ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Hyundai Creta EV ಬಿಡುಗಡೆಗೆ ಸಮಯ ನಿಗದಿ, ರೆಗುಲರ್ ಕ್ರೇಟಾಗಿಂತ ಇದು ಹೇಗೆ ಭಿ ನ್ನ?
ಹ್ಯುಂಡೈ 2024ರ ಅಂತ್ಯದ ವೇಳೆಗೆ ಭಾರತದಲ್ಲಿ ಕ್ರೆಟಾ ಇವಿ ಉತ್ಪಾದನೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ
2024ರ ಜೂನ್ನಲ್ಲಿ Hyundai Exterಗಿಂತ ಹೆಚ್ಚು ಸುಲಭವಾಗಿ ಲಭ್ಯವಿರುವ Tata Punch
ಹೆಚ್ಚಿನ ಭಾರತೀಯ ನಗರಗಳಲ್ಲಿ ಹ್ಯುಂಡೈ ಎಕ್ಸ್ಟರ್ ಡೆಲಿವೆರಿಗಾಗಿ 4 ತಿಂಗಳವರೆಗೆ ಕಾಯಬೇಕು
Tata Altroz Racerನ ಮೊದಲ ಬಾರಿಗೆ ಡ್ರೈವ್ ಮಾಡಿದ ನಂತರ ನಾವು ಅರಿತ 5 ಸಂಗತಿಗಳು
ಟಾಟಾ ಆಲ್ಟ್ರೋಜ್ ರೇಸರ್ ಹೆಚ್ಚು ಶಕ್ತಿಶಾಲಿ ಟರ್ಬೊ-ಪೆಟ್ರೋಲ್ ಎಂಜಿನ್, ಸ್ಪೋರ್ಟಿಯರ್ ಡಿಸೈನ್ ಮತ್ತು ಹೊಸ ಫೀಚರ್ ಗಳನ್ನು ಪಡೆಯುತ್ತದೆ.
2029 ರ ವೇಳೆಗೆ ಸ್ಟ್ರಾಂಗ್ ಹೈಬ್ರಿಡ್ ಕಾರುಗಳ ಜನಪ್ರಿಯತೆ 7 ಪಟ್ಟು ಹೆಚ್ಚಾಗುವ ಸಾಧ್ಯತೆ, ವಿಶ್ಲೇಷಕರಿಂದ ಸ್ಫೋಟಕ ಬೆಳವಣಿಗೆಯ ಮುನ್ಸೂಚನೆ
ಪ್ರಸ್ತುತ ಶೇಕಡಾ 2.2 ರಷ್ಟಿರುವ ಸ್ಟ್ರಾಂಗ್ ಹೈಬ್ರ ಿಡ್ ಕಾರುಗಳ ಮಾರುಕಟ್ಟೆ ಪಾಲು ಮುಂದಿನ ಐದು ವರ್ಷಗಳಲ್ಲಿ ಸಾಕಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
2024ರ Maruti Suzuki Swift: ಭಾರತೀಯ ಸ್ವಿಫ್ಟ್ ಮತ್ತು ಆಸ್ಟ್ರೇಲಿಯನ್ ಸ್ವಿಫ್ಟ್ಗಿರುವ 5 ವ್ಯತ್ಯಾಸಗಳು
ಆಸ್ಟ್ರೇಲಿಯಾ-ಸ್ಪೆಕ್ ಸ್ವಿಫ್ಟ್ ಉತ್ತಮ ಫೀಚರ್ ಸೆಟ್ ಮತ್ತು 1.2-ಲೀಟರ್ 12V ಹೈಬ್ರಿಡ್ ಪವರ್ಟ್ರೇನ್ ಅನ್ನು ಹೊಂದಿದೆ, ಇದು ಭಾರತೀಯ ಮೊಡೆಲ್ನಲ್ಲಿ ಲಭ್ಯವಿರುವುದಿಲ್ಲ
Nissan Magniteನ ಫೇಸ್ಲಿಫ್ಟ್ನ ಸ್ಪೈ ಶಾಟ್ಗಳು ಮತ್ತೆ ವೈರಲ್: ಇದು ಮೊದಲ ಅನಧಿಕೃತ ಲುಕ್?
ಇತ್ತೀಚಿನ ಸ್ಪೈ ಶಾಟ್ ನಮಗೆ ನಿಸ್ಸಾನ್ ಮ್ಯಾಗ್ನೈಟ್ ಫೇಸ್ಲಿಫ್ಟ್ನ ಮುಂಭಾಗದ ಬಂಪರ್ನ ಸ್ವಲ್ಪ ವಿವರವನ್ನು ನೀಡುತ್ತದೆ
ಪರೀಕ್ಷೆಯ ವೇಳೆ ಮತ್ತೆ ಪತ್ತೆಯಾದ ಹೊಸ ಜನರೇಶನ್ನ Kia Carnival, ಈ ಬಾರಿ ಕಂಡಿದ್ದು ಗುಡ್ಡಗಾಡು ಪ್ರದೇಶದಲ್ಲಿ
ಸಂಪೂರ್ಣವಾಗಿ ಕವರ್ ಆಗಿದ್ದ ಫೇಸ್ಲಿಫ್ಟೆಡ್ ಕಾರ್ನಿವಲ್ ಆವೃತ್ತಿಯನ್ನು ಗಮನಿಸಲಾಗಿದ್ದರೂ, ಕಿಯಾ ಇವಿ9 ನಂತೆಯೇ ಹೊಸ ಹೆಡ್ಲೈಟ್ ವಿನ್ಯಾಸವನ್ನು ಪಡೆಯುತ್ತದೆ
ಭಾರತದಲ್ಲಿ ಎಲೆಕ್ಟ್ರಿಕ್ Electric Mini Countrymanಗಾಗಿ ಬುಕ್ಕಿಂಗ್ಗಳು ಪ್ರಾರಂಭ
ಮೊಟ್ಟಮೊದಲ ಆಲ್-ಎಲೆಕ್ಟ್ರಿಕ್ ಮಿನಿ ಕಂಟ್ರಿಮ್ಯಾನ್ಅನ್ನು ಈಗ ಭಾರತದಲ್ಲಿ ಕಾರು ತಯಾರಕರ ವೆಬ್ಸೈಟ್ನಲ್ಲಿ ಮುಂಗಡವಾಗಿ ಬುಕ್ ಮಾಡಬಹುದು
Exclusive: ಟೆಸ್ಟಿಂಗ್ ವೇಳೆಯಲ್ಲಿ Tata Harrier EVಯ ಎಲೆಕ್ಟ್ರಿಕ್ ಮೋಟಾರ್ ಸೆಟಪ್ನ ಮಾಹಿತಿಗಳು ಬಹಿರಂಗ
ಟಾಟಾ ಹ್ಯಾರಿಯರ್ EV ಹೊಸ Acti.ev ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ ಮತ್ತು 500 ಕಿಮೀಗಿಂತ ಹೆಚ್ಚಿನ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುವ ನಿರೀಕ್ಷೆಯಿದೆ
ಶೋರೂಮ್ ಚಿತ್ರಗಳೊಂದಿಗೆ Citroen C3 Aircross ಧೋನಿ ಎಡಿಷನ್ ವಿವರಗಳು
ಈ ಲಿಮಿಟೆಡ್ ಎಡಿಷನ್ ನಲ್ಲಿ, ಸಿಟ್ರೊಯೆನ್ ತನ್ನ C3 ಏರ್ಕ್ರಾಸ್ಗೆ ಕೆಲವು ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಕೆಲವು ಆಕ್ಸೆಸರಿಗಳನ್ನು ನೀಡಿದೆ. ಇದು ಹೊರಭಾಗದಲ್ಲಿ ಧೋನಿಯ ಜರ್ಸಿ ಸಂಖ್ಯೆ "7" ಡಿಕಾಲ್ಗಳನ್ನು ಕೂಡ ಒಳಗೊಂಡಿದೆ
ಕೇವಲ 5 ತಿಂಗಳುಗಳಲ್ಲಿ Tata Punch EVಯ 10,000 ಕ್ಕೂ ಹೆಚ್ಚು ಕಾರುಗಳ ಮಾರಾಟ, ನೆಕ್ಸಾನ್ ಇವಿಯ ಮಾರಾಟದಲ್ಲೂ ವಿನೂತನ ದಾಖಲೆ!
ಭಾರತ್ ಎನ್ಸಿಎಪಿ ನಡೆಸಿದ ಇತ್ತೀಚಿನ ಕ್ರ್ಯಾಶ್ ಟೆಸ್ಟ್ಗಳಲ್ಲಿ ಎರಡೂಇವಿಗಳು 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದಿವೆ.
ಕಿಯಾ ಇಂಡಿಯಾದಿಂದ ಹೊಸದೊಂದು ದಾಖಲೆ: 2.5 ಲಕ್ಷ ಕಾರುಗಳು ವಿದೇಶಕ್ಕೆ ರಫ್ತು, ಸೆಲ್ಟೋಸ್ಗೆ ಅತಿಹೆಚ್ಚಿನ ಬೇಡಿಕೆ..!
ಕೊರಿಯನ್ ಮೂಲದ ಈ ಕಾರು ತಯಾರಕರು ಭಾರತದಲ್ಲಿ ತಯಾರಿಸಿದ ಕಾರುಗಳನ್ನು ದಕ್ಷಿಣ ಆಫ್ರಿಕಾ, ಚಿಲಿ, ಪೆರಗ್ವೆ ಮತ್ತು ಇತರ ದೇಶಗಳಿಗೆ ರವಾನಿಸುತ್ತಾರೆ.
ಜೂನ್ 10ರಿಂದ 14ರವರೆಗಿನ ಪ್ರಮುಖ ಸುದ್ದಿಗಳು: ತಾಜಾ ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳು, ಹೊಸ ಕಾರು ಬಿಡುಗಡೆಗಳು, ಬೆಲೆ ಆಪ್ಡೇಟ್ಗಳು ಮತ್ತು ಇನ್ನಷ್ಟು
ಕಳೆದ ವಾರ ಮುಂಬರುವ ಕಾರುಗಳ ಹಲವು ಪತ್ತೇದಾರಿ ಫೋಟೊಗಳೊಂದಿಗೆ ಸದ್ದು ಮಾಡುತ್ತಿತ್ತು, ಹಾಗೆಯೇ ಮಿನಿ ತನ್ನ ಹೊಸ ಕಾರುಗಳಿಗೆ ಬುಕಿಂಗ್ಗಳನ್ನು ಘೋಷಿಸಿತು
11.82 ಲಕ್ಷ ರೂ.ಗೆ Citroen C3 Aircross ಧೋನಿ ಎಡಿಷನ್ ಬಿಡುಗಡೆ, ಬುಕಿಂಗ್ಗಳು ಈಗಾಗಲೇ ಪ್ರಾರಂಭ
ಈ ಸ್ಪೇಷಲ್ ಎಡಿಷನ್ನ 100 ಕಾರುಗಳು ಮಾತ್ರ ಲಭ್ಯವಿರುತ್ತವೆ ಮತ್ತು ಈ ಕಾರುಗಳಲ್ಲಿ ಒಂದಕ್ಕೆ ಎಂಎಸ್ ಧೋನಿ ಸಹಿ ಮಾಡಿದ ಜೋಡಿ ವಿಕೆಟ್ ಕೀಪಿಂಗ್ ಗ್ಲೌಸ್ಗಳನ್ನು ಸಹ ನೀಡಲಾಗುತ್ತದೆ
MG Comet EV ಮತ್ತು MG ZS EV ಬೆಲೆಗಳಲ್ಲಿ ಹೆಚ್ಚಳ, ಈಗ 25,000 ರೂ.ವರೆಗೆ ದುಬಾರಿ..!
ಈ ಎರಡೂ ಇವಿಗಳ ಬೇಸ್ ಆವೃತ್ತಿಗಳ ಬೆಲೆಗಳು ಬದಲಾಗದೆ ಉಳಿಯುತ್ತವೆ