ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಭಾರತದಲ್ಲಿ Jeep Compass ಆನಿವರ್ಸರಿ ಎಡಿಷನ್ ಬಿಡುಗಡೆ, ಬೆಲೆ 25.26 ಲಕ್ಷ ರೂ ನಿಗದಿ
ಈ ಲಿಮಿಟೆಡ್ ಎಡಿಷನ್ ಮೊಡೆಲ್ ಜೀಪ್ ಕಂಪಾಸ್ನ ಮಿಡ್-ಸ್ಪೆಕ್ ಲಾಂಗಿಟ್ಯೂಡ್ (O) ಮತ್ತು ಲಿಮಿಟೆಡ್ (O) ವೇರಿಯೆಂಟ್ಗಳ ನಡುವೆ ಸ್ಥಾನವನ್ನು ಪಡೆಯುತ್ತದೆ
ಬುಕ್ಕಿಂಗ್ ಪ್ರಾರಂಭವಾದ ಒಂದು ಗಂಟೆಯಲ್ಲಿ ಬರೋಬ್ಬರಿ 1.76 ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್ಗಳನ್ನು ಪಡೆದ Mahindra Thar Roxx
ಅಕ್ಟೋಬರ್ 3 ರಂದು ಬೆಳಿಗ್ಗೆ 11 ಗಂಟೆಯಿಂದ ಅಧಿಕೃತ ಬುಕಿಂಗ್ಗಳು ಪ್ರಾರಂಭ ವಾಗಿದ್ದು, ಆದರೆ ಅನೇಕ ಡೀಲರ್ಶಿಪ್ಗಳು ಕಳೆದ ಕೆಲಸಮಯಗಳಿಂದ ಆಫ್ಲೈನ್ ಬುಕಿಂಗ್ಗಳನ್ನು ತೆಗೆದುಕೊಳ್ಳುತ್ತಿದ್ದವು
ಭಾರತದಲ್ಲಿ 1.30 ಕೋಟಿ ರೂ. ಬೆಲೆಯಲ್ಲಿ Kia EV9 ಬಿಡುಗಡೆ
ಕಿಯಾ ಇವಿ9 ಭಾರತದಲ್ಲಿ ಕೊರಿಯನ್ ವಾಹನ ತಯಾರಕರಿಂದ ಹೆಚ್ಚಿನ ಬೆಲೆಯ ಎಲೆಕ್ಟ್ರಿಕ್ ಎಸ್ಯುವಿ ಆಗಿದ್ದು, ಇದು 561 ಕಿಮೀ ವರೆಗೆ ಕ್ಲೈಮ್ ಮಾಡಿದ ಚಾಲನಾ ರೇಂಜ್ ಅನ್ನು ನೀಡುತ್ತದೆ
ಭಾರತದಲ್ಲಿ 2024ರ Kia Carnival ಬಿಡುಗಡೆ, ಬೆಲೆ 63.90 ಲಕ್ಷ ರೂ.ನಿಂದ ಪ್ರಾರಂಭ
2023 ರ ಮಧ್ಯದಲ್ಲಿ ಕಿಯಾವು ತನ್ನ ಕಾರ್ನಿವಲ್ನ ಎರಡನೇ ಜನ್ ಮೊಡೆಲ್ಅನ್ನು ಸ್ಥಗಿತಗೊಳಿಸಿದ ನಂತರ ಇದೀಗ ಸಣ್ಣ ಬ್ರೇಕ್ನ ನಂತರ ಭಾರತೀಯ ಮಾರುಕಟ್ಟೆಗೆ ಮತ್ತೆ ಆಗಮಿಸಿದೆ
ಈ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾದ ಎಲ್ಲಾ ಕಾರುಗಳ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ಪಟ್ಟಿ..
ಸೆಪ್ಟೆಂಬರ್ ತಿಂಗಳಿನಲ್ಲಿ ಎಮ್ಜಿ ವಿಂಡ್ಸರ್ ಇವಿಯಂತಹ ಹೊಸ ಪರಿಚಯಗಳ ಜೊತೆಗೆ, ಅಸ್ತಿತ್ವದಲ್ಲಿರುವ ಮೊಡೆಲ್ಗಳ ಹಲವಾರು ಸ್ಪೇಷಲ್ ಎಡಿಷನ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ
ಅಕ್ಟೋಬರ್ನಲ್ಲಿ ಭಾರತದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿರುವ 5 ಕಾರುಗಳ ವಿವರಗಳು
ಮುಂಬರುವ ತಿಂಗಳು ನಮ್ಮ ಮಾರುಕಟ್ಟೆಗೆ ಒಂದೆರಡು ಹೊಸ ಮೊಡೆಲ್ಗಳನ್ನು ಪರಿಚಯಿಸುವುದರೊಂದಿಗೆ, ಅಸ್ತಿತ್ವದಲ್ಲಿರುವ ಕಾರುಗಳ ಫೇಸ್ಲಿಫ್ಟ್ ಆವೃತ್ತಿಗಳು ಮಾರುಕಟ್ಟೆಗೆ ಬರಲಿದೆ
ಹೊಸ ಹೆಸರು ಮತ ್ತು ಫೀಚರ್ಗಳ ಆಪ್ಡೇಟ್ನೊಂದಿಗೆ ಬಿಡುಗಡೆಯಾದ 2024 Citroen C3 Aircross
ಆಪ್ಡೇಟ್ನೊಂದಿಗೆ, ಇದು ಹೊಸ ಹೆಸರು, ಹೊಸ ಫೀಚರ್ಗಳು ಮತ್ತು ಇನ್ನೊಂದು ಎಂಜಿನ್ ಆಯ್ಕೆಯನ್ನು ಹೊಂದಿದೆ
MG Windsor EV ವರ್ಸಸ್ Wuling Cloud EV: ನಿಮಗಾಗಿ ತಂದಿದ್ದೇವೆ ಟಾಪ್ 5 ವ್ಯತ್ಯಾಸಗಳು
ವಿಂಡ್ಸರ್ ಇವಿ ಮತ್ತು ಕ್ಲೌಡ್ ಇವಿ ಎರಡೂ ಒಂದೇ ಡಿಸೈನ ್ ಮತ್ತು ಫೀಚರ್ಗಳನ್ನು ಹೊಂದಿವೆ, ಆದರೆ ಕ್ಲೌಡ್ ಇವಿ ದೊಡ್ಡ ಬ್ಯಾಟರಿ ಮತ್ತು ADAS ಅನ್ನು ಪಡೆಯುತ್ತದೆ
ಮಹೀಂದ್ರಾ Thar Roxx ಬೇಸ್ Vs ಟಾಪ್ ವೇರಿಯಂಟ್: ಫೋಟೋಗಳ ಮೂಲಕ ಪ್ರಮುಖ ವ್ಯತ್ಯಾಸಗಳ ವಿವರಗಳು
ಟಾಪ್-ಸ್ಪೆಕ್ AX7 L ವೇರಿಯಂಟ್ ಅನೇಕ ಫೀಚರ್ನೊಂದಿಗೆ ಬರುತ್ತದೆ, ಹಾಗೆಯೆ ಬೇಸ್-ಸ್ಪೆಕ್ MX1 ವೇರಿಯಂಟ್ ಕೂಡ ಅವಶ್ಯಕವಿರುವ ಫೀಚರ್ಗಳನ್ನು ನೀಡುತ್ತದೆ
ಹಲವು ಹೊಸ ಫೀಚರ್ಗಳೊಂದಿಗೆ Citroen C3 ಆಟೋಮ್ಯಾಟಿಕ್ ವೇರಿಯೆಂಟ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ ?
ಸಿಟ್ರೊಯೆನ್ ಸಿ3 ಅನ್ನು ಇತ್ತೀಚೆಗೆ ಆಟೋಮ್ಯಾಟಿಕ್ ಗೇರ್ಬಾಕ್ಸ್ ಮತ್ತು 7-ಇಂಚಿನ ಡ್ರೈವರ್ ಡಿಸ್ಪ್ಲೇ ಮತ್ತು ಆಟೋ ಎಸಿಯಂತಹ ಹೊಸ ಫೀಚರ್ಗಳೊಂದಿಗೆ ಆಪ್ಡೇಟ್ ಮಾಡಲಾಗಿದೆ
7 ಚಿತ್ರಗಳಲ್ಲಿ Hyundai Creta Knight ಎಡಿಷನ್ನ ವಿವರಣೆ
ಈ ಸ್ಪೇಷಲ್ ಎಡಿಷನ್ ಪ್ರಿ-ಫೇಸ್ಲಿಫ್ಟ್ ಆವೃತ್ತಿಯೊಂದಿಗೆ ಲಭ್ಯವಿತ್ತು ಮತ್ತು ಈಗ 2024 ಕ್ರೆಟಾದ ಮಿಡ್-ಸ್ಪೆಕ್ ಎಸ್(ಒಪ್ಶನಲ್) ಮತ್ತು ಟಾಪ್- ಸ್ಪೆಕ್ ಎಸ್ಎಕ್ಸ್(ಒಪ್ಶನಲ್) ಆವೃತ್ತಿಗಳಲ್ಲಿ ನೀಡಲಾಗುತ್ತದೆ
KBCಯ 1 ಕೋಟಿ ಬಹುಮಾನದ ವಿಜೇತರಿಗೆ ಸಿಹಿ ಸುದ್ದಿ: ಈಗ ಬಹುಮಾನವಾಗಿ ಸಿಗಲಿದೆ Hyundai Venue
ಗೇಮ್ ಶೋನಲ್ಲಿ ರೂ 7 ಕೋಟಿ ಬಹುಮಾನದ ವಿಜೇತರಿಗೆ ಈ ಸೀಸನ್ನಲ್ಲಿ ಹುಂಡೈ ಅಲ್ಕಾಜರ್ ಅನ್ನು ನೀಡಲಾಗುತ್ತದೆ
Tata Nexon ಈಗ ನಾಲ್ಕು ಇಂಧನ ಆಯ್ಕೆಗಳನ್ನು ನೀಡುತ್ತಿರುವ ಭಾರತದ ಏಕೈಕ ಕಾರ್
ಈಗಾಗಲೇ ಪೆಟ್ರೋಲ್, ಡೀಸೆಲ್ ಮತ್ತು ಇವಿ ವರ್ಷನ್ಗಳನ್ನು ಹೊಂದಿದ್ದ ನೆಕ್ಸಾನ್ ಈಗ ಸಿಎನ್ಜಿ ಆಯ್ಕೆಯನ್ನು ಕೂಡ ನೀಡುವ ಮೂಲಕ ನಾಲ್ಕು ಇಂಧನ ಆಯ್ಕೆಗಳನ್ನು ನೀಡುತ್ತಿರುವ ಭಾರತ ಮೊದಲ ಕಾರಾಗಿದೆ.
ಮಹೀಂದ್ರಾ ಥಾರ್ ರೋಕ್ಸ್ನಲ್ಲಿರುವ ಎರಡು ಸನ್ರೂಫ್ ಆಯ್ಕೆ ಈಗ ಟಾಟಾ ನೆಕ್ಸಾನ್ನಲ್ಲಿ ಕೂಡ ಲಭ್ಯ
ಪನೋರಮಿಕ್ ಸನ್ರೂಫ್ ಅನ್ನು ಮೊದಲು ಎಸ್ಯುವಿಯ ಸಿಎನ್ಜಿ ಮಾಡೆಲ್ಗೆ ಪರಿಚಯಿಸಲಾಯಿತು ಮತ್ತು ಈಗ ಟಾಪ್ ಎಂಡ್ ರೆಗ್ಯುಲರ್ ನೆಕ್ಸಾನ್ ವರ್ಷನ್ ನಲ್ಲಿ ಕೂಡ ಇದು ಲಭ್ಯವಿದೆ
ನವೆಂಬರ್ 4 ರಂದು 2024ರ Maruti Dzire ಬಿಡುಗಡೆಯಾಗುವ ಸಾಧ್ಯತೆ
ಹೊಸ-ಪೀ ಳಿಗೆಯ ಡಿಜೈರ್ ಸಂಪೂರ್ಣವಾಗಿ ಹೊಸ ವಿನ್ಯಾಸ, ಸ್ವಿಫ್ಟ್-ಪ್ರೇರಿತ ಡ್ಯಾಶ್ಬೋರ್ಡ್ ಮತ್ತು ಹೊಸ 1.2-ಲೀಟರ್ 3 ಸಿಲಿಂಡರ್ Z- ಸಿರೀಸ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದೆ