ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಭಾರತದಲ್ಲಿ BMW 5 ಸೀರೀಸ್ LWB ಬಿಡುಗಡೆ, ಬೆಲೆ 72.9 ಲಕ್ಷ ರೂ.ನಿಗದಿ
3 ಸಿರೀಸ್ ಮತ್ತು 7 ಸಿರೀಸ್ಗಳನ್ನು ಅನುಸರಿಸಿ ಭಾರತೀಯ ಮಾರುಕಟ್ಟೆಯಲ್ಲಿ ಬಿಎಮ್ಡಬ್ಲ್ಯೂನಿಂದ ಎಂಟನೇ-ಜನರೇಶನ್ 5 ಸೀರೀಸ್ ಸೆಡಾನ್ ಮೂರನೇ ಲಾಂಗ್ ವೀಲ್ ಬೇಸ್ (LWB) ಮೊಡೆಲ್ ಆಗಿದೆ
Curvv ವರ್ಸಸ್ Nexon: Tata ಮಾಡಿರುವ 5 ಡಿಸೈನ್ ವ್ಯತ್ಯಾಸಗಳ ವಿವರ
ಟಾಟಾ ಕರ್ವ್ ಕೂಪ್ ಡಿಸೈನ್ ಹೊಂದಿರುವ SUV ಆಗಿದ್ದು, ಟಾಟಾ ನೆಕ್ಸಾನ್ ಸಾಂಪ್ರದಾಯಿಕ SUV ಬಾಡಿಯನ್ನು ಹೊಂದಿದೆ
Mahindra Thar Roxx ಹೆಸರಿನ ಇನ್ಸ್ಟಾಗ್ರಾಮ್ ಸಮೀಕ್ಷೆ: ಇಲ್ಲಿದೆ ನಮಗೆ ಸಿಕ್ಕಿರುವ ಕುತೂಹಲಕಾರಿ ಫಲಿತಾಂಶಗಳು!
ಥಾರ್ ರಾಕ್ಸ್ ಹೆಸರಿನ ಬಗ್ಗೆ ನಮ್ಮ ಫಾಲೋವರ್ಸ್ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಸಮೀಕ್ಷೆಯು ನಮಗೆ ಒಳನೋಟವನ್ನು ನೀಡುತ್ತದೆ ಮತ್ತು ಮಹೀಂದ್ರಾ ಆಯ್ಕೆ ಮಾಡಬಹುದಾದ ಇತರ ಸಂಭಾವ್ಯ ಹೆಸರುಗಳನ್ನು ಕೂಡ ನೋಡಲಿದ್ದೇವೆ.
ಭಾರತದಲ್ಲಿ 2024ರ Mini Cooper S ಮತ್ತು Mini Countryman ಎಲೆಕ್ಟ್ರಿಕ್ ಬಿಡುಗಡೆ, ಬೆಲೆಗಳು 44.90 ಲಕ್ಷ ರೂ.ನಿಂದ ಪ್ರಾರಂಭ
ಮಿನಿ ಕಂಟ್ರಿಮ್ಯಾನ್ ಇದೇ ಮೊದಲ ಬಾರಿಗೆ ಭಾರತದಲ್ಲಿ ಸಂಪೂರ್ಣ-ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್ಯುವಿಯಾಗಿ ಪಾದಾರ್ಪಣೆ ಮಾಡುತ್ತಿದೆ