Nissan X-Trail
ಈ ಟೀಸರ್ ಗಳಲ್ಲಿ, ಮುಂಬರುವ ಈ ಫುಲ್ ಸೈಜ್ ಎಸ್ಯುವಿಯ ಹೆಡ್ ಲೈಟ್, ಫ್ರಂಟ್ ಗ್ರಿಲ್, ಅಲೋಯ್ ವೀಲ್ ಗಳು ಮತ್ತು ಟೇಲ್ ಲೈಟ್ ಗಳು ಕಾಣಿಸಿಕೊಂಡಿವೆ
Kia ಆಪ್ಡೇಟ್: Sonet ಮತ್ತು Seltos ಜಿಟಿಎಕ್ಸ್ವೇರಿಯಂಟ್ ಮಾರುಕಟ್ಟೆಗೆ, ಎಕ್ಸ್-ಲೈನ್ ಗೆ ಹೊ ಸ ಕಲರ್ ಸೇರ್ಪಡೆ
ಹೊಸದಾಗಿ ಪರಿಚಯಿಸಲಾದ ವೇರಿಯಂಟ್ ಅನ್ನು ಸಂಪೂರ್ಣವಾಗಿ ಲೋಡ್ ಆಗಿರುವ GTX+ ಟ್ರಿಮ್ನ ಕೆಳಗೆ ಇರಿಸಲಾಗಿದೆ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನೊಂದಿಗೆ ಮಾತ್ರ ನೀಡಲಾಗುತ್ತದೆ
ವೀಕ್ಷಿಸಿ: ಲೋಡ್ ಮಾಡಿದ ಇವಿ Vs ಲೋಡ್ ಇಲ್ಲದ ಇವಿ: ವಾಸ್ತವದಲ್ಲಿ ಯಾವ ಲಾಂಗ್ ರೇಂಜ್ Tata Nexon EV ಹೆಚ್ಚು ಮೈಲೇಜ್ ನೀಡುತ್ತದೆ ?
ತಿರುವಿನಿಂದ ಕೂಡಿದ ಘಾಟ್ ರಸ್ತೆಗಳಲ್ಲಿನ ಮೈಲೇಜ್ನ ವ್ಯತ್ಯಾಸವು ಎರಡೂ ಇವಿಗಳ ನಗರ ರಸ್ತೆಗಿಂತ ಸುಮಾರು ಎರಡು ಪಟ್ಟು ಹೆಚ್ಚು ಇದೆ.