ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಮಾರುತಿ ಜಿಮ್ನಿ ವರ್ಸಸ್ ಮಹೀಂದ್ರಾ ಥಾರ್- ಬೆಲೆ ಪರಿಶೀಲನೆ
ಒಂದು ಕುಟುಂಬ-ಸ್ನೇಹಿ ಪೆಟ್ರೋಲ್ ಚಾಲಿತ ಆಫ್-ರೋಡರ್ ಆಗಿದ್ದರೆ ಇನ್ನೊಂದು ದೊಡ್ಡದಾದ, ದುಬಾರಿ ಬೆಲೆಯುಳ್ಳ ಡೀಸೆಲ್ ಆಯ್ಕೆಯನ್ನು ಪಡೆಯುತ್ತದೆ!
ಈ 10 ಪ್ರಮುಖ ಫೀಚರ್ಗಳು ಹೋಂಡಾ ಎಲಿವೇಟರ್ನಲ್ಲಿ ಲಭ್ಯವಿಲ್ಲ..!
ಹೋಂಡಾ ಎಲಿವೇಟ್ ಪ್ರೀಮಿಯಂ ಆಫರಿಂಗ್ ರೂಪದಲ್ಲಿ ಲಭ್ಯವಾಗಲಿದೆ ಆದರೆ ಅದರ ಪ್ರತಿಸ್ಪರ್ಧಿಗಳಲ್ಲಿ ಸಾಮಾನ್ಯವಾಗಿರುವ ಕೆಲವು ಸೌಕರ್ಯಗಳನ್ನು ಹೊಂದಿಲ್ಲ.
ಟೊಯೊಟಾ ಇನ್ನೋವಾ ಹೈಕ್ರಾಸ್ನಿಂದ ಪಡೆದ ಮಾರುತಿ ಎಂಪಿವಿ ಅನಾವರಣಗೊಳ್ಳುವ ದಿನಾಂಕ ಬಹಿರಂಗ!
ಮಾರುತಿಯ ಈವರೆಗಿನ ಅತ್ಯಂತ ಪ್ರೀಮಿಯಂ ಕಾರು ಎನಿಸಿಕೊಳ್ಳಲಿರುವ ಹೊಸ ಮಾರುತಿ ಎಂಪಿವಿ ಜುಲೈ 5 ರಂದು ಅನಾವರಣಗೊಳ್ಳಲಿದೆ
ಟಾಟಾ ಆಲ್ಟ್ರೋಝೇ ಸಿಎನ್ಜಿ ವಿಮರ್ಶೆಯ 5 ಪ್ರಮುಖಾಂಶಗಳು
ಆಲ್ಟ್ರೋಝ್ನ ಪ್ರಮುಖಾಂಶಗಳಲ್ಲಿ ಈ ಸಿಎನ್ಜಿ ರಾಜಿ ಮಾಡಿಕೊಳ್ಳುತ್ತದೆಯೇ? ನಾವದನ್ನು ನೋಡೋಣ
ಕಾರ್ಪ್ಲೇ ಮತ್ತು ಮ್ಯಾಪ್ಸ್ ಅಪ್ಲಿಕೇಶನ್ಗಾಗಿ ಉತ್ತಮ ಹೊಸ ಫೀಚರ್ಗಳನ್ನು ಸೇರಿಸಿರುವ ಆ್ಯಪಲ್ iOS 17
ಇದು ಆ್ಯಪಲ್ ಕಾರ್ಪ್ಲೇ ಸಿಸ್ಟಮ್ಗೆ ಶೇರ್ಪ್ಲೇ ಅನ್ನು ಸಹ ಸೇರಿಸುತ್ತಿರುವುದರಿಂದ, ಪ್ರಯಾಣಿಕರು ತಮ್ಮ ಸ್ವಂತ ಆ್ಯಪಲ್ ಡಿವೈಸ್ ಮೂಲಕ ಪ್ಲೇಲಿಸ್ಟ್ ಅನ್ನು ನಿಯಂತ್ರಿಸಲು ಸುಲಭವಾಗುತ್ತದೆ.
ಎಕ್ಸ್ಕ್ಲೂಸಿವ್:ನವೀಕೃತ ಹ್ಯುಂಡೈ i20 ನ ಸ್ಪೈ ಶಾಟ್ ಭಾರತದಲ್ಲೂ ಸಿಕ್ತು!
ಹಬ್ಬದ ಸೀಸನ್ನಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ
ಬಹುನೀರಿಕ್ಷಿತ ಮಾರುತಿ ಸುಜುಕಿ ಜಿಮ್ನಿ ಬಿಡುಗಡೆ : 12.74 ಲಕ್ಷದಿಂದ ಬೆಲೆ ಆರಂಭ
5-ಡೋರ್ ನ ಈ ಆಫ್-ರೋಡರ್ ಆಲ್ಫಾ ಮತ್ತು ಝೀಟಾ ವೇರಿಯೆಂಟ್ ಗಳಲ್ಲಿ ಲಭ್ಯವಿದೆ
ಭಾರತದಲ್ಲಿ ಹೋಂಡಾದ ಹೊಸ ಎಲಿವೇಟ್ ಮೊಡೆಲ್ ನ ಅನಾವರಣ
ಜಪಾನಿ ಕಾರು ತಯಾರಕ ಕಂಪೆನಿಯಾಗಿರುವ ಹೋಂಡಾ 2017 ರ ನಂತರ ಬಿಡುಗಡೆ ಮಾಡುತ್ತಿರುವ ಮೊದಲ ಹೊಚ್ಚಹೊಸ ಮಾದರಿಯಾಗಿದೆ.
ವಿಶ್ವ ಪರಿಸರ ದಿನಾಚರಣೆ ವಿಶೇಷ: ಪರಿಸರ ಸ್ನೇಹಿ ಕ್ಯಾಬಿನ್ನ 5 ಇಲೆಕ್ಟ್ರಿಕ್ ಕಾರುಗಳು
ಪಟ್ಟಿಯಲ್ಲಿರುವ ಎಲ್ಲಾ ಹೆಚ್ಚಿನ ಕಾರುಗಳ ಸೀಟುಗಳು ಲೆದರ್-ಮುಕ್ತ ವಸ್ತುಗಳನ್ನು ಪಡೆದರೆ, ಇನ್ನೂ ಕೆಲವು ಕ್ಯಾಬಿನ್ ಒಳಗೆ ಬಯೋ-ಪೇಂಟ್ ಕೋಟಿಂಗ್ ಅನ್ನೂ ಬಳಸುತ್ತವೆ