ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಹೊಸ ಅಪ್ಡೇಟ್ ಗಳನ್ನು ಹೊಂದಿರುವ Lexus LM MPV ಯ ಬುಕಿಂಗ್ಗಳು ಆರಂಭ
ಹೊಸ ಲೆಕ್ಸಸ್ LM, ಟೊಯೊಟಾ ವೆಲ್ಫೈರ್ ಆಧರಿಸಿ ಕೆಲವು ಐಷಾರಾಮಿ ಅಂಶಗಳನ್ನು ಪಡೆದುಕೊಳ್ಳಲಾಗಿದೆ
ಆಗಸ್ಟ್ 29ರಂದು ಕ್ಯಾಮ್ರಿ ಹೈಬ್ರೀಡ್ ಕಾರಿನ ಮೊದಲ ಫ್ಲೆಕ್ಸ್-ಫ್ಯೂಯೆಲ್ ಮಾದರಿಯನ್ನು ಬಿಡುಗಡೆ ಮಾಡಲಿರುವ ಟೊಯೊಟಾ
ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ
ಸೆಪ್ಟೆಂಬರ್ 4ರಂದು ರಸ್ತೆಗೆ ಇಳಿಯಲಿರುವ ವೋಲ್ವೊ C40 ರೀಚಾರ್ಜ್
C40 ರೀಚಾರ್ಜ್ ವಾಹನವು ಭಾರತದಲ್ಲಿ ವೋಲ್ವೊ ಸಂಸ್ಥೆಯ ಎರಡನೆಯ ಅಪ್ಪಟ ಎಲೆಕ್ಟ್ರಿಕ್ ಮಾದರಿಯಾಗಿದ್ದು, 530 km ತನಕದ ಶ್ರೇಣಿಯನ್ನು ಹೊಂದಿದೆ.
ಇತ್ತೀಚಿನ ಸ್ಪೈ ಶಾಟ್ನಲ್ಲಿ ಬಹಿರಂಗಗೊಂಡ 2023 ಟಾಟಾ ನೆಕ್ಸಾನ್ನ ಹಿಂಭಾಗದ ವಿನ್ಯಾಸ
ಒಂದೇ ರೀತಿಯಾಗಿದ್ದು ಆದರೆ ಸ್ವಲ್ಪ ಆಧುನಿಕ ಮತ್ತು ಸ್ಪೋರ್ಟಿಯರ್ ಸ್ಪರ್ಶವನ್ನು ನೀಡಲಾಗಿದೆ.
2024 ರಿಂದ ಭಾರತ್ NCAPಗೆ ಭಾರತೀಯ ಕಾರುಗಳ ಕ್ರ್ಯಾಶ್ ಟೆಸ್ಟಿಂಗ್ ನಿಯಂತ್ರಣವನ್ನು ಹಸ್ತಾಂತರಿಸಲಿದೆ ಜಾಗತಿಕ NCAP
NCAP ಯು ಭಾರತ್ NCAP ಪ್ರಾಧಿಕಾರಕ್ಕೆ ಬೆಂಬಲ ನೀಡುವುದನ್ನು ಮತ್ತು ತಾಂತ್ರಿಕ ಜ್ಞಾನ ಹಂಚಿಕೊಳ್ಳುವುದನ್ನು ಮುಂದುವರಿಸುತ್ತದೆ
ಭಾರತ್ NCAP vs ಜಾಗತಿಕ NCAP: ಸಾಮ್ಯತೆಗಳು ಮತ್ತು ವ್ಯತ್ಯಾಸಗಳು
ಭಾರತ್ NCAP ನಿಯಮಗಳು ಜಾಗತಿಕ NCAPಗೆ ಸರಿಸಮಾನವಾಗಿದ್ದರೂ, ನಮ್ಮ ರಸ್ತೆ ಮತ್ತು ಚಾಲನಾ ಪರಿಸ್ಥಿತಿಗಳ ಆಧಾರದ ಮೇಲೆ ಭಾರತಕ್ಕೆ ನಿರ್ದಿಷ್ಟವಾದ ಕೆಲವು ಟ್ವೀಕ್ಗಳಿವೆ
ಭಾರತ್ NCAP- ಸುರಕ್ಷಿತ ಕಾರುಗಳಿಗಾಗಿ ಹೊಸ ಉಪಕ್ರಮ: ಕಾರು ತಯಾರಕರು ಏನಂತಾರೆ
ಭಾರತದ ಪ್ರಮುಖ ಕಾರು ತಯಾರಕರ ಹೊರತಾಗಿ, ಅನೇಕ ಅಂತರರಾಷ್ಟ್ರೀಯ ಕಂಪನಿಗಳು ಈ ಪಟ್ಟಿಯಲ್ಲಿವೆ, ಎಲ್ಲಾ ಕಂಪನಿಗಳು ಭಾರತದಲ್ಲಿ ಸುರಕ್ಷಿತ ಕಾರುಗಳನ್ನು ಬೆಂಬಲಿಸುತ್ತವೆ.
ಮತ್ತೆ ಕಂಡುಬಂದಿದೆ ಕಿಯಾ ಸೋನೆಟ್ ಫೇಸ್ಲಿಫ್ಟ್ನ ಟೆಸ್ಟ್ ರನ್
ಹೊಸ ಡಿಸೈನ್, ಅಪ್ಡೇಟ್ ಮಾಡಲಾದ ಇಂಟೀರಿಯರ್ಗಳು ಮತ್ತು ಇನ್ನಷ್ಟು ಫೀಚರ್ಗಳೊಂದಿಗೆ ಪಾದಾರ್ಪಣೆಯ ಮೂರು ವರ್ಷದ ನಂತರ ಸೋನೆಟ್ ಪುನರುಜ್ಜೀವ ಪಡೆಯುತ್ತಿದೆ
ಬಂದೇಬಿಡ್ತು ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ!
ಭಾರತ ಸರ್ಕಾರವು ಹೊಸ ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ (BNCAP) ಅನ್ನು ಅಕ್ಟೋಬರ್ 1, 2023ರಂದು ಕಾರ್ಯರೂಪಕ್ಕೆ ತರಲಿದೆ
ಉತ್ತಮ ಸುರಕ್ಷತೆಗಾಗಿ ಕ್ರ್ಯಾಶ್ ಟೆಸ್ಟ್ ಮಾನದಂಡಗಳನ್ನು ಅಪ್ಡೇಟ್ ಮಾಡಲಿದೆ ಭಾರತ್ NCAP
ಈ ಅಪ್ಡೇಟ್ಗಳನ್ನು ವಿಶಾಲವಾಗಿ ಸಕ್ರಿಯ ಮತ್ತು ನಿಷ್ಕ್ರಿಯ ಸುರಕ್ಷತಾ ವ್ಯವಸ್ಥೆಗಳಾಗಿ ವರ್ಗೀಕರಿಸಲಾಗಿದ್ದು, ಇದರಲ್ಲಿ 360-ಡಿಗ್ರಿ ಕ್ಯಾಮರಾ ಮತ್ತು ರಿಯರ್ ಇಂಪ್ಯಾಕ್ಟ್ ಪ್ರೊಟೆಕ್ಷನ್ ಸೇರಿದೆ
ಚಾರ್ಜ್ ಮಾಡುವಾಗ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ಟಾಟಾ ಪಂಚ್ EV
ಪಂಚ್ EV ವಾಹನವು ಟಾಟಾ ಸಂಸ್ಥೆಯ ALFA (ಅಜೈಲ್ ಲೈಟ್ ಫ್ಲೆಕ್ಸಿಬಲ್ ಅಡ್ವಾನ್ಸ್ಡ್) ವಿನ್ಯಾಸವನ್ನು ಆಧರಿಸಿದ ಮೊದಲ ಎಲೆಕ್ಟ್ರಿಕ್ ಮಾದರಿಯಾಗಿದೆ