ಆಟೋ ನ್ಯೂಸ್ ಇಂಡಿಯ ಾ - <oemname> ಸುದ್ದಿ

5 ಚಿತ್ರಗಳಲ್ಲಿ ಹೊಸ Kia Sonet ಬೇಸ್-ಸ್ಪೆಕ್ HTE ವೇರಿಯಂಟ್ ನ ವಿವರಗಳನ್ನು ನೋಡಿ
ಇದು ಬೇಸ್-ಸ್ಪೆಕ್ ವೇರಿಯಂಟ್ ಆಗಿರುವುದರಿಂದ, ಕಿಯಾ ಇಲ್ಲಿ ಯಾವುದೇ ರೀತಿಯ ಮ್ಯೂಸಿಕ್ ಅಥವಾ ಇನ್ಫೋಟೈನ್ಮೆಂಟ್ ಸೆಟಪ್ ಅನ್ನು ನೀಡುತ್ತಿಲ್ಲ

ಹೊಸ 2024 Hyundai Creta ಮತ್ತು ಹಳೆ ಹ್ಯುಂಡೈ ಕ್ರೆಟಾ: ಪ್ರಮುಖ ವ್ಯತ್ಯಾಸಗಳ ವಿವರ ಇಲ್ಲಿದೆ..
ಈ ಅಪ್ಡೇಟ್ ನೊಂದಿಗೆ, ಹ್ಯುಂಡೈ ಕ್ರೆಟಾ ಹೊಚ್ಚ ಹೊಸ ಡಿಸೈನ್, ಅಪ್ಡೇಟ್ ಆಗಿರುವ ಕ್ಯಾಬಿನ್ ಮತ್ತು ಸಾಕಷ್ಟು ಹೊಸ ಫೀಚರ್ ಗಳನ್ನು ಪಡೆಯುತ್ತದೆ

ಇಲ್ಲಿವೆ 2025ರ ಅಂತ್ಯದಲ್ಲಿ ಬಿ ಡುಗಡೆಯಾಗುವ ಎಲ್ಲಾ Tata EVಗಳು
ಈ ಎಲ್ಲಾ ಮಾಡೆಲ್ಗಳು ಹೊಸ ಟಾಟಾ ಆ್ಯಕ್ಟಿ.ಇವಿ ಸಂಪೂರ್ಣ ಇಲೆಕ್ಟ್ರಿಕ್ ಪ್ಲಾಟ್ಫಾರ್ಮ್ ಅನ್ನು ಆಧರಿಸಿರುತ್ತದೆ

ಟಾಟಾ ಪಂಚ್ ಇವಿ Vs ಸಿಟ್ರೋನ್ eC3 Vs ಟಾಟಾ ಟಿಯಾಗೊ ಇವಿ Vs ಎಮ್ಜಿ ಕಾಮೆಟ್ ಇವಿ: ಬೆಲೆ ಹೋಲಿಕೆ
ಈ ಪಟ್ಟಿಯಲ್ಲಿ ಪಂಚ್ EV ಅತ್ಯಂತ ಹೆಚ್ಚು ಫೀಚರ್ ಗಳನ್ನು ಇರುವ ಕಾರ್ ಆಗಿದೆ ಮತ್ತು 400 ಕಿ.ಮೀ.ಗಿಂತಲೂ ಹೆಚ್ಚು ಕ್ಲೈಮ್ ಮಾಡಲಾಗಿರುವ ರೇಂಜ್ ಅನ್ನು ಹೊಂದಿದೆ.

5 ಚಿತ್ರಗಳಲ್ಲಿ ಹೊಸ Hyundai Creta E ಬೇಸ್ ವೇರಿಯಂಟ್ ನ ಪ್ರಮುಖ ವಿವರಗಳನ್ನು ಪಡೆಯಿರಿ
ಹ್ಯುಂಡೈ ಕ್ರೆಟಾ E, ಬೇಸ್-ಸ್ಪೆಕ್ ವೇರಿಯಂಟ್ ಆಗಿರುವುದರಿಂದ ಮ್ಯೂಸಿಕ್ ಸಿಸ್ಟಮ್ ಅಥವಾ LED ಹೆಡ್ ಲೈಟ್ ಗಳು ಲಭ್ಯವಿಲ್ಲ.

ಟಾಟಾ ಪಂಚ್ ಇವಿ Vs ಟಾಟಾ ಟಿಯಾಗೊ ಇವಿ Vs ಟಾಟಾ ಟಿಗೊರ್ ಇವಿ Vs ಟಾಟಾ ನೆಕ್ಸಾನ್ ಇವಿ: ವಿಶೇಷತೆಗಳ ಹೋಲಿಕೆ
ಟಾಟಾದ ಆಲ್-ಎಲೆಕ್ಟ್ರಿಕ್ ಲೈನ್ಅಪ್ನಲ್ಲಿ ಪಂಚ್ EV ಅನ್ನು ಟಿಯಾಗೊ EV ಮತ್ತು ನೆಕ್ಸಾನ್ EV ಗಳ ನಡುವೆ ಇರಿಸಲಾಗಿದೆ. ಇವೆರಡಕ್ಕೂ ಪರ್ಯಾಯ ಆಯ್ಕೆಯಾಗಿ ಹೊರಹೊಮ್ಮಲು ಬೇಕಾಗುವಷ್ಟು ಫೀಚರ್ ಗಳು ಮತ್ತು ಎಲೆಕ್ಟ್ರಿಕ್ ಪವರ್ ಇದರಲ್ಲಿ ಇದೆಯೇ? ಬನ

ಹುಂಡೈ ಕ್ರೆಟಾ ಫೇಸ್ಲಿಫ್ಟ್ Vs ಕಿಯಾ ಸೆಲ್ಟೋಸ್ Vs ಮಾರುತಿ ಗ್ರ್ಯಾಂಡ್ ವಿಟಾರಾ Vs ಹೋಂಡಾ ಎಲಿವೇಟ್: ಬೆಲೆಗಳ ಬಗ್ಗೆ ಚರ್ಚೆ
ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಮಾತ್ರ ಡೀಸೆಲ್ ಎಂಜಿನ್ ಅನ್ನು ನೀಡುತ್ತಿರುವ ಕಾಂಪ್ಯಾಕ್ಟ್ SUVಗಳಾಗಿವೆ, ಹಾಗೆಯೇ ಗ್ರ್ಯಾಂಡ್ ವಿಟಾರಾ ಮತ್ತು ಹೈರೈಡರ್ ಒಪ್ಶನಲ್ ಆಗಿರುವ ಸ್ಟ್ರಾಂಗ್-ಹೈಬ್ರಿಡ್ ಪವರ್ಟ್ರೇನ್ ಅನ್ನು ನೀಡುತ್ತಿವೆ.