ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ

MG Comet ಮತ್ತು ZS EV ಯ ಬೆಲೆಯಲ್ಲಿ 4.99 ಲಕ್ಷ ರೂ.ವರೆಗೆ ಕಡಿತ, ಆದರೆ ಒಂದು ಟ್ವಿಸ್ಟ್ ಇದೆ!
ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಕಾರ್ಯಕ್ರಮದಡಿಯಲ್ಲಿ MG ಕಾಮೆಟ್ನ ಆರಂಭಿಕ ಬೆಲೆಯಲ್ಲಿ 2 ಲಕ್ಷ ರೂಪಾಯಿಗಳಷ್ಟು ಕಡಿಮೆಯಾಗಿದೆ, ಹಾಗೆಯೇ ಝೆಡ್ಎಸ್ ಇವಿಯ ಬೆಲೆಯಲ್ಲಿ ಸುಮಾರು 5 ಲಕ್ಷ ರೂಪಾಯಿಗಳಷ್ಟು ಕಡಿಮೆಯಾಗಿದೆ

ನಿಮಗಾಗಿ 8 ಫೋಟೋಗಳಲ್ಲಿ ತಂದಿದ್ದೇವೆ Kia Sonet Gravity Edition ನ ಸಂಪೂರ್ಣ ಚಿತ್ರಣ
ಮಿಡ್-ಸ್ಪೆಕ್ HTK+ ವೇರಿಯಂಟ್ ಅನ್ನು ಆಧರಿಸಿದ ಕಿಯಾ ಸೋನೆಟ್ ಗ್ರಾವಿಟಿ ಎಡಿಷನ್ 16-ಇಂಚಿನ ಅಲೊಯ್ ವೀಲ್ ಗಳು, ಡ್ಯುಯಲ್-ಕ್ಯಾಮೆರಾ ಡ್ಯಾಶ್ಕ್ಯಾಮ್, ಹಿಂಭಾಗದ ಸ್ಪಾಯ್ಲರ್, ಲೆಥೆರೆಟ್ ಅಪ್ಹೋಲಿಸ್ಟ್ರೀ ಮತ್ತು ಇನ್ನೂ ಹಲವಾರು ಹೆಚ್ಚುವರಿ ಫೀಚರ

ಭಾರತದಲ್ಲಿ ನಿರ್ಮಿತ Mahindra XUV 3XO ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆ, ಏನಿದೆ ವ್ಯತ್ಯಾಸ ?
ಎಕ್ಸ್ಯುವಿ 3ಎಕ್ಸ್ಒನ ದಕ್ಷಿಣ ಆಫ್ರಿಕಾ ಮೊಡೆಲ್ ಒಂದೇ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (112 ಪಿಎಸ್/200 ಎನ್ಎಮ್)ನೊಂದಿಗೆ ಲಭ್ಯವಿದೆ

ಮಹೀಂದ್ರಾ ಥಾರ್ ರೋಕ್ಸ್ನ VIN 0001 ಕಾರು 1.31 ಕೋಟಿ ರೂ.ಗೆ ಮಾರಾಟ
ಯೂನಿಟ್ ಹರಾಜಾದದ್ದು ಟಾಪ್-ಸ್ಪೆಕ್ ಎಎಕ್ಸ್7 ಎಲ್ 4ವೀಲ್ಡ್ರೈವ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯಾಗಿದ್ದು, ಆನಂದ್ ಮಹೀಂದ್ರಾ ಅವರ ಸಹಿಯಿರುವ ಬ್ಯಾಡ್ಜ್ ಅನ್ನು ಒಳಗೊಂಡಿದೆ

Maruti Wagon R Waltz ಎಡಿಷನ್ ಬಿಡುಗಡೆ, ಬೆಲೆಗಳು 5.65 ಲಕ್ಷ ರೂ.ನಿಂದ ಪ್ರಾರಂಭ
ಮಾರುತಿ ವ್ಯಾಗನ್ ಆರ್ ವಾಲ್ಟ್ಜ್ ಎಡಿಷನ್ ಟಾಪ್-ಸ್ಪೆಕ್ ಝೆಡ್ಎಕ್ಸ್ಐ ಆವೃತ್ತಿಯಲ್ಲಿ ನೀಡಲಾಗುವ ಕೆಲವು ಫೀಚರ್ಗಳೊಂದಿಗೆ ಮತ್ತು ಕೆಲವು ಹೆಚ್ಚುವರಿ ಎಕ್ಸಸ್ಸರಿಗಳೊಂದಿಗೆ ಬರುತ್ತದೆ

Hyundai Alcazar Facelift ವರ್ಸಸ್ Tata Safari: ಯಾವುದು ಉತ್ತಮ ಇಲ್ಲಿದೆ ಹೋಲಿಕೆ
2024 ಅಲ್ಕಾಜರ್ ಮತ್ತು ಸಫಾರಿ ಎರಡೂ ಫೀಚರ್ಗಳ ವಿಷಯದಲ್ಲಿ ಸರಿಸುಮಾರು ಒಂದೇ ರೀತಿಯಾಗಿ ಲೋಡ್ ಆಗಿದೆ, ಆದರೆ ಅವುಗಳ ಬ್ರೋಷರ್ನಲ್ಲಿರುವ ವಿಶೇಷಣಗಳ ಪ್ರಕಾರ ಯಾವುದು ಉತ್ತಮ ಖರೀದಿಯಾಗಿದೆ? ಬನ್ನಿ, ತಿಳಿಯೋಣ.