ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ

ಉತ್ತರಪ್ರದೇಶದಲ್ಲಿ ಸ್ಟ್ರಾಂಗ್ ಹೈಬ್ರಿಡ್ ಕಾರುಗಳ ಬೆಲೆಯನ್ನು ಕಡಿಮೆ ಮಾಡಿದ ಯೋಗಿ ಸರ್ಕಾರ; ಯಾವ ಕಾರುಗಳ ಬೆಲೆಯಲ್ಲಿ ಕಡಿತ ?
ಸ್ಟ್ರಾಂಗ್-ಹೈಬ್ರಿಡ್ ಕಾರುಗಳ ಮೇಲಿನ RTO ತೆರಿಗೆಯನ್ನು ಮನ್ನಾ ಮಾಡಿದ ಭಾರತದ ಮೊದಲ ರಾಜ್ಯ ಉತ್ತರಪ್ರದೇಶವಾಗಿದೆ

ಜುಲೈ 9 ರಿಂದ ಸ್ಟ್ಯಾಂಡರ್ಡ್ ವಾರಂಟಿ ಕವರೇಜ್ ಅನ್ನು ಹೆಚ್ಚಿಸಿದ Maruti
ಹಿಂದಿನ 2-ವರ್ಷ/40,000 ಕಿಮೀ ವಾರಂಟಿಯನ್ನು 3-ವರ್ಷ/1 ಲಕ್ಷ ಕಿಮೀ ಪ್ಯಾಕೇಜ್ಗೆ ಹೊಸ ವಿಸ್ತೃತ ವಾರಂಟಿ ಆಯ್ಕೆಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಸುಧಾರಿಸಲಾಗಿದೆ

ಕಂಪನಿ ಅಳವಡಿಸಿದ CNG ಆಯ್ಕೆಯೊಂದಿಗೆ ಲಭ್ಯವಿರುವ ಟಾಪ್ 10 ಅತ್ಯಂತ ಕೈಗೆಟುಕುವ ಕಾರುಗಳು
ಪಟ್ಟಿಯು ಮುಖ್ಯವಾಗಿ ಹ್ಯಾಚ್ಬ್ಯಾಕ್ಗಳಿಂದ ಪ್ರಾಬಲ್ಯ ಹೊಂದಿದೆ, ಆದರೆ ಒಂದೆರಡು ಸಬ್-ಕಾಂಪ್ಯಾಕ್ಟ್ ಸೆಡಾನ್ಗಳನ್ನು ಸಹ ಒಳಗೊಂಡಿದೆ

Maruti Brezzaದಲ್ಲಿ ಅರ್ಬಾನೊ ಎಡಿಷನ್ ಅಕ್ಸಸೆರಿ ಪ್ಯಾಕ್ ಪರಿಚಯ: ಪ್ರಸ್ತುತ Lxi ಮತ್ತು Vxi ಮಾಡೆಲ್ಗಳಲ್ಲಿ ಮಾತ್ರ ಲಭ್ಯ
ಈ ವಿಶೇಷ ಎಡಿಷನ್ ಡೀಲರ್ ಫಿಟ್ ಮಾಡಿರುವ ಅಕ್ಸಸೆರಿಗಳಾದ ರಿವರ್ಸಿಂಗ್ ಕ್ಯಾಮೆರಾ, ಸ್ಕಿಡ್ ಪ್ಲೇಟ್ಗಳು ಮತ್ತು ವೀಲ್ ಆರ್ಚ್ ಕಿಟ್ ನಂತಹ ಹೊಸ ಫೀಚರ್ ಗಳನ್ನು ಒಳಗೊಂಡಿದೆ.

ಈ ಜುಲೈನಲ್ಲಿ ಮಾರುತಿ ಅರೆನಾ ಮೊಡೆಲ್ಗಳ ಮೇಲೆ ಭರ್ಜರಿ 63,500 ರೂ.ವರೆಗೆ ಡಿಸ್ಕೌಂಟ್
ಎರ್ಟಿಗಾವನ್ನು ಹೊರತುಪಡಿಸಿ, ಕಾರು ತಯಾರಕರು ಎಲ್ಲಾ ಮೊಡೆಲ್ಗಳ ಮೇಲೆ ಈ ಡಿಸ್ಕೌಂಟ್ಗಳನ್ನು ಮತ್ತು ಆಫರ್ಗಳನ್ನು ನೀಡುತ್ತಿದ್ದಾರೆ

ಮಾರುತಿಯಿಂದ ಹೊಸದೊಂದು ದಾಖಲೆ: 30 ಲಕ್ಷ ಭಾರತೀಯರ ಮನೆಯನ್ನು ತಲುಪಿದ Swift ..!
ವಿಶ್ವದಾದ್ಯಂತ ಸ್ವಿಫ್ಟ್ನ ಮಾರಾಟದ ಸಂಖ್ಯೆ 65 ಲಕ್ಷವನ್ನು ದಾಟಿದೆ, ಭಾರತವು ಈ ಹ್ಯಾಚ್ಬ್ಯಾಕ್ನ ಅತಿದೊಡ್ಡ ಮಾರುಕಟ್ಟೆಯಾಗಿದೆ.

Maruti Nexa ಜುಲೈ 2024 ಆಫರ್ಗಳು ಭಾಗ 1- ರೂ. 2.5 ಲಕ್ಷದವರೆಗಿನ ರಿಯಾಯಿತಿಗಳನ್ನು ಪಡೆಯುವ ಅವಕಾಶ
ನೀವು ಜಿಮ್ನಿಯಲ್ಲಿ ದೊಡ್ಡ ಉಳಿತಾಯವನ್ನು ಮಾಡಬಹುದು ಮತ್ತು ಗ್ರ್ಯಾಂಡ್ ವಿಟಾರಾ ಹೆಚ್ಚಿನ ಉಳಿತಾಯ ನೀಡುವಲ್ಲಿ ಎರಡನೇ ಸ್ಥಾನದಲ್ಲಿದೆ

Maruti Celerio VXi CNG ವರ್ಸಸ್ Tata Tiago XM ಸಿಎನ್ಜಿ: ಸಂಪೂರ್ಣ ಹೋಲಿಕೆ
ಎರಡು ಸಿಎನ್ಜಿ-ಚಾಲಿತ ಹ್ಯಾಚ್ಬ್ಯಾಕ್ಗಳು ಅವುಗಳ ಬೆಲೆಗೆ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿವೆ. ನೀವು ಯಾವುದನ್ನು ಆಯ್ಕೆ ಮಾಡುವಿರಿ?

2024ರ Maruti Suzuki Swift: ಭಾರತೀಯ ಸ್ವಿಫ್ಟ್ ಮತ್ತು ಆಸ್ಟ್ರೇಲಿಯನ್ ಸ್ವಿಫ್ಟ್ಗಿರುವ 5 ವ್ಯತ್ಯಾಸಗಳು
ಆಸ್ಟ್ರೇಲಿಯಾ-ಸ್ಪೆಕ್ ಸ್ವಿಫ್ಟ್ ಉತ್ತಮ ಫೀಚರ್ ಸೆಟ್ ಮತ್ತು 1.2-ಲೀಟರ್ 12V ಹೈಬ್ರಿಡ್ ಪವರ್ಟ್ರೇನ್ ಅನ್ನು ಹೊಂದಿದೆ, ಇದು ಭಾರತೀಯ ಮೊಡೆಲ್ನಲ್ಲಿ ಲಭ್ಯವಿರುವುದಿಲ್ಲ

2024ರ ಮೇ ತಿಂಗಳ ಕಾಂಪ್ಯಾಕ್ಟ್ ಹ್ಯಾಚ್ಬ್ಯಾಕ್ ಮಾರಾಟದಲ್ಲಿ Maruti Swift ಮತ್ತು Wagon R ನದ್ದೇ ಪ್ರಾಬಲ್ಯ
ಈ ಸೆಗ್ಮೆಂಟ್ನ ಹ್ಯಾಚ್ಬ್ಯಾಕ್ಗಳ ಒಟ್ಟು ಮಾರಾಟದಲ್ಲಿ ಸುಮಾರು 78 ಪ್ರತಿಶತದಷ್ಟು ಪಾಲನ್ನು ಮಾರುತಿಯೇ ಹೊಂದಿದೆ

2024ರ ಮೇ ತಿಂಗಳ ಸಬ್ಕಾಂಪ್ಯಾಕ್ಟ್ ಎಸ್ಯುವಿ ಮಾರಾಟದಲ್ಲಿ Tata Nexonನ ಹಿಂದಿಕ್ಕಿದ Maruti Brezza
ಮಹೀಂದ್ರಾ ಎಕ್ಸ್ಯುವಿ 3ಎಕ್ಸ್ಒವು ಮಾಸಿಕ ಮಾರಾಟದಲ್ಲಿ ಅತ್ಯಧಿಕ ಏರಿಕೆಯನ್ನು ಪಡೆಯಿತು, ಇದು ಹ್ಯುಂಡೈ ವೆನ್ಯೂಗಿಂತ ಮುಂದಿದೆ.

ಈ ಜೂನ್ನಲ್ಲಿ ಟಾಪ್ ಕಾಂಪ್ಯಾಕ್ಟ್ ಎಸ್ಯುವಿಗಳಲ್ಲಿ ಗರಿಷ್ಠ ವೈಟಿಂಗ್ ಪಿರೇಡ್ ಅನ್ನು ಹೊಂದಿರುವ Toyota Hyryder ಮತ್ತು Maruti Grand Vitara
ಎಮ್ಜಿ ಆಸ್ಟರ್ 10 ನಗರಗಳಲ್ಲಿ ಸುಲಭವಾಗಿ ಲಭ್ಯವಿರುತ್ತದೆ, ಆದರೆ ಇತರ ಎಸ್ಯುವಿಗಳಾದ ಗ್ರ್ಯಾಂಡ್ ವಿಟಾರಾ, ಸೆಲ್ಟೋಸ್ ಮತ್ತು ಕ್ರೆಟಾ ಈ ಜೂನ್ನಲ್ಲಿ ಹೆಚ್ಚಿನ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ.

2024ರ ಮೇನಲ್ಲಿ ಅತಿ ಹೆಚ್ಚು ಕಾರುಗಳ ಮಾರಾಟ ಮಾಡುವ ಮೂಲಕ Tata, Mahindra ಮತ್ತು ಇತರ ಬ್ರಾಂಡ್ಗಳನ್ನು ಹಿಂದಿಕ್ಕಿದ Maruti ಮತ್ತು Hyundai
ಟಾಟಾ, ಮಹೀ ಂದ್ರಾ ಮತ್ತು ಹ್ಯುಂಡೈನ ಮಾರಾಟದ ಸಂಖ್ಯೆಯನ್ನು ಒಟ್ಟು ಮಾಡಿದರೂ ಮಾರುತಿಯು ಹೆಚ್ಚಿನ ಮಾರಾಟದೊಂದಿಗೆ ಮುನ್ನಡೆಯಲ್ಲಿದೆ

ಈ ಜೂನ್ನಲ್ಲಿ 15 ಲಕ್ಷ ರೂ. ಒಳಗಿನ MPVಯನ್ನು ಖರೀದಿಸುತ್ತೀರಾ? ನೀವು 5 ತಿಂಗಳವರೆಗೆ ಕಾಯಬೇಕ ಾಗಬಹುದು..!
ಮಾರುತಿಯ 6-ಆಸನಗಳ ಎಮ್ಪಿವಿ ಎಕ್ಸ್ಎಲ್6 ಎರ್ಟಿಗಾಗಿಂತ ಬೇಗನೆ ಲಭ್ಯವಿರುತ್ತದೆ, ಇದು ದೀರ್ಘಾವಧಿಯ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ. ಹಾಗೆಯೇ, ಟ್ರೈಬರ್ ಹೆಚ್ಚಿನ ನಗರಗಳಲ್ಲಿ ಸುಲಭವಾಗಿ ಲಭ್ಯವಿರುತ್ತದೆ

Maruti: ಈ ಜೂನ್ನಲ್ಲಿ ಅರೆನಾ ಮೊಡೆಲ್ಗಳ ಮೇಲೆ ಭರ್ಜರಿ 63,500 ರೂ.ವರೆಗಿನ ಪ್ರಯೋಜನಗಳನ್ನು ಪಡೆಯಿರಿ..!
ಕೆಲವು ಕಾರುಗಳ ಆವೃತ್ತಿಗಳು ಸಹ ಈ ತಿಂಗಳಿಗೆ ಮಾನ್ಯವಾಗಿರುವ ಕೊಡುಗೆಗಳ ಒಂದು ಭಾಗವಾಗಿದೆ