ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಸಿಟ್ರಾನ್ ಇಸಿ3 ಯ ಟೆಸ್ಟ್ ಡ್ರೈವ್ ನಡೀತಿದೆ, ಈಗಲೇ ಪರಿಶೀಲಿಸಿ
ಈ ಎಲೆಕ್ಟ್ರಿಕ್ ಹ್ಯಾಚ್ಬ್ಯಾಕ್ನ ಬೆಲೆಗಳು ಶೀಘ್ರದಲ್ಲೇ ಪ್ರಕಟಗೊಳ್ಳುವ ನಿರೀಕ್ಷೆಯಿದೆ
ಸ್ಕೆಚ್ ವರ್ಸಸ್ ರಿಯಾಲಿಟಿ: 2023 ವರ್ನಾ ಟೀಸರ್ಗಳಂತೆ ನಿಖರವಾಗಿ ಕಾಣುವುದಿಲ್ಲ ಯಾಕೆ ?
ಮುಂಬರುವ ಹ್ಯುಂಡೈ ಸೆಡಾನ್, ಶಕ್ತಿಯುತ ಮತ್ತು ಸ್ಪೋರ್ಟಿ ಹೊಸ ಡಿಸೈನ್ನ ಸ್ಕೆಚ್ಗಳ ಮೂಲಕ ಖರೀದಿದಾರರನ್ನು ಉತ್ಸುಕಗೊಳಿಸಿದೆ, ಆದರೆ ಅನುಭವವು ನಮ್ಮ ನಿರೀಕ್ಷೆಗಳನ್ನು ತಗ್ಗಿಸುವಂತೆ ಮಾಡಿದೆ.
ಮಾರುತಿ ಫ್ರಾಂಕ್ಸ್ನ ನಿರೀಕ್ಷಿತ ಬೆಲೆ: ಬಲೆನೊಗಿಂತ ಇದರ ಬೆಲೆ ಎಷ್ಟು ಹೆಚ್ಚಿರಬಹುದು?
ಮಾರುತಿ ಈಗಾಗಲೇ ಈ ಕ್ರಾಸ್ಓವರ್ ಎಸ್ಯುವಿಯ ವೇರಿಯಂಟ್ಗಳು ಮತ್ತು ತಾಂತ್ರಿಕ ವಿಶೇಷಣಗಳನ್ನು ಒಳಗೊಂಡಂತೆ ಎಲ್ಲಾ ವಿವರಗಳನ್ನು ಹಂಚಿಕೊಂಡಿದೆ.
ಸೆಲ್ಫಿ ಕ್ಯಾಮೆರಾ ಮತ್ತು ಮುಂದುವರಿದ ತಂತ್ರಜ್ಞಾನದ ಇಂಟೀರಿಯರ್ ಹೊಂದಿರುವ ಹೊಸ ಪೀಳಿಗೆಯ ಮೆರ್ಸಿಡೀಸ್ ಬೆಂಝ್ ಇ-ಕ್ಲಾಸ್
ಜರ್ಮನಿಯ ಐಷಾರಾಮಿ ಮಾರ್ಕ್ ಮುಂಬರುವ ಇ-ಕ್ಲಾಸ್ಗಾಗಿ ತನ್ನ ಇತ್ ತೀಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ
ಕಾರ್ದೇಖೋ ಗ್ರೂಪ್ ಮೆಡ್ಯುಲೆನ್ಸ್ನೊಂದಿಗಿನ ಸಹಭಾಗಿತ್ವದಲ್ಲಿ ಒದಗಿಸುತ್ತಿದ ೆ ತುರ್ತು ವೈದ್ಯಕೀಯ ಸೇವೆ
ಕಾರ್ದೇಖೋ ಗ್ರೂಪ್ ಮೆಡ್ಯುಲೆನ್ಸ್ನೊಂದಿಗಿನ ಸಹಭಾಗಿತ್ವದಲ್ಲಿ ಒದಗಿಸುತ್ತಿದೆ ತುರ್ತು ವೈದ್ಯಕೀಯ ಸೇವೆ
ವೈರಲ್ ಆದ ಟಾಟಾ ನ್ಯಾನೋದೊಂದಿಗಿನ ಅಪಘಾತದಲ್ಲಿ ಮಹೀಂದ್ರಾ ಥಾರ್ ಪಲ್ಟಿಯಾಗಿದ್ದೇಕೆ
ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದ್ದರೂ, ಕಾರು ಮಾಲೀಕರ ಅಹಂಗೆ ಪೆಟ್ಟಾಗಿರಬಹುದು
ಇ ಲ್ಲಿವೆ ಟಾಟಾ SUVಯ ರೆಡ್ ಡಾರ್ಕ್ ಆವೃತ್ತಿಗಳು
ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿಯ ಈ ವಿಶೇಷ ಆವೃತ್ತಿಗಳು ಕೆಲವು ಹೆಚ್ಚುವರಿ ಫೀಚರ್ಗಳೊಂದಿಗೆ ಎಕ್ಸ್ಟೀರಿಯರ್ ಮತ್ತು ಇಂಟೀರಿಯರ್ನಲ್ಲಿ ರೆಡ್ ಇನ್ಸರ್ಟ್ಗಳನ್ನು ಹೊಂದಿವೆ
ESC ಯನ್ನು ಪ್ರಮಾಣಿತವಾ ಗಿ ಪಡೆದಿವೆ ರೂ. 10 ಲಕ್ಷಕ್ಕಿಂತ ಕಡಿಮೆ ಬೆಲೆಯ ಈ 10 ಕಾರುಗಳು
ಈ ಪಟ್ಟಿಯಲ್ಲಿನ ಹೆಚ್ಚಿನ ಕಾರುಗಳು ರೆನಾಲ್ಟ್ ಮತ್ತು ಮಾರುತಿಯದ್ದಾಗಿದ್ದು ಹ್ಯುಂಡೈನ ಯಾವುದೂ ಇಲ್ಲ
ನವೀಕೃತ ಹೋಂಡಾ ಸಿಟಿ ಔಪಚಾರಿಕ ಪಾದಾರ್ಪಣೆಗೆ ಮುಂಚಿತವಾಗಿ ಡೀಲರ್ಶಿಪ್ಗಳಲ್ಲಿ ಕಾಯ್ದಿರಿಸಬಹುದಾಗಿದೆ
ಈ ನವೀಕೃತ ಹೋಂಡಾ ಸೆಡಾನ್ ಸಣ್ಣ ವಿನ್ಯಾಸ ಬದಲಾವಣೆಗಳನ್ನು ಹೊಂದುತ್ತದೆ ಮತ್ತು ಸುಧಾರಿತ ಸುರಕ್ಷತಾ ಫೀಚರ್ಗಳೊಂದಿಗೆ ಬರುವ ನಿರೀಕ್ಷೆಯಿದೆ.
ಕ್ರೆಟಾ EV ಭಾರತಕ್ಕೆ ಹ್ಯುಂಡೈನ ಮೊದಲ ಶ್ರೀಸಾಮಾನ್ಯ ಮಾರುಕಟ್ಟೆ ಎಲೆಕ್ಟ್ರಿಕ್ ಕಾರು ಆಗಬಹುದೇ?
ಹ್ಯುಂಡೈ ಟಾಟಾಗೆ ಪ್ರತಿಸ್ಪರ್ಧಿಯಾಗಿ ಶ್ರೀಸಾಮಾನ್ಯ ಮಾರುಕಟ್ಟೆ EV ಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದು ನಮಗೆ ತಿಳಿದಿದ್ದು, ಇದು 2024ರ ವೇಳೆಗೆ ಮಾರಾಟಕ್ಕೆ ಲಭ್ಯವಾಗಲಿದೆ
ಇಲ್ಲಿದೆ ಹೊಸ ಹ್ಯುಂಡೈ ವರ್ನಾದ ಡಿಸೈನ್ ಸ್ಕೆಚ್ಗಳ ಒಂದು ನೋಟ
ಜನರೇಷನ್ ಅಪ್ಗ್ರೇಡ್ ಈ ಹ್ಯುಂಡೈ ಸೆಡಾನ್ ಅನ್ನು ಹೆಚ್ಚು ಮೌಲ್ಯಯುತ ಮತ್ತು ನಯವಾಗಿ ಕಾಣುವಂತೆ ಮಾಡಿದೆ
ನಿಮ್ಮ ಕಣ್ಣಿಗೆ ಬೀಳುವ ಮೊದಲೇ ಆನ್ಲೈನ್ ಅಲ್ಲಿ ಕಾಣಸಿಗುವ 2023 ಹೋಂಡಾ ಸಿಟಿ
ಸ್ವಲ್ಪ ಪ್ರಮಾಣದ ನವೀಕರಣದೊಂದಿಗೆ, ಇದರ ‘ಮುಂಭಾಗ’ ದಲ್ಲಿ ಅಂದರೆ ಕಾರಿನ ಎಕ್ಸ್ಟೀರಿಯರ್ನಲ್ಲಿ ಹೆಚ್ಚು ಗಮನಾರ್ಹವಾದ ಬದಲಾವಣೆಗಳಿವೆ.