ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
CNG ಕಾರುಗಳಿಗೆ ಡಿಮಾಂಡಪ್ಪೋ ಡಿಮಾಂಡ್; ಬುಕಿಂಗ್ ಆಗಿರುವ ಆನೇಕ ಸಿಎನ್ಜಿ ಕಾರುಗಳನ್ನು ಡೆಲಿವರಿ ಮಾಡಲು ಬಾಕಿಇ ಟ್ಟಿರುವ Maruti
ಎರ್ಟಿಗಾ CNG ಮಾರುತಿಯ ಬಾಕಿ ಉಳಿದಿರುವ CNG ಆರ್ಡರ್ಗಳಲ್ಲಿ ಸುಮಾರು 30 ಪ್ರತಿಶತವನ್ನು ಹೊಂದಿದೆ
ಬಿಡುಗಡೆಗೆ ಮೊದಲು ಡೀಲರ್ ಸ್ಟಾಕ್ ಯಾರ್ಡಿನಲ್ಲಿರುವ ಹೊಸ Maruti Swift ಕಾರಿನ ಫೋಟೋಗಳು ಲೀಕ್..!
ಈ ಮಾದರಿ ಚಿತ್ರಗಳು ಮಿ ಡ್-ಸ್ಪೆಕ್ ವೇರಿಯಂಟ್ ಗೆ ಸೇರಿದ್ದು, ಅಲೋಯ್ ವೀಲ್ ಮತ್ತು ಮುಂಭಾಗದ ಫಾಗ್ ಲ್ಯಾಂಪ್ ಗಳ ಅನುಪಸ್ಥಿಯನ್ನು ಇದರಲ್ಲಿ ಕಾಣಬಹುದು. ಅಲ್ಲದೆ ಸಾಮಾನ್ಯ ಕ್ಯಾಬಿನ್ ಅನ್ನು ಇದು ಹೊಂದಿದೆ
21.39 ಲಕ್ಷ ರೂ.ಗೆ ಹೊಸ ಮಿಡ್ ಸ್ಪೆಕ್ GX ಪ್ಲಸ್ ವೇರಿಯಂಟ್ ಅನ್ನು ಪಡೆದ Toyota Innova Crysta
ಹೊಸ ವೇರಿಯಂಟ್ 7 ಮತ್ತು 8 ಸೀಟರ್ ವಿನ್ಯಾಸಗಳಲ್ಲಿ ದೊರೆಯಲಿದ್ದು, ಆರಂಭಿಕ ಹಂತದ GX ಟ್ರಿಮ್ ಗಿಂತ ರೂ. 1.45 ಲಕ್ಷದಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ.
Maruti Swift: 6 ಏರ್ಬ್ಯಾಗ್ಗಳನ್ನು ಪ್ರಮಾ ಣಿತವಾಗಿ ಪಡೆಯಲಿರುವ ಮಾರುತಿಯ ಅತ್ಯಂತ ಕಡಿಮೆ ಬೆಲೆಯ ಕಾರು
ಹೊಸ ಸ್ವಿಫ್ಟ್ ಮೇ 9 ರಂದು ಮಾರುಕಟ್ಟೆಗೆ ಬರಲಿದೆ, ಇದರ ಬೆಲೆಯು ರೂ 6.5 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋರೂಂ)
ಈ ಮೇ ತಿಂಗಳಿನಲ್ಲಿ Maruti Nexa ಕಾರುಗಳ ಮೇಲೆ 74,000 ರೂ.ವರೆಗೆ ಉಳಿಸಿ
ಮಾರುತಿ ಫ್ರಾಂಕ್ಸ್ ಕಡಿಮೆ ರಿಯಾಯಿತಿಗಳನ್ನು ಹೊಂದಿದೆ ಆದರೆ ಟರ್ಬೊ-ಪೆಟ್ ರೋಲ್ ಆವೃತ್ತಿಗಳಿಗಾಗಿ ನೀವು 50,000 ರೂ.ಗಳಿಗಿಂತಲೂ ಹೆಚ್ಚಿನ ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದು
ಬಿಡುಗಡೆಗೆ ಸಿದ್ದವಾಗಿರುವ ಹೊಸ Maruti Swiftನ ನಿಖರವಾದ ಫೋಟೋಗಳು ಇಲ್ಲಿವೆ
ಎಲ್ಇಡಿ ಲೈಟಿಂಗ್, ಅಲಾಯ್ ವೀಲ್ಗಳು ಮತ್ತು ಹೊಸ 9-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ಗಳನ್ನು ಗಮನಿಸುವಾಗ ಚಿತ್ರದಲ್ಲಿರುವ ಮೊಡೆಲ್ ಟಾಪ್-ಸ್ಪೆಕ್ ಆವೃತ್ತಿಯಾಗಿದೆ
ಹೊಸ Maruti Swift ಬಿಡುಗಡೆಗೆ ದಿನಾಂಕ ಫಿಕ್ಸ್
ಹೊಸ ಮಾರುತಿ ಸ್ವಿಫ್ಟ್ ಮೇ 9 ರಂದು ಮಾರುಕಟ್ಟ ೆಗೆ ಲಗ್ಗೆ ಇಡಲಿದೆ ಮತ್ತು 11,000 ರೂ.ಗೆ ಬುಕಿಂಗ್ ಅನ್ನು ತೆರೆಯಲಾಗಿದೆ
Mahindra XUV 3XO ವರ್ಸಸ್ Tata Nexon: ಎರಡು ಲೀಡಿಂಗ್ ಎಸ್ಯುವಿಗಳ ಹೋಲಿಕೆ
ಮಹೀಂದ್ರಾವು ತನ್ನ ಎಕ್ಸ್ಯುವಿ300 ಗೆ ಹೊಸ ಹೆಸರು ಮತ್ತು ಕೆಲವು ಪ್ರಮುಖ ಆಪ್ಡೇಟ್ಗಳನ್ನು ನೀಡಿದೆ, ಆದರೆ ಇದು ಈ ಸೆಗ್ಮೆಂಟ್ನ ಲೀಡಿಂಗ್ ಎಸ್ಯುವಿಗೆ ಟಕ್ಕರ್ ಕೊಡಬಹುದೇ?
Mahindra XUV 3XO ವೇರಿಯಂಟ್-ವಾರು ಬಣ್ಣದ ಆಯ್ಕೆಗಳ ವಿವರಗಳು
ನೀವು ಹೊಸ ಹಳದಿ ಬಣ್ಣ ಅಥವಾ ಯಾವುದೇ ಡ್ಯುಯಲ್-ಟೋನ್ ಪೇಂಟ್ ಆಯ್ಕೆಯನ್ನು ಬಯಸಿದರೆ, ನಿಮ್ಮ ಆವೃತ್ತಿಯ ಆಯ್ಕೆಗಳು ಟಾಪ್-ಸ್ಪೆಕ್ AX7 ಮತ್ತು AX7 ಐಷಾರಾಮಿ ಲೈನ್ಅಪ್ಗಳಿಗೆ ಸೀಮಿತವಾಗಿರುತ್ತದೆ
Mahindra XUV 3XOನ ವೇರಿಯೆಂಟ್-ವಾರು ಕೊಡುಗೆಗಳ ವಿಸ್ತೃತವಾದ ವಿವರ ಇಲ್ಲಿದೆ
7.49 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ಮಹೀಂದ್ರಾ 3XOವು 5 ವಿಶಾಲವಾದ ಆವೃತ್ತಿಗಳಲ್ಲಿ ಲಭ್ಯವಿದೆ ಮತ್ತು ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ.
ಆಫ್ರೋಡ್ನ ಕಿಂಗ್ ಆಗಲು ರೆಡಿಯಾಗಿರುವ Force Gurkha 5-door ಬಿಡುಗಡೆ, ಬೆಲೆಗಳು 18 ಲಕ್ಷ ರೂ.ನಿಂದ ಪ್ರಾರಂಭ
ಫೋರ್ಸ್ ಗೂರ್ಖಾದ ಹೊಸ 3-ಡೋರ್ ಆವೃತ್ತಿಯು ಅದರ 5-ಡೋರ್ ಆವೃತ್ತಿಯಂತೆ ಅದೇ ವೈಶಿಷ್ಟ್ಯ ಮತ್ತು ಪವರ್ಟ್ರೇನ್ ಆಪ್ಡೇಟ್ಗಳನ್ನು ಪಡೆಯುತ್ತದೆ