ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Tata Nexon EV Faceliftನ ಡ್ರೈವ್ ಮಾಡಿ ನಾವು ಕಲಿತ 5 ಸಂಗತಿಗಳು
ಹೊಸ ನೆಕ್ಸನ್ ಇವಿ ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿ ಉತ್ತಮವಾಗಿದೆ, ಆದರೆ ಪ್ರಿ -ಫೇಸ್ಲಿಫ್ಟ್ ನೆಕ್ಸನ್ ಇವಿಯ ಕೆಲವು ಸಮಸ್ಯೆಗಳು ಇನ್ನೂ ಅಸ್ತಿತ್ವದಲ್ಲಿವೆ
2023 Hyundai i20 N Line Facelift ಬಿಡುಗಡೆ, ಬೆಲೆಗಳು ಈಗ 9.99 ಲಕ್ಷ ರೂ.ನಿಂದ ಪ್ರಾರಂಭ
ಹಿಂದೆ ನೀಡಲಾಗಿದ್ದ 6-ಸ್ಪೀಡ್ iMT (ಕ್ಲಚ್ಲೆಸ್ ಮ್ಯಾನ್ಯುವಲ್) ಗೇರ್ಬಾಕ್ಸ್ ಬದಲಿಗೆ ಸರಿಯಾದ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಹ್ಯುಂಡೈ i20 N ಲೈನ್ ಈಗ ಲಭ್ಯವಿದೆ ಮತ್ತು ಇದರ ಪರಿಣಾಮವಾಗಿ, ಆರಂಭಿಕ ಬೆಲೆಯಲ್ಲಿ ಇಳಿ
ಮೂರನೇ ತಲೆಮಾರಿನ Volkswagen Tiguan ಹೀಗಿದೆ ನೋಡ ಿ
ಹೊಸ ಟೈಗುನ್ ಆಕರ್ಷಕ R-ಲೈನ್ ಟ್ರಿಮ್ ನೋಟದಲ್ಲಿ ಸಿದ್ಧಗೊಂಡಿದ್ದು, ಸಂಪೂರ್ಣ EV ಮೋಡ್ ನಲ್ಲಿ 100km ತನಕದ ಶ್ರೇಣಿಯೊಂದಿಗೆ ಮೊದಲ ಬಾರಿಗೆ ಪ್ಲಗ್ ಇನ್ ಹೈಬ್ರೀಡ್ ಆಯ್ಕೆಯನ್ನು ಒದಗಿಸಲಿದೆ
ಈ ಸೆಪ್ಟೆಂಬರ್ 2023 ರಲ್ಲಿ ಮಹೀಂದ್ರಾ ಥಾರ್, XUV700, ಸ್ಕೋರ್ಪಿಯೊ N ಇನ್ನಿತ್ಯಾದಿ ವಾಹನಗಳ ಬೆಲೆ ಹೆಚ್ಚಳ
ಹಬ್ಬಕ್ಕೆ ಮೊದಲು ಹೆಚ್ಚಿನ ಮಹೀಂದ್ರಾ SUV ಗಳ ಬೆಲೆಯಲ್ಲಿ ಹೆಚ್ಚಳ ಉಂಟಾಗಿದ್ದರೂ XUV300 ರ ಆಯ್ದ ವೇರಿಯಂಟ್ ಗಳು ಮೊದಲಿಗಿಂತಲೂ ಅಗ್ಗವಾಗಿವೆ
Tata Nexon Facelift: 10 ಚಿತ್ರಗಳ ಮೂಲಕ ಪ್ಯೂರ್ ವೇರಿಯಂಟ್ನ ಸಂಪೂರ್ಣ ವಿವ ರ
ಮಿಡ್-ಸ್ಪೆಕ್ ಪ್ಯೂರ್ ವೇರಿಯಂಟ್ನ ಬೆಲೆ ರೂ. 9.70 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ) ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಾಗಲಿದೆ.
2 ತಿಂಗಳುಗಳಲ್ಲಿ 50,000 ಬುಕ್ಕಿಂಗ್ನ ಮೂಲಕ ದಾಖಲೆ ಬರೆದ Kia Seltos Facelift
ಈ ಹೊಸ ವೇರಿಯೆ ಂಟ್ಗಳೊಂದಿಗೆ ಟಾಪ್-ಸ್ಪೆಕ್ ಟ್ರಿಮ್ಗಳಿಗೆ ಹೋಲಿಸಿದರೆ ನೀವು ರೂ.40,000 ವರೆಗೆ ಉಳಿಸಬಹುದು. ಆದಾಗ್ಯೂ ಫೀಚರ್ಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅಂಶಗಳನ್ನು ಪರಿಗಣಿಸಬೇಕು.
ಕಿಯಾ ಸೋನೆಟ್ ಕಾರಿಗೆ ಹೋಲಿಸಿದರೆ Tata Nexon Facelift ಹೊಂದಿರುವ 7 ವೈಶಿಷ್ಟ್ಯಗಳು
ಎರಡೂ SUV ಗಳು ಸಾಕಷ್ಟು ಸುಸಜ್ಜಿತವಾಗಿದ್ದರೂ ನೆಕ್ಸನ್ ಮಾತ್ರ ಕಿಯಾ ಸೋನೆಟ್ ಗಿಂತ ಹೆಚ್ಚಿನ ವಿಶೇಷತೆಗಳನ್ನು ಹೊಂದಿದೆ