ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಈ 2 ಹೊಸ ವೈಶಿಷ್ಟ್ಯಗಳೊಂದಿಗೆ ಹೆಚ್ಚಿನ ಸೌಕರ್ಯವನ್ನು ನೀಡಲಿರುವ Tata Tiago EV
Tiago EV ಈಗ ಮುಂಭಾಗದ USB ಟೈಪ್-C 45W ಫಾಸ್ಟ್ ಚಾರ್ಜರ್ ಮತ್ತು ಆಟೋ-ಡಿಮ್ಮಿಂಗ್ ಐಆರ್ವಿಎಮ್ ನೊಂದಿಗೆ ಬರುತ್ತದೆ, ಆದರೂ ಇದು ಅದರ ಟಾಪ್-ಎಂಡ್ ಮೊಡೆಲ್ಗಳಿಗೆ ಸೀಮಿತವಾಗಿದೆ
WPLನಲ್ಲಿ ಸಿಕ್ಸ್ ಬಾರಿಸಿ Tata Punch EV ಗಾಜನ್ನು ಛಿಧ್ರಗೊಳಿಸಿದ್ದ ಮಹಿಳಾ ಕ್ರಿಕೆಟರ್ ಎಲ್ಲಿಸ್ ಪೆರ್ರಿಗೆ ಸಿಕ್ತು ವಿಶೇಷ ಗಿಫ್ಟ್!
ಪಂಚ್ ಇವಿಯು ಟಾಟಾ ಡಬ್ಲ್ಯುಪಿಎಲ್ (ಮಹಿಳಾ ಪ್ರೀಮಿಯರ್ ಲೀಗ್) 2024 ರ ಅಧಿಕೃತ ಕಾರಾಗಿತ್ತು ಮತ್ತು ಪಂದ್ಯಗಳ ಸಮಯದಲ್ಲಿ ಮೈದಾನದ ಬಳಿ ಪ್ರದರ್ಶನಕ್ಕೆ ಇಡಲಾಗಿತ್ತು.
Citroen eC3: ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ಗಳಲ್ಲಿ ಶೂನ್ಯ ಸ್ಟಾರ್ ಸಂಪಾದನೆ
ಅದರ ಬಾಡಿಶೆಲ್ ಅನ್ನು 'ಸ್ಟೇಬಲ್' ಎಂದು ರೇಟ್ ಮಾಡಲಾಗಿದೆ ಮತ್ತು ಹೆಚ್ಚಿನ ಲೋಡಿಂಗ್ಗಳನ್ನು ತಡೆದುಕೊಳ್ಳುವ ಸಮರ್ಥವನ್ನು ಹೊಂದಿದ್ದರೂ ಕೂಡ, ಇದು ಸುರಕ್ಷತಾ ಫೀಚರ್ ಗಳನ್ನು ಹೊಂದಿರದ ಕಾರಣ ಮತ್ತು ಅಸಮರ್ಪಕ ರಕ್ಷಣೆಯ ಕಾರಣ ಕಳಪೆ ಸ್ಕೋರ್ ಪಡೆದ
Nissan Magnite Facelift ಅನ್ನು ಮೊದಲ ಬಾರಿಗೆ ರಹಸ್ಯ ಟೆಸ್ಟಿಂಗ್ ಮಾಡುವಾಗ ಪತ್ತೆ
ಫೇಸ್ಲಿಫ್ಟ್ ಆಗಿರುವ ಮ್ಯಾಗ್ನೈಟ್ 2024ರ ದ್ವಿತೀಯಾರ್ಧದಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ
Honda Elevate CVT ವರ್ಸಸ್ Maruti Grand Vitara AT: ವಾಸ್ತವಿಕ ಇಂಧನ ದಕ್ಷತೆ ಹೋಲಿಕೆ
ಇವೆರಡೂ ನ್ಯಾಚುರಲಿ ಎಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿವೆ, ಆದರೆ ಗ್ರ್ಯಾಂಡ್ ವಿಟಾರಾ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವನ್ನು ಸಹ ಒಳಗೊಂಡಿದೆ