• English
  • Login / Register
  • ಮಹೀಂದ್ರ ಸ್ಕಾರ್ಪಿಯೋ ಮುಂಭಾಗ left side image
  • ಮಹೀಂದ್ರ ಸ್ಕಾರ್ಪಿಯೋ grille image
1/2
  • Mahindra Scorpio
    + 17ಚಿತ್ರಗಳು
  • Mahindra Scorpio
    + 4ಬಣ್ಣಗಳು
  • Mahindra Scorpio

ಮಹೀಂದ್ರ ಸ್ಕಾರ್ಪಿಯೋ

change car
4.7881 ವಿರ್ಮಶೆಗಳುrate & win ₹1000
Rs.13.62 - 17.42 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಡಿಸೆಂಬರ್‌ offer

ಮಹೀಂದ್ರ ಸ್ಕಾರ್ಪಿಯೋ ನ ಪ್ರಮುಖ ಸ್ಪೆಕ್ಸ್

ಇಂಜಿನ್2184 cc
ಪವರ್130 ಬಿಹೆಚ್ ಪಿ
torque300 Nm
ಆಸನ ಸಾಮರ್ಥ್ಯ7, 9
ಡ್ರೈವ್ ಟೈಪ್ಹಿಂಬದಿ ವೀಲ್‌
mileage14.44 ಕೆಎಂಪಿಎಲ್
  • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
  • ಕ್ರುಯಸ್ ಕಂಟ್ರೋಲ್
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಸ್ಕಾರ್ಪಿಯೋ ಇತ್ತೀಚಿನ ಅಪ್ಡೇಟ್

Mahindra Scorpio Classic ಕುರಿತ ಇತ್ತೀಚಿನ ಅಪ್‌ಡೇಟ್ ಏನು?

ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್‌ನ ಹೊಸ ಬಾಸ್ ಎಡಿಷನ್‌ ಅನ್ನು ಹಬ್ಬದ ಸೀಸನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಕಪ್ಪು ಸೀಟ್ ಕವರ್‌ ಜೊತೆಗೆ ಕೆಲವು ಎಕ್ಸ್‌ಟಿರಿಯರ್‌ ಮತ್ತು ಇಂಟೀರಿಯರ್‌ ಆಕ್ಸಸ್ಸರಿಗಳನ್ನು ಪಡೆಯುತ್ತದೆ.

Mahindra Scorpio Classicನ ಬೆಲೆ ಎಷ್ಟು?

ಸ್ಕಾರ್ಪಿಯೊ ಕ್ಲಾಸಿಕ್‌ನ ಬೆಲೆ 13.62 ಲಕ್ಷ  ರೂ.ನಿಂದ 17.42 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ) ಇದೆ.

ಸ್ಕಾರ್ಪಿಯೋ ಕ್ಲಾಸಿಕ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?

ಸ್ಕಾರ್ಪಿಯೋ ಕ್ಲಾಸಿಕ್ ಅನ್ನು ಎರಡು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ:

  • S

  • S11

ಸ್ಕಾರ್ಪಿಯೋ ಕ್ಲಾಸಿಕ್ ಯಾವ ಆಸನ ಸಂರಚನೆಯನ್ನು ಹೊಂದಿದೆ?

ಇದು 7 ಮತ್ತು 9 ಆಸನಗಳ ವಿನ್ಯಾಸದಲ್ಲಿ ಲಭ್ಯವಿದೆ.

ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್‌ನ ಬೆಲೆಯನ್ನು ಪರಿಗಣಿಸುವಾಗ ಇದು ಬೇಸಿಕ್‌ ಆಗಿರುವ ಫೀಚರ್‌ಗಳ ಸೂಟ್‌ ಅನ್ನು ಪಡೆಯುತ್ತದೆ. ಇದು 9-ಇಂಚಿನ ಟಚ್‌ಸ್ಕ್ರೀನ್, ಕ್ರೂಸ್ ಕಂಟ್ರೋಲ್, ಎತ್ತರ-ಹೊಂದಾಣಿಕೆ ಮಾಡಬಹುದಾದ ಡ್ರೈವರ್‌ ಸೀಟ್‌ ಮತ್ತು 2 ನೇ ಮತ್ತು 3 ನೇ ಸಾಲಿನ ವೆಂಟ್‌ಗಳೊಂದಿಗೆ ಆಟೋ ಎಸಿ ಹೊಂದಿದೆ.

ಸ್ಕಾರ್ಪಿಯೋ ಕ್ಲಾಸಿಕ್‌ನಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?

ಸ್ಕಾರ್ಪಿಯೋ ಕ್ಲಾಸಿಕ್ 2.2-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 132 ಪಿಎಸ್‌ ಮತ್ತು 320 ಎನ್‌ಎಮ್‌ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ ಮತ್ತು ಆಫರ್‌ನಲ್ಲಿ ಯಾವುದೇ ಆಟೋಮ್ಯಾಟಿಕ್‌ ಆಯ್ಕೆ ಇಲ್ಲ. ಸ್ಕಾರ್ಪಿಯೋ ಎನ್‌ಗೆ ಹೋಲಿಸಿದರೆ, ಸ್ಕಾರ್ಪಿಯೋ ಕ್ಲಾಸಿಕ್ 4-ವೀಲ್-ಡ್ರೈವ್ (4WD) ಡ್ರೈವ್‌ಟ್ರೇನ್‌ನ ಆಯ್ಕೆಯನ್ನು ಪಡೆಯುವುದಿಲ್ಲ.

ಸ್ಕಾರ್ಪಿಯೋ ಕ್ಲಾಸಿಕ್ ಎಷ್ಟು ಸುರಕ್ಷಿತವಾಗಿದೆ?

ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಸ್ಕಾರ್ಪಿಯೊ ಎನ್ ಅನ್ನು ಬಿಡುಗಡೆ ಮಾಡುವ ಮೊದಲು ಮಾರಾಟವಾದ ಸ್ಕಾರ್ಪಿಯೊ ಮೊಡೆಲ್‌ ಅನ್ನು ಆಧರಿಸಿದೆ. ಹಳೆಯ ಸ್ಕಾರ್ಪಿಯೊವನ್ನು 2016ರಲ್ಲಿ ಗ್ಲೋಬಲ್ ಎನ್‌ಸಿಎಪಿ ಪರೀಕ್ಷಿಸಿದೆ, ಅಲ್ಲಿ ಇದು 0-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿತ್ತು.

ಸುರಕ್ಷತಾ ಫೀಚರ್‌ಗಳ ವಿಷಯದಲ್ಲಿ, ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆಯುತ್ತದೆ. ಬಾಸ್ ಎಡಿಷನ್‌ ಹಿಂಬದಿಯ ಕ್ಯಾಮರಾವನ್ನು ಸಹ ಪಡೆಯುತ್ತದೆ.

ಸ್ಕಾರ್ಪಿಯೋ ಕ್ಲಾಸಿಕ್‌ನಲ್ಲಿ ಎಷ್ಟು ಬಣ್ಣದ ಆಯ್ಕೆಗಳು ಲಭ್ಯವಿದೆ?

ಸ್ಕಾರ್ಪಿಯೋ ಕ್ಲಾಸಿಕ್ ಅನ್ನು ಐದು ಬಣ್ಣದ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ:

  • ಗ್ಯಾಲಕ್ಸಿ ಗ್ರೇ

  • ರೆಡ್ ರೇಜ್

  • ಎವರೆಸ್ಟ್ ವೈಟ್

  • ಡೈಮಂಡ್ ವೈಟ್

  • ಸ್ಟೆಲ್ತ್ ಬ್ಲ್ಯಾಕ್

ನೀವು 2024ರ ಸ್ಕಾರ್ಪಿಯೋ ಕ್ಲಾಸಿಕ್ ಅನ್ನು ಖರೀದಿಸಬೇಕೇ?

ಸ್ಕಾರ್ಪಿಯೊ ಕ್ಲಾಸಿಕ್ ಅತ್ಯಂತ ಐಕಾನಿಕ್ ಕಾರುಗಳಲ್ಲಿ ಒಂದಾಗಿದೆ, ಅದರ ನೋಟ ಮತ್ತು ಎಲ್ಲಿಗೂ ಹೋಗುತ್ತದೆ ಎಂಬ ಇದರ ಸ್ವಭಾವದಿಂದಾಗಿ ಜನಸಾಮಾನ್ಯರು ಮೆಚ್ಚುತ್ತಾರೆ. ಇದು ಸಾಹಸಮಯ ಭೂಪ್ರದೇಶಗಳಿಗೆ ಸಾಗುವಂತೆ ನಿರ್ಮಿಸಲಾಗಿದೆ ಮತ್ತು ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು ಅದು ಸಾಕಷ್ಟು ಪರ್ಫಾರ್ಮೆನ್ಸ್‌ ಅನ್ನು ಹೊಂದಿದೆ. ಸವಾರಿಯ ಗುಣಮಟ್ಟವೂ ಆರಾಮದಾಯಕವಾಗಿದೆ ಮತ್ತು ಸ್ಕಾರ್ಪಿಯೋದಲ್ಲಿ ದೂರದ ಪ್ರಯಾಣವನ್ನು ಸುಲಭವಾಗಿ ಮಾಡಬಹುದು.

ಆದರೆ, ಕನಿಷ್ಠವಾಗಿರುವ ಫೀಚರ್ ಸೂಟ್ ಮತ್ತು ಸುರಕ್ಷತಾ ರೇಟಿಂಗ್‌ಗಳು, ನಿಗದಿ ಪಡಿಸಿರುವ ದುಬಾರಿ ಬೆಲೆಗಳು ಸೇರಿಕೊಂಡು, ಒಟ್ಟಾರೆ ಪ್ಯಾಕೇಜ್ ಅನ್ನು ನುಂಗಲು ಕಠಿಣ ಮಾತ್ರೆಯನ್ನಾಗಿ ಮಾಡುತ್ತದೆ. ಹಾಗೆಯೇ, ಬಾಡಿ-ಆನ್-ಫ್ರೇಮ್ ನಿರ್ಮಾಣವನ್ನು ನೀಡಿ, ಇದರಲ್ಲಿ 4x4 ಡ್ರೈವ್‌ಟ್ರೇನ್ ಇಲ್ಲದಿರುವುದು ಇದರ ಮತ್ತೊಂದು ಮಿಸ್ ಆಗಿದೆ. 

ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್‌ಗೆ ಪರ್ಯಾಯಗಳು ಯಾವುವು?

ಸ್ಕಾರ್ಪಿಯೊ ಕ್ಲಾಸಿಕ್ ಕಾಂಪ್ಯಾಕ್ಟ್ ಎಸ್‌ಯುವಿಗಳಾದ ಹ್ಯುಂಡೈ ಕ್ರೆಟಾ, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್, ಕಿಯಾ ಸೆಲ್ಟೋಸ್, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ವೋಕ್ಸ್‌ವ್ಯಾಗನ್ ಟೈಗನ್ ಮತ್ತು ಸಿಟ್ರೊಯೆನ್ ಏರ್‌ಕ್ರಾಸ್‌ಗಳಿಗೆ ರಗಡ್‌ ಆದ ಪರ್ಯಾಯವಾಗಿದೆ.

ಮತ್ತಷ್ಟು ಓದು
ಸ್ಕಾರ್ಪಿಯೋ ಎಸ್‌(ಬೇಸ್ ಮಾಡೆಲ್)2184 cc, ಮ್ಯಾನುಯಲ್‌, ಡೀಸಲ್, 14.44 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.62 ಲಕ್ಷ*
ಸ್ಕಾರ್ಪಿಯೋ ಎಸ್‌ 9 ಸೀಟರ್2184 cc, ಮ್ಯಾನುಯಲ್‌, ಡೀಸಲ್, 14.44 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.87 ಲಕ್ಷ*
ಸ್ಕಾರ್ಪಿಯೋ ಎಸ್‌ 11 7cc2184 cc, ಮ್ಯಾನುಯಲ್‌, ಡೀಸಲ್, 14.44 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.17.42 ಲಕ್ಷ*
ಸ್ಕಾರ್ಪಿಯೋ ಎಸ್‌ 11(ಟಾಪ್‌ ಮೊಡೆಲ್‌)
ಅಗ್ರ ಮಾರಾಟ
2184 cc, ಮ್ಯಾನುಯಲ್‌, ಡೀಸಲ್, 14.44 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
Rs.17.42 ಲಕ್ಷ*

ಮಹೀಂದ್ರ ಸ್ಕಾರ್ಪಿಯೋ comparison with similar cars

ಮಹೀಂದ್ರ ಸ್ಕಾರ್ಪಿಯೋ
ಮಹೀಂದ್ರ ಸ್ಕಾರ್ಪಿಯೋ
Rs.13.62 - 17.42 ಲಕ್ಷ*
ಮಹೀಂದ್ರಾ ಸ್ಕಾರ್ಪಿಯೋ ಎನ್
ಮಹೀಂದ್ರಾ ಸ್ಕಾರ್ಪಿಯೋ ಎನ್
Rs.13.85 - 24.54 ಲಕ್ಷ*
ಮಹೀಂದ್ರ ಥಾರ್‌
ಮಹೀಂದ್ರ ಥಾರ್‌
Rs.11.35 - 17.60 ಲಕ್ಷ*
ಮಹೀಂದ್ರ ಬೊಲೆರೊ
ಮಹೀಂದ್ರ ಬೊಲೆರೊ
Rs.9.79 - 10.91 ಲಕ್ಷ*
ಟಾಟಾ ಸಫಾರಿ
ಟಾಟಾ ಸಫಾರಿ
Rs.15.49 - 26.79 ಲಕ್ಷ*
ಮಹೀಂದ್ರ ಥಾರ್‌ ರಾಕ್ಸ್‌
ಮಹೀಂದ್ರ ಥಾರ್‌ ರಾಕ್ಸ್‌
Rs.12.99 - 22.49 ಲಕ್ಷ*
ಹುಂಡೈ ಕ್ರೆಟಾ
ಹುಂಡೈ ಕ್ರೆಟಾ
Rs.11 - 20.30 ಲಕ್ಷ*
ಟೊಯೋಟಾ ಇನೋವಾ ಕ್ರಿಸ್ಟಾ
ಟೊಯೋಟಾ ಇನೋವಾ ಕ್ರಿಸ್ಟಾ
Rs.19.99 - 26.55 ಲಕ್ಷ*
Rating
4.7881 ವಿರ್ಮಶೆಗಳು
Rating
4.5682 ವಿರ್ಮಶೆಗಳು
Rating
4.51.3K ವಿರ್ಮಶೆಗಳು
Rating
4.3271 ವಿರ್ಮಶೆಗಳು
Rating
4.5149 ವಿರ್ಮಶೆಗಳು
Rating
4.7368 ವಿರ್ಮಶೆಗಳು
Rating
4.6318 ವಿರ್ಮಶೆಗಳು
Rating
4.5266 ವಿರ್ಮಶೆಗಳು
Transmissionಮ್ಯಾನುಯಲ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌
Engine2184 ccEngine1997 cc - 2198 ccEngine1497 cc - 2184 ccEngine1493 ccEngine1956 ccEngine1997 cc - 2184 ccEngine1482 cc - 1497 ccEngine2393 cc
Fuel Typeಡೀಸಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್Fuel Typeಡೀಸಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್
Power130 ಬಿಹೆಚ್ ಪಿPower130 - 200 ಬಿಹೆಚ್ ಪಿPower116.93 - 150.19 ಬಿಹೆಚ್ ಪಿPower74.96 ಬಿಹೆಚ್ ಪಿPower167.62 ಬಿಹೆಚ್ ಪಿPower150 - 174 ಬಿಹೆಚ್ ಪಿPower113.18 - 157.57 ಬಿಹೆಚ್ ಪಿPower147.51 ಬಿಹೆಚ್ ಪಿ
Mileage14.44 ಕೆಎಂಪಿಎಲ್Mileage12.12 ಗೆ 15.94 ಕೆಎಂಪಿಎಲ್Mileage8 ಕೆಎಂಪಿಎಲ್Mileage16 ಕೆಎಂಪಿಎಲ್Mileage16.3 ಕೆಎಂಪಿಎಲ್Mileage12.4 ಗೆ 15.2 ಕೆಎಂಪಿಎಲ್Mileage17.4 ಗೆ 21.8 ಕೆಎಂಪಿಎಲ್Mileage9 ಕೆಎಂಪಿಎಲ್
Boot Space460 LitresBoot Space460 LitresBoot Space-Boot Space370 LitresBoot Space-Boot Space-Boot Space-Boot Space300 Litres
Airbags2Airbags2-6Airbags2Airbags2Airbags6-7Airbags6Airbags6Airbags3-7
Currently Viewingಸ್ಕಾರ್ಪಿಯೋ vs ಸ್ಕಾರ್ಪಿಯೊ ಎನ್ಸ್ಕಾರ್ಪಿಯೋ vs ಥಾರ್‌ಸ್ಕಾರ್ಪಿಯೋ vs ಬೊಲೆರೊಸ್ಕಾರ್ಪಿಯೋ vs ಸಫಾರಿಸ್ಕಾರ್ಪಿಯೋ vs ಥಾರ್‌ ರಾಕ್ಸ್‌ಸ್ಕಾರ್ಪಿಯೋ vs ಕ್ರೆಟಾಸ್ಕಾರ್ಪಿಯೋ vs ಇನೋವಾ ಕ್ರಿಸ್ಟಾ

Save 12%-32% on buying a used Mahindra ಸ್ಕಾರ್ಪಿಯೋ **

  • Mahindra Scorpio S3 7 ಆಸನ
    Mahindra Scorpio S3 7 ಆಸನ
    Rs10.58 ಲಕ್ಷ
    201950,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಹೀಂದ್ರ ಸ್ಕಾರ್ಪಿಯೋ ಎಸ್‌7 140 BSIV
    ಮಹೀಂದ್ರ ಸ್ಕಾರ್ಪಿಯೋ ಎಸ್‌7 140 BSIV
    Rs10.90 ಲಕ್ಷ
    201857,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಹೀಂದ್ರ ಸ್ಕಾರ್ಪಿಯೋ S9 BSIV
    ಮಹೀಂದ್ರ ಸ್ಕಾರ್ಪಿಯೋ S9 BSIV
    Rs13.00 ಲಕ್ಷ
    201952,100 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಹೀಂದ್ರ ಸ್ಕಾರ್ಪಿಯೋ S11 4WD BSIV
    ಮಹೀಂದ್ರ ಸ್ಕಾರ್ಪಿಯೋ S11 4WD BSIV
    Rs15.25 ಲಕ್ಷ
    202252,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಹೀಂದ್ರ ಸ್ಕಾರ್ಪಿಯೋ ಎಸ್‌7 140 BSIV
    ಮಹೀಂದ್ರ ಸ್ಕಾರ್ಪಿಯೋ ಎಸ್‌7 140 BSIV
    Rs11.99 ಲಕ್ಷ
    202060,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಹೀಂದ್ರ ಸ್ಕಾರ್ಪಿಯೋ ಎಸ್‌7 140 BSIV
    ಮಹೀಂದ್ರ ಸ್ಕಾರ್ಪಿಯೋ ಎಸ್‌7 140 BSIV
    Rs8.75 ಲಕ್ಷ
    201832,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಹೀಂದ್ರ ಸ್ಕಾರ್ಪಿಯೋ S9 BSIV
    ಮಹೀಂದ್ರ ಸ್ಕಾರ್ಪಿಯೋ S9 BSIV
    Rs12.75 ಲಕ್ಷ
    201924,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಹೀಂದ್ರ ಸ್ಕಾರ್ಪಿಯೋ S9 BSIV
    ಮಹೀಂದ್ರ ಸ್ಕಾರ್ಪಿಯೋ S9 BSIV
    Rs13.75 ಲಕ್ಷ
    201940,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Mahindra Scorpio S10 7 ಆಸನ
    Mahindra Scorpio S10 7 ಆಸನ
    Rs8.40 ಲಕ್ಷ
    201581,650 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Mahindra Scorpio 1.99 ಎಸ�್4
    Mahindra Scorpio 1.99 ಎಸ್4
    Rs6.31 ಲಕ್ಷ
    201568,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
** Value are approximate calculated on cost of new car with used car

ಮಹೀಂದ್ರ ಸ್ಕಾರ್ಪಿಯೋ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು
  • ರೋಡ್ ಟೆಸ್ಟ್
  • Mahindra Scorpio Classic ವಿಮರ್ಶೆ:  ಇದು ಕಾರಿಗಿಂತಲೂ ಹೆಚ್ಚು
    Mahindra Scorpio Classic ವಿಮರ್ಶೆ: ಇದು ಕಾರಿಗಿಂತಲೂ ಹೆಚ್ಚು

    ರೆಗುಲರ್‌ ಸ್ಕಾರ್ಪಿಯೊ ಸುಧಾರಣೆಗೆ ಸಾಕಷ್ಟು ಅವಕಾಶವನ್ನು ಹೊಂದಿದೆ, ಆದರೆ ಈ ಕಾರಿನ ಲುಕ್‌ ಇದರ ಲಾಜಿಕ್‌ನ ಅಂಶಗಳಿಂದಲೂ ಮೀರಿದೆ

    By anshDec 02, 2024

ಮಹೀಂದ್ರ ಸ್ಕಾರ್ಪಿಯೋ ಬಳಕೆದಾರರ ವಿಮರ್ಶೆಗಳು

4.7/5
ಆಧಾರಿತ881 ಬಳಕೆದಾರರ ವಿಮರ್ಶೆಗಳು
Write a Review & Win ₹1000
ಜನಪ್ರಿಯ Mentions
  • All (881)
  • Looks (245)
  • Comfort (339)
  • Mileage (165)
  • Engine (155)
  • Interior (142)
  • Space (49)
  • Price (85)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • M
    milan rana on Dec 21, 2024
    4.8
    Car Dezine
    This is a wonderful 7 seater car this car mileage is very cool but car disine are very beautiful scorpio s 11 is famous for his look this car like a black penthar
    ಮತ್ತಷ್ಟು ಓದು
    Was th IS review helpful?
    ಹೌದುno
  • A
    akash benni on Dec 21, 2024
    5
    This Is Very Best Car
    This is very best car in this city and this is very powerful car ana and and you can see the colour of the car very good and this is best for you
    ಮತ್ತಷ್ಟು ಓದು
    Was th IS review helpful?
    ಹೌದುno
  • K
    krishna verma on Dec 19, 2024
    4.3
    Nice Suv It's Very Good
    Nice suv it's very good i bought it last year 2023 it's mileage is very good and look of overall car is damn good maintaine is high in the urban areas
    ಮತ್ತಷ್ಟು ಓದು
    Was th IS review helpful?
    ಹೌದುno
  • B
    biswaprasad panda on Dec 19, 2024
    4.7
    Biswaprasad Review
    Best design, good performed car, good mileage hand holding buying omm namha sibaya | bahut bhala car degine com portable car mast car badhia siting capacity nice look jahar laguchi
    ಮತ್ತಷ್ಟು ಓದು
    Was th IS review helpful?
    ಹೌದುno
  • A
    arvind patel on Dec 17, 2024
    5
    My Most Favourite Forever Scorpio
    Powerful 💪 vehicle, bosster engine power, wondering look and fully comfortable, good mileage, superb suspension, best quality, nice boot space, super music system, super power steering, air conditioning is so good
    ಮತ್ತಷ್ಟು ಓದು
    Was th IS review helpful?
    ಹೌದುno
  • ಎಲ್ಲಾ ಸ್ಕಾರ್ಪಿಯೋ ವಿರ್ಮಶೆಗಳು ವೀಕ್ಷಿಸಿ

ಮಹೀಂದ್ರ ಸ್ಕಾರ್ಪಿಯೋ ವೀಡಿಯೊಗಳು

  • Mahindra Scorpio Classic Review: Kya Isse Lena Sensible Hai?12:06
    Mahindra Scorpio Classic Review: Kya Isse Lena Sensible Hai?
    3 ತಿಂಗಳುಗಳು ago101.5K Views

ಮಹೀಂದ್ರ ಸ್ಕಾರ್ಪಿಯೋ ಬಣ್ಣಗಳು

ಮಹೀಂದ್ರ ಸ್ಕಾರ್ಪಿಯೋ ಚಿತ್ರಗಳು

  • Mahindra Scorpio Front Left Side Image
  • Mahindra Scorpio Grille Image
  • Mahindra Scorpio Front Fog Lamp Image
  • Mahindra Scorpio Headlight Image
  • Mahindra Scorpio Side Mirror (Body) Image
  • Mahindra Scorpio Wheel Image
  • Mahindra Scorpio Roof Rails Image
  • Mahindra Scorpio Exterior Image Image
space Image

ಮಹೀಂದ್ರ ಸ್ಕಾರ್ಪಿಯೋ road test

  • Mahindra Scorpio Classic ವಿಮರ್ಶೆ:  ಇದು ಕಾರಿಗಿಂತಲೂ ಹೆಚ್ಚು
    Mahindra Scorpio Classic ವಿಮರ್ಶೆ: ಇದು ಕಾರಿಗಿಂತಲೂ ಹೆಚ್ಚು

    ರೆಗುಲರ್‌ ಸ್ಕಾರ್ಪಿಯೊ ಸುಧಾರಣೆಗೆ ಸಾಕಷ್ಟು ಅವಕಾಶವನ್ನು ಹೊಂದಿದೆ, ಆದರೆ ಈ ಕಾರಿನ ಲುಕ್‌ ಇದರ ಲಾಜಿಕ್‌ನ ಅಂಶಗಳಿಂದಲೂ ಮೀರಿದೆ

    By anshDec 02, 2024
space Image

ಪ್ರಶ್ನೆಗಳು & ಉತ್ತರಗಳು

Anmol asked on 24 Jun 2024
Q ) What is the service cost of Mahindra Scorpio?
By CarDekho Experts on 24 Jun 2024

A ) For this, we would suggest you visit the nearest authorized service centre of Ma...ಮತ್ತಷ್ಟು ಓದು

Reply on th IS answerಎಲ್ಲಾ Answers (3) ವೀಕ್ಷಿಸಿ
Devyani asked on 11 Jun 2024
Q ) How much waiting period for Mahindra Scorpio?
By CarDekho Experts on 11 Jun 2024

A ) For waiting period, we would suggest you to please connect with the nearest auth...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 5 Jun 2024
Q ) What is the mximum torque of Mahindra Scorpio?
By CarDekho Experts on 5 Jun 2024

A ) The Mahindra Scorpio has maximum torque of 370Nm@1750-3000rpm.

Reply on th IS answerಎಲ್ಲಾ Answers (2) ವೀಕ್ಷಿಸಿ
Anmol asked on 28 Apr 2024
Q ) What is the waiting period for Mahindra Scorpio?
By CarDekho Experts on 28 Apr 2024

A ) For waiting period, we would suggest you to please connect with the nearest auth...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 20 Apr 2024
Q ) What is the wheelbase of Mahindra Scorpio?
By CarDekho Experts on 20 Apr 2024

A ) The Mahindra Scorpio has wheelbase of 2680 mm.

Reply on th IS answerಎಲ್ಲಾ Answers (2) ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.39,196Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಮಹೀಂದ್ರ ಸ್ಕಾರ್ಪಿಯೋ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ

ನಗರಆನ್-ರೋಡ್ ಬೆಲೆ
ಬೆಂಗಳೂರುRs.17.15 - 21.84 ಲಕ್ಷ
ಮುಂಬೈRs.16.48 - 20.99 ಲಕ್ಷ
ತಳ್ಳುRs.16.48 - 20.99 ಲಕ್ಷ
ಹೈದರಾಬಾದ್Rs.17.10 - 21.77 ಲಕ್ಷ
ಚೆನ್ನೈRs.17.30 - 22.02 ಲಕ್ಷ
ಅಹ್ಮದಾಬಾದ್Rs.15.53 - 19.76 ಲಕ್ಷ
ಲಕ್ನೋRs.15.81 - 20.13 ಲಕ್ಷ
ಜೈಪುರRs.16.28 - 20.96 ಲಕ್ಷ
ಪಾಟ್ನಾRs.16.02 - 20.74 ಲಕ್ಷ
ಚಂಡೀಗಡ್Rs.15.92 - 20.63 ಲಕ್ಷ

ಟ್ರೆಂಡಿಂಗ್ ಮಹೀಂದ್ರ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಮಹೀಂದ್ರ be 6
    ಮಹೀಂದ್ರ be 6
    Rs.18.90 - 23.40 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜನವರಿ 17, 2025
  • ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 26.40 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜನವರಿ 17, 2025

view ಡಿಸೆಂಬರ್‌ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience