ಮಾರುತಿ ಸೆಲೆರಿಯೊ ಎಕ್ಸ

change car
Rs.4.90 - 5.92 ಲಕ್ಷ*
This ಕಾರು ಮಾದರಿ has discontinued

ಮಾರುತಿ ಸೆಲೆರಿಯೊ ಎಕ್ಸ ನ ಪ್ರಮುಖ ಸ್ಪೆಕ್ಸ್

  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಮಾರುತಿ ಸೆಲೆರಿಯೊ ಎಕ್ಸ ಬೆಲೆ ಪಟ್ಟಿ (ರೂಪಾಂತರಗಳು)

  • ಎಲ್ಲಾ ಆವೃತ್ತಿ
  • ಆಟೋಮ್ಯಾಟಿಕ್‌ version
ಸೆಲೆರಿಯೊ ಎಕ್ಸ್ ವಿಎಕ್ಸೈ bsiv(Base Model)998 cc, ಮ್ಯಾನುಯಲ್‌, ಪೆಟ್ರೋಲ್, 21.63 ಕೆಎಂಪಿಎಲ್DISCONTINUEDRs.4.90 ಲಕ್ಷ*
ಸೆಲೆರಿಯೊ ಎಕ್ಸ್ ವಿಎಕ್ಸೈ option bsiv998 cc, ಮ್ಯಾನುಯಲ್‌, ಪೆಟ್ರೋಲ್, 21.63 ಕೆಎಂಪಿಎಲ್DISCONTINUEDRs.4.96 ಲಕ್ಷ*
ಸೆಲೆರಿಯೊ ಎಕ್ಸ್ ವಿಎಕ್ಸೈ998 cc, ಮ್ಯಾನುಯಲ್‌, ಪೆಟ್ರೋಲ್, 21.63 ಕೆಎಂಪಿಎಲ್DISCONTINUEDRs.5.12 ಲಕ್ಷ*
ಸೆಲೆರಿಯೊ ಎಕ್ಸ್ ಝಡ್ಎಕ್ಸ್ಐ bsiv998 cc, ಮ್ಯಾನುಯಲ್‌, ಪೆಟ್ರೋಲ್, 21.63 ಕೆಎಂಪಿಎಲ್DISCONTINUEDRs.5.15 ಲಕ್ಷ*
ಸೆಲೆರಿಯೊ ಎಕ್ಸ್ ವಿಎಕ್ಸೈ option998 cc, ಮ್ಯಾನುಯಲ್‌, ಪೆಟ್ರೋಲ್, 21.63 ಕೆಎಂಪಿಎಲ್DISCONTINUEDRs.5.21 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಎಆರ್‌ಎಐ mileage21.63 ಕೆಎಂಪಿಎಲ್
ಇಂಧನದ ಪ್ರಕಾರಪೆಟ್ರೋಲ್
ಎಂಜಿನ್‌ನ ಸಾಮರ್ಥ್ಯ998 cc
no. of cylinders3
ಮ್ಯಾಕ್ಸ್ ಪವರ್67.05bhp@6000rpm
ಗರಿಷ್ಠ ಟಾರ್ಕ್90nm@3500rpm
ಆಸನ ಸಾಮರ್ಥ್ಯ5
ಟ್ರಾನ್ಸ್ಮಿಷನ್ typeಆಟೋಮ್ಯಾಟಿಕ್‌
ಇಂಧನ ಟ್ಯಾಂಕ್ ಸಾಮರ್ಥ್ಯ35 litres
ಬಾಡಿ ಟೈಪ್ಹ್ಯಾಚ್ಬ್ಯಾಕ್

    ಮಾರುತಿ ಸೆಲೆರಿಯೊ ಎಕ್ಸ ಬಳಕೆದಾರರ ವಿಮರ್ಶೆಗಳು

    ಸೆಲೆರಿಯೊ ಎಕ್ಸ ಇತ್ತೀಚಿನ ಅಪ್ಡೇಟ್

    ಇತ್ತೀಚಿನ ವಿಷಯಗಳು : ಮಾರುತಿ ಸೆಲೆರಿಯೊ X ಅನ್ನು ನವೀಕರಿಸಿದ್ದಾರೆ . ಅದು ಈಗ ಪಡೆಯುತ್ತದೆ ಡ್ರೈವರ್ ಏರ್ಬ್ಯಾಗ್, ABS ಸ್ಪೀಡ್ ಅಲರ್ಟ್ ಸಿಸ್ಟಮ್, ಡ್ರೈವರ್ ಹಾಗು ಕೋ ಪ್ಯಾಸೆಂಜರ್ ಸೀಟ್ ಬೆಲ್ಟ್ ಅಲರ್ಟ್ ಸಿಸ್ಟಮ್, ಹಾಗು ರೇರ್ ಪಾರ್ಕಿಂಗ್ ಸೆನ್ಸರ್ ಗಳನ್ನೂ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಹೆಚ್ಚಿನ ವಿವರಗಳು ಇಲ್ಲಿವೆ

    ಸೆಲೆರಿಯೊ X  ವೇರಿಯೆಂಟ್ ಗಳು ಹಾಗು ಬೆಲೆ : ಮಾರುತಿ ಸೆಲೆರಿಯೊ X ನಾಲ್ಕು ವೇರಿಯೆಂಟ್ ಗಳಲ್ಲಿ ಲಭ್ಯವಿದೆ - VXI, VXI(O), ZXI ಹಾಗು  ZXI(O), ಬೆಲೆ ಪಟ್ಟಿ ರೂ 4.80 ಲಕ್ಷ ದಿಂದ ರೂ  5.57 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ ). 

    ಸೆಲೆರಿಯೊ X ಎಂಜಿನ್ : ಮಾರುತಿ ಸೆಲೆರಿಯೊ X ನಲ್ಲಿ ಅದೇ 1.0-ಲೀಟರ್  KB-10 ಎಂಜಿನ್ ಸೆಲೆರಿಯೊ ದಲ್ಲಿ ಉಪಯೋಗಿಸಿರುವಂತಹುದನ್ನು ಬಳಸಲಾಗಿದೆ ಅದು 69PS ಪವರ್ ಹಾಗು  90Nm ಟಾರ್ಕ್ ಕೊಡುತ್ತದೆ. ಅದನ್ನು 5-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ ಸಂಯೋಜಿಸಲಾಗಿದೆ ಜೊತೆಗೆ AMT ಆಯ್ಕೆ ಕೊಡಲಾಗಿದೆ, ಹಾಗು ಅಧಿಕೃತವಾಗಿ ಘೋಷಿಸಲಾದ ಮೈಲೇಜ್ 23.1kmpl ಕೊಡುತ್ತದೆ ಎರೆಡೂ ಗೇರ್ ಬಾಕ್ಸ್ ಅವತರಣಿಕೆಯಲ್ಲಿ. 

    ಸೆಲೆರಿಯೊ X  ಫೀಚರ್ ಗಳು: ಮಾರುತಿ ಸೆಲೆರಿಯೊ X ಯು ಒಂದು ಹೆಚ್ಚು ಅಸ್ಸೇಸ್ಸೋರಿ ಗಳಿಂದ ಭರಿತ ಆವೃತ್ತಿಯ ಸಾಮಾನ್ಯ ಸೆಲೆರಿಯೊ ಹ್ಯಾಚ್ ಬ್ಯಾಕ್ ಆಗಿದೆ. ಸೌಂದರ್ಯಕ ಬದಲಾವಣೆ ಗಳಲ್ಲಿ ಕಪ್ಪು ಪ್ಲಾಸ್ಟಿಕ್ ಕ್ಲಾಡ್ಡಿಂಗ್ ಸೈಡ್ ಗಳಲ್ಲಿ ಹಾಗು ವೀಲ್ ಆರ್ಚ್ ಮೇಲೆ, ಕಪ್ಪು ಅಲಾಯ್ ವೀಲ್ ಗಳು, ಹಾಗು ಸಿಲ್ವರ್ ಸ್ಕ್ಯೂಫ್ ಪ್ಲೇಟ್ ಅನ್ನು ಹಿಂಬದಿಯಲ್ಲಿ ಕೊಡಲಾಗಿದೆ. ರೀ ಡಿಸೈನ್ ಮಾಡಲಾದ ಫ್ರಂಟ್ ಬಂಪರ್ ಪಡೆಯುತ್ತದೆ ಬ್ಲಾಕ್ ಕ್ಲಾಡ್ಡಿಂಗ್ ಅನ್ನು ಹೆಡ್ ಲ್ಯಾಂಪ್ ಹೌ ಫಾಗ್ ಲ್ಯಾಂಪ್ ಗಳ ಮದ್ಯ ಸಹ . ಮುಂಬದಿಯಲ್ಲಿ ಹನಿ ಕೊಯಂಬ ಪ್ಯಾಟರ್ನ್ ಗಳನ್ನು ಗ್ರಿಲ್ ಮೇಲೆ ಕೊಡಲಾಗಿದೆ. ರೂಫ್ ರೈಲ್, ಹರಗಡೆಯ ಡೋರ್ ಹ್ಯಾಂಡಲ್ ಗಳು ಹಾಗು ಹೊರಗಡೆಯ ರೇರ್ ವ್ಯೂ ಮಿರರ್ ಗಳು ORVMs) ಕಪ್ಪು ಬಣ್ಣದ ಮೇಲ್ಪದರ ಹೊಂದಿದೆ. 

    ಸೆಲೆರಿಯೊ X ಪ್ರತಿಸ್ಪರ್ಧೆ : ಸೆಲೆರಿಯೊ X ಪ್ರತಿಸ್ಪರ್ಧೆ ಯು ರೆನಾಲ್ಟ್ ಕ್ವಿಡ್ 1.0, ಮಹಿಂದ್ರಾ KUV100 NXT ಹಾಗು ಹುಂಡೈ ಸ್ಯಾಂಟ್ರೋ ಗಳೊಂದಿಗೆ ಪ್ರತಿಸ್ಪರ್ದಿಸುತ್ತದೆ.

    ಮತ್ತಷ್ಟು ಓದು

    ಮಾರುತಿ ಸೆಲೆರಿಯೊ ಎಕ್ಸ ಚಿತ್ರಗಳು

    ಮಾರುತಿ ಸೆಲೆರಿಯೊ ಎಕ್ಸ ಮೈಲೇಜ್

    ಮಾರುತಿ ಸೆಲೆರಿಯೊ ಎಕ್ಸ ಮೈಲೇಜು 21.63 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 21.63 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 21.63 ಕೆಎಂಪಿಎಲ್.

    ಮತ್ತಷ್ಟು ಓದು
    ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
    ಪೆಟ್ರೋಲ್ಮ್ಯಾನುಯಲ್‌21.63 ಕೆಎಂಪಿಎಲ್
    ಪೆಟ್ರೋಲ್ಆಟೋಮ್ಯಾಟಿಕ್‌21.63 ಕೆಎಂಪಿಎಲ್

    ಮಾರುತಿ ಸೆಲೆರಿಯೊ ಎಕ್ಸ Road Test

    ಮಾರುತಿ ಸುಜುಕಿ ಡಿಜೈರ್ AMT : ಉತ್ತಮವಾಗಿದೆಯೇ?

    ಮಾರುತಿ ಡಿಜೈರ್ ನಿಮ್ಮ ಕುಟುಂಬದ ಮುಂದಿನ ಕಾಂಪ್ಯಾಕ್ಟ್ ಸೆಡಾನ್ ಆಗಲು ಬಹುತೇಕ ಎಲ್ಲಾ ಸರಿಯಾದ ಬಾಕ್ಸ್‌ಗಳನ್ನು ಟಿಕ್ ...

    By ujjawallDec 27, 2023
    ಮಾರುತಿ ಜಿಮ್ನಿ ವಿಮರ್ಶೆ: ನಿಮಗೆ ಅಗತ್ಯವಿರುವ ಏಕೈಕ ಕಾರು

    ದಿನನಿತ್ಯ ಬಳಸಲು ಉತ್ಸಾಹಿಗಳಾಗಿರುವವರಿಗೆ ಮತ್ತು ಅವರ ಕುಟುಂಬದ ಬೇಡಿಕೆಗಳಿಗೆ ಮಾರುತಿ ಜಿಮ್ನಿ ಸೂಕ್ತ ವಾಗಿದೆಯ...

    By nabeelDec 18, 2023
    ಮತ್ತಷ್ಟು ಓದು

    ಟ್ರೆಂಡಿಂಗ್ ಮಾರುತಿ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    Are you confused?

    Ask anything & get answer ರಲ್ಲಿ {0}

    Ask Question

    ಪ್ರಶ್ನೆಗಳು & ಉತ್ತರಗಳು

    • ಇತ್ತೀಚಿನ ಪ್ರಶ್ನೆಗಳು

    What is d difference between Celerio ZXI Optional and Celerio X ZXI Optional mod...

    Celerio ka agency Ballia me kha hai

    Can i install celerio x side cladding in simple celerio?

    Does Maruti Suzuki Celerio X has a Manual transmission?

    Is Maruti Suzuki Celerio X available in Jammu.

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ