ಟಾಟಾ ಸಫಾರಿ ಇವಿ ಮುಂಭಾಗ left side image

ಟಾಟಾ ಸಫಾರಿ ಇವಿ

Rs.32 ಲಕ್ಷ*
ಭಾರತ ರಲ್ಲಿ Estimated ಬೆಲೆ
ನಿರೀಕ್ಷಿತ ಲಾಂಚ್‌ date : ಮೇ 15, 2025

ಸಫಾರಿ ಇವಿ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಟಾಟಾ ಸಫಾರಿ ಇವಿಯ ಪರೀಕ್ಷಾ ಆವೃತ್ತಿಯನ್ನು ಭಾರತೀಯ ರಸ್ತೆಗಳಲ್ಲಿ ಸ್ಪೈ ಶಾಟ್‌ಗಳ ಮೂಲಕ ಸೆರೆಹಿಡಿಯಲಾಗಿದೆ.

ಬಿಡುಗಡೆ: ಇದು 2025ರ ಏಪ್ರಿಲ್ ವೇಳೆಗೆ ಭಾರತದಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ.

ಬೆಲೆ: ಟಾಟಾ ಸಫಾರಿ ಇವಿಯ ಬೆಲೆಯು 32 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಬಹುದೆಂದು(ಎಕ್ಸ್ ಶೋ ರೂಂ) ಅಂದಾಜಿಸಲಾಗಿದೆ. 

ಬ್ಯಾಟರಿ ಪ್ಯಾಕ್ ಮತ್ತು ರೇಂಜ್‌: ಸಫಾರಿ ಇವಿಯ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ವಿಶೇಷಣಗಳನ್ನು ಟಾಟಾ ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಇದು 500 ಕಿಮೀ.ವರೆಗಿನ ರೇಂಜ್‌ ಅನ್ನು ನೀಡಬಹುದೆಂದು ನಾವು ನಿರೀಕ್ಷಿಸುತ್ತೇವೆ.

ಫೀಚರ್‌ಗಳು: ಟಾಟಾ ಸಫಾರಿಯ ಎಲೆಕ್ಟ್ರಿಕ್ ಆವೃತ್ತಿಯು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯುಯಲ್-ಝೋನ್ ಎಸಿ, ವೆಂಟಿಲೇಟೆಡ್ ಫ್ರಂಟ್ ಮತ್ತು ರಿಯರ್ ಸೀಟ್‌ಗಳು ಮತ್ತು ಪನೋರಮಿಕ್ ಸನ್‌ರೂಫ್‌ನಂತಹ ಸೌಕರ್ಯಗಳೊಂದಿಗೆ ಬರುತ್ತದೆ.

ಸುರಕ್ಷತೆ: ಇದರ ಸುರಕ್ಷತಾ ಕಿಟ್‌ನಲ್ಲಿ 7 ಏರ್‌ಬ್ಯಾಗ್‌ಗಳು, ಬ್ಲೈಂಡ್ ಸ್ಪಾಟ್ ಮಾನಿಟರ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ ಸಂಪೂರ್ಣ ಸೂಟ್ (ADAS) ಒಳಗೊಂಡಿರುತ್ತದೆ.

ಪ್ರತಿಸ್ಪರ್ಧಿಗಳು: ಟಾಟಾ ಸಫಾರಿಯು ಎಮ್‌ಜಿ ಜೆಡ್‌ಎಸ್‌ ಇವಿ, ಹ್ಯುಂಡೈ ಕೋನಾ ಎಲೆಕ್ಟ್ರಿಕ್, ಬಿವೈಡಿ ಅಟ್ಟೊ 3 ಮತ್ತು ಮಾರುತಿ eVX ಗೆ ದೊಡ್ಡ ಪರ್ಯಾಯವಾಗಿದೆ.

ಟಾಟಾ ಸಫಾರಿ ಇವಿ ಬೆಲೆ ಪಟ್ಟಿ (ರೂಪಾಂತರಗಳು)

following details are tentative ಮತ್ತು subject ಗೆ change.

ಮುಂಬರುವಸಫಾರಿ ಇವಿRs.32 ಲಕ್ಷ*ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಟಾಟಾ ಸಫಾರಿ ಇವಿ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
Tata Nexon CNGಯಲ್ಲಿಯೂ ಈಗ ಡಾರ್ಕ್ ಎಡಿಷನ್‌ ಲಭ್ಯ, ಬೆಲೆಗಳು 12.70 ಲಕ್ಷ ರೂ.ನಿಂದ ಪ್ರಾರಂಭ
Tata Nexon CNGಯಲ್ಲಿಯೂ ಈಗ ಡಾರ್ಕ್ ಎಡಿಷನ್‌ ಲಭ್ಯ, ಬೆಲೆಗಳು 12.70 ಲಕ್ಷ ರೂ.ನಿಂದ ಪ್ರಾರಂಭ

ನೆಕ್ಸಾನ್ ಸಿಎನ್‌ಜಿ ಡಾರ್ಕ್ ಅನ್ನು ಕ್ರಿಯೇಟಿವ್ ಪ್ಲಸ್ ಎಸ್, ಕ್ರಿಯೇಟಿವ್ ಪ್ಲಸ್ ಪಿಎಸ್ ಮತ್ತು ಫಿಯರ್‌ಲೆಸ್ ಪ್ಲಸ್ ಪಿಎಸ್ ಎಂಬ ಮೂರು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದೆ

By shreyash Jan 27, 2025
ಬಿಡುಗಡೆಗೆ ಮೊದಲೇ Tata Safari EV ವಿವರಗಳು ಲೀಕ್, 2025 ರ ಆರಂಭದಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆ

ಟಾಟಾ ಸಫಾರಿ EV ಸುಮಾರು 500 ಕಿಲೋಮೀಟರ್‌ಗಳ ಕ್ಲೈಮ್ ಮಾಡಿರುವ ರೇಂಜ್ ಅನ್ನು ನೀಡುವ ನಿರೀಕ್ಷೆಯಿದೆ

By shreyash Apr 29, 2024

ಎಲೆಕ್ಟ್ರಿಕ್ ಕಾರುಗಳು

  • ಜನಪ್ರಿಯ
  • ಮುಂಬರುವ

ಟಾಟಾ ಸಫಾರಿ ಇವಿ Pre-Launch User Views and Expectations

ಜನಪ್ರಿಯ Mentions
Are you confused?

Ask anythin g & get answer ರಲ್ಲಿ {0}

Ask Question

ಟ್ರೆಂಡಿಂಗ್ ಟಾಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Other upcoming ಕಾರುಗಳು

Rs.46 ಲಕ್ಷಅಂದಾಜು ದಾರ
ಫೆಬ್ರವಾರಿ 18, 2025: ನಿರೀಕ್ಷಿತ ಲಾಂಚ್‌
ಫೇಸ್ ಲಿಫ್ಟ್
Rs.6.80 ಲಕ್ಷಅಂದಾಜು ದಾರ
ಮಾರ್ಚ್‌ 15, 2025: ನಿರೀಕ್ಷಿತ ಲಾಂಚ್‌
ಎಲೆಕ್ಟ್ರಿಕ್
Rs.17 - 22.50 ಲಕ್ಷಅಂದಾಜು ದಾರ
ಮಾರ್ಚ್‌ 16, 2025: ನಿರೀಕ್ಷಿತ ಲಾಂಚ್‌
ಎಲೆಕ್ಟ್ರಿಕ್
Rs.80 ಲಕ್ಷಅಂದಾಜು ದಾರ
ಮಾರ್ಚ್‌ 17, 2025: ನಿರೀಕ್ಷಿತ ಲಾಂಚ್‌
Rs.40 ಲಕ್ಷಅಂದಾಜು ದಾರ
ಏಪ್ರಿಲ್ 16, 2025: ನಿರೀಕ್ಷಿತ ಲಾಂಚ್‌