ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಈ ವರ್ಷದಲ್ಲಿ ಬಿಡುಗಡೆಯಾದ ಕಾರುಗಳ ಸಂಪೂರ್ಣ ವಿವರ
2023ರ ಮೊದಲ ತ್ರೈಮಾಸಿಕದ ಆಟೋ ಎಕ್ಸ್ಪೋದೊಂದಿಗೆ, ಎಲ್ಲಾ ಪ್ರಮುಖ ಕಾರುಗಳ ಬಿಡುಗಡೆಯನ್ನು ಟ್ರ್ಯಾಕ್ ಮಾಡುವುದು ಕಷ್ಟಸಾಧ್ಯವಾಗಬಹುದು, ಆದ್ದರಿಂದ ಅವೆಲ್ಲವುಗಳ ಪಟ್ಟಿಯನ್ನು ನಿಮಗಾಗಿ ನಾವು ಒಟ್ಟಾಗಿ ನೀಡುತ್ತಿದ್ದೇವೆ
ರೂ 15 ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 10 ಟರ್ಬೋ-ಪೆಟ್ರೋಲ್ ಕಾರುಗಳು ಇಲ್ಲಿವೆ
ಈ ಟರ್ಬೋಚಾರ್ಜ್ ಇಂಜಿನ್ಗಳು ಹೆಚ್ಚು ಪವರ್ ಮತ್ತು ಟಾರ್ಕ್ ಹಾಗೂ ಉತ್ತಮ ಇಂಧನ ದಕ್ಷತೆಯ ಪ್ರಯೋಜನಗಳನ್ನು ನೀಡುತ್ತವೆ.
X3 ಗೆ ಹೊಸ ಡೀಸೆಲ್ ವೇರಿಯೆಂಟ್ಗಳನ್ನು ಸೇರಿಸಿದ ಬಿಎಂಡಬ್ಲ್ಯೂ
ಈ ಐಷಾರಾಮಿ ಎಸ್ಯುವಿ ಹೊಸ ಆರಂಭಿಕ ಮಟ್ಟದ xLine ವೇರಿಯೆಂಟ್ ಅನ್ನು ಪಡೆಯುತ್ತಿದೆ
ಟೊಯೋಟಾ ಇನ್ನೋವಾ ಹೈಕ್ರಾಸ್ ಪೆಟ್ರೋಲ್ Vs ಹೈಬ್ರಿಡ್: ಎಲೆಕ್ಟ್ರಿಫೈಡ್ ಎಂಪಿವಿ ಎಷ್ಟು ಹೆಚ್ಚು ಮಿತವ್ಯಯಕಾರಿಯಾಗಿದೆ?
ನಾವು ಇತ್ತೀಚೆಗೆ ನೈಜ ಜಗತ್ತಿನಲ್ಲಿ ಟೊಯೋಟಾ ಇನ್ನೋವಾ ಹೈಕ್ರಾಸ್ನ ಪ್ರಮಾಣಿತ ಪೆಟ್ರೋಲ್ ಮತ್ತು ಹೈಬ್ರಿಡ್ ವೇರಿಯಂಟ್ಗಳನ್ನು ಪರೀಕ್ಷಿಸಿದ್ದೇವೆ
ಹುರ್ರೇ! ತನ್ನ ಈ ಎರಡು ಕಾರುಗಳ ಆರಂಭಿಕ ಬೆಲೆಯನ್ನು ಕಡಿಮೆ ಮಾಡಿದ ಸ್ಕೋಡಾ
ಈ ಮೊದಲು ಅವುಗಳ ಟಾಪ್ ಟ್ರಿಮ್ಗಳಿಗೆ ಸೀಮಿತವಾಗಿದ್ದ ಟರ್ಬೊ-ಪೆಟ್ರೋಲ್ ಪವರ್ ಯೂನಿಟ್ ಅನ್ನು ಈಗ ಎರಡೂ ಮಾಡೆಲ್ಗಳ ಮಿಡ್-ಸ್ಪೆಕ್ ಆಂಬಿಷನ್ ವೇರಿಯಂಟ್ನಲ್ಲಿ ಸೇರಿಸಲಾಗಿದೆ
ಏಪ್ರಿಲ್ 27 ರಂದು ಭಾರತದಲ್ಲಿ ತನ್ನ ನಾಲ್ಕನೇ ಮಾಡೆಲ್ ಅನಾವರಣಗೊಳಿಸಲಿರುವ ಸಿಟ್ರಾನ್
ಹಿಂದಿನ ರಹಸ್ಯ ಫೋಟೋಗಳ ಪ್ರಕಾರ ಇದು ಮೂರು ಸಾಲಿನ ಕಾಂಪ್ಯಾಕ್ಟ್ SUV ಆಗಿರಬಹುದು
ರೂ 12.39 ಲಕ್ಷಕ್ಕೆ ನೀವು ಪಡೆಯಬಹುದು ಸ್ಕೋಡಾ ಕುಷಕ್ ಆನಿಕ್ಸ್ ಆವೃತ್ತಿ
ಈ ಕಾಂಪ್ಯಾಕ್ಟ್ SUVಯ ವಿಶೇಷ ಆವೃತ್ತಿಯನ್ನು ಕೇವಲ ಒಂದು ವೇರಿಯೆಂಟ್ನಲ್ಲಿ ಮಾತ್ರ ಪಡೆಯಬಹುದು.
ರೋಲ್ಸ್ ರಾಯ್ಸ್ ಕಲಿನನ್ ಬ್ಲ್ಯಾಕ್ ಬ್ಯಾಡ್ಜ್: ಶಾರುಖ್ ಖಾನ್ ಅವರ ಈ ಹೊಸ ಕಾರಿಗೆ ಸಂಬಂಧಿಸಿದ 5 ವಿಶೇಷ ವಿಷಯಗಳನ್ನು ಇಲ್ಲಿ ತಿಳಿಯಿರಿ
ಬಾಲಿವುಡ್ ನ ಈ ನಟ ವಿಶ್ವದ ಅತ್ಯಂತ ಐಷಾರಾಮಿ ಎಸ್ಯುವಿಗಳಲ್ಲಿ ಒಂದನ್ನು ಖರೀದಿಸಲು ಸಾಕಷ್ಟು ಹಣವನ್ನು ವ್ಯಯಿಸಿದ್ದಾರೆ.
ಮಾರುತಿ ಜಿಮ್ನಿಯ ಪರಿಚಯ: ನಿಮ್ಮ ನಗರದಲ್ಲಿ ಇದು ಯಾವಾಗ ಲಭ್ಯವಾಗಬಹುದೆಂಬ ಮಾಹಿತಿ ಇಲ್ಲಿದೆ
ಕಾರು ತಯಾರಕರು ಜಿಮ್ನಿಯನ್ನು ನೆಕ್ಸಾ ಡೀಲರ್ಗಳ ಬಳಿ ಮೊದಲು ತೆಗೆದುಕೊಂಡು ಹೋಗುವ ಒಂಬತ್ತು ನಗರಗಳು
ಹ್ಯುಂಡೈ ವರ್ನಾ Vs ಹೋಂಡಾ ಸಿಟಿ: ಯಾವುದರಲ್ಲಿದೆ ಉತ್ತಮ ADAS ಪ್ಯಾಕೇಜ್?
ಹೋಂಡಾ ಸಿಟಿ ತನ್ನ ಹೆಚ್ಚಿನ ವೇರಿಯೆಂಟ್ಗಳಲ್ಲಿ ADAS ತಂತ್ರಜ್ಞಾನವನ್ನು ಪಡೆಯುತ್ತದೆ, ಆದರೆ ಹ್ಯುಂಡೈ ಅದನ್ನು ವರ್ನಾದ ಟಾಪ್ ವೇರಿಯೆಂಟ್ಗಳಿಗೆ ಮಾತ್ರ ಸೀಮಿತಗೊಳಿಸಿದೆ.
ಹಿಂದಿನ ಹ್ಯುಂಡೈ ವರ್ನಾಗಿಂತ ಅದರ ಹೊಸ ಆವೃತ್ತಿ ಹೇಗೆ ಭಿನ್ನವಾಗಿದೆ ?
ಪೀಳಿಗೆಯ ನವೀಕರಣದೊಂದಿಗೆ, ಈ ಸೆಡಾನ್ ತನ್ನ ಪವರ್ಟ್ರೇನ್ ಆಯ್ಕೆಯೊಂದಿಗೆ ಪ್ರಾರಂಭಿಸಿ ಹಲವಾರು ಪ್ರಮುಖ ಬದಲಾವಣೆಗೆ ಒಳಗಾಗಿದೆ
ಏಪ್ರಿಲ್ 2023 ರಲ್ಲಿ ಪಾದಾರ್ಪಣೆ ಮಾಡಬಹುದಾದ 5 ಕಾರುಗಳು
ಈ ಪಟ್ಟಿಯು ಎಲೆಕ್ಟ್ರಿಕ್ ಕಾರು, ಹೊಚ್ಚ ಹೊಸ ಸಬ್ಕಾಂಪ್ಯಾಕ್ಟ್ ಕ್ರಾಸ್ಒವರ್ ಮತ್ತು ಎರಡು ಹೊಸ ಕಾರ್ಯಕ್ಷಮತೆ-ಕೇಂದ್ರಿತ ಕಾರುಗಳನ್ನು ಒಳಗೊಂಡಿದೆ
7 ಫೋಟೋಗಳಲ್ಲಿ ಮಾರುತಿ ಬ್ರೆಝಾ ಬ್ಲ್ಯಾಕ್ ಆವೃತ್ತಿ ವಿವರಣೆ
ಈ ಸಬ್ಕಾಂಪ್ಯಾಕ್ಟ್ SUVಯ ಹೊಸ ಬ್ಲ್ಯಾಕ್ ಆವೃತ್ತಿ ಯೂನಿಟ್ಗಳು ಈಗ ಡೀಲರ್ಶಿಪ್ಗಳಿಗೆ ಆಗಮಿಸಿವೆ