• English
    • Login / Register

    ಹೋಂಡಾ ಎಲಿವೇಟ್ vs ಸ್ಕೋಡಾ ಕುಶಕ್, ಫೋಕ್ಸ್‌ವಾಗನ್ ಟೈಗನ್ ಮತ್ತು MG ಎಸ್ಟರ್: ಯಾವುದು ಬೆಸ್ಟ್?

    ಹೊಂಡಾ ಇಲೆವಟ್ ಗಾಗಿ anonymous ಮೂಲಕ ಆಗಸ್ಟ್‌ 04, 2023 06:39 am ರಂದು ಪ್ರಕಟಿಸಲಾಗಿದೆ

    • 23 Views
    • ಕಾಮೆಂಟ್‌ ಅನ್ನು ಬರೆಯಿರಿ

    ತನ್ನ ಪ್ರೀಮಿಯಂ ಪ್ರತಿಸ್ಪರ್ಧಿಗಳ ವಿರುದ್ಧ ಹೊಚ್ಚ ಹೊಸ ಹೋಂಡಾ SUVಯ ಬೆಲೆಗಳ ವಿವರಣೆಯನ್ನು ನೋಡೋಣ.

    Honda Elevate vs rivals

    ಹೋಂಡಾ ಎಲಿವೇಟ್ ಪರಿಚಯಿಸಲು ಕಾಂಪ್ಯಾಕ್ಟ್ SUV ವಿಭಾಗವು ಸಿದ್ಧವಾಗಿದೆ. SUVಗಾಗಿ ಬುಕಿಂಗ್‌ಗಳು ಈಗಾಗಲೇ ತೆರೆದುಕೊಂಡಿದ್ದು ಬೆಲೆಗಳು ಸೆಪ್ಟೆಂಬರ್‌ ಪ್ರಾರಂಭದಲ್ಲಿ ಪ್ರಕಟವಾಗಲಿದೆ. ಆದ್ದರಿಂದ ಬಿಡುಗಡೆಗಾಗಿ ಕಾಯುವ ಸಮಯದಲ್ಲಿ ನಾವು ಪ್ರತಿಸ್ಪರ್ಧಿಗಳಾದ ಸ್ಕೋಡಾ ಕುಶಕ್, VW ಟೈಗನ್ ಮತ್ತು MG ಎಸ್ಟರ್‌ ಮುಂತಾದವುಗಳಿಗೆ ಹೋಲಿಸಿದರೆ ಎಲಿವೇಟ್‌ನ ದರ ಎಷ್ಟಿದೆ ಎಂಬುದನ್ನು ನೋಡೋಣ.

     

    ಆಯಾಮಗಳು

     

    ಹೋಂಡಾ ಎಲಿವೇಟ್

    ಸ್ಕೋಡಾ ಕುಶಕ್

    VW ಟೈಗನ್

    MG ಎಸ್ಟರ್

    ಉದ್ದ

    4,312mm

    4,225mm

    4,221mm

    4,323mm

    ಅಗಲ

    1,790mm

    1,760mm

    1,760mm

    1,809mm

    ಎತ್ತರ 

    1,650mm

    1,612mm

    1,612mm

    1,650mm

    ವ್ಹೀಲ್ ಬೇಸ್

    2,650mm

    2,651mm

    2,651mm

    2,585mm

    ಬೂಟ್ ಸ್ಪೇಸ್

    458 ಲೀಟರ್

    385 ಲೀಟರ್

    385 ಲೀಟರ್

    -

    Honda Elevate

    •  ಇಲ್ಲಿ ಎಸ್ಟರ್‌ನೊಂದಿಗೆ ಎಲಿವೇಟ್ ಎತ್ತರದ SUV ಆಗಿದ್ದು ಪ್ರಯಾಣಿಕರಿಗೆ ಹೆಚ್ಚಿನ ಹೆಡ್‌ರೂಂ ಅನ್ನು ಒದಗಿಸುತ್ತದೆ.

    • ಉದ್ದ ಮತ್ತು ಅಗಲದ ವಿಷಯದಲ್ಲಿ, ಎಲಿವೇಟ್ ಅತ್ಯಂತ ಸಣ್ಣ ಅಂತರದಲ್ಲಿ ಎಸ್ಟರ್‌ಗಿಂತ ಹಿಂದಿದೆ. 

    MG Astor

    •  MG ಎಸ್ಟರ್ ಅತ್ಯಂತ ಚಿಕ್ಕ ವ್ಹೀಲ್‌ಬೇಸ್ ಹೊಂದಿದ್ದು, ಇತರ ಮೂರು SUVಗಳು ಒಂದೇ ರೀತಿಯದ್ದನ್ನು ಹೊಂದಿವೆ.

    •  ಇಲ್ಲಿ ಹೋಂಡಾ ಎಲಿವೇಟ್‌ನ ಲಗೇಜ್‌-ಹೊರುವ ಸಾಮರ್ಥ್ಯ ಹೆಚ್ಚಿದ್ದು VW-ಸ್ಕೋಡಾ ಅವಳಿಗಳು ನಂತರದ ಸ್ಥಾನವನ್ನು ಪಡೆದಿದೆ.

     

    ಪವರ್‌ಟ್ರೇನ್

     

    ಹೋಂಡಾ ಎಲಿವೇಟ್

    ಸ್ಕೋಡಾ ಕುಶಕ್ / VW ಟೈಗನ್

    MG ಎಸ್ಟರ್

     

    ಇಂಜಿನ್

    1.5-ಲೀಟರ್ ಪೆಟ್ರೋಲ್

     NA

    1.0-ಲೀಟರ್ ಟರ್ಬೋ ಪೆಟ್ರೋಲ್

    1.5- ಲೀಟರ್ ಟರ್ಬೋ ಪೆಟ್ರೋಲ್

    1.5-ಲೀಟರ್ ಪೆಟ್ರೋಲ್ NA

    1.4- ಲೀಟರ್ ಟರ್ಬೋ ಪೆಟ್ರೋಲ್

     

    ಪವರ್

    121PS

    115PS

    150PS

    110PS

    140PS

    ಟಾರ್ಕ್

    145Nm

    178Nm

    250Nm

    144Nm

    220Nm

    ಟ್ರಾನ್ಸ್‌ಮಿಷನ್

    6MT, CVT

    6MT, 6AT

    6MT, 7DSG

    5MT, CVT

    6AT

    ಇಂಧನ ಮೈಲೇಜ್

    15.31kmpl, 16.92kpl

    19.76kmpl, 18.79kmpl/ 19.87kmpl, 18.15kmpl

    18.6kmpl, 18.86kmpl/ 18.61kmpl, 19.01kmpl

    -

    -

    •  ಈ ಎಲ್ಲಾ SUVಗಳು ಕೇವಲ ಪೆಟ್ರೋಲ್ ಇಂಜಿನ್‌ಗಳನ್ನು ಮಾತ್ರ ಪಡೆದಿವೆ. ಎಲಿವೇಟ್ ಒಂದೇ ಇಂಜಿನ್ ಆಯ್ಕೆಯನ್ನು ಹೊಂದಿದ್ದರೆ, ಇತರ ಮೂರು ಎರಡು ಇಂಜಿನ್ ಆಯ್ಕೆಗಳನ್ನು ಹೊಂದಿವೆ. ನೈಸರ್ಗಿಕವಾಗಿ ಆಸ್ಪಿರೇಟ್ ಮಾಡಲಾದ ಪವರ್‌ಟ್ರೇನ್‌ಗಳಿಗೆ ಎಲಿವೇಟ್ ಕನಿಷ್ಠ ಕ್ಲೈಮ್ ಮಾಡಲಾದ ಇಂಧನ ದಕ್ಷತೆಯನ್ನು ಹೊಂದಿದೆ.  

    Skoda Kushaq 1.5-litre turbo-petrol engine

    •  VW-ಜೋಡಿಗಳು ಕೇವಲ ಟರ್ಬೋಚಾರ್ಜ್‌ ಪೆಟ್ರೋಲ್ ಇಂಜಿನ್‌ನೊಂದಿಗೆ ಮಾತ್ರ ಬರುತ್ತದೆ ಹಾಗೂ ಹೆಚ್ಚಿನ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯನ್ನು ನೀಡುವ ದೊಡ್ಡದಾದ 1.5-ಲೀಟರ್ ಯೂನಿಟ್‌ಗಳನ್ನು ಪಡೆದಿದೆ.

    •  ಇಲ್ಲಿ ಹೋಂಡಾ ಎಲಿವೇಟ್ ಮತ್ತು ಎಸ್ಟರ್ ಮಾತ್ರ ನೈಸರ್ಗಿಕವಾಗಿ ಆಸ್ಪಿರೇಟ್ ಮಾಡಲಾದ ಪೆಟ್ರೋಲ್ ಇಂಜಿನ್ ಅನ್ನು ಹೊಂದಿವೆ. ಹಾಗೆಯೇ ಎರಡೂ ಒಂದೇ ಸಾಮರ್ಥ್ಯದ ಇಂಜಿನ್ ಅನ್ನು ಪಡೆದಿದ್ದು ಹೋಂಡಾ ಹೆಚ್ಚು ಪವರ್ ಮತ್ತು ಟಾರ್ಕ್ ಅನ್ನು ಪಡೆಯುತ್ತದೆ.

    •  ಆಟೋಮ್ಯಾಟಿಕ್‌ ಆವೃತ್ತಿಗೆ ಬಂದಾಗ, ಎಲಿವೇಟ್ ಮತ್ತು ಎಸ್ಟರ್(1.5-ಲೀಟರ್) CVT ಗೇರ್‌ಬಾಕ್ಸ್ ಪಡೆದರೆ, VW-ಸ್ಕೋಡಾ ಜೋಡಿಗಳು ಟಾರ್ಕ್ ಕನ್ವರ್ಟರ್ ಮತ್ತು ಡ್ಯುಯಲ್-ಕ್ಲಚ್ ಯೂನಿಟ್ ಆಯ್ಕೆಗಳನ್ನು ಪಡೆಯುತ್ತವೆ. 1.4-ಲೀಟರ್ ಟರ್ಬೋ ಜೊತೆಗೆ, MG ಎಸ್ಟರ್ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಅನ್ನು ಏಕೈಕ ಟ್ರಾನ್ಸ್‌ಮಿಷನ್ ಆಯ್ಕೆಯಾಗಿ ಪಡೆಯುತ್ತದೆ.

     ಇದನ್ನೂ ಓದಿ: ಹೋಂಡಾ ಎಲಿವೇಟ್ vs ಹ್ಯುಂಡೈ ಕ್ರೆಟಾ vs ಕಿಯಾ ಸೆಲ್ಟೋಸ್ vs ಮಾರುತಿ ಗ್ರ್ಯಾಂಡ್ ವಿಟಾರಾ vs ಟೊಯೋಟಾ ಹೈರೈಡರ್: ನಿರ್ದಿಷ್ಟತೆಗಳ ಹೋಲಿಕೆ

     

    ಪ್ರಮುಖ ಫೀಚರ್‌ಗಳು

    ಸಾಮಾನ್ಯ ಫೀಚರ್‌ಗಳು

    ಹೋಂಡಾ ಎಲಿವೇಟ್ 

    ಸ್ಕೋಡಾ ಕುಶಕ್

    VW ಟೈಗನ್

    MG ಎಸ್ಟರ್

    ಆಟೋ LED ಹೆಡ್‌ಲ್ಯಾಂಪ್‌ಗಳು ಮತ್ತು DRLಗಳು

    LED ಟೇಲ್ ಲ್ಯಾಂಪ್‌ಗಳು

    17-ಇಂಚು ಡೈಮಂಡ್ ಕಟ್ ಅಲಾಯ್‌ಗಳು

    ಲೆದರೆಟ್ ಅಪ್‌ಹೋಲ್ಸ್‌ಟ್ರಿ

    ಆಟೋ AC

    ಹಿಂಭಾಗದ ಪಾರ್ಕಿಂಗ್ ಕ್ಯಾಮರಾ

    ಆರರ ತನಕ ಏರ್‌ಬ್ಯಾಗ್‌ಗಳು

    ಸಂಪರ್ಕಿತ ಕಾರ್ ಟೆಕ್

     

    ಹಿಲ್ ಲಾಂಚ್ ಅಸಿಸ್ಟ್

    ಸಿಂಗಲ್-ಪೇನ್ ಇಲೆಕ್ಟ್ರಿಕ್ ಸನ್‌ರೂಫ್

    7-ಇಂಚು ಸ್ಕ್ರೀನ್ ಜೊತೆಗೆ ಸೆಮಿ-ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ 

    ವೈರ್‌ಲೆಸ್ ಆ್ಯಪಲ್ ಕಾರ್‌ಪ್ಲೇ ಮತ್ತು ಆ್ಯಂಡ್ರಾಯ್ಡ್ ಆಟೋ ಜೊತೆಗೆ 10.25-ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್ 

    ವೈರ್‌ಲೆಸ್ ಮೊಬೈಲ್ ಚಾರ್ಜಿಂಗ್

    ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್

    ಹೋಂಡಾ ಲೇನ್ ವಾಚ್ ಕ್ಯಾಮರಾ

    ADAS

    ಸಿಂಗಲ್-ಪೇನ್ ಇಲೆಕ್ಟ್ರಿಕ್ ಸನ್‌ರೂಫ್

    8-ಇಂಚು ಡಿಜಿಟಲ್   ಇನ್ಸ್‌ಟ್ರುಮೆಂಟ್ ಕ್ಲಸ್ಟರ್ 

    ವೈರ್‌ಲೆಸ್ ಆ್ಯಪಲ್ ಕಾರ್‌ಪ್ಲೇ ಮತ್ತು ಆ್ಯಂಡ್ರಾಯ್ಡ್ ಆಟೋ ಜೊತೆಗೆ 8- ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್ 

    ವೈರ್‌ಲೆಸ್ ಮೊಬೈಲ್ ಚಾರ್ಜಿಂಗ್

    ವೆಂಟಿಲೇಟಡ್ ಮುಂಭಾಗದ ಸೀಟುಗಳು

    ರೈನ್ ಸೆನ್ಸಿಂಗ್ ವೈಪರ್‌ ವೈಪರ್‌ಗಳು

    ಕ್ರೂಸ್ ಕಂಟ್ರೋಲ್

    ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್

    ಟ್ರಾಕ್ಷನ್ ಕಂಟ್ರೋಲ್ 

    ಸಿಂಗಲ್-ಪೇನ್ ಇಲೆಕ್ಟ್ರಿಕ್ ಸನ್‌ರೂಫ್

    8- ಇಂಚು ಡಿಜಿಟಲ್   ಇನ್ಸ್‌ಟ್ರುಮೆಂಟ್ ಕ್ಲಸ್ಟರ್

    ವೈರ್‌ಲೆಸ್ ಆ್ಯಪಲ್ ಕಾರ್‌ಪ್ಲೇ ಮತ್ತು ಆ್ಯಂಡ್ರಾಯ್ಡ್ ಆಟೋ ಜೊತೆಗೆ 10- ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್ 

    ವೈರ್‌ಲೆಸ್ ಮೊಬೈಲ್ ಚಾರ್ಜಿಂಗ್

    ವೆಂಟಿಲೇಟಡ್ ಮುಂಭಾಗದ ಸೀಟುಗಳು

    ಆ್ಯಂಬಿಯೆಂಟ್ ಲೈಟಿಂಗ್

    ರೈನ್ ಸೆನ್ಸಿಂಗ್ ವೈಪರ್‌ ವೈಪರ್‌ಗಳು

    ಇಂಜಿನ್ ಐಡ್ಲ್ ಸ್ಟಾರ್ಟ್ ಸ್ಟಾಪ್

    ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್

    ಕ್ರೂಸ್ ಕಂಟ್ರೋಲ್

    (AT ಮಾತ್ರ)

    ಟ್ರಾಕ್ಷನ್ ಕಂಟ್ರೋಲ್

    ವಿಹಂಗಮ ಸನ್‌ರೂಫ್

    8- ಇಂಚು ಡಿಜಿಟಲ್   ಇನ್ಸ್‌ಟ್ರುಮೆಂಟ್ ಕ್ಲಸ್ಟರ್

    ವೈರ್‌ಲೆಸ್ ಆ್ಯಪಲ್ ಕಾರ್‌ಪ್ಲೇ ಮತ್ತು ಆ್ಯಂಡ್ರಾಯ್ಡ್ ಆಟೋ ಜೊತೆಗೆ 10.1- ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್ ಡಿಜಿಟಲ್ ಕೀ

    6-ವಿಧದಲ್ಲಿ ಹೊಂದಿಸಬಲ್ಲ ಪವರ್ ಡ್ರೈವರ್ ಸೀಟು

    ರೈನ್ ಸೆನ್ಸಿಂಗ್ ವೈಪರ್‌ ವೈಪರ್‌ಗಳು

    ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್

    ಟ್ರಾಕ್ಷನ್ ಕಂಟ್ರೋಲ್ 

    ಹಿಲ್ ಡಿಸೆಂಟ್ ಕಂಟ್ರೋಲ್

    ಇಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಆಟೋ ಹೋಲ್ಡ್ 

    ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್

    360-ಡಿಗ್ರಿ ಕ್ಯಾಮರಾ

    ಹೀಟಡ್ ORVMಗಳು

    ADAS

     

    MG Astor 360-degree camera

    •  ಇಲ್ಲಿರುವ ಎಲ್ಲಾ SUVಗಳು ಉತ್ತಮವಾಗಿ ಸಜ್ಜುಗೊಂಡಿದ್ದರೆ, ಸಂಪರ್ಕಿತ ಕಾರ್ ಟೆಕ್, 360-ಡಿಗ್ರಿ ಕ್ಯಾಮರಾ, ವಿಹಂಗಮ ಸನ್‌ರೂಫ್ ಮತ್ತು ಪವರ್ ಡ್ರೈವರ್ ಸೀಟು ಮುಂತಾದ ವಿಶಿಷ್ಟ ಫೀಚರ್‌ಗಳೊಂದಿಗೆ ಎಸ್ಟರ್ ಇತರೆಲ್ಲವುಗಳಿಗಿಂತ ಗಣನೀಯ ಪ್ರಯೋಜನಗಳನ್ನು ಹೊಂದಿದೆ. 

    Honda Elevate ADAS

    •  ಎಲಿವೇಟ್ ಮತ್ತು ಎಸ್ಟರ್ ಇಲ್ಲಿ ಕೊಲಿಶನ್ ವಾರ್ನಿಂಗ್, ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ADAS ಫೀಚರ್‌ಗಳನ್ನು ಪಡೆದಿರುವ SUVಗಳಾಗಿವೆ.

    •  ಆಫರ್‌ನಲ್ಲಿರುವ ಸಾಮಾನ್ಯ ಫೀಚರ್‌ಗಳೆಂದರೆ ಆಟೋ LED ಹೆಡ್‌ಲ್ಯಾಂಪ್‌ಗಳು, ಆ್ಯಪಲ್ ಕಾರ್‌ಪ್ಲೇ ಮತ್ತು ಆ್ಯಂಡ್ರಾಯ್ಡ್ ಆಟೋ ಜೊತೆಗೆ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್, ಆಟೋ ಡಿಮ್ಮಿಂಗ್ IRVM ಮತ್ತು ಹಿಂಭಾಗದ ವೆಂಟ್‌ಗಳೊಂದಿಗೆ ಆಟೋ AC

    Volkswagen Taigun digital instrument cluster

    •  ಎಲಿವೇಟ್‌ನಲ್ಲಿ ಸೆಮಿ-ಡಿಜಿಟಲ್ ಇನ್ಸ್‌ಟ್ರುಮಂಟೇಶನ್ ಜೊತೆಗೆ 7-ಇಂಚಿನ TFT ಡಿಸ್‌ಪ್ಲೇ ಅನ್ನು ಹೊಂದಿದ್ದರೆ, ಉಳಿದ ಎಲ್ಲಾ SUVಗಳು 8-ಇಂಚು ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿವೆ.

     

    ಬೆಲೆಗಳು

    ಹೋಂಡಾ ಎಲಿವೇಟ್

    ಸ್ಕೋಡಾ ಕುಶಕ್

    VW ಟೈಗನ್

    MG ಎಸ್ಟರ್

    ರೂ 12 ಲಕ್ಷದಿಂದ ರೂ 17 ಲಕ್ಷ (ನಿರೀಕ್ಷೆ)

    ರೂ 11.59 ಲಕ್ಷದಿಂದ ರೂ 19.69 ಲಕ್ಷ (ಎಕ್ಸ್-ಶೋರೂಂ ದೆಹಲಿ)

    ರೂ 11.62 ಲಕ್ಷದಿಂದ ರೂ 19.46 ಲಕ್ಷ (ಎಕ್ಸ್-ಶೋರೂಂ ದೆಹಲಿ)

    ರೂ 10.82 ಲಕ್ಷದಿಂದ ರೂ 18.69 ಲಕ್ಷ (ಎಕ್ಸ್-ಶೋರೂಂ ದೆಹಲಿ)

     ಈ ವಿಭಾಗದಲ್ಲಿ ಫೋಕ್ಸ್‌ವಾಗನ್-ಸ್ಕೋಡಾ ಜೋಡಿಗಳು ಅತ್ಯಂತ ಹೆಚ್ಚಿನ ಪ್ರಾರಂಭಿಕ ಬೆಲೆಯನ್ನು ಹೊಂದಿದ್ದರೆ, ಹೋಂಡಾ ಎಲಿವೇಟ್ ಟಾಪ್‌-ಸ್ಪೆಕ್ ವೇರಿಯೆಂಟ್‌ಗಳಿಗಿಂತ ಕಡಿಮೆ ಬೆಲೆ ಹೊಂದಿರುವ ನಿರೀಕ್ಷೆ ಇದೆ. ಹೊಚ್ಚ ಹೊಸ ಜಪಾನಿ SUV ಉತ್ಪಾದನೆಯು ಪ್ರಾರಂಭವಾಗಿದ್ದು, ಗ್ರಾಹಕರು ಆಗಸ್ಟ್ ಮಧ್ಯದಲ್ಲಿ ಇದನ್ನು ಡೀಲರ್‌ಶಿಪ್‌ಗಳಲ್ಲಿ ಪರಿಶೀಲಿಸಬಹುದಾಗಿದೆ.

     ಇದನ್ನೂ ಓದಿ: ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ vs ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಮತ್ತು ಟೊಯೋಟಾ ಹೈರೈಡರ್: ಪೆಟ್ರೋಲ್ ಮೈಲೇಜ್ ಹೋಲಿಕೆ

     ಇನ್ನಷ್ಟು ಓದಿ : ಫೋಕ್ಸ್‌ವಾಗನ್ ಟೈಗನ್ ಆಟೋಮ್ಯಾಟಿಕ್

    was this article helpful ?

    Write your Comment on Honda ಇಲೆವಟ್

    explore similar ಕಾರುಗಳು

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience