ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2 ತಿಂಗಳೊಳಗೆ 650 ಯೂನಿಟ್ಗಳಿಗೂ ಹೆಚ್ಚಿನ ಬುಕಿಂಗ್ ಗಳಿಸಿದ ಹ್ಯುಂಡೈ ಲಾನಿಕ್ 5 ಇವಿ
ಸ್ಥಳೀಯವಾಗಿ ಅಸೆಂಬಲ್ ಮಾಡಲಾದ ಪ್ರೀಮಿಯಂ ಎಲೆಕ್ಟ್ರಿಕ್ ಕ್ರಾಸ್ಓವರ್ಗೆ ರೂ. 44.95 ಲಕ್ಷಗಳಷ್ಟು ಬೆಲೆ ನಿಗದಿಪಡಿಸಲಾಗಿದೆ (ಎಕ್ಸ್-ಶೋ ರೂಮ್)
ಜನವರಿ 2023 ಮಾರುತಿಯದ್ದೇ ಪ್ರಾಬಲ್ಯ- ಅತಿಹೆಚ್ಚು ಬೇಡಿಕೆಯ 15 ಕಾರುಗಳ ಪಟ್ಟಿಯಲ್ಲಿ ಮೇಲುಗೈ
2023ರ ಪ್ರಾರಂಭದಲ್ಲಿ, ಎರಡು ಮಾಡೆಲ್ಗಳು 20,000-ಯೂನಿಟ್ ಮಾಸಿಕ ಮಾರಾಟದ ಮೈಲಿಗಲ್ಲನ್ನು ದಾಟಲು ಸಾಧ್ಯವಾಯಿತು
ಮಾರುತಿಯು ಬಲೊನೊ, ಎರ್ಟಿಗಾ ಮತ್ತು ಎಕ್ಸ್ಎಲ್6 ಗೆ ನೀ ಡುತ್ತಿದೆ ವೈರ್ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ಪ್ಲೇ ಹಾಗೂ ಇನ್ನಷ್ಟು ಟೆಕ್
ಹ್ಯಾಚ್ಬ್ಯಾಕ್ ಮತ್ತು ಎಂಪಿವಿಗಳಿಗಾಗಿ ಹೊರತಂದಿರುವ ಹೊಸ ಸಂಪರ್ಕಿತ ಫೀಚರ್ಗಳು ಒಟಿಎ (ಓವರ್-ದಿ-ಏರ್) ಅಪ್ಡೇಟ್ ನಂತರ ಆ್ಯಕ್ಸೆಸ್ ಮಾಡಬಹುದಾಗಿದೆ
ರೆನಾಲ್ಟ್-ನಿಸ್ಸಾನ್ ಭಾರತಕ್ಕೆ ತರಲಿವೆ ಹೊಸ SUVಗಳು, ಡಸ್ಟರ್ ಅನ್ನು ಮರಳಿ ತರಬಹುದು
ಈ ಹೊಸ ಪೀಳಿಗೆ SUVಗಳು ಪ್ರಬಲ-ಹೈಬ್ರಿಡ್ ಪವರ್ಟ್ರೈನ್ನೊಂದಿಗೆ ಬರುವ ಸಾಧ್ಯತೆಯಿದೆ
9 ತಿಂಗಳಿಗೂ ಮೀರಬಹುದು ಕಾಂಪ್ಯಾಕ್ಟ್ ಎಸ್ಯುವಿಗಳ ಕಾಯುವಿಕೆ ಅವಧಿ
ಕ್ರೆಟಾ ಮತ್ತು ಸೆಲ್ಟೋಸ್ ಬರಲು ಕೆಲವು ತಿಂ ಗಳುಗಳೇ ಬೇಕಾಗಬಹುದು, ಆದರೆ ಟೈಗನ್ ಅನೇಕ ನಗರಗಳಲ್ಲಿ ಈಗಲೇ ಲಭ್ಯ
ಈ ಫೆಬ್ರವರಿಯಲ್ಲಿ ಹೋಂಡಾ ಕಾರುಗಳ ಮೇಲೆ ಬಾಚಿಕೊಳ್ಳಿ ರೂ. 72,000 ಗಳ ಡೀಲ್ಗಳು
ಅಮೇಜ್ನ ಕಳೆದ ವರ್ಷದ ಯೂನಿಟ್ಗಳಲ್ಲಿಯೂ ಹೋಂಡಾ ಪ್ರಯೋಜನಗಳನ್ನು ನೀಡುತ್ತಿದೆ.
ಮಾರುತಿಯು ಜಿಮ್ನಿಗೆ ಈಗಾಗಲೇ ಸ್ವೀಕರಿಸಿದೆ 15,000 ಕ್ಕೂ ಮಿಕ್ಕಿದ ಬು ಕಿಂಗ್ಗಳು
ಈ ಆಫ್-ರೋಡರ್ ಮೇ ವೇಳೆಗೆ ಮಾರಾಟಕ್ಕೆ ಬರಲಿದ್ದು, ನಿರೀಕ್ಷಿತ ಆರಂಭಿಕ ಬೆಲೆ ರೂ 10 ಲಕ್ಷ (ಎಕ್ಸ್ ಶೋರೂಂ)
ಮುಂದಿನ ಹಣಕಾಸು ವರ್ಷದ (2023-24) ಮೊದಲಾರ್ಧದಲ್ಲಿ ಟಾಟಾ ಆಲ್ಟ್ರೋಸ್ ಮತ್ತು ಪಂಚ್ ಸಿಎನ್ಜಿ ಬಿಡುಗಡೆ ದೃಢ
ಎರಡೂ ಮಾಡೆಲ್ಗಳು ಸ್ಪ್ಲಿಟ್-ಸಿಲಿಂಡರ್-ಟ್ಯಾಂಕ್ ಸೆಟ್ಅಪ್ ಪ್ರಾರಂಭಿಸಿದ್ದು, ಅದು ಕಾಂಪ್ಯಾಕ್ಟ್ ಕಾರಿನಲ್ಲಿಯೂ ಸಹ ಬಳಕೆ ಮಾಡಬಹುದಾದ ಬೂಟ್ ಸ್ಪೇಸ್ ಅನ್ನು ನೀಡುತ್ತದೆ