ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ

Maruti Alto K10ಗೆ 6 ಏರ್ಬ್ಯಾಗ್ಗಳನ್ನು ಹೊಂದಿರುವ ಅತಿ ಕಡಿಮೆ ಬೆಲೆಯ ಕಾರು ಎಂಬ ಹೆಗ್ಗಳಿಕೆ
ಏರ್ಬ್ಯಾಗ್ಗಳನ್ನು ಸೇರಿಸುವುದರ ಜೊತೆಗೆ, ಆಲ್ಟೊ ಕೆ 10 ಪವರ್ ಮತ್ತು ಟಾರ್ಕ್ನಲ್ಲಿ ಸ್ವಲ್ಪ ಹೆಚ್ಚಳವನ್ನು ಪಡೆಯುತ್ತದೆ

Maruti Brezzaದ ಸುರಕ್ಷತೆಯಲ್ಲಿ ಸುಧಾರಣೆ; ಎಲ್ಲಾ ವೇರಿಯೆಂಟ್ಗಳಲ್ಲಿಯೂ ಈಗ 6 ಏರ್ಬ್ಯಾಗ್ಗಳು ಲಭ್ಯ
ಇದಕ್ಕೂ ಮೊದಲು, ಮಾರುತಿ ಬ್ರೆಝಾ ತನ್ನ ಟಾಪ್-ಸ್ಪೆಕ್ ZXI+ ವೇರಿಯೆಂಟ್ ನಲ್ಲಿ ಮಾತ್ರ 6 ಏರ್ಬ್ಯಾಗ್ಗಳನ್ನು ಹೊಂದಿತ್ತು

ಈ ಫೆಬ್ರವರಿಯಲ್ಲಿ ಕಾಂಪ್ಯಾಕ್ಟ್ ಎಸ್ಯುವಿಗಳ ವೈಟಿಂಗ್ ಪಿರೇಡ್: ತಿಂಗಳಾಂತ್ಯದೊಳಗೆ ನಿಮ್ಮ ಕಾರು ಸಿಗುತ್ತದೆಯೇ?
ಹೋಂಡಾ ಮತ್ತು ಸ್ಕೋಡಾದ ಮೊಡೆಲ್ಗಳು ಆಯ್ದ ಪ್ರಮುಖ ನಗರಗಳಲ್ಲಿ ಸುಲಭವಾಗಿ ಲಭ್ಯವಿದೆ, ಆದರೆ ಟೊಯೋಟಾ ಎಸ್ಯುವಿಯನ್ನು ಮನೆಗೆ ಕೊಂಡೊಯ್ಯಲು ನೀವು ವರ್ಷದ ಮಧ್ಯಭಾಗದವರೆಗೆ ಕಾಯಬೇಕಾಗಬಹುದು

ಲಾಂಚ್ ಆಗುವ ಮೊದಲೇ ಡೀಲರ್ಶಿಪ್ಗಳಿಗೆ ಬಂದಿಳಿದ ಹೊಸMaruti e Vitara
ಮಾರುತಿ ಇ ವಿಟಾರಾ ಮ ಾರ್ಚ್ 2025 ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಆಫ್ಲೈನ್ ಬುಕಿಂಗ್ಗಳು ಈಗಾಗಲೇ ಪ್ರಾರಂಭವಾಗಿವೆ

ಜಪಾನ್ನಲ್ಲಿ ದಾಖಲೆಯ 50,000 ಬುಕಿಂಗ್ಗಳನ್ನು ಪಡೆದುಕೊಂಡಿರುವ ಭಾರತದಲ್ಲಿ ತಯಾರಾದ Maruti Suzuki Jimny ನೊಮೇಡ್
ಜಪಾನ್ನಲ್ಲಿ ಜಿಮ್ನಿ ನೊಮೇಡ್ ಆರ್ಡರ್ಗಳನ್ನು ಸ್ವೀಕರಿಸುವುದನ್ನು ಸುಜುಕಿ ತಾತ್ಕಾಲಿಕವಾಗಿ ನಿಲ್ಲಿಸಿದೆ

Maruti e Vitaraದ ಎಲ್ಲಾ ವೇರಿಯಂಟ್ಗಳ ಪವರ್ಟ್ರೇನ್ ಆಯ್ಕೆಗಳ ವಿವರಗಳು ಇಲ್ಲಿವೆ
ಮಾರುತಿ ಇ ವಿಟಾರಾ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬ ರುತ್ತದೆ, ಅವುಗಳೆಂದರೆ 49 kWh ಮತ್ತು 61 kWh - ಇದು 500 ಕಿ.ಮೀ ಗಿಂತ ಹೆಚ್ಚಿನ ರೇಂಜ್ ಅನ್ನು ನೀಡುತ್ತದೆ

Maruti e Vitaraದ ಬೇಸ್ ವೇರಿಯೆಂಟ್ನೊಂದಿಗೆ ಈ ಫೀಚರ್ಗಳನ್ನು ಪಡೆಯುವ ಸಾಧ್ಯತೆ
ಮಾಹಿತಿಗಳ ಪ್ರಕಾರ, ಮಾರುತಿ ಇ ವಿಟಾರಾವನ್ನು ಡೆಲ್ಟಾ, ಜೀಟಾ ಮತ್ತು ಆಲ್ಫಾ ಎಂಬ ಮೂರು ವೇರಿಯೆಂಟ್ಗಳಲ್ಲಿ ನೀಡುವ ಸಾಧ್ಯತೆಯಿದೆ

ಭಾರತದಲ್ಲಿಯೇ ತಯಾರಾದ 5-ಡೋರ್ ಮಾರುತಿ ಸುಜುಕಿ Jimny Nomade ಜಪಾನ್ನಲ್ಲಿ ಬಿಡುಗಡೆ, ಏನಿದೆ ವಿಶೇಷತೆ ?
ಜಪಾನ್-ಸ್ಪೆಕ್ 5-ಡೋರ್ನ ಜಿಮ್ನಿ ವಿಭಿನ್ನ ಸೀಟ್ ಕವರ್ ಮತ್ತು ಮುಂಭಾಗದ ಸೀಟುಗಳಲ್ಲಿ ವೆಂಟಿಲೇಶನ್ ಮತ್ತು ಭಾರತ-ಸ್ಪೆಕ್ ಮೊಡೆಲ್ನಲ್ಲಿ ಲಭ್ಯವಿಲ್ಲದ ADAS ನಂತಹ ಕೆಲವು ಹೊಸ ಫೀಚರ್ಗಳೊಂದಿಗೆ ಬರುತ್ತದೆ

ಆಟೋ ಎಕ್ಸ್ಪೋ 2025ರಲ್ಲಿ ಮಾರುತಿಯ ಮೊದಲ ಇವಿಯಾದ e Vitara ಅನಾವರಣ
ಹೊಸ ಮಾರುತಿ ಇ ವಿಟಾರಾ ಕಾರು ತಯಾರಕರಿಂದ ಬಂದ ಮೊದಲ ಆಲ್-ಎಲೆಕ್ಟ್ರಿಕ್ ಕಾರು ಆಗಿದ್ದು, ಫ್ರಂಟ್-ವೀಲ್-ಡ್ರೈವ್ ಸೆಟಪ್ನೊಂದಿಗೆ ಮಾತ್ರ ಬರುತ್ತದೆ ಮತ್ತು ಮಾರ್ಚ್ 2025 ರ ವೇಳೆಗೆ ಬಿಡುಗಡೆಯಾಗಲಿದೆ

2024ರ ಡಿ ಸೆಂಬರ್ನಲ್ಲಿ ಹೆಚ್ಚು ಮಾರಾಟವಾದ ಟಾಪ್ 15 ಕಾರುಗಳು ಇವು
ಡಿಸೆಂಬರ್ ಮಾರಾಟದ ಅಂಕಿ-ಅಂಶದಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿ ಮಾರುತಿ ಕಾಣಿಸಿಕೊಂಡರೆ, ಟಾಟಾ ಮತ್ತು ಹುಂಡೈ ನಂತರದ ಸ್ಥಾನಗಳಲ್ಲಿವೆ

2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋದಲ್ಲಿ ನಿರೀಕ್ಷಿಸಬಹುದಾದ ಎಲ್ಲಾ ಹೊಸ ಮಾರುತಿ, ಟಾಟಾ ಮತ್ತು ಹುಂಡೈ ಕಾರುಗಳ ವಿವರಗಳು
ಎರಡು ಟಾಪ್ ಕಾರು ತಯಾರಕರಿಂದ ಸಂಪೂರ್ಣವಾಗಿ ಎಲೆಕ್ಟ್ರಿಕ್ ಕಾರುಗಳ ನಿರೀಕ್ಷೆಯಿದ್ದರೂ, ಟಾಟಾದ ಎಕ್ಸ್ಪೋ ಲೈನ್-ಅಪ್ ICE ಮತ್ತು ಇವಿ ಗಳ ಮಿಶ್ರಣವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ

2024ರ ಡಿಸೆಂಬರ್ನ ಕಾರು ಮಾರಾಟದ ಅಂಕಿ-ಅಂಶಗಳಲ್ಲಿ Maruti, Tata, ಮತ್ತು Mahindraದ್ದೇ ಪಾರುಪತ್ಯ..
ಡಿಸೆಂಬರ್ನ ಮಾರಾಟದ ಅಂಕಿಅಂಶಗಳು ಮಿಶ್ರ-ಪಲಿತಾಂಶವನ್ನು ಹೊಂದಿದ್ದು, ಪ್ರಮುಖ ಕಾರು ತಯಾರಕರು ತಿಂಗಳಿನಿಂದ ತಿಂಗಳ (MoM) ಮಾರಾಟದಲ್ಲಿ ಕುಸಿತವನ್ನು ಕಂಡಿದ್ದು, ಆದರೆ ಇತರ ಕಾರು ತಯಾರಕರು ಬೆಳವಣಿಗೆಯನ್ನು ಕಂಡಿದ್ದಾರೆ

ಬಿಡುಗಡೆಗೆ ಮುಂಚಿತವಾಗಿಯೇ Maruti e Vitaraದ ಮತ್ತೊಂದು ಟೀಸರ್ ಔಟ್
ಇತ್ತೀಚಿನ ಟೀಸರ್ ನಮಗೆ ಅದರ ಮುಂಭಾಗ ಮತ್ತು ಹಿಂಭಾಗದ ಎಲ್ಇಡಿ ಲೈಟಿಂಗ್ ಸೆಟಪ್ನ ಒಂದು ನೋಟವನ್ನು ನೀಡುತ್ತದೆ, ಇದರೊಂದಿಗೆ ನಾವು ಅದರ ಸೆಂಟರ್ ಕನ್ಸೋಲ್ನ ಒಂದು ನೋಟವನ್ನು ಸಹ ಪಡೆದುಕೊಂಡಿದ್ದೇವೆ

2025ರ ಜನವರಿಯಲ್ಲಿ ಬಿಡುಗಡೆಯಾಗಲಿರುವ ಎಲ್ಲಾ ಕಾರುಗಳ ವಿವರಗಳು ಇಲ್ಲಿದೆ..
ಈ ಹಿಂದೆ ತಮ್ಮ ಕಾನ್ಸೆಪ್ಟ್ ರೂಪಗಳಲ್ಲಿ ಈಗಾಗಲೇ ಪ್ರದರ್ಶಿಸಲಾದ ಕೆಲವು ಕಾರುಗಳು ಪ್ರೊಡಕ್ಷನ್-ಸ್ಪೆಕ್ ಆವೃತ್ತಿಗಳಲ್ಲಿ ತಮ್ಮ ಚೊಚ್ಚಲ ಪ್ರವೇಶವನ್ನು ಮಾಡುತ್ತವೆ, ಆದರೆ ಕೆಲವು ಹೊಸ ಕಾನ್ಸೆಪ್ಟ್ಗಳನ್ನು ಈ ಮುಂಬರುವ ತಿಂಗಳು ಪರಿಚಯಿಸಲಾಗುವುದ

ಉತ್ಪಾದನೆಯಲ್ಲಿ 30 ಲಕ್ಷ ಕಾರುಗಳ ಮೈಲಿಗಲ್ಲು ದಾಟಿದ Maruti Dzire
ಆಲ್ಟೊ, ಸ್ವಿಫ್ಟ್ ಮತ್ತು ವ್ಯಾಗನ್ ಆರ್ ಅನ್ನು ಸೇರಿದಂತೆ ಈ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದ ಮಾರುತಿಯ ನಾಲ್ಕನೇ ಮೊಡೆಲ್ ಡಿಜೈರ್ ಆಗಿದೆ
ಇತರ ಬ್ರ್ಯಾಂಡ್ಗಳು
ಟಾಟಾ
ಕಿಯಾ
ಟೊಯೋಟಾ
ಹುಂಡೈ
ಮಹೀಂದ್ರ
ಹೋಂಡಾ
ಎಂಜಿ
ಸ್ಕೋಡಾ
ಜೀಪ್
ರೆನಾಲ್ಟ್
ನಿಸ್ಸಾನ್
ವೋಕ್ಸ್ವ್ಯಾಗನ್
ಸಿಟ್ರೊನ್
ಮರ್ಸಿಡಿಸ್
ಬಿಎಂಡವೋ
ಆಡಿ
ಇಸುಜು
ಜಗ್ವಾರ್
ವೋಲ್ವೋ
ಲೆಕ್ಸಸ್
ಲ್ಯಾಂಡ್ ರೋವರ್
ಪೋರ್ಷೆ
ಫೆರಾರಿ
ರೋಲ್ಸ್-ರಾಯಸ್
ಬೆಂಟ್ಲೆ
ಬುಗಾಟ್ಟಿ
ಬಲ
ಮಿತ್ಸುಬಿಷಿ
ಬಜಾಜ್
ಲ್ಯಾಂಬೋರ್ಘಿನಿ
ಮಿನಿ
ಅಸ್ಟನ್ ಮಾರ್ಟಿನ್
ಮೇಸಾರತಿ
ಟೆಸ್ಲಾ
ಬಿವೈಡಿ
ಮೀನ್ ಮೆಟಲ್
ಫಿಸ್ಕರ್
ಓಲಾ ಎಲೆಕ್ಟ್ರಿಕ್
ಫೋರ್ಡ್
ಮೆಕ್ಲಾರೆನ್
ಪಿಎಂವಿ
ಪ್ರವೈಗ್
ಸ್ಟ್ರೋಮ್ ಮೋಟಾರ್ಸ್
ವೇವ್ ಮೊಬಿಲಿಟಿ
ಇತ್ತೀಚಿನ ಕಾರುಗಳು
- ಬಿಎಂಡವೋ 3 ಸರಣಿ Long WheelbaseRs.62.60 ಲಕ್ಷ*
- ಹೊಸ ವೇರಿಯೆಂಟ್ಎಂಜಿ ಕಾಮೆಟ್ ಇವಿRs.7 - 9.81 ಲಕ್ಷ*
- ಹೊಸ ವೇರಿಯೆಂಟ್ಮಹೀಂದ್ರ ಸ್ಕಾರ್ಪಿಯೊ ಎನ್Rs.13.99 - 24.89 ಲಕ್ಷ*
- ಹೊಸ ವೇರಿಯೆಂಟ್ಟಾಟಾ ಸಫಾರಿRs.15.50 - 27.25 ಲಕ್ಷ*
- ಹೊಸ ವೇರಿಯೆಂಟ್ಟಾಟಾ ಹ್ಯಾರಿಯ ರ್Rs.15 - 26.50 ಲಕ್ಷ*
ಇತ್ತೀಚಿನ ಕಾರುಗಳು
- ಮಹೀ ಂದ್ರ ಸ್ಕಾರ್ಪಿಯೊ ಎನ್Rs.13.99 - 24.89 ಲಕ್ಷ*
- ಮಹೀಂದ್ರ ಥಾರ್Rs.11.50 - 17.60 ಲಕ್ಷ*
- ಲ್ಯಾಂಡ್ ರೋವರ್ ಡಿಫೆಂಡರ್Rs.1.04 - 1.57 ಸಿಆರ್*
- ಟಾಟಾ ಪಂಚ್Rs.6 - 10.32 ಲಕ್ಷ*
- ಮಹೀಂದ್ರ ಸ್ಕಾರ್ಪಿಯೋRs.13.62 - 17.50 ಲಕ್ಷ*