ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಭಾರತದಲ್ಲಿ $1 ಬಿಲಿಯನ್ ಹೂಡಿಕೆಯ BYDಯ ಪ್ರಸ್ತಾಪ ತಿರಸ್ಕೃತ: ಇಲ್ಲಿವೆ ವಿವರಗಳು
ಚೀನಾದ EV ತಯಾರಕರು ಭಾರತದಲ್ಲಿ EV ತಯಾರಿಕಾ ಘಟಕವನ್ನು ಸ್ಥಾಪಿಸಲು ಹೈದರಾಬಾದ್ ಮೂಲದ ಖಾಸಗಿ ಕಂಪನಿಯೊಂದಿಗೆ ಕೈಜೋಡಿಸಲು ಯೋಜನೆ ರೂಪಿಸುತ್ತಿದ್ದರು.
ಭಾರತದಲ್ಲಿ ರೇಂಜ್ ರೋವರ್ ವೆಲಾರ್ ನ ಸುಧಾರಿತ ಆವೃತ್ತಿ ಬಿಡುಗಡೆ, 93 ಲಕ್ಷ ರೂ ಬೆಲೆ ನಿಗದಿ
ರಿಫ್ರೆಶ್ ಮಾಡಿದ ವೆಲಾರ್ ಸೂಕ್ಷ್ಮವಾದ ಬಾಹ್ಯ ವಿನ್ಯಾಸ ಬದಲಾವಣೆಗಳನ್ನು ಮತ್ತು ನವೀಕರಿಸಿದ ಕ್ಯಾಬಿನ್ ಅನ್ನು ಪಡೆಯುತ್ತದೆ
ಭಾರತದಲ್ಲಿ 1 ವರ್ಷವನ್ನು ಪೂರೈಸಿದ ಸಿಟ್ರಾನ್ C3: ಇದರ ಇಲ್ಲಿಯವರೆಗಿನ ಪಯಣದ ಒಂದು ನೋಟ ಇಲ್ಲಿದೆ
ಇದು ಹ್ಯಾಚ್ಬ್ಯಾಕ್ ವಿಭಾಗದಲ್ಲಿ ಮಾರಾಟವಾಗುತ್ತಿರುವ ಅತ್ಯಂತ ಸ್ಟೈಲಿಶ್ ಮತ್ತು ಸ್ಪರ್ಧಾತ್ಮಕ ಬೆಲೆಯ ಮಾಡೆಲ್ಗಳಲ್ಲಿ ಒಂದಾಗಿದೆ, ಜೊತೆಗೆ EV ಡಿರೈವೇಟಿವ್ನ ಆಫರ್ ಕೂಡ ಲಭ್ಯವಿದೆ.
ನವೀಕೃತ ಕಿಯಾ ಸೆಲ್ಟೋಸ್ Vs ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಕ್ ಮತ್ತು ಇತರೆ: ಬೆಲೆ ಹೋಲಿಕೆ
ನವೀಕರಣದ ೊಂದಿಗೆ, ಕಿಯಾ ಸೆಲ್ಟೋಸ್ ತನ್ನ ವಿಭಾಗದಲ್ಲಿ ಅತ್ಯಂತ ಸುಸಜ್ಜಿತ ಕಾರಾಗಿ ಹೊರಹೊಮ್ಮಿದ್ದು, ತನ್ನ ಪ್ರತಿಸ್ಪರ್ಧಿಗಳಿಗೆ ಹೊಲಿಸಿದಾಗ ಇದರ ಬೆಲೆ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ.
ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್ ಬಿಡುಗಡೆ; ಬೆಲೆ ರೂ. 10.89 ಲಕ್ಷದಿಂದ ಪ್ರಾರಂಭ
ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್ ಮ ೂರು ವಿಶಾಲ ವೇರಿಯಂಟ್ಗಳಲ್ಲಿ ಲಭ್ಯವಿದೆ: ಟೆಕ್ ಲೈನ್, GT ಲೈನ್ ಮತ್ತು X-ಲೈನ್.
ಮಾರುತಿ ಬ್ರೆಝಾ ಆಟೋಮ್ಯಾಟಿಕ್ ಈಗ ಮ್ಯಾನುವಲ್ ವೇರಿಯೆಂಟ್ಗಳಿಗಿಂತ ಹೆಚ್ಚು ಸಮರ್ಥ
ಈ ಮಾರುತಿ ಬ್ರೆಝಾ, ಪೆಟ್ರೋಲ್-ಮ್ಯಾನುವಲ್ ಮತ್ತು CNG ವೇರಿಯೆಂಟ್ಗಳಿಗೆ ಸಣ್ಣ ಮತ್ತು ಪ್ರಭಾವಶಾಲಿ ಫೀಚರ್ ರೀಶಫಲ್ ಅನ್ನು ಪಡೆಯುತ್ತಿದೆ
ಭಾರತೀಯ ಸೇನೆಗೆ ಬಲ ನೀಡಲು ಈಗ ಟೊಯೋಟಾ ಹಿಲಕ್ಸ್ ಪಿಕಪ್ ಆಫ್-ರೋಡರ್ ಸೇರ್ಪಡೆ
ಟೊಯೊಟಾ ಹಿಲಕ್ಸ್ ಅನ್ನು ಕಠಿಣ ಭೂಪ್ರದೇಶ ಮತ್ತು ಹವಾಮಾನ ಪರೀಕ್ಷೆಗೆ ಒಳಪಡಿಸಿದ ನಂತರ ಸೇನೆಯ ಉತ್ತರ ಕಮಾಂಡ್ ಫ್ಲೀಟ್ ಶ್ರೇಣಿಗೆ ಸೇರಿಸಲಾಯಿತು.
ಇಂಡಿಯಾ ಸ್ಪೆಷಲ್ ಸಿಟ್ರೊಯೆನ್ C3X ಕ್ರಾಸ್ಒವರ್ನ ಮೊದಲ ನೋಟ!
C3X ಹೆಚ್ಚಾಗ ಿ C3 ಏರ್ಕ್ರಾಸ್ ಪ್ಲಾಟ್ಫಾರ್ಮ್ ಅನ್ನು ಆಧರಿಸುತ್ತದೆ
ಉತ್ತರ ಭಾರತದಲ್ಲಿ ಪ್ರವಾಹ ಪೀಡಿತ ಕಾರು ಮಾಲೀಕರಿಗೆ ಬೆಂಬಲ ಒದಗಿಸಿದ ಫೋಕ್ಸ್ವ್ಯಾಗನ್ ಇಂಡಿಯಾ
ಸೇವಾ ಅಭಿಯಾನದ ಭಾಗವಾಗಿ, ಫೋಕ್ಸ್ವ್ಯಾ ಗನ್ ಪ್ರವಾಹದಿಂದ ನೊಂದ ಕಾರು ಮಾಲೀಕರಿಗೆ ಆಗಸ್ಟ್ 2023 ರ ಅಂತ್ಯದವರೆಗೆ ಉಚಿತ ರೋಡ್ಸೈಡ್ ಅಸಿಸ್ಟೆನ್ಸ್ ಅನ್ನು ಒದಗಿಸುತ್ತಿದೆ.
ಹ್ಯುಂಡೈ ಎಕ್ಸ್ಟರ್ Vs ಇದರ ಪ್ರತಿಸ್ಪರ್ಧಿಗಳು: ವಿಶೇಷಣಗಳ ಹೋಲಿಕೆ
ಹ್ಯುಂಡೈ ಎಕ್ಸ್ಟರ್ ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಯಾವ ರೀತಿಯ ಕಾರ್ಯದಕ್ಷತೆಯನ್ನು ಹೊಂದಿದೆ ಎಂಬುದನ್ನು ನಾವು ನೋಡೋಣ
ಈ 7 ಚಿತ್ರಗಳ ಮೂಲಕ ಹ್ಯುಂಡೈ ಎಕ್ಸ್ಟರ್ S ವೇರಿಯಂಟ್ ನ ಬಗ್ಗೆ ತಿಳಿಯೋಣ
ಬೇಸ್ ಆವೃತ್ತಿಯಾಗಿರುವ EX ವೇರಿಯೆಂಟ್ ಗಿಂತಲೂ ಎಸ್ ವೇರಿಯೆಂಟ್ ನಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ಕಾಣಬಹುದು.
ಮಾರಾಟದಲ್ಲಿ ಮಾರುತಿ ಬ್ರೆಝಾವನ್ನು ಹಿಂದಿಕ್ಕಿ ಇನ್ನೂ ಮುಂಚೂಣಿಯಲ್ಲಿರುವ ಟಾಟಾ ನೆಕ್ಸಾನ್
ಮಾರುತಿ ಬ್ರೆಝಾವನ್ನು ಹಿಂದಿಕ್ಕಿ ಎರಡನೇ ಅತಿಹೆಚ್ಚು ಮಾರಾಟವಾಗುವ ಸಬ್ಕಾಂಪ್ಯಾಕ್ಟ್ SUV ಸ್ಥಾನವನ್ನು ಪಡೆದಿದೆ ಹ್ಯುಂಡೈ ವೆನ್ಯೂ.
ಈ 20 ಚಿತ್ರಗಳಿಂದ ಪಡೆಯಿರಿ ಹುಂಡೈ ಎಕ್ಸ್ಟರ್ನ ವಿಸ್ತೃತ ನೋಟ
ಬಣ್ಣದ ಶೇಡ್ ಹೊರತುಪಡಿಸಿಸ್ ಗ್ರ್ಯಾಂಡ್ i10 ನಿಯೋಸ್ ಕ್ಯಾಬಿನ್ ಅನ್ನು ಬಹುತೇಕ ಹೋಲುವ ಹುಂಡೈ ಎಕ್ಸ್ಟರ್ನ ಕ್ಯಾಬಿನ್
ಸದ್ಯದಲ್ಲೇ ಭಾರತದಲ್ಲಿ ಓಶನ್ ಎಕ್ಸ್ಟ್ರೀಮ್ ವಿಜ್ಞಾನ್ ಆವೃತ್ತಿಯನ್ನು ಪ್ರಾರಂಭಿಸಲಿರುವ ಅಮೆರಿಕನ್ ಇವಿ ತಯಾರಕ ಫಿಸ್ಕರ್
ಟಾಪ್-ಸ್ಪೆಕ್ ಫಿಸ್ಕರ್ ಓಶನ್ ಇವಿ ಆಧಾರಿತ ಈ ಸೀಮಿತ ಆವೃತ್ತಿಯ ಎಲೆಕ್ಟ್ರಿಕ್ ಎಸ್ಯುವಿಯ 100 ಘಟಕಗಳು ಮಾತ್ರ ಭಾರತಕ್ಕೆ ಬರುತ್ತಿವೆ.
ಪಾದಚಾರಿ ಅಲರ್ಟ್ ವ್ಯವಸ್ಥೆಯನ್ನು ಹೊಂದಿದ ಮಾರುತಿ ಗ್ರ್ಯಾಂಡ್ ವಿಟಾರಾ
ಅಕೌಸ್ಟಿಕ್ ವೆಹಿಕಲ್ ಅಲರ್ಟಿಂಗ್ ಸಿಸ್ಟಮ್ (AVAS) ಎಂದು ಕರೆಯಲ್ಪಡುವ ಇದು ಪಾದಚಾರಿಗಳಿಗೆ ಕಾರಿನ ಉಪಸ್ಥಿತಿಯನ್ನು ಎಚ್ಚರಿಸುತ್ತದೆ ಮತ್ತು ಇದನ್ನು ವಾಹನದಿಂದ ಐದು ಅಡಿಗಳವರೆಗೆ ಕೇಳಬಹುದು.
ಇತ್ತೀಚಿನ ಕಾರುಗಳು
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*
- Marut ಐ DzireRs.6.79 - 10.14 ಲಕ್ಷ*
- ಎಂಜಿ ಹೆಕ್ಟರ್ ಪ್ಲಸ್ ಸ್ಮಾರ್ಟ್ ಪ್ರೊ 7str ಡೀಸಲ್Rs.20.65 ಲಕ್ಷ*
- ಸ್ಕೋಡಾ kylaqRs.7.89 ಲಕ್ಷ*
- ಮರ್ಸಿಡಿಸ್ ಜಿ ವರ್ಗ ಎಎಮ್ಜಿ ಜಿ 63Rs.3.60 ಸಿಆರ್*