ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Tata Punch ಕ್ಯಾಮೊ ಎಡಿಷನ್ ಬಿಡುಗಡೆ, ಬೆಲೆಗಳು 8.45 ಲಕ್ಷ ರೂ.ನಿಂದ ಪ್ರಾರಂಭ
ಪಂಚ್ ಕ್ಯಾಮೊ ಎಡಿಷನ್ ಅನ್ನು ಮಿಡ್-ಸ್ಪೆಕ್ ಅಕಾಂಪ್ಲಿಶ್ಡ್ ಪ್ಲಸ್ ಮತ್ತು ಟಾಪ್-ಸ್ಪೆಕ್ ಕ್ರಿಯೇಟಿವ್ ಪ್ಲಸ್ ವೇರಿಯೆಂಟ್ಗಳೊಂದಿಗೆ ನೀಡಲಾಗುತ್ತಿದೆ
Nissan Magnite ಫೇಸ್ಲಿಫ್ಟ್ ಬಿಡುಗಡೆ, 5.99 ಲಕ್ಷ ರೂ ಬೆಲೆ, 20 ಕಿ.ಮೀ ಮೈಲೇಜ್, ಮತ್ತಷ್ಟು..
ಮ್ಯಾಗ್ನೈಟ್ನ ಒಟ್ಟಾರೆ ವಿನ್ಯಾಸವು ಹೆಚ್ಚು ಬದಲಾಗಿಲ್ಲ, ಆದರೆ ಇದು ಹೊಸ ಕ್ಯಾಬಿನ್ ಥೀಮ್ ಮತ್ತು ಹೆಚ್ಚಿನ ಫೀಚರ್ಗಳೊಂದಿಗೆ ಬರುತ್ತದೆ
ಈ ಹಬ್ಬದ ಸೀಸನ್ನಲ್ಲಿ ಹೋಂಡಾ ಕಾರುಗಳ ಮೇಲೆ ರೂ 1 ಲಕ್ಷಕ್ಕಿಂತ ಹೆಚ್ಚು ಡಿಸ್ಕೌಂಟ್ ಪಡೆಯಿರಿ
ಹೆಚ್ಚುವರಿಯಾಗಿ, ಹೋಂಡಾ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಸುಧಾರಿತ ವಾರಂಟಿ ವಿಸ್ತರಣೆಯನ್ನು ಪರಿಚಯಿಸಿದೆ, 7 ವರ್ಷಗಳವರೆಗೆ ಅಥವಾ ಅನಿಯಮಿತ ಕಿಲೋಮೀಟರ್ಗಳವರೆಗೆ ವಾರಂಟಿ ಕವರೇಜ್ ನೀಡುತ್ತದೆ
Volkswagen Virtus ಜಿಟಿ ಲೈನ್ ಮತ್ತು ಜಿಟಿ ಪ್ಲಸ್ ಸ್ಪೋರ್ಟ್ ವೇರಿಯೆಂಟ್ಗಳ ಬಿಡುಗಡೆ
ವೋಕ್ಸ್ವ್ಯಾಗನ್ ವರ್ಟಸ್ ಮತ್ತು ಟೈಗುನ್ ಎರಡಕ್ಕೂ ಹೊಸ ಮಿಡ್-ಸ್ಪೆಕ್ ಹೈಲೈನ್ ಪ್ಲಸ್ ವೇರಿಯೆಂಟ್ ಅನ್ನು ಪರಿಚಯಿಸಿದೆ ಮತ್ತು ಟೈಗನ್ ಜಿಟಿ ಲೈನ್ ಅನ್ನು ಸಹ ಹೆಚ್ಚಿನ ಫೀಚರ್ಗಳೊಂದಿಗೆ ಆಪಡೇಟ್ ಮಾಡಲಾಗಿದೆ
ಭಾರತದಲ್ಲಿ Jeep Compass ಆನಿವರ್ಸರಿ ಎಡಿಷನ್ ಬಿಡುಗಡೆ, ಬೆಲೆ 25.26 ಲಕ್ಷ ರೂ ನಿಗದಿ
ಈ ಲಿಮಿಟೆಡ್ ಎಡಿಷನ್ ಮೊಡೆಲ್ ಜೀಪ್ ಕಂಪಾಸ್ನ ಮಿಡ್-ಸ್ಪೆಕ್ ಲಾಂಗಿಟ್ಯೂಡ್ (O) ಮತ್ತು ಲಿಮಿಟೆಡ್ (O) ವೇರಿಯೆಂಟ್ಗಳ ನಡುವೆ ಸ್ಥಾನವನ್ನು ಪಡೆಯುತ್ತದೆ
ಬುಕ್ಕಿಂಗ್ ಪ್ರಾರಂಭವಾದ ಒಂದು ಗಂಟೆಯಲ್ಲಿ ಬರೋಬ್ಬರಿ 1.76 ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್ಗಳನ್ನು ಪಡೆದ Mahindra Thar Roxx
ಅಕ್ಟೋಬರ್ 3 ರಂದು ಬೆಳಿಗ್ಗೆ 11 ಗಂಟೆಯಿಂದ ಅಧಿಕೃತ ಬುಕಿಂಗ್ಗಳು ಪ್ರಾರಂಭವಾಗ ಿದ್ದು, ಆದರೆ ಅನೇಕ ಡೀಲರ್ಶಿಪ್ಗಳು ಕಳೆದ ಕೆಲಸಮಯಗಳಿಂದ ಆಫ್ಲೈನ್ ಬುಕಿಂಗ್ಗಳನ್ನು ತೆಗೆದುಕೊಳ್ಳುತ್ತಿದ್ದವು
ಭಾರತದಲ್ಲ ಿ 1.30 ಕೋಟಿ ರೂ. ಬೆಲೆಯಲ್ಲಿ Kia EV9 ಬಿಡುಗಡೆ
ಕಿಯಾ ಇವಿ9 ಭಾರತದಲ್ಲಿ ಕೊರಿಯನ್ ವಾಹನ ತಯಾರಕರಿಂದ ಹೆಚ್ಚಿನ ಬೆಲೆಯ ಎಲೆಕ್ಟ್ರಿಕ್ ಎಸ್ಯುವಿ ಆಗಿದ್ದು, ಇದು 561 ಕಿಮೀ ವರೆಗೆ ಕ್ಲೈಮ್ ಮಾಡಿದ ಚಾಲನಾ ರೇಂಜ್ ಅನ್ನು ನೀಡುತ್ತದೆ
ಭಾರತದಲ್ಲಿ 2024ರ Kia Carnival ಬಿಡುಗಡೆ, ಬೆಲೆ 63.90 ಲಕ್ಷ ರೂ.ನಿಂದ ಪ್ರಾರಂಭ
2023 ರ ಮಧ್ಯದಲ್ಲಿ ಕಿಯಾವು ತನ್ನ ಕಾರ್ನಿವಲ್ನ ಎರಡನೇ ಜನ್ ಮೊಡೆಲ್ಅನ್ನು ಸ್ಥಗಿತಗೊಳಿಸಿದ ನಂತರ ಇದೀಗ ಸಣ್ಣ ಬ್ರೇಕ್ನ ನಂತರ ಭಾರತೀಯ ಮಾರುಕಟ್ಟೆಗೆ ಮತ್ತೆ ಆಗಮಿಸಿದೆ
ಈ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾದ ಎಲ್ಲಾ ಕಾರುಗಳ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ಪಟ್ಟಿ..
ಸೆಪ್ಟೆಂಬರ್ ತಿಂಗಳಿನಲ್ಲಿ ಎಮ್ಜಿ ವಿಂಡ್ಸರ್ ಇವಿಯಂತಹ ಹೊಸ ಪರಿಚಯಗಳ ಜೊತೆಗೆ, ಅಸ್ತಿತ್ವದಲ್ಲಿರುವ ಮೊಡೆಲ್ಗಳ ಹಲವಾರು ಸ್ಪೇಷಲ್ ಎಡಿಷನ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ
ಅಕ್ಟೋಬರ್ನಲ್ಲಿ ಭಾರತದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿರು ವ 5 ಕಾರುಗಳ ವಿವರಗಳು
ಮುಂಬರುವ ತಿಂಗಳು ನಮ್ಮ ಮಾರುಕಟ್ಟೆಗೆ ಒಂದೆರಡು ಹೊಸ ಮೊಡೆಲ್ಗಳನ್ನು ಪರಿಚಯಿಸುವುದರೊಂದಿಗೆ, ಅಸ್ತಿತ್ವದಲ್ಲಿರುವ ಕಾರುಗಳ ಫೇಸ್ಲಿಫ್ಟ್ ಆವೃತ್ತಿಗಳು ಮಾರುಕಟ್ಟೆಗೆ ಬರಲಿದೆ
ಹೊಸ ಹೆಸರು ಮತ್ತು ಫೀಚರ್ಗಳ ಆಪ್ಡೇಟ್ನೊಂದಿಗೆ ಬಿಡುಗಡೆಯಾದ 2024 Citroen C3 Aircross
ಆಪ್ಡೇಟ್ನೊಂದಿಗೆ, ಇದು ಹೊಸ ಹೆಸರು, ಹೊಸ ಫೀಚರ್ಗಳು ಮತ್ತು ಇನ್ನೊಂದು ಎಂಜಿನ್ ಆಯ್ಕೆಯನ್ನು ಹೊಂದಿದೆ
MG Windsor EV ವರ್ಸಸ್ Wuling Cloud EV: ನಿಮಗಾಗಿ ತಂದಿದ್ದೇವೆ ಟಾಪ್ 5 ವ್ಯತ್ಯಾಸಗಳು
ವಿಂಡ್ಸರ್ ಇವಿ ಮತ್ತು ಕ್ಲೌಡ್ ಇವಿ ಎರಡೂ ಒಂದೇ ಡಿಸೈನ್ ಮತ್ತು ಫೀಚರ್ಗಳನ್ನು ಹೊಂದಿವೆ, ಆದರೆ ಕ್ಲೌಡ್ ಇವಿ ದೊಡ್ಡ ಬ್ಯಾಟರಿ ಮತ್ತು ADAS ಅನ್ನು ಪಡೆಯುತ್ತದೆ
ಮಹೀಂದ್ರಾ Thar Roxx ಬೇಸ್ Vs ಟಾಪ್ ವೇರಿಯಂಟ್: ಫೋಟೋಗಳ ಮೂಲಕ ಪ್ರಮುಖ ವ್ಯತ್ಯಾಸಗಳ ವಿವರಗಳು
ಟಾಪ್-ಸ್ಪೆಕ್ AX7 L ವೇರಿಯಂಟ್ ಅನೇಕ ಫೀಚರ್ನೊಂದಿಗೆ ಬರುತ್ತದೆ, ಹಾಗೆಯೆ ಬೇಸ್-ಸ್ಪೆಕ್ MX1 ವೇರಿಯಂಟ್ ಕೂಡ ಅವಶ್ಯಕವಿರುವ ಫೀಚರ್ಗಳನ್ನು ನೀಡುತ್ತದೆ
ಹಲವು ಹೊಸ ಫೀಚರ್ಗಳೊಂದಿಗೆ Citroen C3 ಆಟೋಮ್ಯಾಟಿಕ್ ವೇರಿಯೆಂಟ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ ?
ಸಿಟ್ರೊಯೆನ್ ಸಿ3 ಅನ್ನು ಇತ್ತೀಚೆಗೆ ಆಟೋಮ್ಯಾಟಿಕ್ ಗೇರ್ಬಾಕ್ಸ್ ಮತ್ತು 7-ಇಂಚಿನ ಡ್ರೈವರ್ ಡಿಸ್ಪ್ಲೇ ಮತ್ತು ಆಟೋ ಎಸಿಯಂತಹ ಹೊಸ ಫೀಚರ್ಗಳೊಂದಿಗೆ ಆಪ್ಡೇಟ್ ಮಾಡಲಾಗಿದೆ
7 ಚಿತ್ರಗಳಲ್ಲಿ Hyundai Creta Knight ಎಡಿಷನ್ನ ವಿವರಣೆ
ಈ ಸ್ ಪೇಷಲ್ ಎಡಿಷನ್ ಪ್ರಿ-ಫೇಸ್ಲಿಫ್ಟ್ ಆವೃತ್ತಿಯೊಂದಿಗೆ ಲಭ್ಯವಿತ್ತು ಮತ್ತು ಈಗ 2024 ಕ್ರೆಟಾದ ಮಿಡ್-ಸ್ಪೆಕ್ ಎಸ್(ಒಪ್ಶನಲ್) ಮತ್ತು ಟಾಪ್-ಸ್ಪೆಕ್ ಎಸ್ಎಕ್ಸ್(ಒಪ್ಶನಲ್) ಆವೃತ್ತಿಗಳಲ್ಲಿ ನೀಡಲಾಗುತ್ತದೆ