ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Mahindra XUV 3XO ವರ್ಸಸ್ Maruti Brezza: ಸ್ಪೆಸಿಫಿಕೇಷನ್ ಗಳ ಹೋಲಿಕೆ
XUV 3XO ಮತ್ತು ಬ್ರೆಝಾ ಎರಡೂ ಕೂಡ 360-ಡಿಗ್ರಿ ಕ್ಯಾಮೆರಾ ಮತ್ತು ವೈರ್ಲೆಸ್ ಚಾರ್ಜರ್ ಅನ್ನು ಹೊಂದಿವೆ. XUV 3XO ಪನರೋಮಿಕ್ ಸನ್ರೂಫ್ ಮತ್ತು ಡ್ಯುಯಲ್-ಜೋನ್ AC ಅನ್ನು ಕೂಡ ಹೊಂದಿದೆ, ಆದರೆ ಇದು ಬ್ರೆಝಾದಲ್ಲಿ ಲಭ್ಯವಿಲ್ಲ.
ನಟ ರಣಬೀರ್ ಕಪೂರ್ ಅವರ ಕಾರು ಸಂಗ್ರಹಕ್ಕೆ ಹೊಚ್ಚ ಹೊಸ Lexus LM ಸೇರ್ಪಡೆ
7-ಸೀಟರ್ ಐಷಾರಾಮಿ MPV ಆಗಿರುವ ಲೆಕ್ಸಸ್ LM, 2.5-ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ನೊಂದಿಗೆ ಬರುತ್ತದೆ ಮತ್ತು ನಿಮಗೆ ಬೇಕಾಗುವ ಎಲ್ಲಾ ಪ್ರೀಮಿಯಂ ಫೀಚರ್ ಗಳನ್ನು ನೀಡುತ್ತದೆ.
2024 ರ Tata Altrozನಲ್ಲಿ ಶೀಘ್ರದಲ್ಲೇ ಪರಿಚಯಿಸಲಾಗುವ 5 ಪ್ರಮುಖ ಅಪ್ಡೇಟ್ ಗಳು
ಆಲ್ಟ್ರೋಜ್ ನಾಲ್ಕು ಪ್ರಮುಖ ಹೊಸ ಫೀಚರ್ ಗಳನ್ನು ಪಡೆಯಲಿದೆ ಮತ್ತು ಅದರ ಪವರ್ಟ್ರೇನ್ ಆಯ್ಕೆಗಳಲ್ಲಿ ಒಂದನ್ನು ಮುಂಬರುವ ಆಲ್ಟ್ರೋಜ್ ರೇಸರ್ನಲ್ಲಿ ಬಳಸಲಾಗುವ ಹೊಸ ಯೂನಿಟ್ ನೊಂದಿಗೆ ಬದಲಾಯಿಸುವ ಸಾಧ್ಯತೆಯಿದೆ.
MG Gloster Snowstorm ಮತ್ತು Desertstorm ಎಡಿಷನ್ ಬಿಡುಗಡೆ, ಬೆಲೆಗಳು 41.05 ಲಕ್ಷ ರೂ.ನಿಂದ ಪ್ರಾರಂಭ
ಗ್ಲೋಸ್ಟರ್ನ ಸ್ಟಾರ್ಮ್ ಸರಣಿಯು ಎಸ್ಯುವಿಯ ಟಾಪ್-ಸ್ಪೆಕ್ ಸ್ಯಾವಿ ಟ್ರಿಮ್ ಅನ್ನು ಆಧರಿಸಿದೆ, ಕೆಂಪು ಎಕ್ಸೆಂಟ್ನೊಂದಿಗೆ ಹೊರಗಿನ ಕಪ್ಪು-ಅಂಶಗಳನ್ನು ಮತ್ತು ಸಂಪೂರ್ಣ ಕಪ್ಪು ಇಂಟಿರೀಯರ್ ಅನ್ನು ಪಡೆಯುತ್ತದೆ.
ಈ ಜೂನ್ನಲ್ಲಿ ಸಬ್-ಕಾಂಪ್ಯಾಕ್ಟ್ ಸೆಡಾನ್ ಖರೀದಿಸುವವರ ಗಮನಕ್ಕೆ; 3 ತಿಂಗಳವರೆಗೆ ಇದೆ ವೈಟಿಂಗ್ ಪಿರೇಡ್..!
ಹುಂಡೈ ಔರಾ ಎಲ್ಲಾ ಪ್ರಮುಖ ನಗರಗಳಲ್ಲಿ ಸರಾಸರಿ ಎರಡು ತಿಂಗಳ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ
ಈ ಜೂನ್ನಲ್ಲಿ Honda ಕಾರುಗಳ ಮೇಲೆ 1 ಲಕ್ಷ ರೂ.ಗಿಂತಲೂ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಿ..!
ಹೋಂಡಾ ಸಿಟಿಯ ಪೆಟ್ರೋಲ್ ಮತ್ತು ಹೈಬ್ರಿಡ್ ಆವೃತ್ತಿಗಳೆರಡೂ ಈ ತಿಂಗಳು ಭಾರೀ ರಿಯಾಯಿತಿಯೊಂದಿಗೆ ಲಭ್ಯವಿವೆ
2024ರ ಮುಂಬರುವ ದಿನಗಳಲ್ಲಿ 10 ಕಾರುಗಳ ಬಿಡುಗಡೆಗಾಗಿ ಹೆಚ್ಚಿನ ನಿರೀಕ್ಷೆ..!
ಮುಂಬರುವ ತಿಂಗಳುಗಳಲ್ಲಿ ನಾವು ಎರಡು ಕೂಪ್ ಎಸ್ಯುವಿಗಳು, ಮೂರು ಇವಿಗಳು ಮತ್ತು ಬಹುನಿರೀಕ್ಷಿತ ಆಫ್-ರೋಡರ್ ಒಂದನ್ನು ನೋಡುತ್ತೇವೆ
Maruti: ಕೆಲವು ಮೊಡೆಲ್ಗಳ ಎಎಮ್ಟಿ ಆವೃತ್ತಿಗಳ ಬೆಲೆಗಳಲ್ಲಿ ಕಡಿತಗೊಳಿಸಿದ ಮಾರುತಿ
ಈ ಬೆಲೆ ಕುಸಿತವು ಇತ್ತೀಚೆಗೆ ಬಿಡುಗಡೆಯಾದ ಹೊಸ-ತಲೆಮಾರಿನ ಸ್ವಿಫ್ಟ್ ಆಟೋಮ್ಯಾಟಿಕ್ ಮೊಡೆಲ್ಗಳ ಬೆಲೆಗಳನ್ನು ಸಹ ಕಡಿಮೆ ಮಾಡಿದೆ.
ಈ 4 ಕಾರುಗಳು 2024ರ ಜೂನ್ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ
ಮುಂಗಾರಿನ ತಿಂಗಳು ಟಾಟಾ ತನ್ನ ಹಾಟ್ ಹ್ಯಾಚ್ಬ್ಯಾಕ್ ಮತ್ತು ಮಾರುತಿಯು ಹೊಸ ತಲೆಮಾರಿನ ಸ್ವಿಫ್ಟ್ ಅನ್ನು ಆಧರಿಸಿ ನವೀಕರಿಸಿದ ಡಿಜೈರ್ ಅನ್ನು ಪರಿಚಯಿಸಲಿದೆ.
ಬಹುನಿರೀಕ್ಷಿತ Tata Altroz Racerನ ಬಿಡುಗಡೆಗೆ ಮುಹೂರ್ತ ಫಿಕ್ಸ್
ರೆಗುಲರ್ ಅಲ್ಟ್ರೋಜ್ನಿಂದ ರೇಸರ್ ಮಾಡೆಲ್ಅನ್ನು ಪ್ರತ್ಯೇಕಿಸಲು ಒಳಗೆ ಮತ್ತು ಹೊರಗೆ ಕಾಸ್ಮೆಟಿಕ್ ಪರಿಷ್ಕರಣೆಗಳೊಂದಿಗೆ ಬರುತ್ತದೆ.