ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2024ರ ಮಧ್ಯಭಾಗದಲ್ಲಿ Curvv EV ಅನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ದೃಢಪಡಿಸಿದ Tata
ಮತ್ತೊಂದೆಡೆ, ಕರ್ವ್ ಇವಿ ಬಿಡುಗಡೆಗೊಂಡ 3 ರಿಂದ 4 ತಿಂಗಳ ನಂತರ ಕರ್ವ್ ICE ಆವೃತ್ತಿಯು ಬರಲಿದೆ.
ಆಪ್ಡೇಟ್: ಟೊಯೋಟಾದಿಂದ ತನ್ನ ಡೀಸೆಲ್-ಚಾಲಿತ ಮೊಡೆಲ್ಗಳ ಉತ್ಪಾದನೆಯ ಪುನರಾರಂಭ
ಫಾರ್ಚುನರ್, ಹಿಲಕ್ಸ್ ಮತ್ತು ಇನ್ನೋವಾ ಕ್ರಿಸ್ಟಾ ಖರೀದಿದಾರರು ದೀರ್ಘ ಕಾಯುವ ಅವಧಿಯನ್ನು ಅನುಭವಿಸಬೇಕಾಗಿಲ್ಲ
ಮರೆಮಾಚುವಿಕೆಯೊಂದಿಗೆ ಮತ್ತೆ ಪರೀಕ್ಷೆ ನಡೆಸುವಾಗ ಮತ್ತೆ ಪತ್ತೆಯಾದ 5-door Mahindra Thar, ಹಿಂಭಾಗದ ಪ್ರೊಫೈಲ್ನ ವಿವರಗಳು ಬಹಿರಂಗ
ಈ ಉದ್ದನೆಯ ಥಾರ್ ಹೊಸ ಕ್ಯಾಬಿನ್ ಥೀಮ್, ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಪೆಟ್ರೋಲ್ ಮತ್ತು ಡೀಸೆ ಲ್ ಪವರ್ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ.
Tata Tiago ಮತ್ತು Tigor CNG AMT ಬಿಡುಗಡೆ; ಬೆಲೆಗಳು 7,89,900 ರೂ.ನಿಂದ ಪ್ರಾರಂಭ
ಎಲ್ಲಾ ಮೂರು ಮೊಡೆಲ್ಗಳ ಸಿಎನ್ಜಿ ಎಎಮ್ಟಿ ವೇರಿಯೆಂಟ್ಗಳು ಪ್ರತಿ ಕೆ.ಜಿಗೆ 28.06 ಕಿ.ಮೀ.ನಷ್ಟು ಇಂಧನ ದಕ್ಷತೆಯನ್ನು ನೀಡುತ್ತವೆ.
ಮತ್ತೆ ಭಾರತದಲ್ಲಿ ಪರೀಕ್ಷೆಯ ವೇಳೆ ಪತ್ತೆಯಾದ Hyundai Creta EV, ಹೊಸ ವಿವರಗಳು ಬಹಿರಂಗ
ಹ್ಯುಂಡೈ ಕ್ರೆಟಾ ಇವಿಯು 400 ಕಿ.ಮೀ ಗಿಂತಲೂ ಹೆಚ್ಚು ಕ್ಲೈಮ್ ಮಾಡಲಾದ ಬ್ಯಾಟರಿ ರೇಂಜ್ನ್ನು ನೀಡುವ ನಿರೀಕ್ಷೆಯಿದೆ
Tata Curvv ವರ್ಸಸ್ Hyundai Creta ವರ್ಸಸ್ Maruti Grand Vitara: ವಿಶೇಷಣಗಳ ಹೋಲಿಕೆ
ಪ್ರೀ-ಪ್ರೊಡಕ್ಷನ್ ಟಾಟಾ ಕರ್ವ್ವ್ನ ಬಗ್ಗೆ ನಮ್ಮ ಹತ್ತಿರ ಸಾಕಷ್ಟು ವಿವರಗಳಿವೆ, ಆದರೆ ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾ ಮುಂತಾದವುಗಳ ಜೊತೆಗೆ ಸ್ಪರ್ಧಿಸಲು ಇದು ತಯಾರಾಗಿದೆಯೇ?
ಈ ಫೆಬ್ರವರಿಯಲ್ಲಿ ಹುಂಡೈ ಕಾರುಗಳ ಮೇಲೆ 4 ಲಕ್ಷ ರೂ.ವರೆಗೆ ಉಳಿತಾಯವನ್ನು ಪಡೆದುಕೊಳ್ಳಿ
ಹ್ಯುಂಡೈ ಮೊಡೆಲ್ಗಳಾದ ಎಕ್ಸ್ಟರ್, ಐ20 ಎನ್ ಲೈನ್, ವೆನ್ಯೂ ಎನ್ ಲೈನ್, ಕ್ರೆ ಟಾ, ಕೋನಾ ಎಲೆಕ್ಟ್ರಿಕ್ ಮತ್ತು ಐಯೊನಿಕ್ 5 ಗಳಲ್ಲಿ ಈ ಪ್ರಯೋಜನಗಳನ್ನು ನೀಡಲಾಗುತ್ತಿಲ್ಲ.
Facelifted Skoda Octavia ಟೀಸರ್ ಸ್ಕೆಚ್ಗಳು ಚೊಚ್ಚಲ ಪ್ರದರ್ಶನದ ಮುನ್ನವೇ ಬಹಿರಂಗ
ರೆಗುಲರ್ ಆಕ್ಟೇವಿಯಾ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸದಿದ್ದರೂ, 2024ರ ದ್ವಿತೀಯಾರ್ಧದಲ್ಲಿ ನಾವು ಅದರ ಸ್ಪೋರ್ಟಿಯ ರ್ ವಿಆರ್ಎಸ್ ಆವೃತ್ತಿಯನ್ನು ಇಲ್ಲಿ ಕಾಣಬಹುದಾದ ಸಾಧ್ಯತೆಗಳಿವೆ.
ಫಾಸ್ಟ್ಟ್ಯಾಗ್ ಪೇಟಿಎಂ ಮತ್ತು KYC ಡೆಡ್ಲೈನ್ಗಳನ್ನು ವಿವರಿಸಲಾಗಿದೆ: ಈ ಫೆಬ್ರವರಿ ನಂತರವೂ ನನ್ನ ಫಾಸ್ಟ್ಟ್ಯಾಗ್ ಕಾರ್ಯನಿರ್ವಹಿಸುತ್ತದೆಯೇ?
ಫೆಬ್ರವರಿ 29, 2024 ರ ನಂತರ, ನಿಮ್ಮ ಫಾಸ್ಟ್ಟ್ಯಾಗ್ ಗಳನ್ನು ಬ್ಲಾಕ್ ಲಿಸ್ಟ್ ಮಾಡಬಹುದು, ಹಾಗೆಯೇ ಪೇಟಿಎಂ ಮೂಲಕ ನೀಡಲಾದ ಫಾಸ್ಟ್ಟ್ಯಾಗ್ ಅನ್ನು ಬ್ಯಾಲೆನ್ಸ್ ಮೇಲೆ ಟಾಪ್-ಅಪ್ ಮಾಡಲು ಸಾಧ್ಯವಾಗುವುದಿಲ್ಲ
1 ಲಕ್ಷದಷ್ಟು ಬುಕಿಂಗ್ಗಳನ್ನು ಪಡೆದ Kia Seltos Facelift; 80,000 ಗ್ರಾಹಕರಿಗೆ ಸನ್ರೂಫ್ ಆವೃತ್ತಿಯ ಮೇಲೆ ಒಲವು..!
2023 ರ ಜುಲೈಯಿಂದ ಕಿಯಾ ಸರಾಸರಿ 13,500 ನಷ್ಟು ಸೆಲ್ಟೋಸ್ ಬುಕಿಂಗ್ಗಳನ್ನು ಪಡೆದುಕೊಂಡಿದೆ
ಒಂದು ತಿಂಗಳಲ್ಲಿ ಬರೋಬ್ಬರಿ 51,000 ಕ್ಕೂ ಹೆಚ್ಚು ಬುಕ್ಕಿಂಗ್ಗಳನ್ನು ಪಡೆದ Hyundai Creta Facelift
ಹುಂಡೈ ಕ್ರೆಟಾ ಫೇಸ್ಲಿಫ್ಟ್ ಎಲ್ಲಾ-ಹೊಸ ಕ್ಯಾಬಿನ್, ಹೆಚ್ಚು ಶಕ್ತಿಶಾಲಿ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು ಹಿಂದೆಂದಿಗಿಂತಲೂ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
Tata Curvv ವರ್ಸಸ್ Tata Nexon: 7 ದೊಡ್ಡ ವ್ಯತ್ಯಾಸಗಳ ವಿವರಣೆ
ನೆಕ್ಸಾನ್ನೊಂದಿಗೆ ಕರ್ವ್ ಕೆಲವು ವಿನ್ಯಾಸ ಹೋಲಿಕೆಗಳನ್ನು ಹೊಂದಿದ್ದರೂ, ಟಾಟಾದಿಂದ ಮುಂಬರುವ ಕಾಂಪ್ಯಾಕ್ಟ್ ಎಸ್ಯುವಿಯು ನೀಡುತ್ತಿರುವ ಕೊಡುಗೆಯಲ್ಲಿ ಅದೇ ಕಂಪೆನಿಯ ಸಬ್-4ಎಮ್ ಎಸ್ಯುವಿಯಿಂದ ಸಾಕಷ್ಟು ವ್ಯತ್ಯಾಸಗಳನ್ನು ಹೊಂದಿದೆ.
MG ಕಾರುಗಳ ಬೆಲೆಯಲ್ಲಿ ಕಡಿತ; ಹೊಸ ದರಗಳು ಅವುಗಳ ನೇರ ಪ್ರತಿಸ್ಪರ್ಧಿಗಳೊಂದಿಗೆ ಹೇಗೆ ಹೋಲಿಕೆ ಆಗುತ್ತದೆ ಎಂಬುವುದು ಇಲ್ಲಿದೆ
ಬೆಲೆ ಕಡಿತವು ಎಲ್ಲಾ MG ಮೊಡೆಲ್ಗಳಿಗೆ ಅನ್ವಯಿಸುತ್ತದೆ, ಜೆಡ್ಎಸ್ ಇವಿಗಾಗಿ ದೊಡ್ಡ ಪರಿಷ್ಕರಣೆಯೊಂದಿಗೆ, ರೂ 3.9 ಲಕ್ಷದವರೆಗೆ ಬೆಲೆ ಕಡಿತವಾಗಿದೆ.
ಈ 8 ಚಿತ್ರಗಳಲ್ಲಿ Hyundai Creta S(O) ಆವೃತ್ತಿಯ ಸಂಪೂರ್ಣ ವಿವರ
ಮಿಡ್-ಸ್ಪೆಕ್ ಎಸ್(ಒಪ್ಶನಲ್) ಆವೃತ್ತಿಗಳ ಎಕ್ಸ್-ಶೋರೂಂ ಬೆಲೆಗಳು 14.32 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ ಮತ್ತು ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ
ಮೊದಲ ಬಾರಿಗೆ ರಹಸ್ಯವಾಗಿ ಪರೀಕ್ಷೆಗೆ ಒಳಪಟ್ಟ 2024ರ Maruti Dzire
ಹೊಸ-ತಲೆಮಾರಿನ ಸೆಡಾನ್ ಪ್ರಸ್ತುತ ಮೊಡೆಲ್ನ ಆಕಾರವನ್ನು ಉಳಿಸಿಕೊಂಡಿದೆ ಎಂದು ತೋರುತ್ತದೆ ಆದರೆ ಹೊಸ-ಜನ್ ಸ್ವಿಫ್ಟ್ನಿಂದ ತೆಗೆದುಕೊಳ್ಳಲಾದ ಹೊಸ ಶೈಲಿಯ ಸೂಚನೆಗಳನ್ನು ಹೊಂದಿರುತ್ತದೆ