ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
5 ಡೋರ್ನ Mahindra Thar Roxx ಮಿಡ್-ಸ್ಪೆಕ್ ವೇರಿಯಂಟ್ನ ಇಂಟೀರಿಯರ್ ಸ್ಪೈ ಶಾಟ್ಗಳು, ಈ ಬಾರಿ ಕಂಡಿದ್ದೇನು ?
ಈ ಸ್ಪೈ ಶಾಟ್ಗಳು ಬಿಳಿ ಮತ್ತು ಕಪ್ಪು ಡ್ಯುಯಲ್-ಥೀಮ್ನ ಇಂಟಿರೀಯರ್ ಮತ್ತು ಎರಡನೇ ಸಾಲಿನ ಬೆಂಚ್ ಸೀಟ್ ಅನ್ನು ತೋರಿಸುತ್ತವೆ
ಭಾರತದಲ್ಲಿ 2024ರ ನಿಸ್ಸಾನ್ ಎಕ್ಸ್-ಟ್ರಯಲ್ ಬಿಡುಗಡೆ, ಬೆಲೆ 49.92 ಲಕ್ಷ ರೂ.ನಿಂದ ಪ್ರಾರಂಭ
X-Trail ಎಸ್ಯುವಿಯು ಒಂದು ದಶಕದ ನಂತರ ನಮ್ಮ ಮಾರುಕಟ್ಟೆಗೆ ಬರುತ್ತಿದೆ ಮತ್ತು ಸಂಪೂರ್ಣವಾಗಿ ಆಮದು ಮಾಡಿದ ರೂಪದಲ್ಲಿ ಮಾರಾಟವಾಗಲಿದೆ
Renault Triber: NCAP ಕ್ರ್ಯಾಶ್ ಟೆಸ್ಟ್ಗಳಲ್ಲಿ ಪಡೆದದ್ದು ಕೇವಲ 2-ಸ್ಟಾರ್ ಸುರಕ್ಷತಾ ರೇಟಿಂಗ್ ..!
ಚಾಲಕನ ಪಾದವಿಡುವ ಜಾಗವನ್ನು ಸ್ಥಿರವೆಂದು ರೇಟ್ ಮಾಡಲಾಗಿದೆ, ಆದರೆ, ರೆನಾಲ್ಟ್ ಟ್ರೈಬರ್ನ ಬಾಡಿಶೆಲ್ ಅನ್ನು ಅಸ್ಥಿರವೆಂದು ಪರಿಗಣಿಸಲಾಗಿದೆ ಮತ್ತು ಹೆಚ್ಚಿನ ಲೋಡಿಂಗ್ಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿಲ್ಲ