• English
    • ಲಾಗಿನ್/ರಿಜಿಸ್ಟರ್
    • ವೋಕ್ಸ್ವ್ಯಾಗನ್ ಟೈಗುನ್ ಮುಂಭಾಗ left side image
    • ವೋಕ್ಸ್ವ್ಯಾಗನ್ ಟೈಗುನ್ ಎಕ್ಸ್‌ಟೀರಿಯರ್ image image
    1/2
    • Volkswagen Taigun
      + 8ಬಣ್ಣಗಳು
    • Volkswagen Taigun
      + 12ಚಿತ್ರಗಳು
    • Volkswagen Taigun
    • 1 shorts
      shorts
    • Volkswagen Taigun
      ವೀಡಿಯೋಸ್

    ವೋಕ್ಸ್ವ್ಯಾಗನ್ ಟೈಗುನ್

    4.3242 ವಿರ್ಮಶೆಗಳುrate & win ₹1000
    Rs.11.80 - 19.83 ಲಕ್ಷ*
    *ಹಳೆಯ ಶೋರೂಮ್ ಬೆಲೆ in ನವ ದೆಹಲಿ
    ನೋಡಿ ಜೂನ್ offer
    Get Exciting Benefits of Upto ₹ 2.50 Lakh Hurry up! Offer ending

    ವೋಕ್ಸ್ವ್ಯಾಗನ್ ಟೈಗುನ್ ನ ಪ್ರಮುಖ ಸ್ಪೆಕ್ಸ್

    ಇಂಜಿನ್999 ಸಿಸಿ - 1498 ಸಿಸಿ
    ground clearance188 (ಎಂಎಂ)
    ಪವರ್113.42 - 147.94 ಬಿಹೆಚ್ ಪಿ
    ಟಾರ್ಕ್‌178 Nm - 250 Nm
    ಆಸನ ಸಾಮರ್ಥ್ಯ5
    ಡ್ರೈವ್ ಟೈಪ್ಫ್ರಂಟ್‌ ವೀಲ್‌
    • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
    • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
    • ವೆಂಟಿಲೇಟೆಡ್ ಸೀಟ್‌ಗಳು
    • ಸನ್ರೂಫ್
    • ಕ್ರುಯಸ್ ಕಂಟ್ರೋಲ್
    • ರಿಯರ್ ಏಸಿ ವೆಂಟ್ಸ್
    • ಪಾರ್ಕಿಂಗ್ ಸೆನ್ಸಾರ್‌ಗಳು
    • advanced internet ಫೆಅತುರ್ಸ್
    • ಪ್ರಮುಖ ವಿಶೇಷಣಗಳು
    • ಪ್ರಮುಖ ಫೀಚರ್‌ಗಳು

    ಟೈಗುನ್ ಇತ್ತೀಚಿನ ಅಪ್ಡೇಟ್

     ಇತ್ತೀಚಿನ ಅಪ್‌ಡೇಟ್: ಈ ಇಯರ್‌ ಎಂಡ್‌ನಲ್ಲಿ ಫೋಕ್ಸ್‌ವ್ಯಾಗನ್ ಟೈಗುನ್‌ನ  ಮೇಲೆ ಗ್ರಾಹಕರು ಸುಮಾರು 1 ಲಕ್ಷಕ್ಕಿಂತಲು ಹೆಚ್ಚಿನ ಲಾಭವನ್ನು ಪಡೆಯಬಹುದು.

    ಬೆಲೆ: ಫೋಕ್ಸ್‌ವ್ಯಾಗನ್ ಟೈಗನ್‌ನ ಬೆಲೆ 11.62 ಲಕ್ಷ ರೂ.ನಿಂದ 19.76 ಲಕ್ಷ ರೂ ವರೆಗೆ ಇರಲಿದೆ. ಭಾರತದಾದ್ಯಂತ ಈ ಎಸ್‌ಯುವಿಯ ವಿಶೇಷ ಟ್ರಯಲ್ ಆವೃತ್ತಿಯ ಎಕ್ಸ್‌ಶೋರೂಂ ಬೆಲೆ 16.30 ಲಕ್ಷ ರೂಪಾಯಿ ಇದೆ. 

    ವೇರಿಯೆಂಟ್‌ಗಳು: ಇದನ್ನು ಡೈನಾಮಿಕ್ ಲೈನ್ ಮತ್ತು ಪರ್ಫಾರ್ಮೆನ್ಸ್ ಲೈನ್ ಎಂಬ 2 ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಎಸ್‌ಯುವಿಯ ಟ್ರಯಲ್ ಆವೃತ್ತಿಯು ಜಿಟಿ ವೇರಿಯೆಂಟ್‌ನ್ನು ಆಧರಿಸಿದೆ.

    ಬಣ್ಣಗಳು: ಗ್ರಾಹಕರು ಟೈಗನ್ ಅನ್ನು  ಕರ್ಕುಮಾ ಯೆಲ್ಲೋ, ವೈಲ್ಡ್ ಚೆರ್ರಿ ರೆಡ್, ಕ್ಯಾಂಡಿ ವೈಟ್, ಕಾರ್ಬನ್ ಸ್ಟೀಲ್ ಗ್ರೇ ಮತ್ತು ರಿಫ್ಲೆಕ್ಸ್ ಸಿಲ್ವರ್ ಎಂಬ 5 ಬಣ್ಣಗಳಲ್ಲಿ ಆಯ್ಕೆ ಮಾಡಬಹುದು. ಇದರೊಂದಿಗೆ ಈ ಕಾರು ತಯಾರಕರು ಕಾರ್ಬನ್ ಸ್ಟೀಲ್ ಮ್ಯಾಟ್ ಮತ್ತು ಡೀಪ್ ಬ್ಲ್ಯಾಕ್ ಬಣ್ಣದ ಆಯ್ಕೆಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಈ ಎಸ್‌ಯುವಿಯ ಟ್ರಯಲ್ ಆವೃತ್ತಿಯು ಕ್ಯಾಂಡಿ ವೈಟ್, ರಿಫ್ಲೆಕ್ಸ್ ಸಿಲ್ವರ್ ಮತ್ತು ಕಾರ್ಬನ್ ಸ್ಟೀಲ್ ಗ್ರೇ ಎಂಬ 3 ಬಾಡಿ ಕಲರ್‌ನಲ್ಲಿ ಬರುತ್ತದೆ. 

    ಬೂಟ್ ಸ್ಪೇಸ್: ಇದು 385 ಲೀಟರ್ ನಷ್ಟು ಬೂಟ್ ಸ್ಪೇಸ್ ನ್ನು ನೀಡುತ್ತದೆ.

    ಆಸನ ಸಾಮರ್ಥ್ಯ: ಟೈಗುನ್ 5-ಆಸನಗಳ ಸಂರಚನೆಯಲ್ಲಿ ಲಭ್ಯವಿದೆ.

    ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌: ವೋಕ್ಸ್‌ವ್ಯಾಗನ್ ಟೈಗುನ್ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಬರುತ್ತದೆ.

    • 1-ಲೀಟರ್ ಎಂಜಿನ್ (115 PS/178 Nm), 

    • 1.5-ಲೀಟರ್ ಎಂಜಿನ್ (150 PS/250 Nm)

    ಎರಡೂ ಎಂಜಿನ್‌ಗಳು ಸ್ಟ್ಯಾಂಡರ್ಡ್ ಆಗಿ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತವೆ. 1-ಲೀಟರ್ ಎಂಜಿನ್ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಯ್ಕೆಯನ್ನು ಹೊಂದಿದೆ, ಆದರೆ 1.5-ಲೀಟರ್ ಎಂಜಿನ್ 7-ಸ್ಪೀಡ್ ಡಿಸಿಟಿಯೊಂದಿಗೆ ಬರುತ್ತದೆ.

    ಕಂಪೆನಿ ಘೋಷಿಸಿರುವ ಇಂಧನ ದಕ್ಷತೆಯ ಅಂಕಿಅಂಶಗಳನ್ನು ಕೆಳಗೆ ನೀಡಲಾಗಿದೆ:

    • 1-ಲೀಟರ್ ಟರ್ಬೊ-ಪೆಟ್ರೋಲ್ ಮ್ಯಾನುಯಲ್‌: ಪ್ರತಿ.ಲೀ.ಗೆ 19.87 ಕಿ.ಮೀ.

    • 1-ಲೀಟರ್ ಟರ್ಬೊ-ಪೆಟ್ರೋಲ್ ಆಟೋಮ್ಯಾಟಿಕ್‌: ಪ್ರತಿ.ಲೀ.ಗೆ 18.15 ಕಿ.ಮೀ.

    • 1.5-ಲೀಟರ್ ಟರ್ಬೊ-ಪೆಟ್ರೋಲ್ ಮ್ಯಾನುಯಲ್‌: ಪ್ರತಿ.ಲೀ.ಗೆ 18.61 ಕಿ.ಮೀ.

    • 1.5-ಲೀಟರ್ ಟರ್ಬೊ-ಪೆಟ್ರೋಲ್ DCT: ಪ್ರತಿ.ಲೀ.ಗೆ 19.01 ಕಿ.ಮೀ.

    1.5-ಲೀಟರ್ ಎಂಜಿನ್ 'ಆಕ್ಟಿವ್‌ ಸಿಲಿಂಡರ್ ನಿಷ್ಕ್ರಿಯಗೊಳಿಸುವಿಕೆ' ಹೊಂದಿದೆ, ಇದು ಕಡಿಮೆ ಒತ್ತಡದ ಪರಿಸ್ಥಿತಿಗಳಲ್ಲಿ ಎರಡು ಸಿಲಿಂಡರ್‌ಗಳನ್ನು ಮುಚ್ಚುವ ಮೂಲಕ ಇಂಧನದ ಖರ್ಚುನ್ನು ಸುಧಾರಿಸುತ್ತದೆ.

    ವೈಶಿಷ್ಟ್ಯಗಳು: ಟೈಗುನ್ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕನೆಕ್ಟೆಡ್‌ ಕಾರ್ ಟೆಕ್ನಾಲಾಜಿ, 8-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೆಚ್ಚುವರಿ ಸಬ್ ವೂಫರ್ ಮತ್ತು ಆಂಪ್ಲಿಫೈಯರ್, ವೇಂಟಿಲೇಟೆಡ್‌ ಮತ್ತು ಪವರ್‌ಡ್‌ ಸೌಕರ್ಯವಿರುವ ಮುಂಭಾಗದ ಸೀಟುಗಳು, ಸುತ್ತುವರಿದ ಬೆಳಕು, ಸಿಂಗಲ್ ಪೇನ್ ಸನ್‌ರೂಫ್ ಮತ್ತು ಆಟೋ ಕ್ಲೈಮೇಟ್ ಕಂಟ್ರೋಲ್ ಅನ್ನು ಹೊಂದಿದೆ.

    ಸುರಕ್ಷತೆ: ಪ್ರಯಾಣಿಕರ ಸುರಕ್ಷತೆಯನ್ನು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಂಬದಿಯ ಕ್ಯಾಮರಾ ಮತ್ತು ಸೀಟ್‌ಬೆಲ್ಟ್ ರಿಮೈಂಡರ್ (ಸ್ಟ್ಯಾಂಡರ್ಡ್‌) ಮೂಲಕ  ಖಾತ್ರಿಪಡಿಸಲಾಗಿದೆ.

     ಪ್ರತಿಸ್ಪರ್ಧಿಗಳು: ಫೋಕ್ಸ್‌ವ್ಯಾಗನ್ ಟೈಗನ್ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಟೊಯೊಟಾ ಹೈರೈಡರ್, ಮಾರುತಿ ಗ್ರಾಂಡ್ ವಿಟಾರಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್, ಸಿಟ್ರೊಯೆನ್ ಸಿ3 ಏರ್‌ಕ್ರಾಸ್ ಮತ್ತು ಹೋಂಡಾ ಎಲಿವೇಟ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ. ಅಲ್ಲದೆ, ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಅನ್ನು ಈ ಫೋಕ್ಸ್‌ವ್ಯಾಗನ್‌ನ ಕಾಂಪ್ಯಾಕ್ಟ್ ಎಸ್‌ಯುವಿಗೆ ರಗಡ್‌ ಆದ ಪರ್ಯಾಯವಾಗಿ ಪರಿಗಣಿಸಬಹುದು.

    ಮತ್ತಷ್ಟು ಓದು
    ಟೈಗುನ್ 1.0 ಕಂಫರ್ಟ್‌ಲೈನ್(ಬೇಸ್ ಮಾಡೆಲ್)999 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 19.2 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌11.80 ಲಕ್ಷ*
    ಟೈಗುನ್ 1.0 ಹೈಲೈನ್999 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 19.2 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌13 ಲಕ್ಷ*
    ಟೈಗುನ್ 1.0 ಹೈಲೈನ್ ಅಟೋಮ್ಯಾಟಿಕ್‌999 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 17.23 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌14 ಲಕ್ಷ*
    ಅಗ್ರ ಮಾರಾಟ
    ಟೈಗುನ್ 1.0 ಹೈಲೈನ್ ಪ್ಲಸ್999 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 19.2 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌
    14.40 ಲಕ್ಷ*
    ಟೈಗುನ್ 1.0 ಜಿಟಿ ಲೈನ್999 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 19.87 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌14.80 ಲಕ್ಷ*
    ಟೈಗುನ್ 1.0 ಹೈಲೈನ್ ಪ್ಲಸ್ ಎಟಿ999 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 18.15 ಕೆಎಂಪಿಎಲ್15.50 ಲಕ್ಷ*
    ಟೈಗುನ್ 1.0 ಜಿಟಿ ಲೈನ್ AT999 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 18.15 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌15.90 ಲಕ್ಷ*
    ಟೈಗುನ್ 1.0 ಟಾಪ್‌ಲೈನ್ ಇಎಸ್999 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 19.2 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌16.60 ಲಕ್ಷ*
    ಟೈಗುನ್ 1.5 ಜಿಟಿ;1498 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 18.47 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌16.77 ಲಕ್ಷ*
    ಟೈಗುನ್ 1.5 ಜಿಟಿ ಡಿಎಸ್‌ಜಿ1498 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 18.47 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌17.36 ಲಕ್ಷ*
    ಟೈಗುನ್ 1.0 ಟಾಪ್‌ಲೈನ್ ಆಟೋಮ್ಯಾಟಿಕ್‌ ಇಎಸ್‌999 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 17.23 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌18 ಲಕ್ಷ*
    ಟೈಗುನ್ 1.5 ಜಿಟಿ; ಪ್ಲಸ್ ಕ್ರೋಮ್ ಇಎಸ್‌1498 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 18.61 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌18.38 ಲಕ್ಷ*
    ಟೈಗುನ್ 1.5 ಜಿಟಿ; ಪ್ಲಸ್ ಸ್ಪೋರ್ಟ್ಸ್1498 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 18.61 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌18.63 ಲಕ್ಷ*
    ಟೈಗುನ್ 1.5 ಜಿಟಿ ಪ್ಲಸ್ ಕ್ರೋಮ್ ಡಿಎಸ್‌ಜಿ ಇಎಸ್‌1498 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 19.01 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌19.58 ಲಕ್ಷ*
    ಟೈಗುನ್ 1.5 ಜಿಟಿ ಪ್ಲಸ್ ಸ್ಪೋರ್ಟ್ಸ್ ಡಿಎಸ್‌ಜಿ(ಟಾಪ್‌ ಮೊಡೆಲ್‌)1498 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 19.01 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌19.83 ಲಕ್ಷ*
    ಎಲ್ಲಾ ರೂಪಾಂತರಗಳು ವೀಕ್ಷಿಸಿ
    space Image

    ವೋಕ್ಸ್ವ್ಯಾಗನ್ ಟೈಗುನ್ ವಿಮರ್ಶೆ

    Overview

    ವೋಕ್ಸ್ವ್ಯಾಗನ್ ಟೈಗುನ್

    ನಾವು ಇಷ್ಟಪಡುವ ವಿಷಯಗಳು

    • ಕ್ಲಾಸಿ ಫೋಕ್ಸ್‌ವ್ಯಾಗನ್‌ನ ಫ್ಯಾಮಿಲಿ ಎಸ್‌ಯುವಿ ನೋಟ
    • ಬಲಯುತವಾದ ಮತ್ತು ಸಂಸ್ಕರಿಸಿದ 1.5 ಲೀಟರ್ ಟಿಎಸ್ ಐ ಎಂಜಿನ್
    • ಪ್ರಭಾವಶಾಲಿ ಮಾಹಿತಿ ಮನರಂಜನೆಯ ಅನುಭವ
    View More

    ನಾವು ಇಷ್ಟಪಡದ ವಿಷಯಗಳು

    • ಹಿಂದೆ ಮೂರು ಜನ ಕೂರುವುದು ನೂಕುನುಗ್ಗಲು ಆಗುತ್ತದೆ
    • ಫಿಟ್ ಮತ್ತು ಫಿನಿಶ್ ಮಟ್ಟಗಳು ವೆಂಟೊದಷ್ಟು ಉತ್ತಮವಾಗಿಲ್ಲ
    • ಹೈಲೈನ್‌ಗೆ ಹೋಲಿಸಿದರೆ ಜಿಟಿ ಲೈನ್ ಕಡಿಮೆ ವೈಶಿಷ್ಟ್ಯಗಳನ್ನು ಹೊಂದಿದೆ
    View More

    ವೋಕ್ಸ್ವ್ಯಾಗನ್ ಟೈಗುನ್ comparison with similar cars

    ವೋಕ್ಸ್ವ್ಯಾಗನ್ ಟೈಗುನ್
    ವೋಕ್ಸ್ವ್ಯಾಗನ್ ಟೈಗುನ್
    Rs.11.80 - 19.83 ಲಕ್ಷ*
    ಸ್ಕೋಡಾ ಸ್ಕೋಡಾ ಕುಶಾಕ್
    ಸ್ಕೋಡಾ ಸ್ಕೋಡಾ ಕುಶಾಕ್
    Rs.10.99 - 19.01 ಲಕ್ಷ*
    ಹುಂಡೈ ಕ್ರೆಟಾ
    ಹುಂಡೈ ಕ್ರೆಟಾ
    Rs.11.11 - 20.50 ಲಕ್ಷ*
    ಸ್ಕೋಡಾ ಕೈಲಾಕ್‌
    ಸ್ಕೋಡಾ ಕೈಲಾಕ್‌
    Rs.8.25 - 13.99 ಲಕ್ಷ*
    ವೋಕ್ಸ್ವ್ಯಾಗನ್ ವಿಟರ್ಸ್
    ವೋಕ್ಸ್ವ್ಯಾಗನ್ ವಿಟರ್ಸ್
    Rs.11.56 - 19.40 ಲಕ್ಷ*
    ಟಾಟಾ ನೆಕ್ಸಾನ್‌
    ಟಾಟಾ ನೆಕ್ಸಾನ್‌
    Rs.8 - 15.60 ಲಕ್ಷ*
    ಕಿಯಾ ಸೆಲ್ಟೋಸ್
    ಕಿಯಾ ಸೆಲ್ಟೋಸ್
    Rs.11.19 - 20.56 ಲಕ್ಷ*
    ಟೊಯೋಟಾ ಅರ್ಬನ್ ಕ್ರೂಸರ್ ಹೈ ರೈಡರ್
    ಟೊಯೋಟಾ ಅರ್ಬನ್ ಕ್ರೂಸರ್ ಹೈ ರೈಡರ್
    Rs.11.34 - 19.99 ಲಕ್ಷ*
    rating4.3242 ವಿರ್ಮಶೆಗಳುrating4.3449 ವಿರ್ಮಶೆಗಳುrating4.6404 ವಿರ್ಮಶೆಗಳುrating4.7256 ವಿರ್ಮಶೆಗಳುrating4.5402 ವಿರ್ಮಶೆಗಳುrating4.6719 ವಿರ್ಮಶೆಗಳುrating4.5438 ವಿರ್ಮಶೆಗಳುrating4.4388 ವಿರ್ಮಶೆಗಳು
    ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌ / ಮ್ಯಾನುಯಲ್‌ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌ / ಮ್ಯಾನುಯಲ್‌ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌ / ಮ್ಯಾನುಯಲ್‌
    ಇಂಜಿನ್999 ಸಿಸಿ - 1498 ಸಿಸಿಇಂಜಿನ್999 ಸಿಸಿ - 1498 ಸಿಸಿಇಂಜಿನ್1482 ಸಿಸಿ - 1497 ಸಿಸಿಇಂಜಿನ್999 ಸಿಸಿಇಂಜಿನ್999 ಸಿಸಿ - 1498 ಸಿಸಿಇಂಜಿನ್1199 ಸಿಸಿ - 1497 ಸಿಸಿಇಂಜಿನ್1482 ಸಿಸಿ - 1497 ಸಿಸಿಇಂಜಿನ್1462 ಸಿಸಿ - 1490 ಸಿಸಿ
    ಇಂಧನದ ಪ್ರಕಾರಪೆಟ್ರೋಲ್ಇಂಧನದ ಪ್ರಕಾರಪೆಟ್ರೋಲ್ಇಂಧನದ ಪ್ರಕಾರಡೀಸಲ್ / ಪೆಟ್ರೋಲ್ಇಂಧನದ ಪ್ರಕಾರಪೆಟ್ರೋಲ್ಇಂಧನದ ಪ್ರಕಾರಪೆಟ್ರೋಲ್ಇಂಧನದ ಪ್ರಕಾರಡೀಸಲ್ / ಪೆಟ್ರೋಲ್ / ಸಿಎನ್‌ಜಿಇಂಧನದ ಪ್ರಕಾರಡೀಸಲ್ / ಪೆಟ್ರೋಲ್ಇಂಧನದ ಪ್ರಕಾರಪೆಟ್ರೋಲ್ / ಸಿಎನ್‌ಜಿ
    ಪವರ್113.42 - 147.94 ಬಿಹೆಚ್ ಪಿಪವರ್114 - 147.51 ಬಿಹೆಚ್ ಪಿಪವರ್113.18 - 157.57 ಬಿಹೆಚ್ ಪಿಪವರ್114 ಬಿಹೆಚ್ ಪಿಪವರ್113.98 - 147.51 ಬಿಹೆಚ್ ಪಿಪವರ್99 - 118.27 ಬಿಹೆಚ್ ಪಿಪವರ್113.42 - 157.81 ಬಿಹೆಚ್ ಪಿಪವರ್86.63 - 101.64 ಬಿಹೆಚ್ ಪಿ
    ಮೈಲೇಜ್17.23 ಗೆ 19.87 ಕೆಎಂಪಿಎಲ್ಮೈಲೇಜ್18.09 ಗೆ 19.76 ಕೆಎಂಪಿಎಲ್ಮೈಲೇಜ್17.4 ಗೆ 21.8 ಕೆಎಂಪಿಎಲ್ಮೈಲೇಜ್19.05 ಗೆ 19.68 ಕೆಎಂಪಿಎಲ್ಮೈಲೇಜ್18.12 ಗೆ 20.8 ಕೆಎಂಪಿಎಲ್ಮೈಲೇಜ್17.01 ಗೆ 24.08 ಕೆಎಂಪಿಎಲ್ಮೈಲೇಜ್17 ಗೆ 20.7 ಕೆಎಂಪಿಎಲ್ಮೈಲೇಜ್19.39 ಗೆ 27.97 ಕೆಎಂಪಿಎಲ್
    Boot Space385 LitresBoot Space385 LitresBoot Space-Boot Space446 LitresBoot Space-Boot Space382 LitresBoot Space433 LitresBoot Space-
    ಗಾಳಿಚೀಲಗಳು2-6ಗಾಳಿಚೀಲಗಳು6ಗಾಳಿಚೀಲಗಳು6ಗಾಳಿಚೀಲಗಳು6ಗಾಳಿಚೀಲಗಳು6ಗಾಳಿಚೀಲಗಳು6ಗಾಳಿಚೀಲಗಳು6ಗಾಳಿಚೀಲಗಳು6
    currently viewingಟೈಗುನ್ vs ಸ್ಕೋಡಾ ಕುಶಾಕ್ಟೈಗುನ್ vs ಕ್ರೆಟಾಟೈಗುನ್ vs ಕೈಲಾಕ್‌ಟೈಗುನ್ vs ವಿಟರ್ಸ್ಟೈಗುನ್ vs ನೆಕ್ಸಾನ್‌ಟೈಗುನ್ vs ಸೆಲ್ಟೋಸ್ಟೈಗುನ್ vs ಅರ್ಬನ್ ಕ್ರೂಸರ್ ಹೈ ರೈಡರ್
    space Image

    ವೋಕ್ಸ್ವ್ಯಾಗನ್ ಟೈಗುನ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    • ರೋಡ್ ಟೆಸ್ಟ್
    • ಫೋಕ್ಸ್‌ವ್ಯಾಗನ್ ಟೈಗುನ್ 1.0 ಟಿಎಸ್‌ಐ ಆಟೋಮ್ಯಾಟಿಕ್‌ ಟಾಪ್‌ಲೈನ್: 6,000 ಕಿಮೀ ಸುತ್ತಿದ ಅನುಭವ
      ಫೋಕ್ಸ್‌ವ್ಯಾಗನ್ ಟೈಗುನ್ 1.0 ಟಿಎಸ್‌ಐ ಆಟೋಮ್ಯಾಟಿಕ್‌ ಟಾಪ್‌ಲೈನ್: 6,000 ಕಿಮೀ ಸುತ್ತಿದ ಅನುಭವ

      ಫೋಕ್ಸ್‌ವ್ಯಾಗನ್ ಟೈಗನ್ ಕಳೆದ ಆರು ತಿಂಗಳಿನಿಂದ ನನ್ನ ದೀರ್ಘಾವಧಿಯ ಚಾಲಕವಾಗಿತ್ತು. ಈಗ ಕೀಗಳನ್ನು ಬಿಡಲು ಮತ್ತು ಅದು 6,000 ಕಿ.ಮೀ ಗಿಂತ ಹೆಚ್ಚು ಹೇಗೆ ಸಾಗಿತು ಎಂಬುದನ್ನು ಹೇಳಲು ಸಮಯವಾಗಿದೆ  

      By alan richardApr 08, 2024

    ವೋಕ್ಸ್ವ್ಯಾಗನ್ ಟೈಗುನ್ ಬಳಕೆದಾರರ ವಿಮರ್ಶೆಗಳು

    4.3/5
    ಆಧಾರಿತ242 ಬಳಕೆದಾರರ ವಿಮರ್ಶೆಗಳು
    ವಿರ್ಮಶೆಯನ್ನು ಬರೆಯಿರಿ & win ₹1000
    ಪಾಪ್ಯುಲರ್ mentions
    • ಎಲ್ಲಾ (242)
    • Looks (57)
    • Comfort (95)
    • ಮೈಲೇಜ್ (57)
    • ಇಂಜಿನ್ (79)
    • ಇಂಟೀರಿಯರ್ (48)
    • space (37)
    • ಬೆಲೆ/ದಾರ (35)
    • More ...
    • ಇತ್ತೀಚಿನ
    • ಸಹಾಯಕವಾಗಿದೆಯೆ
    • Critical
    • A
      abuzer k on Jun 22, 2025
      4.8
      VW Taigun Review
      The car is really amazing for city commutes and long drives as well.. The features are very much useful.. The safety is really felt when the car is on the move, no body roll, no tension while drive, infact a soft driving experience.. The transmission is also very much smoother and quick. I would recommend this car for a budget friendly guy who's looking for luxury as well as a little bit of performance.
      ಮತ್ತಷ್ಟು ಓದು
    • A
      aseem muhammed on Apr 26, 2025
      4.2
      My Opinion Of Volkswagen Taigun
      In My Opinion Volkswagen Taigun is a good best option car. First of all I like the design, features and safety of the car in a budgetly price. And I love the TSI engine and the 7 speed DSG. It is the best compact suv that every one should try and the suspension and the riding comfort is a best thing in this car. A beast from volkswagen. I liked it very much.
      ಮತ್ತಷ್ಟು ಓದು
      3
    • V
      vinayak on Apr 21, 2025
      4.8
      Superb Car
      The car is Great. And comfortable for driving also. It feels so awesome and it's aesthetics are superb. The pick up and maintaining is also easy . The mileage of the car is so better then other cars. The colour options and the lights are amazing. The looks and comfert in this car is worthy. I prefer this to buy
      ಮತ್ತಷ್ಟು ಓದು
      1
    • A
      aadi narayanan on Apr 17, 2025
      3.8
      Best Car For Middle Class
      Best choice for safety and peformance the best car for middle class  familys dream to get a car and i have to suggest this for there purpuse all middle class family searching for a good millage vehicle then this is best car for good mileage and then all of them looking for  low maintance budget this car has low maintance budget this car is sutable for middle class family to maintain there life style
      ಮತ್ತಷ್ಟು ಓದು
    • A
      ashutosh sharma on Apr 04, 2025
      3.3
      Taigun TSI Interior Build Quality Review
      I got Taigun TSI in January 2025. Here's my experience till now which issue I have faced is regarding interior build quality. I would give 0 to Interior Build Quality as vibrations is felt in the plastic interior parts in the arm rest area etc, and rattling on the door(s) is persistent while driving through little bit hard or even uneven roads even in cases of driving at slow speed, seating space is little less as it gets uncomfortable for 3 people to sit together. Rest performance wise for the time being is okay, but interior build quality is in negative.
      ಮತ್ತಷ್ಟು ಓದು
      1 4
    • ಎಲ್ಲಾ ಟೈಗುನ್ ವಿರ್ಮಶೆಗಳು ವೀಕ್ಷಿಸಿ

    ವೋಕ್ಸ್ವ್ಯಾಗನ್ ಟೈಗುನ್ ವೀಡಿಯೊಗಳು

    • full ವೀಡಿಯೋಸ್
    • shorts
    •  Creta vs Seltos vs Elevate vs Hyryder vs Taigun | Mega Comparison Review 27:02
      Creta vs Seltos vs Elevate vs Hyryder vs Taigun | Mega Comparison Review
      1 year ago341K ವ್ಯೂವ್ಸ್‌
    • vw ಟೈಗುನ್ ಪ್ಲಸ್ - updates
      vw ಟೈಗುನ್ ಪ್ಲಸ್ - updates
      10 ತಿಂಗಳುಗಳು ago3 ವ್ಯೂವ್ಸ್‌

    ವೋಕ್ಸ್ವ್ಯಾಗನ್ ಟೈಗುನ್ ಬಣ್ಣಗಳು

    ವೋಕ್ಸ್ವ್ಯಾಗನ್ ಟೈಗುನ್ ಭಾರತದಲ್ಲಿ ಈ ಕೆಳಗಿನ ಬಣ್ಣಗಳಲ್ಲಿ ಲಭ್ಯವಿದೆ. CarDekhoದಲ್ಲಿ ವಿವಿಧ ಬಣ್ಣ ಆಯ್ಕೆಗಳೊಂದಿಗೆ ಎಲ್ಲಾ ಕಾರು ಚಿತ್ರಗಳನ್ನು ವೀಕ್ಷಿಸಿ.

    • ಟೈಗುನ್ ಲಾವಾ ಬ್ಲೂ colorಲಾವಾ ಬ್ಲೂ
    • ಟೈಗುನ್ ಕಾರ್ಬನ್ ಸ್ಟೀಲ್ ಗ್ರೇ ಮ್ಯಾಟ್ colorಕಾರ್ಬನ್ ಸ್ಟೀಲ್ ಗ್ರೇ ಮ್ಯಾಟ್
    • ಟೈಗುನ್ ಡೀಪ್ ಬ್ಲ್ಯಾಕ್ ಪರ್ಲ್ colorಡೀಪ್ ಬ್ಲ್ಯಾಕ್ ಪರ್ಲ್
    • ಟೈಗುನ್ ರೈಸಿಂಗ್ ಬ್ಲೂ colorರೈಸಿಂಗ್ ಬ್ಲೂ
    • ಟೈಗುನ್ ರಿಫ್ಲೆಕ್ಸ್ ಸಿಲ್ವರ್ colorರಿಫ್ಲೆಕ್ಸ್ ಸಿಲ್ವರ್
    • ಟೈಗುನ್ ಕಾರ್ಬನ್ ಸ್ಟೀಲ್ ಗ್ರೇ colorಕಾರ್ಬನ್ ಸ್ಟೀಲ್ ಗ್ರೇ
    • ಟೈಗುನ್ ಕ್ಯಾಂಡಿ ವೈಟ್ colorಕ್ಯಾಂಡಿ ವೈಟ್
    • ಟೈಗುನ್ ವೈಲ್ಡ್ ಚೆರ್ರಿ ರೆಡ್ colorವೈಲ್ಡ್ ಚೆರ್ರಿ ರೆಡ್

    ವೋಕ್ಸ್ವ್ಯಾಗನ್ ಟೈಗುನ್ ಚಿತ್ರಗಳು

    ನಮ್ಮಲ್ಲಿ 12 ವೋಕ್ಸ್ವ್ಯಾಗನ್ ಟೈಗುನ್ ನ ಚಿತ್ರಗಳಿವೆ, ಟೈಗುನ್ ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದರಲ್ಲಿ ಎಸ್ಯುವಿ ಕಾರಿನ ಎಕ್ಸ್‌ಟೀರಿಯರ್‌, ಇಂಟೀರಿಯರ್‌ ಮತ್ತು 360° ವೀಕ್ಷಣೆ ಸೇರಿದೆ.

    • Volkswagen Taigun Front Left Side Image
    • Volkswagen Taigun Exterior Image Image
    • Volkswagen Taigun Grille Image
    • Volkswagen Taigun Headlight Image
    • Volkswagen Taigun Sun Roof/Moon Roof Image
    • Volkswagen Taigun Engine Image
    • Volkswagen Taigun Steering Wheel Image
    • Volkswagen Taigun Knob Selector  Image
    space Image

    ನವ ದೆಹಲಿ ನಲ್ಲಿ ಶಿಫಾರಸು ಮಾಡಲಾದ ಬಳಸಿದ ವೋಕ್ಸ್ವ್ಯಾಗನ್ ಟೈಗುನ್ ಕಾರುಗಳು

    • ವೋಕ್ಸ್ವ್ಯಾಗನ್ ಟೈಗುನ್ 1.0 ಹೈಲೈನ್
      ವೋಕ್ಸ್ವ್ಯಾಗನ್ ಟೈಗುನ್ 1.0 ಹೈಲೈನ್
      Rs12.25 ಲಕ್ಷ
      20244,470 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • Volkswagen Taigun 1.5 TSI ಜಿಟಿ; Plus DSG Ventilated Seat
      Volkswagen Taigun 1.5 TSI ಜಿಟಿ; Plus DSG Ventilated Seat
      Rs17.50 ಲಕ್ಷ
      20246,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • Volkswagen Taigun 1.0 TS ಐ Comfortline BSVI
      Volkswagen Taigun 1.0 TS ಐ Comfortline BSVI
      Rs10.75 ಲಕ್ಷ
      202321,600 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • Volkswagen Taigun 1.5 TSI ಜಿಟಿ; Plus DSG
      Volkswagen Taigun 1.5 TSI ಜಿಟಿ; Plus DSG
      Rs16.50 ಲಕ್ಷ
      202312,144 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • Volkswagen Taigun 1.0 TS ಐ Topline AT BSVI
      Volkswagen Taigun 1.0 TS ಐ Topline AT BSVI
      Rs12.75 ಲಕ್ಷ
      202250,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • Volkswagen Taigun 1.0 TS ಐ Highline AT BSVI
      Volkswagen Taigun 1.0 TS ಐ Highline AT BSVI
      Rs10.60 ಲಕ್ಷ
      202232,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ವೋಕ್ಸ್ವ್ಯಾಗನ್ ಟೈಗುನ್ 1.0 ಹೈಲೈನ್ ಅಟೋಮ್ಯಾಟಿಕ್‌
      ವೋಕ್ಸ್ವ್ಯಾಗನ್ ಟೈಗುನ್ 1.0 ಹೈಲೈನ್ ಅಟೋಮ್ಯಾಟಿಕ್‌
      Rs11.65 ಲಕ್ಷ
      202219,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ವೋಕ್ಸ್ವ್ಯಾಗನ್ ಟೈಗುನ್ 1.0 Topline
      ವೋಕ್ಸ್ವ್ಯಾಗನ್ ಟೈಗುನ್ 1.0 Topline
      Rs13.25 ಲಕ್ಷ
      202228,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • Volkswagen Taigun 1.0 TS ಐ Highline AT BSVI
      Volkswagen Taigun 1.0 TS ಐ Highline AT BSVI
      Rs11.75 ಲಕ್ಷ
      202219,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • Volkswagen Taigun 1.0 TS ಐ Highline AT BSVI
      Volkswagen Taigun 1.0 TS ಐ Highline AT BSVI
      Rs12.85 ಲಕ್ಷ
      202237,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    Ask QuestionAre you confused?

    Ask anythin g & get answer ರಲ್ಲಿ {0}

      ಪ್ರಶ್ನೆಗಳು & ಉತ್ತರಗಳು

      Anmol asked on 24 Jun 2024
      Q ) What is the seating capacity of Volkswagen Taigun?
      By CarDekho Experts on 24 Jun 2024

      A ) The Volkswagen Taigun has seating capacity of 5.

      Reply on th IS answerಎಲ್ಲಾ Answer ವೀಕ್ಷಿಸಿ
      DevyaniSharma asked on 11 Jun 2024
      Q ) What is the boot space of Volkswagen Taigun?
      By CarDekho Experts on 11 Jun 2024

      A ) The Volkswagen Taigun has boot space of 385 Litres.

      Reply on th IS answerಎಲ್ಲಾ Answer ವೀಕ್ಷಿಸಿ
      Anmol asked on 5 Jun 2024
      Q ) What is the ARAI Mileage of Volkswagen Taigun?
      By CarDekho Experts on 5 Jun 2024

      A ) The Volkswagen Taigun has ARAI claimed mileage of 17.23 to 19.87 kmpl. The Manua...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      SatendraKumarDutta asked on 10 May 2024
      Q ) What is the ground clearance of Volkswagen Taigun?
      By CarDekho Experts on 10 May 2024

      A ) The ground clearance of Volkswagen Taigun188 mm.

      Reply on th IS answerಎಲ್ಲಾ Answer ವೀಕ್ಷಿಸಿ
      Anmol asked on 28 Apr 2024
      Q ) What is the mileage of Volkswagen Taigun?
      By CarDekho Experts on 28 Apr 2024

      A ) The claimed ARAI mileage of Taigun Petrol Manual is 20.08 Kmpl. In Automatic the...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      ಇಎಮ್‌ಐ ಆರಂಭ
      your monthly ಪ್ರತಿ ತಿಂಗಳ ಕಂತುಗಳು
      31,419edit ಪ್ರತಿ ತಿಂಗಳ ಕಂತುಗಳು
      48 ತಿಂಗಳುಗಳಿಗೆ 9.8% ನಲ್ಲಿ ಬಡ್ಡಿಯನ್ನು ಲೆಕ್ಕಹಾಕಲಾಗಿದೆ
      Emi
      view ಪ್ರತಿ ತಿಂಗಳ ಕಂತುಗಳು offer
      ವೋಕ್ಸ್ವ್ಯಾಗನ್ ಟೈಗುನ್ brochure
      ಕರಪತ್ರವನ್ನು ಡೌನ್‌ಲೋಡ್ ಮಾಡಿ for detailed information of specs, ಫೆಅತುರ್ಸ್ & prices.
      download brochure
      ಕರಪತ್ರವನ್ನು ಡೌನ್ಲೋಡ್ ಮಾಡಿ
      space Image

      ನಗರಆನ್-ರೋಡ್ ಬೆಲೆ
      ಬೆಂಗಳೂರುRs.14.70 - 24.68 ಲಕ್ಷ
      ಮುಂಬೈRs.14.11 - 23.65 ಲಕ್ಷ
      ತಳ್ಳುRs.13.83 - 23.27 ಲಕ್ಷ
      ಹೈದರಾಬಾದ್Rs.14.42 - 24.26 ಲಕ್ಷ
      ಚೆನ್ನೈRs.14.53 - 24.46 ಲಕ್ಷ
      ಅಹ್ಮದಾಬಾದ್Rs.13.12 - 22.08 ಲಕ್ಷ
      ಲಕ್ನೋRs.13.58 - 22.57 ಲಕ್ಷ
      ಜೈಪುರRs.13.69 - 23.20 ಲಕ್ಷ
      ಪಾಟ್ನಾRs.13.83 - 23.60 ಲಕ್ಷ
      ಚಂಡೀಗಡ್Rs.13.58 - 23.25 ಲಕ್ಷ

      ಟ್ರೆಂಡಿಂಗ್ ವೋಕ್ಸ್ವ್ಯಾಗನ್ ಕಾರುಗಳು

      Popular ಎಸ್ಯುವಿ cars

      • ಟ್ರೆಂಡಿಂಗ್
      • ಲೇಟೆಸ್ಟ್
      • ಉಪಕಮಿಂಗ್
      ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ

      ನೋಡಿ ಜೂನ್ offer
      space Image
      *ex-showroom <cityname> ನಲ್ಲಿ ಬೆಲೆ
      ×
      we need your ನಗರ ಗೆ customize your experience