ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಭಾರತದಲ್ಲಿ Tata Punchನಿಂದ ಹೊಸ ಸಾಧನೆ: ತಲುಪಿ ದೆ 4 ಲಕ್ಷ ಮಾರಾಟದ ಮೈಲಿಗಲ್ಲು..!
EV ಸೇರಿದಂತೆ ಅದು ನೀಡುತ್ತಿರುವ ವಿವಿಧ ಪವರ್ಟ್ರೇನ್ಗಳ ಆಯ್ಕೆಯಿಂದಾಗಿ ಟಾಟಾ ಪಂಚ್ ಸತತವಾಗಿ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ವಿಜೇತ ಹೆಮ್ಮೆಯ ಭಾರತೀಯರಿಗೆ ಸಿಗಲಿದೆ MG Windsor EV
ZS EV ಮತ್ತು ಕಾಮೆಟ್ EV ನಂತರ MG ವಿಂಡ್ಸರ್ EV ಭಾರತದಲ್ಲಿ ಬ್ರಿಟಿಷ್ ಕಾರು ತಯಾರಕರ ಮೂರನೇ ಎಲೆಕ್ಟ್ರಿಕ್ ವಾಹನವಾಗಲಿದೆ
ಹೊಸ ಫೀಚರ್ಗಳಿಂದ ಬರುತ್ತಿರುವ Citroen C3 ಹ್ಯಾಚ್ಬ್ಯಾಕ್ ಮತ್ತು C3 Aircross ಎಸ್ಯುವಿ ಶೀಘ್ರದಲ್ಲೇ ಬಿಡುಗಡೆ
C3 ಜೋಡಿಯ ಸಮಯದಿಂದಲೂ ಮಿಸ್ ಆಗಿದ್ದ ಕೆಲವು ಪ್ರೀಮಿಯಂ ಸ್ಪರ್ಶಗಳು ಮತ್ತು ಪ್ರಮುಖ ಸುರಕ್ಷತಾ ಸೇರ್ಪಡೆಗಳನ್ನು ಹೊಸ ಫೀಚರ್ಗಳು ಒಳಗೊಂಡಿವೆ
2024 Nissan X-Trail: ಆಫರ್ನಲ್ಲಿರುವ ಎಲ್ಲಾ ಫೀಚರ್ಗಳ ಒಂದು ನೋಟ
ಭಾರತದಲ್ಲಿ ಎಕ್ಸ್-ಟ್ರಯಲ್ ಅನ್ನು ಸಂಪೂರ್ಣವಾಗಿ ಆಮದು ಮಾಡಿಕೊಂ ಡ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಸೀಮಿತ ಸಂಖ್ಯೆಯಲ್ಲಿ ಲಭ್ಯವಿದೆ. ಇದರ ಎಕ್ಸ್ ಶೋರೂಂ ಬೆಲೆ 49.92 ಲಕ್ಷ ರೂ. ಆಗಿದೆ
ಭಾರತದಲ್ಲಿ Citroen Basalt ಅನಾವರಣ, ಟಾಟಾ ಕರ್ವ್ಗೆ ಟಕ್ಕರ್ ಕೊಡಲು ಸಿದ್ಧ..!
ಹೊಸ ಸಿಟ್ರೊಯೆನ್ ಎಸ್ಯುವಿ-ಕೂಪ್ 2024ರ ಆಗಸ್ಟ್ನಲ್ಲಿ ಮಾರುಕಟ್ಟೆಗೆ ಬರಲಿದೆ ಮತ್ತು ಇದರ ಆರಂಭಿಕ ಬೆಲೆ 10 ಲಕ್ಷ ರೂ.ನಿಂದ(ಎಕ್ಸ್ ಶೋರೂಂ) ಪ್ರಾರಂಭವಾಗಲಿದೆ
2024ರ Nissan X-Trail ಮತ್ತು ಅದರ ಪ್ರತಿಸ್ಪರ್ಧಿಗಳು: ಬೆಲೆಗಳ ಹೋಲಿಕೆ
ಇಲ್ಲಿರುವ ಎಲ್ಲಾ ಎಸ್ಯುವಿಗಳಿಗಿಂತ ಭಿನ್ನವಾಗಿ, ನಿಸ್ಸಾನ್ ಎಕ್ಸ್-ಟ್ರಯಲ್ ಅನ್ನು CBU ( ಸಂಪೂರ್ಣವಾಗಿ ವಿದೇಶದಲ್ಲಿ ನಿರ್ಮಿತ) ರೂಪದಲ್ಲಿ ಭಾರತದಲ್ಲಿ ಮಾರಾಟ ಮಾಡಲಾಗುತ್ತಿದೆ
2 ತಿಂಗಳ ನಂತರ Toyota Innova Hycross ನ ಟಾಪ್-ಎಂಡ್ ಬುಕಿಂಗ್ಗಳು ಮತ್ತೆ ಪ್ರಾರಂಭ
ಈ ಹಿಂದೆ 2024ರ ಮೇ ತಿಂಗಳಿನಲ್ಲಿ ಟಾಪ್-ಎಂಡ್ ಅವೃತ್ತಿಯ ಬುಕಿಂಗ್ ಅನ್ನು ನಿಲ್ಲಿಸಲಾಗಿತ್ತು
ಸನ್ರೂಫ್ ಇರುವ Hyundai Venue S(O) Plus ವೇರಿಯಂಟ್ 10 ಲಕ್ಷ ರೂ.ಗೆ ಬಿಡುಗಡೆ
ಹುಂಡೈನ ಇತ್ತೀಚಿನ ನಿರ್ಧಾರವು ವೆನ್ಯೂ ಎಸ್ಯುವಿಯಲ್ಲಿ ಸನ್ರೂಫ್ ಅನ್ನು 1.05 ಲಕ್ಷ ರೂ.ಗಳಷ್ಟು ಕಡಿಮೆ ಬೆಲೆಯಲ್ಲಿ ದೊರಕುವಂತೆ ಮಾಡುತ್ತದೆ
Mahindra Thar Roxxನ ಹೊಸ ಅಪ್ಡೇಟ್: ಈ 5 ಡೋರ್ ಪಡೆಯಲಿದೆ XUV400 EV ನಿಂದ ಈ 5 ಫೀಚರ್ ಗಳು
ಇತ್ತೀಚೆಗೆ ಅಪ್ಡೇಟ್ ಆಗಿರುವ XUV400 ಎಲೆಕ್ಟ್ರಿಕ್ ವಾಹನದಲ್ಲಿರುವ ವೈರ್ಲೆಸ್ ಫೋನ್ ಚಾರ್ಜಿಂಗ್ ಮತ್ತು ಡ್ಯುಯಲ್ ಡಿಜಿಟಲ್ ಸ್ಕ್ರೀನ್ಗಳಂತಹ ಅನೇಕ ಟಾಪ್-ಲೆವೆಲ್ ಫೀಚರ್ ಗಳನ್ನು ಮಹೀಂದ್ರಾ ಥಾರ್ ರಾಕ್ಸ್ ಪಡೆಯುವ ಸಾಧ್ಯತೆಯಿದೆ
Tata Punch EV ಲಾಂಗ್ ರೇಂಜ್ ಪರ್ಫಾರ್ಮೆನ್ಸ್ ಟೆಸ್ಟ್: ಆನ್ ರೋಡ್ ನಲ್ಲಿ ಹೇಗಿದೆ ಎಲ್ಲಾ ಮೂರು ಡ್ರೈವ್ ಮೋಡ್ಗಳ ಕಾರ್ಯಕ್ಷಮತೆ
ಪಂಚ್ EV ಲಾಂಗ್ ರೇಂಜ್ ವೇರಿಯಂಟ್ ಮೂರು ಡ್ರೈವ್ ಮೋಡ್ಗಳನ್ ನು ನೀಡುತ್ತದೆ: ಇಕೋ, ಸಿಟಿ ಮತ್ತು ಸ್ಪೋರ್ಟ್. ನಮ್ಮ ಆಕ್ಸಿಲರೇಷನ್ ಪರೀಕ್ಷೆಗಳು ಇಕೋ ಮತ್ತು ಸಿಟಿ ಮೋಡ್ ಗಳ ನಡುವೆ ಸಣ್ಣ ವ್ಯತ್ಯಾಸಗಳನ್ನು ತೋರಿಸಿವೆ
Windsor EV ಹೆಸರಿನಲ್ಲಿ ಭಾರತಕ್ಕೆ ಬರಲಿದೆ MG Cloud EV, 2024 ರ ಹಬ್ಬದ ಸೀಸನ್ನಲ್ಲಿ ಭಾರತಕ್ಕ ೆ ಆಗಮನ
EV ಯ ಹೆಸರು ಅದ್ಭುತವಾದ ವಿನ್ಯಾಸ ಮತ್ತು ರಾಜಮನೆತನದ ಪರಂಪರೆಯ ಪ್ರತೀಕವಾದ ವಿಂಡ್ಸರ್ ಕ್ಯಾಸಲ್ನಿಂದ ಪ್ರೇರಿತವಾಗಿದೆ ಎಂದು MG ತಿಳಿಸಿದೆ.
ಭಾರತದಲ್ಲಿ ಹೊಸ ಮ್ಯಾನುಫ್ಯಾಕ್ಚರಿಂಗ್ ಪ್ಲಾಂಟ್ ಸ್ಥಾಪಿಸಲಿರುವ Toyota, ಈಗಾಗಲೇ ಮಹಾರಾಷ್ಟ್ರ ಸರ್ಕಾರದೊಂದಿಗೆ ಒಪ್ಪಂದ
ಈ ಹೊಸ ಪ್ಲಾಂಟ್ ನೊಂದಿಗೆ ಟೊಯೊಟಾ ಭಾರತದಲ್ಲಿ ನಾಲ್ಕು ಉತ್ಪಾದನಾ ಯೂನಿಟ್ ಗಳನ್ನು ಹೊಂದಲಿದೆ
2024ರ ಜುಲೈನಲ್ಲಿ ಭಾರತದಲ್ಲಿ ಬಿಡುಗಡೆಯಾದ ಎಲ್ಲಾ ಹೊಸ ಕಾರುಗಳ ಒಂದು ವಿಸ್ತೃತ ನೋಟ
ಹ್ಯುಂಡೈ ಎಕ್ಸ್ಟರ್ ನೈಟ್ ಎಡಿಷನ್ನಿಂದ ಮಾಸೆರೋಟಿ ಗ್ರೆಕೇಲ್ ಎಸ್ಯುವಿವರೆಗೆ, ನಾವು 2024ರ ಜುಲೈನಲ್ಲಿ 10 ಹೊಸ ಕಾರು ಬಿಡುಗಡೆಗಳನ್ನು ನೋಡಿದ್ದೇವೆ
5 ಡೋರ್ನ Mahindra Thar Roxx ಮಿಡ್-ಸ್ಪೆಕ್ ವೇರಿಯಂಟ್ನ ಇಂಟೀರಿಯರ್ ಸ್ಪೈ ಶಾಟ್ಗಳು, ಈ ಬಾರಿ ಕಂಡಿದ್ದೇನು ?
ಈ ಸ್ಪೈ ಶಾಟ್ಗಳು ಬಿಳಿ ಮತ್ತು ಕಪ್ಪು ಡ್ಯುಯಲ್-ಥೀಮ್ನ ಇಂಟಿರೀಯರ್ ಮತ್ತು ಎರಡನೇ ಸಾಲಿನ ಬೆಂಚ್ ಸೀಟ್ ಅನ್ನು ತೋರಿಸುತ್ತವೆ
ಭಾರತದಲ್ಲಿ 2024ರ ನಿಸ್ಸಾನ್ ಎಕ್ಸ್-ಟ್ರಯಲ್ ಬಿಡುಗಡೆ, ಬೆಲೆ 49.92 ಲಕ್ಷ ರೂ.ನಿಂದ ಪ್ರಾರಂಭ
X-Trail ಎಸ್ಯುವಿಯು ಒಂದು ದಶಕದ ನಂತರ ನಮ್ಮ ಮಾರುಕಟ್ಟೆಗೆ ಬರುತ್ತಿದೆ ಮತ್ತು ಸಂಪೂರ್ಣವಾಗಿ ಆಮದು ಮಾಡಿದ ರೂಪದಲ್ಲಿ ಮಾರಾಟವಾಗಲಿದೆ
ಇತ ್ತೀಚಿನ ಕಾರುಗಳು
- ಟೊಯೋಟಾ ಕ್ಯಾಮ್ರಿRs.48 ಲಕ್ಷ*
- ಹೋಂಡಾ ಅಮೇಜ್Rs.8 - 10.90 ಲಕ್ಷ*
- ಸ್ಕೋಡಾ kylaqRs.7.89 - 14.40 ಲಕ್ಷ*
- ಟಾಟಾ ನೆಕ್ಸಾನ್Rs.8 - 15.80 ಲಕ್ಷ*
- ಬಿಎಂಡವೋ ಎಮ್2Rs.99.90 ಲಕ್ಷ*
ಇತ್ತೀಚಿನ ಕಾರುಗಳು
- ಟೊಯೋಟಾ ಫ್ರಾಜುನರ್Rs.33.43 - 51.44 ಲಕ್ಷ*
- ಮಹೀಂದ್ರ ಸ್ಕಾರ್ಪಿಯೊ ಎನ್Rs.13.85 - 24.54 ಲಕ್ಷ*
- ಹುಂಡೈ ಕ್ರೆಟಾRs.11 - 20.30 ಲಕ್ಷ*
- ಮಾರುತಿ ಡಿಜೈರ್Rs.6.79 - 10.14 ಲಕ್ಷ*
- ಮಾರುತಿ ಸ್ವಿಫ ್ಟ್Rs.6.49 - 9.60 ಲಕ್ಷ*