ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Tata Curvv EVಯು ಐದು ಬಣ್ಣಗಳಲ್ಲಿ ಲಭ್ಯ
ಲಭ್ಯವಿರುವ ಐದು ಬಣ್ಣಗಳಲ್ಲಿ, ಮೂರು ಬಣ್ಣದ ಆಯ್ಕೆಗಳು ಈಗಾಗಲೇ ನೆಕ್ಸಾನ್ ಇವಿಯಲ್ಲಿ ಲಭ್ಯವಿದೆ
ಬಿಡುಗಡೆಗೆ ಮುಂಚಿತವಾಗಿಯೇ ಡೀಲರ್ಶಿಪ್ಗಳನ್ನು ತಲುಪಿದ Tata Curvv EV
ಟಾಟಾ ಕರ್ವ್ ಇವಿಯ ಆಫ್ಲೈನ್ ಬುಕಿಂಗ್ ಕೂಡ ಕೆಲವು ಡೀಲರ್ಶಿಪ್ಗಳಲ್ಲಿ ನಡೆಯುತ್ತಿದೆ
ಆಗಸ್ಟ್ 7 ರಂದು ಟಾಟಾ ಮೋಟಾರ್ಸ್ನಿಂದ Curvv EV ಜೊತೆಗೆ ಚಾರ್ಜ್ ಪಾಯಿಂಟ್ ಅಗ್ರಿಗೇಟರ್ ಅಪ್ಲಿಕೇಶನ್ ಬಿಡುಗಡೆ
ಈ ಅಪ್ಲಿಕೇಶನ್ ಇವಿ ಕಾರುಗಳ ಮಾಲೀಕರಿಗೆ ಭಾರತದಾದ್ಯಂತ 13,000 ಕ್ಕೂ ಹೆಚ್ಚು ಚಾರ್ಜಿಂಗ್ ಸ್ಟೇಷನ್ಗಳ ನೈಜ-ಸಮಯದ ಮಾಹಿತಿಯನ್ನು ಒದಗಿಸುತ್ತದೆ
ಟಾಟಾ ಕರ್ವ್ಗೆ ಟಕ್ಕರ್ ಕೊಡಲಿರುವ Citroen Basalt ನ ಮೈಲೇಜ್ ಎಷ್ಟು ?, ಇಲ್ಲಿದೆ ಹೊಸ ಆಪ್ಡೇಟ್
ಬಸಾಲ್ಟ್ ನಿಮಗೆ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (82 PS/115 Nm) ಮತ್ತು 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (110 PS/205 Nm ವರೆಗೆ) ನ ಆಯ್ಕೆಯನ್ನು ನೀಡುತ್ತದೆ
ಬಿಡುಗಡೆಗೆ ಮುಂಚಿತವಾಗಿ Tata Curvv EVನ ಕ್ಯಾಬಿನ್ ಟೀಸರ್ ಔಟ್: ಸನ್ರೂಫ್, ಮತ್ತು ಹಲವು ಲಕ್ಷುರಿ ಫೀಚರ್ಗಳು !
ಹೊಸ SUV-ಕೂಪ್ ಡ್ಯುಯಲ್ ಡಿಜಿಟಲ್ ಡಿಸ್ಪ್ಲೇಗಳನ್ನು ಒಳಗೊಂಡಂತೆ ನೆಕ್ಸಾನ್ EV, ಹ್ಯಾರಿಯರ್ ಮತ್ತು ಸಫಾರಿಯಲ್ಲಿರುವ ಫೀಚರ್ ಪಡೆಯಲಿದೆ ಎಂದು ಕ್ಯಾಬಿನ್ ಫೋಟೋಗಳು ತೋರಿಸುತ್ತವೆ
ಮೊದಲ ಬಾರಿಗೆ Mahindra Thar Roxx ನ ಇಂಟೀರಿಯರ್ನ ಟೀಸರ್ ಔಟ್, ಡ್ಯುಯಲ್ ಡಿಜಿಟಲ್ ಡಿಸ್ಪ್ಲೇಗಳು ಇರೋದು ಪಕ್ಕಾ..!
ಇದು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 10.25-ಇಂಚಿನ ಡ್ಯುಯಲ್ ಸ್ಕ್ರೀನ್ಗಳು ಮತ್ತು ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಅನ್ನು ಸಹ ಪಡೆಯುತ್ತದೆ
ಬಹುನಿರೀಕ್ಷಿತ Tata Curvv EV ನಾಳೆ ಬಿಡುಗಡೆ, ಹೇಗಿದೆ ಇದರ ಮೈಲೇಜ್ ?
ಕರ್ವ್ ಇವಿಯು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುವ ನಿರೀಕ್ಷೆಯಿದೆ ಮತ್ತು 500 ಕಿ.ಮೀ.ವರೆಗೆ ಕ್ಲೈಮ್ ಮಾಡಲಾದ ರೇಂಜ್ ಅನ್ನು ಹೊಂದಿರುವ ಸಾಧ್ಯತೆಯಿದೆ
2024 Nissan X-Trailರ ಗ್ಲೋಬಲ್-ಸ್ಪೆಕ್ ಆವೃತ್ತಿಗೆ ಹೋಲಿಸಿದರೆ ಇಂಡಿಯಾ-ಸ್ಪೆಕ್ನಲ್ಲಿ ಮಿಸ್ ಆಗಿರುವ 7 ಫೀಚರ್ಗಳು
12.3-ಇಂಚಿನ ಟಚ್ಸ್ಕ್ರೀನ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್ಗಳಂತಹ ಜಾಗತಿಕ-ಸ್ಪೆಕ್ ಮಾಡೆಲ್ ನೀಡುವ ಕೆಲವು ಪ್ರಮುಖ ಫೀಚರ್ಗಳು ಇಂಡಿಯಾ-ಸ್ಪೆಕ್ ಎಕ್ಸ್-ಟ್ರಯಲ್ನಲ್ಲಿ ಮಿಸ್ ಆಗಿದೆ
ಡ್ಯುಯಲ್ CNG ಸಿಲಿಂಡರ್ ಆಯ್ಕೆಯೊಂದಿಗೆ ಬರುತ್ತಿದ ೆ Hyundai Grand i10 Nios, ಬೆಲೆ 7.75 ಲಕ್ಷ ರೂ.ನಿಂದ ಪ್ರಾರಂಭ
ಡ್ಯುಯಲ್ ಸಿಲಿಂಡರ್ ಹೊಂದಿರುವ ಹುಂಡೈ ಗ್ರಾಂಡ್ i10 ನಿಯೋಸ್ CNG, ಸಿಂಗಲ್ ಸಿಲಿಂಡರ್ CNG ವರ್ಷನ್ ಗಿಂತ ₹7,000 ನಷ್ಟು ದುಬಾರಿಯಾಗಿದೆ
ಭಾರತದಲ್ಲಿ Tata Punchನಿಂದ ಹೊಸ ಸಾಧನೆ: ತಲುಪಿದೆ 4 ಲಕ್ಷ ಮಾರಾಟದ ಮೈಲಿಗಲ್ಲು..!
EV ಸೇರಿದಂತೆ ಅದು ನ ೀಡುತ್ತಿರುವ ವಿವಿಧ ಪವರ್ಟ್ರೇನ್ಗಳ ಆಯ್ಕೆಯಿಂದಾಗಿ ಟಾಟಾ ಪಂಚ್ ಸತತವಾಗಿ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ವಿಜೇತ ಹೆಮ್ಮೆಯ ಭಾರತೀಯರಿಗೆ ಸಿಗಲಿದೆ MG Windsor EV
ZS EV ಮತ್ತು ಕಾಮೆಟ್ EV ನಂತರ MG ವಿಂಡ್ಸರ್ EV ಭಾರತದಲ್ಲಿ ಬ್ರಿಟಿಷ್ ಕಾರು ತಯಾರಕರ ಮೂರನೇ ಎಲೆಕ್ಟ್ರಿಕ್ ವಾಹನವಾಗಲಿದೆ
ಹೊಸ ಫೀಚರ್ಗಳಿಂದ ಬರುತ್ತಿರುವ Citroen C3 ಹ್ಯಾಚ್ಬ್ಯಾಕ್ ಮತ್ತು C3 Aircross ಎಸ್ಯುವಿ ಶೀಘ್ರದಲ್ಲೇ ಬಿಡುಗಡೆ
C3 ಜೋಡಿಯ ಸಮಯದಿಂದಲೂ ಮಿಸ್ ಆಗಿದ್ದ ಕೆಲವು ಪ್ರೀಮಿಯಂ ಸ್ಪರ್ಶಗಳು ಮತ್ತು ಪ್ರಮುಖ ಸುರಕ್ಷತಾ ಸೇರ್ಪಡೆಗಳನ್ನು ಹೊಸ ಫೀಚರ್ಗಳು ಒಳಗೊಂಡಿವೆ
2024 Nissan X-Trail: ಆಫರ್ನಲ್ಲಿರುವ ಎಲ್ಲಾ ಫೀಚರ್ಗಳ ಒಂದು ನೋಟ
ಭಾರತದಲ್ಲಿ ಎಕ್ಸ್-ಟ್ರಯಲ್ ಅನ್ನು ಸಂಪೂರ್ಣವಾಗಿ ಆಮದು ಮಾಡಿಕೊಂಡ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಸೀಮಿತ ಸಂಖ್ಯೆಯಲ್ಲಿ ಲಭ್ಯವಿದೆ. ಇದರ ಎಕ್ಸ್ ಶೋರೂಂ ಬೆಲೆ 49.92 ಲಕ್ಷ ರೂ. ಆಗಿದೆ
ಭಾರತದಲ್ಲಿ Citroen Basalt ಅನಾವರಣ, ಟಾಟಾ ಕರ್ವ್ಗೆ ಟಕ್ಕರ್ ಕೊಡಲು ಸಿದ್ಧ..!
ಹೊಸ ಸಿಟ್ರೊಯೆನ್ ಎಸ್ಯುವಿ-ಕೂಪ್ 2024ರ ಆಗಸ್ಟ್ನಲ್ಲಿ ಮಾರುಕಟ್ಟೆಗೆ ಬರಲಿದೆ ಮತ್ತು ಇದರ ಆರಂಭಿಕ ಬೆಲೆ 10 ಲಕ್ಷ ರೂ.ನಿಂದ(ಎಕ್ಸ್ ಶೋರೂಂ) ಪ್ರಾರಂಭವಾಗಲಿದೆ
2024ರ Nissan X-Trail ಮತ್ತು ಅದರ ಪ್ರತಿಸ್ಪರ್ಧಿಗಳು: ಬೆಲೆಗಳ ಹೋಲಿಕೆ
ಇಲ್ಲಿರುವ ಎಲ್ಲಾ ಎಸ್ಯುವಿಗಳಿಗಿಂತ ಭಿನ್ನವಾಗಿ, ನಿಸ್ಸಾನ್ ಎಕ್ಸ್-ಟ ್ರಯಲ್ ಅನ್ನು CBU ( ಸಂಪೂರ್ಣವಾಗಿ ವಿದೇಶದಲ್ಲಿ ನಿರ್ಮಿತ) ರೂಪದಲ್ಲಿ ಭಾರತದಲ್ಲಿ ಮಾರಾಟ ಮಾಡಲಾಗುತ್ತಿದೆ
ಇತ್ತೀಚಿನ ಕಾರುಗಳು
- ಬಿಎಂಡವೋ ಎಂ5Rs.1.99 ಸಿಆರ್*
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*
- ಮಾರುತಿ ಡಿಜೈರ್Rs.6.79 - 10.14 ಲಕ್ಷ*
- ಎಂಜಿ ಹೆಕ್ಟರ್ ಪ್ಲಸ್ ಸ್ಮಾರ್ಟ್ ಪ್ರೊ 7str ಡೀಸಲ್Rs.20.65 ಲಕ್ಷ*
- ಸ್ಕೋಡಾ kylaqRs.7.89 ಲಕ್ಷ*