ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಮಹೀಂದ್ರಾ ಸ್ಕಾರ್ಪಿಯೋ ಎನ್ನಲ್ಲಿ ನೀರು ಸೋರಿಕೆ ವೀಡಿಯೋ ವೈರಲ್: ಎಡವಟ್ಟಾಗಿದ್ದೆಲ್ಲಿ?
ನಿರ್ವಹಣೆ ಮತ್ತು ಪ್ರಯಾಣಿಕರ ಸುರಕ್ಷತೆಯೂ ಸೇರಿದಂತೆ ಅನೇಕ ಸಮಸ್ಯೆಗಳನ್ನು ಈ ಸನ್ರೂಫ್ಗಳು ತಂದೊಡ್ಡಬಹುದು.
2023 ಹೋಂಡಾ ಸಿಟಿ ಮತ್ತು ಸಿಟಿ ಹೈಬ್ರಿಡ್ ನಿರೀಕ್ಷಿತ ಬೆಲೆಗಳು: ನವೀಕೃತ ಆವೃತ್ತಿ ಎಷ್ಟು ದುಬಾರಿಯಾಗುತ್ತೆ?
ಈ ನವೀಕೃತ ಸೆಡಾನ್ ಹೊಸ ಪ್ರವೇಶ-ಹಂತದ SV ವೇರಿಯೆಂಟ್ ನೀಡುತ್ತಿದ್ದು ADAS ನೊಂದಿಗೆ ಟಾಪ್ ಎಂಡ್ನಲ್ಲಿ ಹೆಚ್ಚು ಬೆಲೆ ಹೊಂದಿದೆ
ಮಾರ್ಚ್ 2023 ರಲ್ಲಿ ನಿರೀಕ್ಷಿಸಬಹುದಾದ 4 ಹೊಸ ಕಾರುಗಳು ಯಾವುವು ಗೊತ್ತಾ ?
ಹೊಸ-ಜನರೇಷನ್ ಸೆಡಾನ್ ಮತ್ತು ಅದರ ನವೀಕೃತ ಪ್ರತಿಸ್ಪರ್ಧಿಯೊಂದಿಗೆ ಹೊಸ SUV-ಕ್ರಾಸ್ಓವರ್ ಈ ಮಾರ್ಚ್ನಲ್ಲಿ ಮಾರಾಟಕ್ಕೆ ಬರಲಿದೆ
eC3 ನೊಂದಿಗೆ ಭಾರತದಲ್ಲಿ EV ಪವರ್ ಅನಾವರಣಗೊಳಿಸುತ್ತಿರುವ ಸಿಟ್ರಾನ್
ಇದು 320km ನ ARAI-ಕ್ಲೈಮ್ ರೇಂಜ್ ಹೊಂದಿರುವ 29.2kWh ಬ್ಯಾಟರಿ ಪ್ಯಾಕ್ನೊಂದಿಗೆ ಚಾಲಿತವಾಗಿದೆ
ಸಿಟ್ರಾನ್ ಇಸಿ3 ಯ ಟೆಸ್ಟ್ ಡ್ರೈವ್ ನಡೀತಿದೆ, ಈಗಲೇ ಪರಿಶೀಲಿಸಿ
ಈ ಎಲೆಕ್ಟ್ರಿಕ್ ಹ್ಯಾಚ್ಬ್ಯಾಕ್ನ ಬೆಲೆಗಳು ಶೀಘ್ರದಲ್ಲೇ ಪ್ರಕಟಗೊಳ್ಳುವ ನಿರೀಕ್ಷೆಯಿದೆ
ಸ್ಕೆಚ್ ವರ್ಸಸ್ ರಿಯಾಲಿಟಿ: 2023 ವರ್ನಾ ಟೀಸರ್ಗಳಂತೆ ನಿಖರವಾಗಿ ಕಾಣುವುದಿಲ್ಲ ಯಾಕೆ ?
ಮುಂಬರುವ ಹ ್ಯುಂಡೈ ಸೆಡಾನ್, ಶಕ್ತಿಯುತ ಮತ್ತು ಸ್ಪೋರ್ಟಿ ಹೊಸ ಡಿಸೈನ್ನ ಸ್ಕೆಚ್ಗಳ ಮೂಲಕ ಖರೀದಿದಾರರನ್ನು ಉತ್ಸುಕಗೊಳಿಸಿದೆ, ಆದರೆ ಅನುಭವವು ನಮ್ಮ ನಿರೀಕ್ಷೆಗಳನ್ನು ತಗ್ಗಿಸುವಂತೆ ಮಾಡಿದೆ.
ಮಾರುತಿ ಫ್ರಾಂಕ್ಸ್ನ ನಿರೀಕ್ಷಿತ ಬೆಲೆ: ಬಲೆನೊಗಿಂತ ಇದರ ಬೆಲೆ ಎಷ್ಟು ಹೆಚ್ಚಿರಬಹುದು?
ಮಾರುತಿ ಈಗಾಗಲೇ ಈ ಕ್ರಾಸ್ಓವರ್ ಎಸ್ಯುವಿಯ ವೇರಿಯಂಟ್ಗಳು ಮತ್ತು ತಾಂತ್ರಿಕ ವಿಶೇಷಣಗಳನ್ನು ಒಳಗೊಂಡಂತೆ ಎಲ್ಲಾ ವಿವರಗಳನ್ನು ಹಂಚಿಕೊಂಡಿದೆ.
ಸೆಲ್ಫಿ ಕ್ಯಾಮೆರಾ ಮತ್ತು ಮುಂದುವರಿದ ತಂತ್ರಜ್ಞಾನದ ಇಂಟೀರಿಯರ್ ಹೊಂದಿರುವ ಹೊಸ ಪೀಳಿಗೆಯ ಮೆರ್ಸಿಡೀಸ್ ಬೆಂಝ್ ಇ-ಕ್ಲಾಸ್
ಜರ್ಮನಿಯ ಐಷಾರಾಮಿ ಮಾರ್ಕ್ ಮುಂಬರುವ ಇ-ಕ್ಲಾಸ್ಗಾಗಿ ತನ್ನ ಇತ್ತೀಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ