
MG Comet EVಗೆ ಮೊಡೆಲ್ ಇಯರ್ನ ಆಪ್ಡೇಟ್ಗಳ ಸೇರ್ಪಡೆ; ಬೆಲೆಯಲ್ಲಿಯೂ 27,000 ರೂ.ವರೆಗೆ ಏರಿಕೆ
ಮೊಡೆಲ್ ಇಯರ್ನ ಆಪ್ಡೇಟ್ ಕಾಮೆಟ್ ಇವಿಯಲ್ಲಿನ ವೇರಿಯೆಂಟ್-ವಾರು ಫೀಚರ್ಗಳನ್ನು ಮರುರೂಪಿಸುತ್ತದೆ, ಕೆಲವು ವೇರಿಯೆಂಟ್ಗಳಿಗೆ ಬೆಲೆಗಳನ್ನು 27,000 ರೂ.ಗಳವರೆಗೆ ಹೆಚ್ಚಿಸಲಾಗಿದೆ

MG Comet EV ಬ್ಲಾಕ್ಸ್ಟಾರ್ಮ್ ಎಡಿಷನ್ ಬಿಡುಗಡೆ
ಕಾಮೆಟ್ ಇವಿಯ ಸಂಪೂರ್ಣ ಕಪ್ಪು ಬಣ್ಣದ ಬ್ಲಾಕ್ಸ್ಟಾರ್ಮ್ ಆವೃತ್ತಿಯು ಅದರ ಟಾಪ್ ವೇರಿಯೆಂಟ್ ಎಕ್ಸ್ಕ್ಲೂಸಿವ್ ವೇರಿಯೆಂಟ್ ಅನ್ನು ಆಧರಿಸಿದೆ

ಮೊದಲ ಬಾರಿಗೆ MG Comet EV ಬ್ಲಾಕ್ಸ್ಟಾರ್ಮ್ ಎಡಿಷನ್ನ ಟೀಸರ್ ಔಟ್, ಕಪ್ಪು ಬಣ್ಣ ಮತ್ತು ಕೆಂಪು ಆಕ್ಸೆಂಟ್ನೊಂ ದಿಗೆ ಎಕ್ಸ್ಟೀರಿಯರ್ ವಿನ್ಯಾಸದ ಪ್ರದರ್ಶನ
ಸಂಪೂರ್ಣ ಕಪ್ಪು ಬಣ್ಣದ ಎಕ್ಸ್ಟೀರಿಯರ್ ಮತ್ತು ಇಂಟೀರಿಯರ್ ಥೀಮ್ ಸೇರಿದಂತೆ ಬದಲಾವಣೆಗಳನ್ನು ಹೊರತುಪಡಿಸಿ, ಮೆಕ್ಯಾನಿಕಲ್ಗಳು ಮತ್ತು ಫೀಚರ್ಗಳ ಸೂಟ್ ರೆಗ್ಯುಲರ್ ಮೊಡೆಲ್ನಂತೆಯೇ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ

ಸದ್ಯದಲ್ಲೇ ಬರಲಿದೆMG Comet EV ಬ್ಲಾಕ್ಸ್ಟಾರ್ಮ್ ವರ್ಷನ್, ಯಾವ ಯಾವ ಫೀಚರ್ಗಳನ್ನು ನಿರೀಕ್ಷಿಸಬಹುದು?
MG ಕಾಮೆಟ್ EVಯು, MG ಗ್ಲೋಸ್ಟರ್, MG ಹೆಕ್ಟರ್ ಮತ್ತು MG ಆಸ್ಟರ್ ನಂತರ, MG ಇಂಡಿಯಾದ ಲೈನ್ಅಪ್ನಲ್ಲಿ ಆಲ್ ಬ್ಲಾಕ್ ವರ್ಷನ್ ಅನ್ನು ಪಡೆಯುವ ನಾಲ್ಕನೇ ಮಾಡೆಲ್ ಆಗುವ ನಿರೀಕ್ಷೆಯಿದೆ

Comet EV ಮತ್ತು ZS EV ಸೇರಿದಂತೆ ಹಲವು ಮೊಡೆಲ್ಗಳ ಬೆಲೆಯನ್ನು ಏರಿಸಿದ MG
ಬೇಸ್ ವೇರಿಯೆಂಟ್ಗಳ ಮೇಲೆ ಬೆಲೆ ಹೆಚ್ಚಳವು ಪರಿಣಾಮ ಬೀರದಿದ್ದರೂ, ಟಾಪ್ ವೇರಿಯೆಂಟ್ಗಳ ಬೆಲೆಯಲ್ಲಿ ಗಮನಾರ್ಹ ಹೆಚ್ಚಳದಿಂದಾಗಿ ಒಟ್ಟಾರೆ ಬೆಲೆ ರೇಂಜ್ ಬದಲಾಗುತ್ತದೆ

MG Comet ಮತ್ತು ZS EV ಯ ಬೆಲೆಯಲ್ಲಿ 4.99 ಲಕ್ಷ ರೂ.ವರೆಗೆ ಕಡಿತ, ಆದರೆ ಒಂದು ಟ್ವಿಸ್ಟ್ ಇದೆ!
ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಕಾರ್ಯಕ್ರಮದಡಿಯಲ್ಲಿ MG ಕಾಮೆಟ್ನ ಆರಂಭಿಕ ಬೆಲೆಯಲ್ಲಿ 2 ಲಕ್ಷ ರೂಪಾಯಿಗಳಷ್ಟು ಕಡಿಮೆಯಾಗಿದೆ, ಹಾಗೆಯೇ ಝೆಡ್ಎಸ್ ಇವಿಯ ಬೆಲೆಯಲ್ಲಿ ಸುಮಾರು 5 ಲಕ್ಷ ರೂಪಾಯಿಗಳಷ್ಟು ಕಡಿಮೆಯಾಗಿದೆ

ಭಾರತದಲ್ಲಿನ 7 ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರುಗಳು ಇಲ್ಲಿವೆ
ಹ್ಯಾಚ್ಬ್ಯಾಕ್ಗಳಿಂದ ಹಿಡಿದು ಎಸ್ಯುವಿಗಳವರೆಗೆ, ಇವುಗಳು ಭಾರತದಲ್ಲಿ ನೀವು ಖರೀದಿಸಬಹುದಾದ ಏಳು ಅತ್ಯಂತ ಕೈಗೆಟಕುವ ಬೆಲೆಯ ಇವಿಗಳಾಗಿವೆ

MG Comet EV ಮತ್ತು MG ZS EV ಬೆಲೆಗಳಲ್ಲಿ ಹೆಚ್ಚಳ, ಈಗ 25,000 ರೂ.ವರೆಗೆ ದುಬಾರಿ..!
ಈ ಎರಡೂ ಇವಿಗಳ ಬೇಸ್ ಆವೃತ್ತಿಗಳ ಬೆಲೆಗಳು ಬದಲಾಗದೆ ಉಳಿಯುತ್ತವೆ