ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಮಾರುತಿ ಜಿಮ್ನಿ Vs ಮಹೀಂದ್ರಾ ಥಾರ್: ಬೇಗನೆ ಡೆಲಿವರಿ ಸಿಗೋ ಎಸ್ಯುವಿ ಯಾವುದು?
ದೇಶದ ಅನೇಕ ನಗರಗಳಲ್ಲಿ ಜಿಮ್ನಿ ಮತ್ತು ಥಾರ್ ಒಂದೇ ರೀತಿಯ ಕಾಯುವಿಕೆ ಅವಧಿಯನ್ನು ಹೊಂದಿದೆ
ಮಾರುತಿ ಇನ್ವಿಕ್ಟೊದಲ್ಲೀಗ ಹಿಂದಿನ ಸೀಟ್ಬೆಲ್ಟ್ ಹಾಕದಿದ್ರೆ ಅಲಾರಾಂ ಹೊಡೆಯುತ್ತೆ..!!
ಮಾರುತಿ ಇನ್ವಿಕ್ಟೊ ಝೆಟಾ+ ಟ್ರಿಮ್ ಈಗ ರೂ. 3,000 ಪ್ರೀಮಿಯಂನಲ್ಲಿ ಹಿಂದಿನ ಸೀಟ್ಬೆಲ್ಟ್ ರಿಮೈಂಡರ್ ಅನ್ನು ಪಡೆಯುತ್ತಿದೆ.
2023 ಟೊಯೋಟಾ ವೆಲ್ಫೈರ್ ಹವಾ ಶುರು, ಪ್ರಾರಂಭಿಕ ಬೆಲೆಯೇ ರೂ.1.20 ಕೋಟಿ!
ಹೊಸ ವೆಲ್ಫೈರ್ ಕ್ರಮವಾಗಿ 7-ಸೀಟರ್ ಮತ್ತು 4-ಸೀಟರ್ ಲೇಔಟ್ಗಳನ್ನು ಹೊಂದಿರುವ ಹೈ ಮತ್ತು VIP ಎಕ್ಸಿಕ್ಯುಟಿವ್ ಲೌಂಜ್ ಎಂಬ ಎರಡು ವೇರಿಯಂಟ್ಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿವೆ.
ಮಾರುತಿ ಆಲ್ಟೊದಿಂದ ಹೊಸ ದಾಖಲೆ, 45 ಲಕ್ಷ ಕಾರು ಮಾರಾಟ
ಕಳೆದ ಎರಡು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ, "ಆಲ್ಟೊ" ಎಂಬ ಈ ಹೆಸರು ಮೂರು ತಲೆಮಾರುಗಳ ಜನರಲ್ಲಿ ಜನಜನಿತವಾಗಿದೆ.