ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![ಹೊಸ ಹುಂಡೈ ಕ್ರೆಟಾ Vs ಸ್ಕೋಡಾ ಕುಶಾಕ್ Vs ಫೋಕ್ಸ್ವ್ಯಾಗನ್ ಟೈಗನ್ ವರ್ಸಸ್ MG ಆಸ್ಟರ್: ಬೆಲೆಗಳ ಹೋಲಿಕೆ ಹೊಸ ಹುಂಡೈ ಕ್ರೆಟಾ Vs ಸ್ಕೋಡಾ ಕುಶಾಕ್ Vs ಫೋಕ್ಸ್ವ್ಯಾಗನ್ ಟೈಗನ್ ವರ್ಸಸ್ MG ಆಸ್ಟರ್: ಬೆಲೆಗಳ ಹೋಲಿಕೆ](https://stimg2.cardekho.com/images/carNewsimages/userimages/31969/1706071105569/GeneralNew.jpg?imwidth=320)
ಹೊಸ ಹುಂಡೈ ಕ್ರೆಟಾ Vs ಸ್ಕೋಡಾ ಕುಶಾಕ್ Vs ಫೋಕ್ಸ್ವ್ಯಾಗನ್ ಟೈಗನ್ ವರ್ಸಸ್ MG ಆಸ್ಟರ್: ಬೆಲೆಗಳ ಹೋಲಿಕೆ
ಫೇಸ್ಲಿಫ್ಟ್ ಆಗಿರುವ ಹ್ಯುಂಡೈ ಕ್ರೆಟಾ ಈಗ ಅತ್ಯಂತ ಶಕ್ತಿಶಾಲಿ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು ಹೆಚ್ಚಿನ ಫೀಚರ್ ಗಳನ್ನು ಪಡೆಯುತ್ತದೆ, ಆದರೆ ಈ ಪ್ರೀಮಿಯಂ SUV ಗಳಲ್ಲಿ ಯಾವುದು ನಿಮ್ಮ ಬಜೆಟ್ಗೆ ಸೂಕ್ತವಾಗಿದೆ? ಬನ್ನಿ, ನೋಡೋಣ
![ಈ 6 ಚಿತ್ರಗಳಲ್ಲಿ 2024 ಕಿಯಾ ಸೋನೆಟ್ ನ HTX ವೇರಿಯಂಟ್ ನ ಸಂಪೂರ್ಣ ವಿವರ ಈ 6 ಚಿತ್ರಗಳಲ್ಲಿ 2024 ಕಿಯಾ ಸೋನೆಟ್ ನ HTX ವೇರಿಯಂಟ್ ನ ಸಂಪೂರ್ಣ ವಿವರ](https://stimg2.cardekho.com/images/carNewsimages/userimages/31963/1705986941136/GeneralNew.jpg?imwidth=320)
ಈ 6 ಚಿತ್ರಗಳಲ್ಲಿ 2024 ಕಿಯಾ ಸೋನೆಟ್ ನ HTX ವೇರಿಯಂಟ್ ನ ಸಂಪೂರ್ಣ ವಿವರ
ಕಿಯಾ ಸೋನೆಟ್ ಫೇಸ್ಲಿಫ್ಟ್ನ HTX ವೇರಿಯಂಟ್ ಡ್ಯುಯಲ್-ಟೋನ್ ಲೆಥೆರೆಟ್ ಅಪ್ಹೋಲಿಸ್ಟ್ರೀ ಮತ್ತು ಲೆಥೆರೆಟ್-ಸುತ್ತಿರುವ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ.
![Tata Nexon, Harrier ಮತ್ತು Safari ಫೇಸ್ಲಿಫ್ಟ್ಗಳ ಪರಿಚಯಾತ್ಮಕ ಬೆಲೆಗಳು ಫೆಬ್ರವರಿಯಲ್ಲಿ ಬೆಲೆ ಏರಿಕೆಯೊಂದಿಗೆ ಅಂತ್ಯ Tata Nexon, Harrier ಮತ್ತು Safari ಫೇಸ್ಲಿಫ್ಟ್ಗಳ ಪರಿಚಯಾತ್ಮಕ ಬೆಲೆಗಳು ಫೆಬ್ರವರಿಯಲ್ಲಿ ಬೆಲೆ ಏರಿಕೆಯೊಂದಿಗೆ ಅಂತ್ಯ](https://stimg.cardekho.com/pwa/img/spacer3x2.png)
Tata Nexon, Harrier ಮತ್ತು Safari ಫೇಸ್ಲಿಫ್ಟ್ಗಳ ಪರಿಚಯಾತ್ಮಕ ಬೆಲೆಗಳು ಫೆಬ್ರವರಿಯಲ್ಲಿ ಬೆಲೆ ಏರಿಕೆಯೊಂದಿಗೆ ಅಂತ್ಯ
ಭಾರತೀಯ ಬ್ರಾಂಡ್ ಆಗಿರುವ ಟಾಟಾದ EV ಶ್ರೇಣಿಗಳು ಕೂಡ ಬೆಲೆ ಏರಿಕೆಗೆ ಒಳಗಾಗಲಿವೆ
![Tata Harrier EV ಪೇಟೆಂಟ್ ಚಿತ್ರ ಆನ್ಲೈನ್ನಲ್ಲಿ ಲೀಕ್; 2024 ರ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ Tata Harrier EV ಪೇಟೆಂಟ್ ಚಿತ್ರ ಆನ್ಲೈನ್ನಲ್ಲಿ ಲೀಕ್; 2024 ರ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ](https://stimg.cardekho.com/pwa/img/spacer3x2.png)
Tata Harrier EV ಪೇಟೆಂಟ್ ಚಿತ್ರ ಆನ್ಲೈನ್ನಲ್ಲಿ ಲೀಕ್; 2024 ರ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ
ಹ್ಯಾರಿಯರ್ EVಯ ಪೇಟೆಂಟ್ ಚಿತ್ರವು ಆಟೋ ಎಕ್ಸ್ಪೋ 2023 ನಲ್ಲಿ ಪ್ರದರ್ಶಿಸಿದ ಕಾನ್ಸೆಪ್ಟ್ ಅಂಶಗಳನ್ನು ಬಹುತೇಕ ಹೋಲುತ್ತದೆ
![ಟಾಪ್-ಸ್ಪೆಕ್ ಶೈನ್ ವೇರಿಯಂಟ್ನೊಂದಿಗೆ ಹೆಚ್ಚಿನ ವೈಶಿಷ್ಟ್ಯ-ಸಮೃದ್ಧತೆಯನ್ನು ಪಡೆದ Citroen eC3 ಟಾಪ್-ಸ್ಪೆಕ್ ಶೈನ್ ವೇರಿಯಂಟ್ನೊಂದಿಗೆ ಹೆಚ್ಚಿನ ವೈಶಿಷ್ಟ್ಯ-ಸಮೃದ್ಧತೆಯನ್ನು ಪಡೆದ Citroen eC3](https://stimg.cardekho.com/pwa/img/spacer3x2.png)
ಟಾಪ್-ಸ್ಪೆಕ್ ಶೈನ್ ವೇರಿಯಂಟ್ನೊಂದಿಗೆ ಹೆಚ್ಚಿನ ವೈಶಿಷ್ಟ್ಯ-ಸಮೃದ್ಧತೆಯನ್ನು ಪಡೆದ Citroen eC3
ವೈಶಿಷ್ಟ್ಯದ ಅಪ್ಡೇಟ್ಗಳು ಎಲೆಕ್ಟ್ರಿಕ್ ಆಗಿ ಎಡ್ಜಸ್ಟ್ ಮಾಡಬಹುದಾದ ಒಆರ್ವಿಎಮ್ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿವೆ
![Tata Punch EV ಲಾಂಗ್ ರೇಂಜ್ Vs Tata Nexon ಮಿಡ್ ರೇಂಜ್: ನೀವು ಯಾವ ಎಲೆಕ್ಟ್ರಿಕ್ ಎಸ್ಯುವಿಯನ್ನು ಖರೀದಿಸಬೇಕು? Tata Punch EV ಲಾಂಗ್ ರೇಂಜ್ Vs Tata Nexon ಮಿಡ್ ರೇಂಜ್: ನೀವು ಯಾವ ಎಲೆಕ್ಟ್ರಿಕ್ ಎಸ್ಯುವಿಯನ್ನು ಖರೀದಿಸಬೇಕು?](https://stimg.cardekho.com/pwa/img/spacer3x2.png)
Tata Punch EV ಲಾಂಗ್ ರೇಂಜ್ Vs Tata Nexon ಮಿಡ್ ರೇಂಜ್: ನೀವು ಯಾವ ಎಲೆಕ್ಟ್ರಿಕ್ ಎಸ್ಯುವಿಯನ್ನು ಖರೀದಿಸಬೇಕು?
ಟಾಪ್ ವೆರಿಯಂಟ್ ಪಂಚ್ EV ಯ ಬೆಲೆಯು ಎಂಟ್ರಿ ಲೆವೆಲ್ ನೆಕ್ಸಾನ್ EV ಯ ಬೆಲೆಯಷ್ಟೇ ಇದೆ, ಆದರೆ ಯಾವುದು ನಿಮಗೆ ಸೂಕ್ತವಾಗಿದೆ? ಬನ್ನಿ ನೋಡೋಣ.
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![ಮೈಲ್ಡ್ ಹೈಬ್ರಿಡ್ ಟೆಕ್ನೊಂದಿಗೆ ಮತ್ತೆ ಬಂದ Maruti Brezza, ಟಾಪ್-ಎಂಡ್ ವೇರಿಯೆಂಟ್ಗಳಲ್ಲಿ ಮಾತ್ರ ಇದು ಲಭ್ಯ ಮೈಲ್ಡ್ ಹೈಬ್ರಿಡ್ ಟೆಕ್ನೊಂದಿಗೆ ಮತ್ತೆ ಬಂದ Maruti Brezza, ಟಾಪ್-ಎಂಡ್ ವೇರಿಯೆಂಟ್ಗಳಲ್ಲಿ ಮಾತ್ರ ಇದು ಲಭ್ಯ](https://stimg.cardekho.com/pwa/img/spacer3x2.png)
ಮೈಲ್ಡ್ ಹೈಬ್ರಿಡ್ ಟೆಕ್ನೊಂದಿಗೆ ಮತ್ತೆ ಬಂದ Maruti Brezza, ಟಾಪ್-ಎಂಡ್ ವೇರಿಯೆಂಟ್ಗಳಲ್ಲಿ ಮಾತ್ರ ಇದು ಲಭ್ಯ
ಮೈಲ್ಡ್-ಹೈಬ್ರಿಡ್ ಟೆಕ್ನೊಂದಿಗೆ ಸಜ್ಜುಗೊಂಡಿರುವ ಈ SUVಗಳ ಕ್ಲೈಮ್ ಮಾಡಲಾದ ಮೈಲೇಜ್ ಅಂಕಿ ಆಂಶಗಳು 17.38 kmpl ನಿಂದ 19.89 kmpl ಗೆ ಏರಿಕೆಯಾಗಿದೆ.
![5 ಚಿತ್ರಗಳಲ್ಲಿ Kia Sonet Facelift HTK+ ವೇರಿಯಂಟ್ನ ವಿವರ 5 ಚಿತ್ರಗಳಲ್ಲಿ Kia Sonet Facelift HTK+ ವೇರಿಯಂಟ್ನ ವಿವರ](https://stimg.cardekho.com/pwa/img/spacer3x2.png)
5 ಚಿತ್ರಗಳಲ್ಲಿ Kia Sonet Facelift HTK+ ವೇರಿಯಂಟ್ನ ವಿವರ
2024 ಕಿಯಾ ಸೋನೆಟ್ ನ HTK+ ವೇರಿಯಂಟ್ LED ಫಾಗ್ ಲ್ಯಾಂಪ್ಗಳು, 8-ಇಂಚಿನ ಟಚ್ಸ್ಕ್ರೀನ್ ಸಿಸ್ಟಮ್ ಮತ್ತು ಆಟೋಮ್ಯಾಟಿಕ್ AC ಯಂತಹ ಫೀಚರ್ ಗಳನ್ನು ನೀಡುತ್ತದೆ.
![ಜನವರಿ 29ರ ಬಿಡುಗಡೆಗೆ ಮುನ್ನವೇ ಡೀಲರ್ಶಿಪ್ಗಳಿಗೆ ತಲುಪಿರುವ Citroen C3 Aircross Automatic ಜನವರಿ 29ರ ಬಿಡುಗಡೆಗೆ ಮುನ್ನವೇ ಡೀಲರ್ಶಿಪ್ಗಳಿಗೆ ತಲುಪಿರುವ Citroen C3 Aircross Automatic](https://stimg.cardekho.com/pwa/img/spacer3x2.png)
ಜನವರಿ 29ರ ಬಿಡುಗಡೆಗೆ ಮುನ್ನವೇ ಡೀಲರ್ಶಿಪ್ಗಳಿಗೆ ತಲುಪಿರುವ Citroen C3 Aircross Automatic
ಕೆಲವು ಸಿಟ್ರೊನ್ ಡೀಲರ್ಶಿಪ್ಗಳು ಈಗಾಗಲೇ C3 ಏರ್ಕ್ರಾಸ್ ಆಟೋಮ್ಯಾಟಿಕ್ ಬುಕಿಂಗ್ಗಳನ್ನು (ಅನಧಿಕೃತವಾಗಿ) ಸ್ವೀಕರಿಸುತ್ತಿವೆ
![ಇಂದಿನಿಂದ ಗ್ರಾಹಕರು Tata Punch EVಯ ಡೆಲಿವೆರಿ ತೆಗೆದುಕೊಳ್ಳಲು ಪ್ರಾರಂಭ ಇಂದಿನಿಂದ ಗ್ರಾಹಕರು Tata Punch EVಯ ಡೆಲಿವೆರಿ ತೆಗೆದುಕೊಳ್ಳಲು ಪ್ರಾರಂಭ](https://stimg.cardekho.com/pwa/img/spacer3x2.png)
ಇಂದಿನಿಂದ ಗ್ರಾಹಕರು Tata Punch EVಯ ಡೆಲಿವೆರಿ ತೆಗೆದುಕೊಳ್ಳಲು ಪ್ರಾರಂಭ
ಇದು ಸಾಕಷ್ಟು ಪ್ರೀಮಿಯಂ ಸೌಕರ್ಯಗಳನ್ನು ಪ್ಯಾಕ್ ಮಾಡುತ್ತದೆ ಮತ್ತು ದೊಡ್ಡ ಬ್ಯಾಟರಿಯ ವೇರಿಯೆಂಟ್ಗಳು 421 ಕಿ.ಮೀ. ವರೆಗಿನ ವ್ಯಾಪ್ತಿಯನ್ನು ಹೊಂದಿದೆ.
![5 ಚಿತ್ರಗಳಲ್ಲಿ 2024ರ Hyundai Cretaದ EX ವೇರಿಯಂಟ್ನ ಸಂಪೂರ್ಣ ವಿವರಣೆ 5 ಚಿತ್ರಗಳಲ್ಲಿ 2024ರ Hyundai Cretaದ EX ವೇರಿಯಂಟ್ನ ಸಂಪೂರ್ಣ ವಿವರಣೆ](https://stimg.cardekho.com/pwa/img/spacer3x2.png)
5 ಚಿತ್ರಗಳಲ್ಲಿ 2024ರ Hyundai Cretaದ EX ವೇರಿಯಂಟ್ನ ಸಂಪೂರ್ಣ ವಿವರಣೆ
ಹ್ಯುಂಡೈ ಕ್ರೆಟಾ ಫೇಸ್ಲಿಫ್ಟ್ನ ಬೇಸ್ ಗಿಂತ ಒಂದು ಮಟ್ಟ ಮೇಲಿರುವ EX ವೇರಿಯಂಟ್ 8-ಇಂಚಿನ ಟಚ್ಸ್ಕ್ರೀನ್ ಮತ್ತು ಸೆಮಿ-ಡಿಜಿಟಲ್ ಡ್ರೈವರ್ ಡಿಸ್ಪ್ಲೇಯನ್ನು ಹೊಂದಿದೆ.
![5 ಚಿತ್ರಗಳಲ್ಲಿ ಹೊಸ Kia Sonet ಬೇಸ್-ಸ್ಪೆಕ್ HTE ವೇರಿಯಂಟ್ ನ ವಿವರಗಳನ್ನು ನೋಡಿ 5 ಚಿತ್ರಗಳಲ್ಲಿ ಹೊಸ Kia Sonet ಬೇಸ್-ಸ್ಪೆಕ್ HTE ವೇರಿಯಂಟ್ ನ ವಿವರಗಳನ್ನು ನೋಡಿ](https://stimg.cardekho.com/pwa/img/spacer3x2.png)
5 ಚಿತ್ರಗಳಲ್ಲಿ ಹೊಸ Kia Sonet ಬೇಸ್-ಸ್ಪೆಕ್ HTE ವೇರಿಯಂಟ್ ನ ವಿವರಗಳನ್ನು ನೋಡಿ
ಇದು ಬೇಸ್-ಸ್ಪೆಕ್ ವೇರಿಯಂಟ್ ಆಗಿರುವುದರಿಂದ, ಕಿಯಾ ಇಲ್ಲಿ ಯಾವುದೇ ರೀತಿಯ ಮ್ಯೂಸಿಕ್ ಅಥವಾ ಇನ್ಫೋಟೈನ್ಮೆಂಟ್ ಸೆಟಪ್ ಅನ್ನು ನೀಡುತ್ತಿಲ್ಲ
![ಹೊಸ 2024 Hyundai Creta ಮತ್ತು ಹಳೆ ಹ್ಯುಂಡೈ ಕ್ರೆಟಾ: ಪ್ರಮುಖ ವ್ಯತ್ಯಾಸಗಳ ವಿವರ ಇಲ್ಲಿದೆ.. ಹೊಸ 2024 Hyundai Creta ಮತ್ತು ಹಳೆ ಹ್ಯುಂಡೈ ಕ್ರೆಟಾ: ಪ್ರಮುಖ ವ್ಯತ್ಯಾಸಗಳ ವಿವರ ಇಲ್ಲಿದೆ..](https://stimg.cardekho.com/pwa/img/spacer3x2.png)
ಹೊಸ 2024 Hyundai Creta ಮತ್ತು ಹಳೆ ಹ್ಯುಂಡೈ ಕ್ರೆಟಾ: ಪ್ರಮುಖ ವ್ಯತ್ಯಾಸಗಳ ವಿವರ ಇಲ್ಲಿದೆ..
ಈ ಅಪ್ಡೇಟ್ ನೊಂದಿಗೆ, ಹ್ಯುಂಡೈ ಕ್ರೆಟಾ ಹೊಚ್ಚ ಹೊಸ ಡಿಸೈನ್, ಅಪ್ಡೇಟ್ ಆಗಿರುವ ಕ್ಯಾಬಿನ್ ಮತ್ತು ಸಾಕಷ್ಟು ಹೊಸ ಫೀಚರ್ ಗಳನ್ನು ಪಡೆಯುತ್ತದೆ
![ಇಲ್ಲಿವೆ 2025ರ ಅಂತ್ಯದಲ್ಲಿ ಬಿಡುಗಡೆಯಾಗುವ ಎಲ್ಲಾ Tata EVಗಳು ಇಲ್ಲಿವೆ 2025ರ ಅಂತ್ಯದಲ್ಲಿ ಬಿಡುಗಡೆಯಾಗುವ ಎಲ್ಲಾ Tata EVಗಳು](https://stimg.cardekho.com/pwa/img/spacer3x2.png)
ಇಲ್ಲಿವೆ 2025ರ ಅಂತ್ಯದಲ್ಲಿ ಬಿಡುಗಡೆಯಾಗುವ ಎಲ್ಲಾ Tata EVಗಳು
ಈ ಎಲ್ಲಾ ಮಾಡೆಲ್ಗಳು ಹೊಸ ಟಾಟಾ ಆ್ಯಕ್ಟಿ.ಇವಿ ಸಂಪೂರ್ಣ ಇಲೆಕ್ಟ್ರಿಕ್ ಪ್ಲಾಟ್ಫಾರ್ಮ್ ಅನ್ನು ಆಧರಿಸಿರುತ್ತದೆ
![ಟಾಟಾ ಪಂಚ್ ಇವಿ Vs ಸಿಟ್ರೋನ್ eC3 Vs ಟಾಟಾ ಟಿಯಾಗೊ ಇವಿ Vs ಎಮ್ಜಿ ಕಾಮೆಟ್ ಇವಿ: ಬೆಲೆ ಹೋಲಿಕೆ ಟಾಟಾ ಪಂಚ್ ಇವಿ Vs ಸಿಟ್ರೋನ್ eC3 Vs ಟಾಟಾ ಟಿಯಾಗೊ ಇವಿ Vs ಎಮ್ಜಿ ಕಾಮೆಟ್ ಇವಿ: ಬೆಲೆ ಹೋಲಿಕೆ](https://stimg.cardekho.com/pwa/img/spacer3x2.png)
ಟಾಟಾ ಪಂಚ್ ಇವಿ Vs ಸಿಟ್ರೋನ್ eC3 Vs ಟಾಟಾ ಟಿಯಾಗೊ ಇವಿ Vs ಎಮ್ಜಿ ಕಾಮೆಟ್ ಇವಿ: ಬೆಲೆ ಹೋಲಿಕೆ
ಈ ಪಟ್ಟಿಯಲ್ಲಿ ಪಂಚ್ EV ಅತ್ಯಂತ ಹೆಚ್ಚು ಫೀಚರ್ ಗಳನ್ನು ಇರುವ ಕಾರ್ ಆಗಿದೆ ಮತ್ತು 400 ಕಿ.ಮೀ.ಗಿಂತಲೂ ಹೆಚ್ಚು ಕ್ಲೈಮ್ ಮಾಡಲಾಗಿರುವ ರೇಂಜ್ ಅನ್ನು ಹೊಂದಿದೆ.
ಇತ್ತೀಚಿನ ಕಾರುಗಳು
- ಲ್ಯಾಂಡ್ ರೋವರ್ ಡಿಫೆಂಡರ್ octa ಎಡಿಷನ್ ವನ್Rs.2.85 ಸಿಆರ್*
- ಕಿಯಾ ಸೆಲ್ಟೋಸ್Rs.10.90 - 20.35 ಲಕ್ಷ*
- ಕಿಯಾ ಸೊನೆಟ್Rs.7.99 - 15.75 ಲಕ್ಷ*
- ಪೋರ್ಷೆ ಟೇಕಾನ್Rs.1.89 - 2.53 ಸಿಆರ್*
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
ಮುಂಬರುವ ಕಾರುಗಳು
ಗೆ