
Skoda Kylaqನ ಪರಿಚಯಾತ್ಮಕ ಬೆಲೆಗಳು ಈಗ 2025ರ ಏಪ್ರಿಲ್ ಅಂತ್ಯದವರೆಗೆ ಅನ್ವಯ
ಕೈಲಾಕ್ ಕ್ಲಾಸಿಕ್, ಸಿಗ್ನೇಚರ್, ಸಿಗ್ನೇಚರ್ ಪ್ಲಸ್ ಮತ್ತು ಪ್ರೆಸ್ಟೀಜ್ ಎಂಬ ನಾಲ್ಕು ವೇರಿಯೆಂಟ್ಗಳಲ್ಲಿ ಲಭ್ಯವಿದೆ, ಇವುಗಳ ಬೆಲೆ 7.89 ಲಕ್ಷ ರೂ.ನಿಂದ 14.40 ಲಕ್ಷ ರೂ. (ಎಕ್ಸ್ ಶೋರೂಂ) ವರೆಗೆ ಇರುತ್ತದೆ

ಭಾರತ್ NCAP ಕ್ರ್ಯಾಶ್ ಟೆಸ್ಟ್ನಲ್ಲಿ ಸ್ಕೋಡಾ ಕೈಲಾಕ್ ಪಡೆದಿದೆ ಭರ್ಜರಿ 5-ಸ್ಟಾರ್ ಸುರಕ್ಷತಾ ರೇಟಿಂಗ್
ಸ್ಕೋಡಾ ಕೈಲಾಕ್, ಭಾರತ್ NCAP ನಿಂದ ಕ್ರ್ಯಾಶ್-ಪರೀಕ್ಷೆಗೆ ಒಳಗಾದ ಜೆಕ್ ಕಾರು ತಯಾರಕ ಕಂಪನಿಯ ಮೊದಲ ಕಾರಾಗಿದೆ

Skoda Kylaqನ ವೇರಿಯಂಟ್-ವಾರು ಬೆಲೆಗಳು ಪ್ರಕಟ
ಭಾರತದಾದ್ಯಂತ ಸ್ಕೋಡಾ ಕೈಲಾಕ್ನ ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆಗಳು 7.89 ಲಕ್ಷ ರೂ.ಗಳಿಂದ 14.40 ಲಕ್ಷ ರೂ.ಗಳ ನಡುವೆ ಇರಲಿದೆ

ಕೆಲವು ಡೀಲರ್ಶಿಪ್ಗಳಲ್ಲಿ Skoda Kylaqನ ಆಫ್ಲೈನ್ ಬುಕಿಂಗ್ಗಳು ಪ್ರಾರಂಭ
ಕೈಲಾಕ್ ಸಬ್-4ಎಮ್ ಎಸ್ಯುವಿ ಸೆಗ್ಮೆಂಟ್ನಲ್ಲಿ ಸ್ಕೋಡಾದ ಮೊದಲ ಪ್ರಯತ್ನವಾಗಿದೆ ಮತ್ತು ಇದು ಸ್ಕೋಡಾ ಇಂಡಿಯಾದ ಕಾರುಗಳ ಪಟ್ಟಿಯಲ್ಲಿ ಕಡಿಮೆ ಬೆಲೆಯ ಕಾರು ಆಗಲಿದೆ