ಟಾಟಾ ನೆಕ್ಸಾನ್ ಡೀಸೆಲ್ AMT:ಪರಿಣಿತರ ವಿಮರ್ಶೆ

Published On ಮೇ 23, 2019 By nabeel for ಟಾಟಾ ನೆಕ್ಸ್ಂನ್‌ 2017-2020

ಟಾಟಾ ನೆಕ್ಸಾನ್ ಡೀಸೆಲ್  AMT ಗಾಗಿ ಮಾನ್ಯುಯಲ್ ಗಿಂತಲೂ ಹೆಚ್ಚು ಪ್ರೀಮಿಯಂ ಅನ್ನು ಕೇಳುತ್ತಿದೆ. ಈ ಪ್ರೀಮಿಯಂ ಅದರಲ್ಲಿ ಕೊಡಲಾಗಿರುವ ಅನುಕೂಲತೆಗಳಿಗೆ ತಕ್ಕುದಾಗಿದೆಯೇ?

Tata Nexon AMT

ಆಟೋಮ್ಯಾಟಿಕ್ ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು , ಟಾಟಾ ನೆಕ್ಸಾನ್ ನಲ್ಲಿ AMT ಅಳವಡಿಸಿದೆ ಮತ್ತು 2018 ಕ್ಕೆ ತಯಾರಾಗಿದೆ. ಆದರೆ ಅನುಕೂಲತೆಗಳು ಹೆಚ್ಚಾದ ಪ್ರೀಮಿಯಂ ಒಂದಿಗೆ ಬರುತ್ತದೆ ರೂ 70,000 ಹೆಚ್ಚಾಗಿದೆ ಮಾನ್ಯುಯಲ್ ಗೆ ಹೋಲಿಸಿದಾಗ, ಮತ್ತು ಹೆಚ್ಚಾದ ಫೀಚರ್ ಗಳನ್ನೂ ಕೊಡಲಾಗಿಲ್ಲ. ನೀವು ಹಣ ಉಳಿತಾಯ ಮಾಡಿ ಮಾನ್ಯುಯಲ್ ಆಗಿ ಗೇರ್ ಬದಲಾಯಿಸಬೇಕೇ? ಅಥವಾ ಇದರಲ್ಲಿ ಕೊಡುವ ಅನುಕೂಲತೆಗಳು ಹೆಚ್ಚಾದ ಬೆಲೆಗೆ ತಕ್ಕಾದ  ಮೌಲ್ಯ ಕೊಡುತ್ತದೆಯೇ?

  • ಟೆಸ್ಟ್ ಮಾಡಲಾದ ಕಾರ್: ಟಾಟಾ ನೆಕ್ಸಾನ್ AMT
  • ವೇರಿಯೆಂಟ್ : XZA+  ಡುಯಲ್ ಟೋನ್ ರೂಫ್ ಜೊತೆಗೆ
  • ಎಂಜಿನ್:1.5-ಲೀಟರ್ ಡೀಸೆಲ್ ಜೊತೆಗೆ
  • ಬೆಲೆ: ರೊ 10.59 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ )

ನೋಟ

Tata Nexon

  • ನೆಕ್ಸಾನ್ ಸಾಂಪ್ರದಾಯಿಕ SUV ಯಂತೆ ಕಾಣುವುದಿಲ್ಲ, ಆದರೆ ಹೆಚ್ಚಾದ ಬಾಡಿ ವರ್ಕ್ಸ್ ಗಳು ಇದಕ್ಕೆ ರಸ್ತೆಯಲ್ಲಿ ಒಂದು ಒಳ್ಳೆ ನಿಲುವು ಕೊಡುತ್ತದೆ.
  • ಇದರ ಮುಂಬದಿಯು ಆಕರ್ಷಕವಾಗಿದೆ, ದೊಡ್ಡ ಹೆಡ್ ಲ್ಯಾಂಪ್ ಗಳು ಮತ್ತು ಇಂಟಿಗ್ರೇಟೆಡ್ LED DRL ಗಳು ಗ್ರಿಲ್ ಜೊತೆಗೆ ಸೇರಿದೆ.
  • ಹೊಸ ಅರೇಂಜ್ ಬಣ್ಣದ ಪೈಂಟ್ ಜೊತೆಗೆ ಗ್ರೇ ಬಣ್ಣದ ರೂಫ್ ಮತ್ತು ಡುಯಲ್ ಟೋನ್ ಪೈಂಟ್  ನೆಕ್ಸಾನ್ ಮೇಲೆ ಆಕರ್ಷಕವಾಗಿ ಕಾಣುತ್ತದೆ.

Tata Nexon

  • ಬದಿಗಳಿಂದ ನೆಕ್ಸಾನ್ ನ ಜಾರುವ ರೂಫ್ ಲೈನ್ ಅದಕ್ಕೆ ಕೋಪೇ ತರಹದ ನಿಲುವು ಕೊಡುತ್ತದೆ.
  • ದೊಡ್ಡದಾದ 215/60, R16  ವೀಲ್ ಗಳು ಮತ್ತು ಕಪ್ಪು ಕ್ಲಾಡ್ಡಿಂಗ್  ಸದೃಢವಾದ ಹೊರನೋಟ ಕೊಡುತ್ತದೆ.

Tata Nexon

  • ಆಟೋಮ್ಯಾಟಿಕ್ ಹಾಗು ಮಾನ್ಯುಯಲ್ ಗಳಲ್ಲಿ ಭಿನ್ನತೆ ಸಿಗುವುದು ಟೈಲ್ ಗೇಟ್ ಮೇಲಿನ  “XZA+” ಪಟ್ಟಿಯ ಮೂಲಕ
  • ನೆಕ್ಸಾನ್ ಹಿಂಬದಿಯಿಂದ ಅಷ್ಟೇನು ಆಕರ್ಷಕವಾಗಿ ಕಾಣುವುದಿಲ್ಲ, ಅದಕ್ಕೆ ಎತ್ತರದ ಗ್ರೌಂಡ್ ಕ್ಲಿಯರೆನ್ಸ್ ಆದ 209mm ಹಾಗು ಎದ್ದು ಕಾಣುವ ಎಕ್ಸಾಕ್ಸ್ಟ್ ಮಫ್ಲರ್ ಕಾರಣವಾಗಿದೆ.

ಆಂತರಿಕಗಳು

Tata Nexon

  • ಮೂರು ಪದರಗಳ ಡ್ಯಾಶ್ ಬೋರ್ಡ್ ಲೇಔಟ್ ನೋಡಲು ಚೆನ್ನಾಗಿದೆ, ಇದಕ್ಕೆ ಉತ್ತಮ ಗುಣಮಟ್ಟದ ಪ್ಲಾಸ್ಟಿಕ್ ಪ್ರೀಮಿಯಂ ಆಗಿ  ಕಾಣಿಸುತ್ತದೆ ಕೂಡ. ಗಮನಿಸತಕ್ಕ  ವಿಷಯವೆಂದರೆ, ಪ್ರತಿಸ್ಪರ್ದಿಗಳಿಗಿಂತ ಚೆನ್ನಾಗಿದೆ.

Tata Nexon

  • ಇದರಲ್ಲಿ 6.5-ಟಚ್ ಸ್ಕ್ರೀನ್ ವಿಭಾದಲ್ಲೇ ಅತಿ ಚೆನ್ನಾಗಿರುವುದು ಎಂದು  ಹೇಳಲಾಗುವುದಿಲ್ಲ, ಇದರ ಜೊತೆಗೆ ಬ್ರೆಝ ಮತ್ತು  ಎಕೋಸ್ಪೋರ್ಟ್ ಬಹಳಷ್ಟು ಚೆನ್ನಾಗಿದೆ. ಇದರಲ್ಲಿ ಆಂಡ್ರಾಯ್ಡ್ ಆಟೋ ಅಳವಡಿಕೆ ಇದೆ ಆದರೆ ಆಪಲ್ ಕಾರ್ ಪ್ಲೇ ಮಿಸ್ ಆಗಿದೆ.
  • ಡ್ರೈವ್ ಮೋಡ್ ಬದಲಾಯಿಸುವುದು ಸ್ಕ್ರೀನ್ ಮೇಲಿನ ವಿವರಗಳ ಬಣ್ಣವನ್ನು ಬದಲಾಯಿಸುತ್ತದೆ.
  • ಇದರಲ್ಲಿರುವ 8-ಸ್ಪೀಕರ್ ಹರ್ಮನ್ ಸೌಂಡ್ ಸಿಸ್ಟಮ್ ವಿಭಾಗದಲ್ಲಿ ಉತ್ತಮವಾಗಿದೆ.

Tata Nexon

  • ದೊಡ್ಡ ಭಿನ್ನತೆ ಎಂದರೆ AMT ಗೇರ್ ಲೀವರ್ ಮದ್ಯದ ಕನ್ಸೋಲ್ ನಲ್ಲಿ ಈ ಹಾಗು ಡ್ರೈವ್ ಮೋಡ್ ಆಯ್ಕೆ ಮಾಡುವುದನ್ನು  ಅದರ ಹಿಂದ ಕೊಡಲಾಗಿದೆ.

 Tata Nexon

  • ಕ್ಯಾಬಿನ್ ನಲ್ಲಿನ ಸ್ಥಳಾವಕಾಶ  ಉತ್ತಮ ಅಂಶವಾಗಿದೆ ನೆಕ್ಸಾನ್ ನಲ್ಲಿ, ವಿಶಾಲವಾದ ಶೋಲ್ಡರ್ ರೂಮ್, ಲೆಗ್ ಮತ್ತು ನೀ ರೂಮ್ (1385mm, 970mm, 715-905mm ) ಕೊಡಲಾಗಿದೆ.
  • ಆದರೆ ಕ್ಯಾಬಿನ್ ನೋಡಲು ಚೆನ್ನಾಗಿದ್ದರೂ ಅದರಲ್ಲಿ ಉಪಯುಕ್ತತೆ ಕಡಿಮೆ ಇದೆ, ಉದಾಹರಣೆಗೆ ಸ್ಟೋರೇಜ್ ಅವಕಾಶ ಕಡಿಮೆ ಇದೆ, ಹಾಗು ದೊಡ್ಡ ಸ್ಮಾರ್ಟ್ ಫೋನ್ ಇಡಲು ಆಗುವುದಿಲ್ಲ.

Tata Nexon Diesel AMT: Expert Review

  • ಟಂಬೊರ್  ಡೋರ್ ಪಾಕೆಟ್ ಸೆಂಟರ್ ಕನ್ಸೋಲ್ ನಲ್ಲಿ ಕಡಿದಾಗಿದೆ ಹಾಗು ಆಳವಾಗಿದೆ. ಹಾಗು ಕೊನೆಯ ಭಾಗಗಳು ಸರಿಇಲ್ಲದಿರುವುದರಿಂದ ವಸ್ತುಗಳಿಗೆ ಹಾನಿಯಾಗುವ ಸಾಧ್ಯತೆ ಇದೆ.
  • ನಮಗೆ ಹಾರ್ನ್ ವಿಷಯದಲ್ಲಿ ಸ್ವಲ್ಪ ಸಮಸ್ಯೆಗಳು ಕಾಣಿಸಿದವು. ಹಾರ್ನ್ ಪ್ಯಾಡ್ ನಲ್ಲಿ ಸ್ವಲ್ಪ ಸಮಸ್ಯೆ ಇದ್ದು ಹಾರ್ನ್ ಬಜಾಯಿಸಲು ಹೆಚ್ಚು ಒತ್ತಬೇಕಾಗುತ್ತದೆ.
  • ಮತ್ತೊಂದು ವಿಚಾರ ನಾವು ಗಮನಿಸಿದ್ದು ಹಿಂಬದಿಯ ಡೋರ್ ಲಾಕ್ ಹಿನ್ಜ್ ಗಳು ತುಕ್ಕು ಹಿಡಿಯಲು ಶುರುವಾಗಿತ್ತು.
  • ನಾವು  ಬಿಡುಗಡೆಯಾದ ತಕ್ಷಣ ಟೆಸ್ಟ್ ಮಾಡಿದ ಮಾನ್ಯುಯಲ್ ಮಾನ್ಯುಯಲ್ ಕಾರ್ ನಲ್ಲಿ ಸ್ವಲ್ಪ ವಿದ್ಯುತ್ ಉಪಕರಣಗಳ ಸಮಸ್ಯೆ ಇತ್ತು, ನೀವು ಅದನ್ನು ಇಲ್ಲಿ ನೋಡಬಹುದು. ಈ ಬಾರಿ ಅಂತಹ ಸಮಸ್ಯೆಗಳು ಇಲ್ಲಿ ತಲೆದೋರಲಿಲ್ಲ.

ಕಾರ್ಯದಕ್ಷತೆ

 Tata Nexon Diesel AMT: Expert Review

  • ಟಾಟಾ ದ 1.5-ಲೀಟರ್ ಡೀಸೆಲ್ ಎಂಜಿನ್ ಮೆಚ್ಚುವಂತದ್ದಾಗಿದೆ. ಇದರ 260Nm ಟಾರ್ಕ್  ಕಡಿಮೆಯಾದ 1500rpm ನಲ್ಲಿ ದೊರೆಯುತ್ತದೆ, ಅದು ನಗರಗಳಲ್ಲಿ ಸುಲಭವಾಗಿ ಹೋಗಲು ಸಹಕರಿಸುತ್ತದೆ.
  • ಇದು AMT ಉಪಯೋಗವನ್ನು ಸಹ ಸುಲಭವಾಗುವಂತೆ ಮಾಡುತ್ತದೆ . ಹೆಚ್ಚಿನ ಗೇರ್ ಗಳಲ್ಲಿ 30kmph ಮೂರನೇ ಗೇರ್ ನಲ್ಲಿ, ಈ SUV  ವೇಗಗತಿಯನ್ನು ಹೆಚ್ಚಿನ ಗೇರ್ ಬದಲಾವಣೆ ಇಲ್ಲದೆ ಮಾಡಬಹುದು .

Tata Nexon Diesel AMT: Expert Review

  • ಇದರ ಅರ್ಥ ನಿಧಾನವಾದ ಗೇರ್ ಬದಲಾವಣೆ, ಮತ್ತು  AMT ಯ ನಡವಳಿಕೆ ನಿಮಗೆ ವೇಹ ಹೆಚ್ಚಿಸಬೇಕಾದರೆ ತೊಂದರೆ ಮಾಡುವುದಿಲ್ಲ ಮತ್ತು ಟರ್ಬೊ 1600rpm  ನಲ್ಲಿರುವುದರಿಂದ  ಪವರ್ ಕಡಿತ ಸಹ ಆಗವುದಿಲ್ಲ.
  • ಹಿನ್ನಡೆಯಂತೆ ಮೊದಲನೇ ಗೇರ್ ಸ್ವಲ್ಪ ಒರಟಾಗಿ ಹೊಂದಿಕೊಳ್ಳುತ್ತದೆ. ಹಾಗು ಇದರಿಂದಾಗಿ ಬಂಪರ್ ನಿಂದ ಬಂಪರ್ ವರೆಗಿನ ಟ್ರಾಫಿಕ್ ನಲ್ಲಿ ಸ್ವಲ್ಪ ಮಟ್ಟಿಗೆ ಎಳೆತ ಉಂಟಾಗಬಹುದು.

 Tata Nexon Diesel AMT: Expert Review

  • ಮಾನ್ಯುಯಲ್ ನಂತೆ ಇದರಲ್ಲಿ ಮೂರು ಡ್ರೈವ್ ಮೋಡ್ ಗಳು ಇವೆ ಸಿಟಿ, ಸ್ಪೋರ್ಟ್, ಹಾಗು ಏಕೋ. ಇವು ಎಂಜಿನ್ ಮ್ಯಾಪ್ ಅನ್ನು ಬದಲಾಯಿಸುತ್ತದೆ ಮತ್ತು ಅದರಿಂದುಂಟಾಗುವ ಬದಲಾವಣೆಗಳನ್ನು ಗಮನಿಸಬಹುದು.
  • ಸ್ಪೋರ್ಟ್ಸ್ ಮೋಡ್ ನಲ್ಲಿ ತ್ರೋಟಲ್ ನ ಪ್ರತಿಕ್ರಿಯೆ ಜೋರಾಗಿರುತ್ತದೆ ಮತ್ತು ಟ್ರಾನ್ಸ್ಮಿಷನ್ ಹೆಚ್ಚಿನ rpm ಗಳನ್ನು  ಪಡೆಯುತ್ತದೆ.
  • ಇದು ಒಂದು ಮೋಜಿನ ವಿಷಯ ನೀವು ಒಳ್ಳೆ ಭಾವದಲ್ಲಿದ್ದರೆ ಆದರೆ ಇದಾ ಹೊರತಾಗಿ ಸ್ವಲ್ಪ ಎಳೆತ ಇರುತ್ತದೆ.

Tata Nexon Diesel AMT: Expert Review

  • ಈ ಮೋಡ್ ನಲ್ಲಿ ನೆಕ್ಸಾನ್ AMT0-100kmph ಗೆ  16.62ಸೆಕೆಂಡ್ ಗಳಲ್ಲಿ ಹೋಗುತ್ತದೆ. ಮಾನ್ಯುಯಲ್ ಗಿಂತ 3 ಸೆಕೆಂಡ್ ಹೆಚ್ಚು
  • ಇದರಲ್ಲಿ 20-80kmph ವೇಗ ಗಳಿಸಲು  9.96 ತೆಗೆದುಕೊಂಡಿತು.
  • ಮತ್ತು ನೀವು ಮಾನ್ಯುಯಲ್ ತೆಗೆದುಕೊಳ್ಳಬೇಕೇ , ಮೋಡ್ ಸ್ಪೋರ್ಟ್ ಗೆ  ಅದಷ್ಟಕ್ಕದೇ ಹಿತಿರುಗುತ್ತದೆ. ಇದು ನೋಡಲು ಜೋರಾಗಿದೆ ಹಾಗಾಗಿ ಸಾಮಾನ್ಯ ಡ್ರೈವ್ ಗೆ ಸರಿಹೊಂದುವುದಿಲ್ಲ.  

Tata Nexon

  • ಸಿಟಿ ಮೋಡ್ ನಲ್ಲಿ, ತ್ರೋಟಲ್ ಪ್ರತಿಕ್ರಿಯೆ ಚೆನ್ನಾಗಿ ಅಳವಡಿಸಲಾಗಿದೆ ಮತ್ತು ಬದಲಾವಣೆಗಳು ಸುಲಭ
  • ನೀವು ಏಕೋ ಮೋಡ್ ಗೆ ಹಿಂತಿರುಗಿದರೆ ತ್ರೋಟಲ್ ಪ್ರತಿಕ್ರಿಯೆ ಇನ್ನು ಕಡಿಮೆಯಾಗುತ್ತದೆ ಹಾಗಾಗಿ ಸಾವಧಾನವಾದ ಡ್ರೈವ್ ಗೆ ಅನುಕೂಲವಾಗುತ್ತದೆ. ಈ ಮೋಡ್ ನಲ್ಲಿ  SUV ನಮಗೆ 17.13 kmpl  ನಗರಗಳಲ್ಲಿ  ಮತ್ತು 23.60kmpl ಹೈವೇ ಗಳಲ್ಲಿ ಕೊಡುತ್ತದೆ. ಇದು ಮಾನ್ಯುಯಲ್ ಗಿಂತ 1 kmpl ಕಡಿಮೆ ಇದೆ.

ರೈಡ್ ಮತ್ತು ಹ್ಯಾಂಡಲಿಂಗ್

Tata Nexon Diesel AMT: Expert Review

  • ನೆಕ್ಸಾನ್ ನ ರೈಡ್ ಒಂದು ಸಾಮಾನ್ಯ SUV  ಯಂತೆ ಇದೆ ಮೃದು ಮತ್ತು ಸ್ವಲ್ಪ ಬದಿಗಳಲ್ಲಿ ಅಲುಗಾಡುವಿಕೆ ಇದೆ
  • ನಿಮಗೆ ನಗರಗಳಲ್ಲಿನ ಪಾಟ್ ಹೋಲ್ ಗಳು ಅಥವಾ ಸ್ಪೀಡ್ ಬ್ರೇಕರ್ ಗಳು ನಿಮಗೆ ಅನುಭವವಾಗುವುದಿಲ್ಲ. ಕ್ಯಾಬಿನ್ ನಲ್ಲಿ ಚಿಕ್ಕ ಅಲುಗಾಡುವಿಕೆಗಳು ಇರುತ್ತವೆ, ಕಡಿಮೆ ವೇಗಗಗಳಲ್ಲಿ.
  • ಈ SUV ಯಲ್ಲಿ ಸ್ವಲ್ಪ ಬಾಡಿ ರೋಲ್ ಇದೆ, ಆದರೆ ಇದರಿನ ತೊಂದರೆಯಾಗುವುದು ತಿರುವುಗಳಲ್ಲಿ ಮತ್ತು ಹೆಚ್ಚು ವೇಗಗಳಲ್ಲಿ.

Tata Nexon Diesel AMT: Expert Review

  • ಸಸ್ಪೆನ್ಷನ್ ಬೇಗನೆ  ಗಳನ್ನೂ ತೆಗೆದುಕೊಳ್ಳುತ್ತದೆ ಹಾಗಾಗಿ SUV ಹೈವೇ ಗಳಲ್ಲಿ ಮೂರು ಸಂಖ್ಯೆ ವೇಗಗತಿ ಪಡೆಯುತ್ತದೆ.
  • ಸೀಟ್ ಗಳ  ಮೃದುತ್ವ ಬಹಳ ಮೃದುವಾಗಿದ್ದು ನಿಮಗೆ ಆರಾಮದಾಯಕವಾಗಿರಲು ಸಹಕರಿಸುತ್ತದೆ.
  • ಬ್ರೆಝ ಹಾಗು ಏಕೋಸ್ಪೋರ್ಟ್  ನ ಹೋಲೊಕೆಯಲ್ಲಿ ಗಳಲ್ಲಿ ನೆಕ್ಸಾನ್ ನ ರೈಡ್ ಗುಣಮಟ್ಟ ಭಾರತದ ರಸ್ತೆಗಳಿಗೆ ಬಹಳ ಸೂಕ್ತವಾಗಿದೆ.

ವೇರಿಯೆಂಟ್ ಗಳು

Tata Nexon Diesel AMT: Expert Review

  • ನೆಕ್ಸಾನ್ AMT ಯು XMA, XZA+ ನಲ್ಲಿ ದೊರೆಯುತ್ತದೆ  ಮತ್ತು ನೆಕ್ಸಾನ್  XZA+ ನಲ್ಲಿ ಡುಯಲ್ ಟೋನ್ ರೂಫ್ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳಲ್ಲಿ ಲಭ್ಯವಿದೆ .
  • ನಿಮಗೆ XZA+ ಪಡೆಯಲು ಬಜೆಟ್ ಸಾಲದಿದ್ದರೆ  ಮತ್ತು ನಿಮಗೆ ಆಟೋಮ್ಯಾಟಿಕ್ ಅವಶ್ಯಕತೆ ಇದ್ದರೆ , ನೀವು ಕೆಳಗಿನ ಹಂತದ XMA ಆಯ್ಕೆ ಮಾಡಬಹುದು. ಅದು ರೂ 8.53 (ಎಕ್ಸ್ ಶೋ ರೂಮ್ ದೆಹಲಿ )ಆಗುತ್ತದೆ.
  • ಹೀಗೆ ಮಾಡುವುದರಲ್ಲಿ, ನಿಮಗೆ ಹಲವು ಫೀಚರ್ ಗಳಾದ  ಪ್ರೊಜೆಕ್ಟರ್ ಹೆಡ್ ಲ್ಯಾಂಪ್, DRL, ರೂಫ್ ರೈಲ್, ಅಲಾಯ್ ವೀಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ನಾಲ್ಕು ಸ್ಪೀಕರ್ ಗಳು, ಡ್ರೈವರ್ ಸೀಟ್ ಎತ್ತರ ಅಳವಡಿಕೆ, ಮುಂದಿನ ಆರ್ಮ್ ರೆಸ್ಟ್ ಮತ್ತು ಟಂಬೌರ್ ಡೋರ್ ಸ್ಟೋರೇಜ್, ಹಿಂಬದಿ ಆರ್ಮ್ ರೆಸ್ಟ್, ರೇರ್ ಡಿ ಫಾಗರ್ ಮತ್ತು ISOFIX ಮೌಂಟ್ ಗಳು ಮಿಸ್ ಆಗುತ್ತವೆ.

ಅಂತಿಮ ಅನಿಸಿಕೆ

Tata Nexon Diesel AMT: Expert Review

ಶಿಫಾರಸು ಮಾಡುವ ವಿಚಾರಗಳು

ಇತ್ತೀಚಿನ ಎಸ್ಯುವಿ ಕಾರುಗಳು

ಮುಂಬರುವ ಕಾರುಗಳು

ಇತ್ತೀಚಿನ ಎಸ್ಯುವಿ ಕಾರುಗಳು

×
We need your ನಗರ to customize your experience