ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ರಫ್ತಿನ ಹಾದಿ ಹಿಡಿದ 5 ಬಾಗಿಲುಗಳ ಮೇಡ್ ಇನ್ ಇಂಡಿಯಾ ಮಾರುತಿ ಜಿಮ್ನಿ
ಲ್ಯಾಟಿನ್ ಅಮೇರಿಕಾ, ಮಧ್ಯಪ್ರಾಚ್ಯ ರಾಷ್ಟ್ರಗಳು ಮತ್ತು ಆಫ್ರಿಕಾದ ಪ್ರದೇಶಗಳಿಗೆ ಈ ಕಾರನ್ನು ರಫ್ತು ಮಾಡಲಾಗುವುದು
EV5 ಕಾರಿನ ವಿವರಗಳನ್ನು ಬಹಿರಂಗಪಡಿಸಿದ ಕಿಯಾ ಸಂಸ್ಥೆ; ಎರಡು ಹೊಸ ಕಾನ್ಸೆಪ್ಟ್ ಗಳ ಅನಾವರಣ
ಕಿಯಾದ ಮುಂಬರುವ ಎಲೆಕ್ಟ್ರಿಕ್ ಸೆಡಾನ್ ಮತ್ತು ಕಾಂಪ್ಯಾಕ್ಟ್ SUV ಯನ್ನು ಕಾನ್ಸೆಪ್ಟ್ ಗಳಾಗಿ ಪ್ರದರ್ಶಿಸಲಾಗಿದೆ
ವೋಲ್ವೋ C40 ರೀಚಾರ್ಜ್ EV ಯ ಬೆಲೆ 1.70ಲಕ್ಷ ರೂ.ನಷ್ಟು ದುಬಾರಿ, ತಿಂಗಳೊಳಗೆ 100 ಕ್ಕೂ ಹೆಚ್ಚು ಬುಕಿಂಗ್
ವೋಲ್ವೋ C40 ರೀಚಾರ್ಜ್ನ ಬೆಲೆ ಈಗ ರೂ. 62.95 ಲಕ್ಷ (ಎಕ್ಸ್ ಶೋರೂಂ ಪ್ಯಾನ್ ಇಂಡಿಯಾ) ಆಗಿದೆ.
ಅಕ್ಟೋಬರ್ 17 ರಂದು ಟಾಟಾ ಹ್ಯಾರಿಯರ್, ಸಫಾರಿ ಫೇಸ್‌ಲಿಫ್ಟ್‌ಗಳ ಬಿಡುಗಡೆ
ಅವುಗಳ ಬುಕಿಂಗ್ಗಳು ರೂ 25,000 ಬೆಲೆಗೆ ಆನ್ಲೈನ್ ಹಾಗೂ ಟಾಟಾದ ಪ್ಯಾನ್-ಇಂಡಿಯಾ ಡೀಲರ್ ನೆಟ್ವರ್ಕ್ ಎರಡರಲ್ಲಿಯೂ ಈಗಾಗಲೇ ತೆರೆದಿವೆ
ಟೊಯೊಟಾ ಫಾರ್ಚುನರ್ ಮತ್ತು ಟೊಯೊಟಾ ಫಾರ್ಚುನರ್ ಲೆಜೆಂಡರ್ ಕಾರುಗಳ ಬೆಲೆಯಲ್ಲಿ ರೂ. 70,000 ದಷ್ಟು ಹೆಚ್ಚಳ
ಇದು 2023ರಲ್ಲಿ ಟೊಯೊಟಾ ಫಾರ್ಚುನರ್ ಮತ್ತು ಟೊಯೊಟಾ ಫಾರ್ಚುನರ್ ಲೆಜೆಂಡರ್ ಗಳಲ್ಲಿ ಉಂಟಾದ ಎರಡನೇ ಬೆಲೆ ಏರಿಕೆಯಾಗಿದೆ
ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿರುವ ವಿನ್ ಫಾಸ್ಟ್; ಈ ಬ್ರಾಂಡ್ ಮತ್ತು ಇದರ ಕಾರುಗಳ ಬಗ್ಗೆ ತಿಳಿಯಿರಿ
ವಿಯೆಟ್ನಾಂ ದೇಶದ ಈ ಕಾರು ತಯಾರಕ ಸಂಸ್ಥೆಯು ವಿಶ್ವದಾದ್ಯಂತ ಅನೇಕ ಎಲೆಕ್ಟ್ರಿಕ್ SUV ಗಳನ್ನು ಮಾರುತ್ತಿದ್ದು, ಅವುಗಳಲ್ಲಿ ನಾಲ್ಕನ್ನು ಭಾರತದಲ್ಲೂ ಬಿಡುಗಡೆ ಮಾಡುವ ಇರಾದೆ ಇದೆ
ಹ್ಯುಂಡೈ ಎಕ್ಸ್‌ಟರ್‌ನ ಪರಿಚಯಾತ್ಮಕ ಆರಂಭಿಕ ಬೆಲೆಗಳು ಅಂತ್ಯ, 16,000 ರೂ.ವರೆಗೆ ಬೆಲೆ ಏರಿಕೆ
ಹ್ಯುಂಡೈ ಎಕ್ಸ್‌ಟರ್‌ನ ಸಿಎನ್ಜಿ ವೇರಿಯೆಂಟ್ಗಳ ಬೆಲೆಯೂ ಏರಿಕೆಯಾಗಿದೆ