ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
BMW 3 Series Gran Limousine M Sport Pro ಎಡಿಷನ್ ಆವೃತ್ತಿ ಬಿಡುಗಡೆ, ಬೆಲೆ 62.60 ಲಕ್ಷ ರೂ.ನಿಂದ ಪ್ರಾರಂಭ
ಹೊಸ ಎಡಿಷನ್ ಸಂಪೂರ್ಣ ಕಪ್ಪಾಗಿರುವ ಗ್ರಿಲ್ ಮತ್ತು ಹಿಂಭಾಗದ ಡಿಫ್ಯೂಸರ್ ಅನ್ನು ಒಳಗೊಂಡಿದೆ ಮತ್ತು ಲೈನ್ಅಪ್ನ ಟಾಪ್ನಲ್ಲಿರಲಿದೆ.
ಬಹುನಿರೀಕ್ಷಿತ ಹೊಸ Maruti Swift ಬಿಡುಗಡೆ, ಬೆಲೆಗಳು 6.49 ಲಕ್ಷ ರೂ.ನಿಂದ ಪ್ರಾರಂಭ
ಹೊಸ ಸ್ವಿ ಫ್ಟ್ ಶಾರ್ಪ್ ಆಗಿ ಕಾಣುತ್ತದೆ ಮತ್ತು ಒಳಭಾಗದಲ್ಲಿ ಹೆಚ್ಚು ಪ್ರೀಮಿಯಂ ಆಗಿದೆ, ಹಾಗೆಯೇ ಹೊಸದಾದ ಪೆಟ್ರೋಲ್ ಎಂಜಿನ್ ಅನ್ನು ಸಹ ಹೊಂದಿದೆ.
CNG ಕಾರು ಗಳಿಗೆ ಡಿಮಾಂಡಪ್ಪೋ ಡಿಮಾಂಡ್; ಬುಕಿಂಗ್ ಆಗಿರುವ ಆನೇಕ ಸಿಎನ್ಜಿ ಕಾರುಗಳನ್ನು ಡೆಲಿವರಿ ಮಾಡಲು ಬಾಕಿಇಟ್ಟಿರುವ Maruti
ಎರ್ಟಿಗಾ CNG ಮಾರುತಿಯ ಬಾಕಿ ಉಳಿದಿರುವ CNG ಆರ್ಡರ್ಗಳಲ್ಲಿ ಸುಮಾರು 30 ಪ್ರತಿಶತವನ್ನು ಹೊಂದಿದೆ
ಬಿಡುಗಡೆಗೆ ಮೊದ ಲು ಡೀಲರ್ ಸ್ಟಾಕ್ ಯಾರ್ಡಿನಲ್ಲಿರುವ ಹೊಸ Maruti Swift ಕಾರಿನ ಫೋಟೋಗಳು ಲೀಕ್..!
ಈ ಮಾದರಿ ಚಿತ್ರಗಳು ಮಿಡ್-ಸ್ಪೆಕ್ ವೇರಿಯಂಟ್ ಗೆ ಸೇರಿದ್ದು, ಅಲೋಯ್ ವೀಲ್ ಮತ್ತು ಮುಂಭಾಗದ ಫಾಗ್ ಲ್ಯಾಂಪ್ ಗಳ ಅನುಪಸ್ಥಿಯನ್ನು ಇದರಲ್ಲಿ ಕಾಣಬಹುದು. ಅಲ್ಲದೆ ಸಾಮಾನ್ಯ ಕ್ಯಾಬಿನ್ ಅನ್ನು ಇದು ಹೊಂದಿದೆ
21.39 ಲಕ್ಷ ರೂ.ಗೆ ಹೊಸ ಮಿಡ್ ಸ್ಪೆಕ್ GX ಪ್ಲಸ್ ವೇರಿಯಂಟ್ ಅನ್ನು ಪಡೆದ Toyota Innova Crysta
ಹೊಸ ವೇರಿಯಂಟ್ 7 ಮತ್ತು 8 ಸೀಟರ್ ವಿನ್ಯಾಸಗಳಲ್ಲಿ ದೊರೆಯಲಿದ್ದು, ಆರಂಭಿಕ ಹಂತದ GX ಟ್ರಿಮ್ ಗಿಂತ ರೂ. 1.45 ಲಕ್ಷದಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ.