ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![2024 ರ ಬಿಡುಗಡೆಗೆ ಮೊದಲು ಪ್ರೊಡಕ್ಷನ್ ರೆಡಿ ಟೇಲ್ ಲೈಟುಗಳೊಂದಿಗೆ ಕಾಣಿಸಿಕೊಂಡ Mahindra Thar 5-door 2024 ರ ಬಿಡುಗಡೆಗೆ ಮೊದಲು ಪ್ರೊಡಕ್ಷನ್ ರೆಡಿ ಟೇಲ್ ಲೈಟುಗಳೊಂದಿಗೆ ಕಾಣಿಸಿಕೊಂಡ Mahindra Thar 5-door](https://stimg2.cardekho.com/images/carNewsimages/userimages/31437/1694592581745/SpiedTeasers.jpg?imwidth=320)
2024 ರ ಬಿಡುಗಡೆಗೆ ಮೊದಲು ಪ್ರೊಡಕ್ಷನ್ ರೆಡಿ ಟೇಲ್ ಲೈಟುಗಳೊಂದಿಗೆ ಕಾಣಿಸಿಕೊಂಡ Mahindra Thar 5-door
ಈ ಪರೀಕ್ಷಾರ್ಥ ವಾಹನವನ್ನು ಸಾಕಷ್ಟು ಮರೆಮಾಚಲಾಗಿದ್ದರೂ, ಸಾಕಷ್ಟು ಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸಿರುವ LED ಟೇಲ್ ಲೈಟ್ ವ್ಯವಸ್ಥೆಯು ಮಾತ್ರ ಕಾಣಸಿಕ್ಕಿದೆ
![14.74 ಲಕ್ಷ ರೂ.ಗೆ Tata Nexon EV Facelift ಆವೃತ್ತಿ ಬಿಡುಗಡೆ 14.74 ಲಕ್ಷ ರೂ.ಗೆ Tata Nexon EV Facelift ಆವೃತ್ತಿ ಬಿಡುಗಡೆ](https://stimg2.cardekho.com/images/carNewsimages/userimages/31443/1694677029673/ElectricCar.jpg?imwidth=320)
14.74 ಲಕ್ಷ ರೂ.ಗೆ Tata Nexon EV Facelift ಆವೃತ್ತಿ ಬಿಡುಗಡೆ
ಮಿಡ್ ರೇಂಜ್ ನ ವೇರಿಯೆಂಟ್ ಗಳು 325 ಕಿಮೀ ನಷ್ಟು ದೂರವನ್ನು ತಲುಪಬಲ್ಲದು, ಆದರೆ ದೀರ್ಘ ಶ್ರೇಣಿಯ ವೇರಿಯೆಂಟ್ ಗಳು 465 ಕಿಮೀ ವರೆಗೆ ಚಲಿಸಬಹುದು
![ಬಹುನಿರೀಕ್ಷಿತ Tata Nexon Facelift ಬಿಡುಗಡೆ: 8.10 ಲಕ್ಷ ರೂ.ನಿಂದ ಬೆಲೆ ಪ್ರಾರಂಭ ಬಹುನಿರೀಕ್ಷಿತ Tata Nexon Facelift ಬಿಡುಗಡೆ: 8.10 ಲಕ್ಷ ರೂ.ನಿಂದ ಬೆಲೆ ಪ್ರಾರಂಭ](https://stimg.cardekho.com/pwa/img/spacer3x2.png)
ಬಹುನಿರೀಕ್ಷಿತ Tata Nexon Facelift ಬಿಡುಗಡೆ: 8.10 ಲಕ್ಷ ರೂ.ನಿಂದ ಬೆಲೆ ಪ್ರಾರಂಭ
ಸುಧಾರಿತ ನೆಕ್ಸಾನ್ ಅನ್ನು ನಾಲ್ಕು ವಿಶಾಲವಾದ ಆವೃತ್ತಿಗಳಲ್ಲಿ ನೀಡಲಾಗುತ್ತದೆ: ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್ ಮತ್ತು ಫಿಯರ್ಲೆಸ್
![Tata Nexon EV Facelift ಇಂದು ಬಿಡುಗಡೆ: ಇಲ್ಲಿದೆ ಸಂಪೂರ್ಣ ವಿವರ Tata Nexon EV Facelift ಇಂದು ಬಿಡುಗಡೆ: ಇಲ್ಲಿದೆ ಸಂಪೂರ್ಣ ವಿವರ](https://stimg.cardekho.com/pwa/img/spacer3x2.png)
Tata Nexon EV Facelift ಇಂದು ಬಿಡುಗಡೆ: ಇಲ್ಲಿದೆ ಸಂಪೂರ್ಣ ವಿವರ
ನವೀಕೃತ ಟಾಟಾ ನೆಕ್ಸಾನ್ ಇವಿಯ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲಾಗಿದ್ದು, ನಾವು ಅದರ ಬೆಲೆಯನ್ನು ತಿಳಿದುಕೊಳ್ಳಲು ಕಾಯುತ್ತಿದ್ದೇವೆ.
![ಇಂದು ಪ್ರಕಟವಾಗಲಿವೆ Tata Nexon Faceliftನ ಬೆಲೆಗಳು ಇಂದು ಪ್ರಕಟವಾಗಲಿವೆ Tata Nexon Faceliftನ ಬೆಲೆಗಳು](https://stimg.cardekho.com/pwa/img/spacer3x2.png)
ಇಂದು ಪ್ರಕಟವಾಗಲಿವೆ Tata Nexon Faceliftನ ಬೆಲೆಗಳು
2023 ನೆಕ್ಸಾನ್ ಹೊಚ್ಚ ಹೊಸ ಡಿಸೈನ್ ಪಡೆದಿದ್ದು ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಆಯ್ಕೆಗಳನ್ನು ಹೊಂದಿರುತ್ತವೆ.
![2023ರ Tata Nexon ಮತ್ತು Nexon EV ಇದೀಗ ಡೀಲರ್ಶಿಪ್ಗಳಲ್ಲಿ ಲಭ್ಯ 2023ರ Tata Nexon ಮತ್ತು Nexon EV ಇದೀಗ ಡೀಲರ್ಶಿಪ್ಗಳಲ್ಲಿ ಲಭ್ಯ](https://stimg.cardekho.com/pwa/img/spacer3x2.png)
2023ರ Tata Nexon ಮತ್ತು Nexon EV ಇದೀಗ ಡೀಲರ್ಶಿಪ್ಗಳಲ್ಲಿ ಲಭ್ಯ
ಟಾಟಾ ICE ಮತ್ತು EV ಎರಡೂ ಮಾಡೆಲ್ಗಳ ಬೆಲೆಗಳನ್ನು ಸೆಪ್ಟೆಂಬರ್ 14 ರಂದು ಪ್ರಕಟಿಸಲಿದೆ
![space Image](https://stimg.cardekho.com/pwa/img/spacer3x2.png)
![Hyundai Exter vs Tata Punch: ಆಗಸ್ಟ್ ನ ಮಾರಾಟ ಮತ್ತು ಸಪ್ಟೆಂಬರ್ ನಲ್ಲಿನ ವೈಟಿಂಗ್ ಅವಧಿಯ ಕುರಿತ ಹೋಲಿಕೆ Hyundai Exter vs Tata Punch: ಆಗಸ್ಟ್ ನ ಮಾರಾಟ ಮತ್ತು ಸಪ್ಟೆಂಬರ್ ನಲ್ಲಿನ ವೈಟಿಂಗ್ ಅವಧಿಯ ಕುರಿತ ಹೋಲಿಕೆ](https://stimg.cardekho.com/pwa/img/spacer3x2.png)
Hyundai Exter vs Tata Punch: ಆಗಸ್ಟ್ ನ ಮಾರಾಟ ಮತ್ತು ಸಪ್ಟೆಂಬರ್ ನಲ್ಲಿನ ವೈಟಿಂಗ್ ಅವಧಿಯ ಕುರಿತ ಹೋಲಿಕೆ
ಹ್ಯುಂಡೈ ಎಕ್ಸ್ಟರ್ ವಾಹನವು 3ರಿಂದ 8 ತಿಂಗಳುಗಳ ಕಾಯುವಿಕೆ ಅವಧಿಯನ್ನು ಹೊಂದಿದ್ದರೆ ಟಾಟಾ ಪಂಚ್ ಕಾರನ್ನು ಕೇವಲ 3 ತಿಂಗಳುಗಳಲ್ಲಿ ಮನೆಗೆ ಕೊಂಡೊಯ್ಯಬಹುದು
![ಹ್ಯುಂಡೈ ವೆನ್ಯು ಕಾರಿಗೆ ಹೋಲಿಸಿದರೆ ಟಾಟಾ ನೆಕ್ಸನ್ ಹೊಂದಿರುವ 7 ವೈಶಿಷ್ಟ್ಯಗಳು ಹ್ಯುಂಡೈ ವೆನ್ಯು ಕಾರಿಗೆ ಹೋಲಿಸಿದರೆ ಟಾಟಾ ನೆಕ್ಸನ್ ಹೊಂದಿರುವ 7 ವೈಶಿಷ್ಟ್ಯಗಳು](https://stimg.cardekho.com/pwa/img/spacer3x2.png)
ಹ್ಯುಂಡೈ ವೆನ್ಯು ಕಾರಿಗೆ ಹೋಲಿಸಿದರೆ ಟಾಟಾ ನೆಕ್ಸನ್ ಹೊಂದಿರುವ 7 ವೈಶಿಷ್ಟ್ಯಗಳು
ನೆಕ್ಸಾನ್ ಫೇಸ್ಲಿಫ್ಟ್ ಹಲವಾರು ಅಪ್ಡೇಟ್ ಗಳನ್ನು ಪಡೆಯುತ್ತದೆ, ತಂತ್ರಜ್ಞಾನ ಭರಿತ ವೆನ್ಯೂಗಿಂತ ಇದು ಮುನ್ನಡೆ ಸಾಧಿಸುತ್ತದೆ
![Honda Elevate: ಹೈದರಾಬಾದ್ನಲ್ಲಿ 1 ದಿನದಲ್ಲಿ 100 ಕಾರುಗಳ ಡೆಲಿವರಿ Honda Elevate: ಹೈದರಾಬಾದ್ನಲ್ಲಿ 1 ದಿನದಲ್ಲಿ 100 ಕಾರುಗಳ ಡೆಲಿವರಿ](https://stimg.cardekho.com/pwa/img/spacer3x2.png)
Honda Elevate: ಹೈದರಾಬಾದ್ನಲ್ಲಿ 1 ದಿನದಲ್ಲಿ 100 ಕಾರುಗಳ ಡೆಲಿವರಿ
ಮಾಡೆಲ್ ಪಡೆದುಕೊಂಡಿರುವ ಮಹತ್ವವನ್ನು ಗುರುತಿಸಿ, ಹೋಂಡಾ 100 ಗ್ರಾಹಕರಿಗೆ ತಮ್ಮ ಹೋಂಡಾ ಎಲಿವೇಟ್ ಎಸ್ಯುವಿಗಳನ್ನು ಒಂದೇ ಬಾರಿಗೆ ಹಸ್ತಾಂತರಿಸಲು ಮೆಗಾ ಈವೆಂಟ್ ಅನ್ನು ಆಯೋಜಿಸಿತು.
![ವೀಕ್ಷಿಸಿ: Nexon EV Facelift ವಾಹನದಲ್ಲಿ ಬ್ಯಾಕ್ ಲಿಟ್ ಸ್ಟೀಯರಿಂಗ್ ವೀಲ್ ಗೆ ಟಾಟಾ ಸಂಸ್ಥೆಯು ಏರ್ ಬ್ಯಾಗ್ ಅಳವಡಿಸಿದ್ದು ಹೇಗೆ ವೀಕ್ಷಿಸಿ: Nexon EV Facelift ವಾಹನದಲ್ಲಿ ಬ್ಯಾಕ್ ಲಿಟ್ ಸ್ಟೀಯರಿಂಗ್ ವೀಲ್ ಗೆ ಟಾಟಾ ಸಂಸ್ಥೆಯು ಏರ್ ಬ್ಯಾಗ್ ಅಳವಡಿಸಿದ್ದು ಹೇಗೆ](https://stimg.cardekho.com/pwa/img/spacer3x2.png)
ವೀಕ್ಷಿಸಿ: Nexon EV Facelift ವಾಹನದಲ್ಲಿ ಬ್ಯಾಕ್ ಲಿಟ್ ಸ್ಟೀಯರಿಂಗ್ ವೀಲ್ ಗೆ ಟಾಟಾ ಸಂಸ್ಥೆಯು ಏರ್ ಬ್ಯಾಗ್ ಅಳವಡಿಸಿದ್ದು ಹೇಗೆ
ನೆಕ್ಸನ್ EV ಕಾರಿನ ಸ್ಟೀಯರಿಂಗ್ ವೀಲ್ ನ ಬ್ಯಾಕ್ ಲಿಟ್ ಸೆಂಟರ್ ಪ್ ಯಾಡ್ ಗಾಜಿನಂತಹ ಫಿನಿಶ್ ಹೊಂದಿದ್ದರೂ ಅದು ನಿರ್ದಿಷ್ಟ ರೀತಿಯ ಪ್ಲಾಸ್ಟಿಕ್ ಆಗಿದೆ.
![ವಿಶ್ವ EV ದಿನದಂದು ಟ್ರ್ಯಾಕ್ ಟೆಸ್ಟ್ ಗೆ ಒಳಗಾದ ಮಹೀಂದ್ರಾ XUV.e8, XUV.09 ಮತ್ತು BE.05 ವಿಶ್ವ EV ದಿನದಂದು ಟ್ರ್ಯಾಕ್ ಟೆಸ್ಟ್ ಗೆ ಒಳಗಾದ ಮಹೀಂದ್ರಾ XUV.e8, XUV.09 ಮತ್ತು BE.05](https://stimg.cardekho.com/pwa/img/spacer3x2.png)
ವಿಶ್ವ EV ದಿನದಂದು ಟ್ರ್ಯಾಕ್ ಟೆಸ್ಟ್ ಗೆ ಒಳಗಾದ ಮಹೀಂದ್ರಾ XUV.e8, XUV.09 ಮತ್ತು BE.05
ಈ ಮೂರು EV ಗಳು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿದ್ದು, 2025ರ ಕೊನೆಗೆ ಮಾರುಕಟ್ಟೆಗೆ ಬರುವ ಸಂಭವವಿದೆ.
![Tata Nexon EV Facelift ನ ವೇರಿಯಂಟ್ವಾರು ಬಣ್ಣದ ಆಯ್ಕೆಗಳ ವಿವರಗಳು Tata Nexon EV Facelift ನ ವೇರಿಯಂಟ್ವಾರು ಬಣ್ಣದ ಆಯ್ಕೆಗಳ ವಿವರಗಳು](https://stimg.cardekho.com/pwa/img/spacer3x2.png)
Tata Nexon EV Facelift ನ ವೇರಿಯಂಟ್ವಾರು ಬಣ್ಣದ ಆಯ್ಕೆಗಳ ವಿವರಗಳು
ನೆಕ್ಸಾನ್ EV ಫೇಸ್ಲಿಫ್ಟ್ ಒಟ್ಟು 7 ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ
![ಟಾಟಾ ನೆಕ್ಸನ್ EV ಫೇಸ್ ಲಿಫ್ಟ್ ಮತ್ತು ICE ಆವೃತ್ತಿ ನಡುವಿನ ಹೋಲಿಕೆ: ಯಾವುದು ಉತ್ತಮ ? ಟಾಟಾ ನೆಕ್ಸನ್ EV ಫೇಸ್ ಲಿಫ್ಟ್ ಮತ್ತು ICE ಆವೃತ್ತಿ ನಡುವಿನ ಹೋಲಿಕೆ: ಯಾವುದು ಉತ್ತಮ ?](https://stimg.cardekho.com/pwa/img/spacer3x2.png)
ಟಾಟಾ ನೆಕ್ಸನ್ EV ಫೇಸ್ ಲಿಫ್ಟ್ ಮತ್ತು ICE ಆವೃತ್ತಿ ನಡುವಿನ ಹೋಲಿಕೆ: ಯಾವುದು ಉತ್ತಮ ?
ಹೊಸ ಎಲೆಕ್ಟ್ರಿಕ್ ನೆಕ್ಸನ್ ವಾಹನವು ವಿನ್ಯಾಸ, ಇನ್ಫೊಟೈನ್ ಮೆಂಟ್ ಮತ್ತು ಸುರಕ್ಷತೆಯ ವಿಚಾರದಲ್ಲಿ ಸಾಕಷ್ಟು ನವೀನತೆಯನ್ನು ಪಡೆದಿದೆ.
![Tata Nexon EV Facelift ಆವೃತ್ತಿಯ ಹೊರಾಂಗಣ ಮತ್ತು ಇಂಟೀರಿಯರ್ ನ ವಿವರಿಸುವ ಈ 15 ಚಿತ್ರಗಳು Tata Nexon EV Facelift ಆವೃತ್ತಿಯ ಹೊರಾಂಗಣ ಮತ್ತು ಇಂಟೀರಿಯರ್ ನ ವಿವರಿಸುವ ಈ 15 ಚಿತ್ರಗಳು](https://stimg.cardekho.com/pwa/img/spacer3x2.png)
Tata Nexon EV Facelift ಆವೃತ್ತಿಯ ಹೊರಾಂಗಣ ಮತ್ತು ಇಂಟೀರಿಯರ್ ನ ವಿವರಿಸುವ ಈ 15 ಚಿತ್ರಗಳು
2023ರ ನೆಕ್ಸನ್ EV ಫೇಸ್ ಲಿಫ್ಟ್ ಆವೃತ್ತಿಗೆ ಮಾಡಲಾಗಿರುವ ಸಂಪೂರ್ಣ ಬದಲಾವಣೆಗಳನ್ನು ಇಲ್ಲಿ ವಿವರಿಸಲಾಗಿದೆ
![Tata Nexon EV Facelift ನ ಬುಕಿಂಗ್ ಆರಂಭ: ಬೆಲೆ, ವೈಶಿಷ್ಟ್ಯ, ಪವರ್ ಟ್ರೇನ್ ಗಳ ಮಾಹಿತಿ ಇಲ್ಲಿದೆ Tata Nexon EV Facelift ನ ಬುಕಿಂಗ್ ಆರಂಭ: ಬೆಲೆ, ವೈಶಿಷ್ಟ್ಯ, ಪವರ್ ಟ್ರೇನ್ ಗಳ ಮಾಹಿತಿ ಇಲ್ಲಿದೆ](https://stimg.cardekho.com/pwa/img/spacer3x2.png)
Tata Nexon EV Facelift ನ ಬುಕಿಂಗ್ ಆರಂಭ: ಬೆಲೆ, ವೈಶಿಷ್ಟ್ಯ, ಪವರ್ ಟ್ರೇನ್ ಗಳ ಮಾಹಿತಿ ಇಲ್ಲಿದೆ
ಅಪ್ ಡೇಟ್ ಆಗಿರುವ ಟಾಟಾ ನೆಕ್ಸಾನ್ ಇವಿ ಅನ್ನು ನೀವು (ನಿಮಗಾಗಿ ರೂ. 21,000) ಆನ್ಲೈನ್ನಲ್ಲಿ ಮತ್ತು ಕಾರು ತಯಾರಕರ ಪ್ಯಾನ್-ಇಂಡಿಯಾ ಡೀಲರ್ಶಿಪ್ಗಳಲ್ಲಿ ಕಾಯ್ದಿರಿಸಬಹುದು.
ಇತ್ತೀಚಿನ ಕಾರುಗಳು
- ಟೊಯೋಟಾ ಕ್ಯಾಮ್ರಿRs.48 ಲಕ್ಷ*
- ಹೋಂಡಾ ಅಮೇಜ್Rs.8 - 10.90 ಲಕ್ಷ*
- ಸ್ಕೋಡಾ kylaq ಪ್ರೆಸ್ಟೀಜ್ ಎಟಿRs.14.40 ಲಕ್ಷ*
- ಬಿಎಂಡವೋ ಎಮ್2Rs.1.03 ಸಿಆರ್*
ಮುಂಬರುವ ಕಾರುಗಳು
ಗೆ