Honda WRV 2017-2020

ಹೋಂಡಾ ಡವೋಆರ್‌-ವಿ 2017-2020

change car
Rs.8.08 - 10.48 ಲಕ್ಷ*
This ಕಾರು ಮಾದರಿ has discontinued

ಹೋಂಡಾ ಡವೋಆರ್‌-ವಿ 2017-2020 ನ ಪ್ರಮುಖ ಸ್ಪೆಕ್ಸ್

engine1199 cc - 1498 cc
ಪವರ್88.7 - 98.6 ಬಿಹೆಚ್ ಪಿ
torque200 Nm - 110 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌
mileage17.5 ಗೆ 25.5 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್ / ಡೀಸಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಡವೋಆರ್‌-ವಿ 2017-2020 ಪರ್ಯಾಯಗಳ ಬೆಲೆಯನ್ನು ಅನ್ವೇಷಿಸಿ

ಹೋಂಡಾ ಡವೋಆರ್‌-ವಿ 2017-2020 ಬೆಲೆ ಪಟ್ಟಿ (ರೂಪಾಂತರಗಳು)

  • ಎಲ್ಲಾ ಆವೃತ್ತಿ
  • ಪೆಟ್ರೋಲ್ version
  • ಡೀಸಲ್ version
ಡವೋಆರ್‌-ವಿ 2017-2020 ಅಲೈವ್‌ ಎಡಿಷನ್ ಎಸ್‌(Base Model)1199 cc, ಮ್ಯಾನುಯಲ್‌, ಪೆಟ್ರೋಲ್, 17.5 ಕೆಎಂಪಿಎಲ್DISCONTINUEDRs.8.08 ಲಕ್ಷ*
ಡವೋಆರ್‌-ವಿ 2017-2020 ಎಡ್ಜ್ ಎಡಿಷನ್ ಐ-ವಿಟೆಕ್‌ ಎಸ್‌1199 cc, ಮ್ಯಾನುಯಲ್‌, ಪೆಟ್ರೋಲ್, 17.5 ಕೆಎಂಪಿಎಲ್DISCONTINUEDRs.8.08 ಲಕ್ಷ*
ಡವೋಆರ್‌-ವಿ 2017-2020 ಐ-ವಿಟೆಕ್‌ ಎಸ್‌1199 cc, ಮ್ಯಾನುಯಲ್‌, ಪೆಟ್ರೋಲ್, 17.5 ಕೆಎಂಪಿಎಲ್DISCONTINUEDRs.8.15 ಲಕ್ಷ*
ಡವೋಆರ್‌-ವಿ 2017-2020 ಎಡ್ಜ್ ಎಡಿಷನ್ ಐ-ಡಿಟೆಕ್‌ ಎಸ್‌(Base Model)1498 cc, ಮ್ಯಾನುಯಲ್‌, ಡೀಸಲ್, 25.5 ಕೆಎಂಪಿಎಲ್DISCONTINUEDRs.9.16 ಲಕ್ಷ*
ಡವೋಆರ್‌-ವಿ 2017-2020 ಅಲೈವ್‌ ಎಡಿಷನ್ ಡೀಸಲ್ ಎಸ್‌1498 cc, ಮ್ಯಾನುಯಲ್‌, ಡೀಸಲ್, 25.5 ಕೆಎಂಪಿಎಲ್DISCONTINUEDRs.9.16 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಹೋಂಡಾ ಡವೋಆರ್‌-ವಿ 2017-2020 ವಿಮರ್ಶೆ

ವಿಭಿನ್ನವಾಗಿದೆ - ಎಂಬುದು ನೀವು WR-V.ನೋಡಿದಾಗ   ನಿಮ್ಮ ಮನಸ್ಸಿಗೆ ಅನಿಸುವ ಮೊದಲ  ಪದ ಹೋಂಡಾ ಬಹಳಷ್ಟು ಸಮಯ ತೆಗೆದುಕೊಂಡಿದೆ ತನ್ನ ಮೊದಲ ಸಬ್-4 ಮೀಟರ್ ಕ್ರಾಸ್ಒವರ್ ಬಿಡುಗಡೆ ಮಾಡಲು, ನಾವು ಕಂಡುಕೊಂಡಂತೆ ಇದು ನವೀನತೆಗಳನ್ನು ಪಡೆದ  ಜಾಜ್  ಆಗಿಲ್ಲ. ಹೋಂಡಾ ಇಂಡಿಯಾ ಅವರ  R&D ವಿಭಾಗ ಉತ್ಪಾದಿಸಿದೆ WRV ಯನ್ನು ಭಾರತಕ್ಕಾಗಿ ಹಾಗು ಇತರ ಮೇಲೆ ಬರುತ್ತಿರುವ ಮಾರ್ಕೆಟ್ ಗಳಿಗಾಗಿ (ಬ್ರೆಜಿಲ್ ಸೇರಿ ). ಹೆಚ್ಚುವರಿಯಾಗಿ, ವಿಶೇಷ ಡಿಸೈನ್ ಇರುವುದಲ್ಲದೆ , ಅದು ಪಡೆಯುತ್ತದೆ ತಾಂತ್ರಿಕ ನವೀಕರಣಗಳಾದ ಹೊಸ ಟ್ರಾನ್ಸ್ಮಿಷನ್ ಪೆಟ್ರೋಲ್ ಎಂಜಿನ್ ಗಾಗಿ, ಹಾಗು ಬದಲಾದ ಸಸ್ಪೆನ್ಷನ್ , ಹಾಗು ಹಲವು ಸಿಟಿ ಇಂದ ಪಡೆಯಲಾದ ಪ್ರೀಮಿಯಂ ಫೀಚರ್ ಗಳು ಸಹ ಕೊಡಲಾಗಿದೆ. ಯಾವುದೇ ಸಂದೇಹವಿಲ್ಲದೆ  WR-V ಅದರದೇ ಎಡಿಎ ನಿಲುವು ಪಡೆದಿದೆ, ಆದರೆ ಈ ಕರಣ ಇದನ್ನು ಜಾಜ್ ಬದಲಾಗಿ ಕೊಳ್ಳಲು ಸಾಕಾಗುತ್ತದೆಯೇ , ಹಾಗು ಪ್ರತಿಸ್ಪರ್ದಿಗಳಿಗಿಂತ ಚೆನ್ನಾಗಿದೆಯೇ?

ಮತ್ತಷ್ಟು ಓದು

ಹೋಂಡಾ ಡವೋಆರ್‌-ವಿ 2017-2020

  • ನಾವು ಇಷ್ಟಪಡುವ ವಿಷಯಗಳು

    • ಸುರಕ್ಷತೆ: ಡುಯಲ್ ಏರ್ಬ್ಯಾಗ್ ಗಳು, ABS ಜೊತೆಗೆ EBD ಗಳನ್ನು ಎಲ್ಲ ಶ್ರೇಣಿಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ.
    • ಈ ವಿಭಾಗದಲ್ಲಿ ಸನ್ ರೂಫ್ ಪಡೆದಿರುವ ಮೊದಲ ಕಾರ್ ಆಗಿದೆ
    • ಕ್ಯಾಬಿನ್ ವಿಶಾಲತೆ ಪೂರ್ಣ ಕುಟುಂಬಕ್ಕೆ ಅನುಕೂಲಕರವಾಗಿದೆ. ಹಿರಿಯ ನಾಗರಿಕರು ಸಹ ಒಳಗೆ ಹೋಗಲು ಹಾಗು ಹೊರಗೆ ಬರಲು ಸುಲಭವಾಗಿದೆ
    • ಎರೆಡೂ ಎಂಜಿನ್ ಗಳು ಡ್ರೈವ್ ಮಾಡಲು ಸುಲಭವಾಗಿದೆ ಹಾಗು ಉತ್ತಮ ಮೈಲೇಜ್ ಕೊಡುತ್ತದೆ.
    • ವಿಭಿನ್ನವಾದ ಹಾಗು ಆಕರ್ಷಕ ಸ್ಟೈಲಿಂಗ್, ಇದನ್ನು ಜಾಜ್ ಹ್ಯಾಚ್ ಬ್ಯಾಕ್ ಆಧಾರಿತ ಎಂದು ಅನುಮಾನ ಪಡುವ ಹಾಗೆ ಮಾಡುವುದಿಲ್ಲ
  • ನಾವು ಇಷ್ಟಪಡದ ವಿಷಯಗಳು

    • ಡೀಸೆಲ್ ಎಂಜಿನ್ ನಲ್ಲಿರುವ ಶಕ್ತಿ ಹಾಗು ರೆಫಿನ್ಮೆಂಟ್ ಸಾಲದು
    • ಇದರಲ್ಲಿ ಜಾಜ್ ನಲ್ಲಿ ಕೊಡಲಾದಂತಹ CVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮಿಸ್ ಆಗಿದೆ. ಸರಿಹೊಂದಿಸಬಹುದಾದ ರೇರ್ ಹೆಡ್ ರೆಸ್ಟ್ ಲಭ್ಯವಿಲ್ಲ, ಸ್ಪ್ಲಿಟ್ ರೇರ್ ಸೀಟ್ ಅಥವಾ ಮ್ಯಾಜಿಕ್ ಸೀಟ್ ಸಹ ಲಭ್ಯವಿಲ್ಲ
    • ಪೆಟ್ರೋಲ್ ಎಂಜಿನ್ ಎಲ್ಲ ಪ್ಯಾಸೆಂಜರ್ ಗಳು ಇರಬೇಕಾದರೆ ಹೆಚ್ಚು ಪರಿಶ್ರಮ ಪಡುತ್ತದೆ. ಹೈ ವೆ ಕಾರ್ಯದಕ್ಷತೆ ಮಾಧ್ಯಮಿಕವಾಗಿದೆ
    • ಆಂತರಿಕ ಫಿನಿಷ್ ಗುಣಮಟ್ಟ ಇನ್ನೂ ಚೆನ್ನಾಗಿ ಇದ್ದಿರಬಹುದಿತ್ತು.

ಎಆರ್‌ಎಐ mileage25.5 ಕೆಎಂಪಿಎಲ್
ನಗರ mileage15.35 ಕೆಎಂಪಿಎಲ್
ಇಂಧನದ ಪ್ರಕಾರಡೀಸಲ್
ಎಂಜಿನ್‌ನ ಸಾಮರ್ಥ್ಯ1498 cc
no. of cylinders4
ಮ್ಯಾಕ್ಸ್ ಪವರ್98.6bhp@3600rpm
ಗರಿಷ್ಠ ಟಾರ್ಕ್200nm@1750rpm
ಆಸನ ಸಾಮರ್ಥ್ಯ5
ಟ್ರಾನ್ಸ್ಮಿಷನ್ typeಮ್ಯಾನುಯಲ್‌
ಇಂಧನ ಟ್ಯಾಂಕ್ ಸಾಮರ್ಥ್ಯ40 litres
ಬಾಡಿ ಟೈಪ್ಎಸ್ಯುವಿ
ನೆಲದ ತೆರವುಗೊಳಿಸಲಾಗಿಲ್ಲ188 (ಎಂಎಂ)

    ಹೋಂಡಾ ಡವೋಆರ್‌-ವಿ 2017-2020 ಬಳಕೆದಾರರ ವಿಮರ್ಶೆಗಳು

    ಡವೋಆರ್‌-ವಿ 2017-2020 ಇತ್ತೀಚಿನ ಅಪ್ಡೇಟ್

    ಇತ್ತೀಚಿನ ವಿಷಯಗಳು: ಹೋಂಡಾ ಪರೀಚಯಿಸಿದೆ 'ಎನಿ ಟೈಮ್ ವಾರಂಟಿ ' 10  ವರ್ಷ /1,20,000km ವರೆಗೆ ತನ್ನ ಕಾರ್ ಗಳ ಮೇಲೆ. 

    ಹೋಂಡಾ WR-V ವೇರಿಯೆಂಟ್ ಗಳು ಹಾಗು ಬೆಲೆಗಳು : ಅದು ಮೂರೂ ವೇರಿಯೆಂಟ್ ಗಳಲ್ಲಿ ದೊರೆಯುತ್ತದೆ: S, V (ಡೀಸೆಲ್ ಮಾತ್ರ ) ಹಾಗು  VX.. ಕ್ರಾಸ್ ಓವರ್ ಬೆಲೆ ವ್ಯಾಪ್ತಿ ರೂ 8.15 ಲಕ್ಷ ದಿಂದ ರೂ 10.35 ಲಕ್ಷ ವರೆಗೆ (ಎಕ್ಸ್ ಶೋ ರೂಮ್ ದೆಹಲಿ).

    ಹೋಂಡಾ WR-V  ಎಂಜಿನ್ ಆಯ್ಕೆ ಹಾಗು ಮೈಲೇಜ್ : ಹೋಂಡಾ  ಎರೆಡು ಎಂಜಿನ್ ಆಯ್ಕೆಗಳನ್ನು WR-V ಯಲ್ಲಿ ಕೊಡುತ್ತದೆ: 1.2-ಲೀಟರ್ 

     ಪೆಟ್ರೋಲ್ ಹಾಗು 1.5-ಲೀಟರ್ ಡೀಸೆಲ್. ಪೆಟ್ರೋಲ್ ಆವೃತ್ತಿ ಕೊಡುತ್ತದೆ  90PS/110Nm, ಡೀಸೆಲ್ ಆವೃತ್ತಿ ಕೊಡುತ್ತದೆ 110PS/200Nm. ಪೆಟ್ರೋಲ್ ಯುನಿಟ್ ಅನ್ನು 5-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಒಂದಿಗೆ ಸಂಯೋಜಿಸಲಾಗಿದೆ, ಆದರೆ ಡೀಸೆಲ್ ವೇರಿಯೆಂಟ್ ನಲ್ಲಿ  6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಕೊಡಲಾಗಿದ್ದು ಅಧಿಕೃತ ಮೈಲೇಜ್ 17.5kmpl ಹಾಗು 25.5kmpl ಇರುತ್ತದೆ ಪೆಟ್ರೋಲ್ ಹಾಗು ಡೀಸೆಲ್ ವೇರಿಯೆಂಟ್ ಗಳಿಗೆ ಅನುಗುಣವಾಗಿ.

    ಹೋಂಡಾ WR-V  ಸಲಕರಣೆ ಹಾಗು ಸುರಕ್ಷತೆ ಫೀಚರ್ ಗಳು : ಇದರಲ್ಲಿ ಬಹಳಷ್ಟು ಫೀಚರ್ ಗಳನ್ನು ಕೊಡಲಾಗಿದೆ ಅದರಲ್ಲಿ ಸನ್ ರೂಫ್, 7- ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ , ಹಾಗು ಪುಶ್ ಬಟನ್ ಸ್ಟಾರ್ಟ್ ಸೇರಿದೆ.  ಹಾಗು WR-V ಪಡೆಯುತ್ತದೆ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು ABS ಜೊತೆಗೆ EBD (ಇಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ತ್ರೀಭೂಷಣ್ ) ಹಾಗು ಮಲ್ಟಿ ವ್ಯೂ ರೇರ್ ಪಾರ್ಕಿಂಗ್ಸೆ ಕ್ಯಾಮೆರಾ ಜೊತೆಗೆ ಸೆನ್ಸರ್ ಗಳು. 

    ಹೋಂಡಾ WR-V ಪ್ರತಿಸ್ಪರ್ದಿಗಳು : ಹೋಂಡಾ WR-V ಪ್ರತಿಸ್ಪರ್ದಿಗಳಾದ ಫೋರ್ಡ್ ಫ್ರೀ ಸ್ಟೈಲ್, ಹುಂಡೈ  i20 ಆಕ್ಟಿವ್, ಮಾರುತಿ ಸುಜುಕಿ ಬಲೆನೊ, ಟೊಯೋಟಾ ಗ್ಲಾನ್ಝ  ಹಾಗು ಹೋಂಡಾ ಜಾಜ್ ಸಹ. ಅದು ಇತ್ತೀಚಿಗೆ ಅನಾವರಣಗೊಂಡ ಟಾಟಾ ಅಲ್ಟ್ರಾಜ್ ಜೊತೆಗೂ ಸ್ಪರ್ದಿಸುತ್ತದೆ.

    ಮತ್ತಷ್ಟು ಓದು

    ಹೋಂಡಾ ಡವೋಆರ್‌-ವಿ 2017-2020 Car News & Updates

    • ಇತ್ತೀಚಿನ ಸುದ್ದಿ
    • Must Read Articles

    ಹೋಂಡಾ ಡವೋಆರ್‌-ವಿ 2017-2020 ವೀಡಿಯೊಗಳು

    • 3:25
      Honda WR-V | Which Variant To Buy?
      6 years ago | 3.4K Views
    • 4:49
      Honda WR-V Hits And Misses
      6 years ago | 1.2K Views
    • 11:38
      Honda WR-V vs Maruti Vitara Brezza | Zigwheels.com
      6 years ago | 2.3K Views

    ಹೋಂಡಾ ಡವೋಆರ್‌-ವಿ 2017-2020 ಮೈಲೇಜ್

    ಹೋಂಡಾ ಡವೋಆರ್‌-ವಿ 2017-2020 ಮೈಲೇಜು 17.5 ಗೆ 25.5 ಕೆಎಂಪಿಎಲ್. ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 25.5 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 17.5 ಕೆಎಂಪಿಎಲ್.

    ಮತ್ತಷ್ಟು ಓದು
    ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
    ಡೀಸಲ್ಮ್ಯಾನುಯಲ್‌25.5 ಕೆಎಂಪಿಎಲ್
    ಪೆಟ್ರೋಲ್ಮ್ಯಾನುಯಲ್‌17.5 ಕೆಎಂಪಿಎಲ್

    ಹೋಂಡಾ ಡವೋಆರ್‌-ವಿ 2017-2020 Road Test

    ಹೋಂಡಾ WR-V vs ಮಾರುತಿ ವಿಟಾರಾ ಬ್ರೆ: ಹೋಲಿಕೆ ವಿಮರ್ಶೆ

    ವಾಸ್ತವಿಕತೆ ಹಾಗು ಹೊರ ನೋಟ ಎವೆರೆಡರ ಅವಶ್ಯಕತೆಯನ್ನಿ ಮಾರುತಿ ವಿಟಾರಾ ದ ಯಶಸ್ಸು ನೋಡಿಸಿದೆ. ಹೋಂಡಾ ದ ಜಾಜ್ ಆಧ...

    By alan richardMay 14, 2019
    ಹೋಂಡಾ WR-V: ರೋಡ್ ಟೆಸ್ಟ್ ವಿಮರ್ಶೆ

    ಹೆಚ್ಚಾಗಿ ಕಠಿಣ ಪರಿಶ್ರಮ ಪಡುವ ವಾಹನಗಳನ್ನೇ ಇಷ್ಟ ಪಡುವ ದೇಶದಲ್ಲಿ, ಹೋಂಡಾ ಹೊಸ WR-V ಯನ್ನು ತಂದಿದೆ. ಇದು ಹೆಚ...

    By alan richardMay 14, 2019
    ಮತ್ತಷ್ಟು ಓದು

    ಟ್ರೆಂಡಿಂಗ್ ಹೋಂಡಾ ಕಾರುಗಳು

    Rs.7.20 - 9.96 ಲಕ್ಷ*
    Rs.11.82 - 16.30 ಲಕ್ಷ*
    Rs.11.69 - 16.51 ಲಕ್ಷ*
    Are you confused?

    Ask anything & get answer ರಲ್ಲಿ {0}

    Ask Question

    ಪ್ರಶ್ನೆಗಳು & ಉತ್ತರಗಳು

    • ಇತ್ತೀಚಿನ ಪ್ರಶ್ನೆಗಳು

    What is length and width of Honda WRV car ?

    Can I get a BS4 Honda WR V?

    What is the difference between the cars model of Honda WRV Edge edition idtec S ...

    Is Honda WRV a hybrid car?

    Are the 2019 models still available for sale?

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ